NEW
Font size
Worksheetsಕುಸ್ತಿ ರಸಪ್ರಶ್ನೆ (ಕಲಬುರ್ಗಿ ವಿಭಾಗ)
Total questions: 20
Worksheet time: 10mins
ಕುಸ್ತಿಪಟುಗಳ ಆರಾಧ್ಯ ದೇವ ಯಾರು
ಆಂಜನೇಯ
ಭೀಮ
ಕೃಷ್ಣ
ಯೇಸು
ಕುಸ್ತಿಯಲ್ಲಿ ಎಷ್ಟು ಕೌಶಲ್ಯ ಗಳಿವೆ.
02
05
03
04
ದಾರಾಸಿಂಗ್ ಅವರ ಪ್ರಸಿದ್ಧ ಕ್ರೀಡೆ ಯಾವುದು?
ಕುಸ್ತಿ
ಕಬಡ್ಡಿ
ವಾಲಿಬಾಲ್
ಖೋ-ಖೋ
ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಎಷ್ಟರಲ್ಲಿ ಪ್ರಾರಂಭವಾಯಿತು.
1948
1930
1972
1965
ಭಾರತೀಯ ಕುಸ್ತಿ ಪಟುಗಳಲ್ಲಿ ಎಷ್ಟು ವಿಧಗಳಿವೆ.
04
02
03
06
ಕುಸ್ತಿ ಕ್ರೀಡೆಯಲ್ಲಿ ನಿರ್ಣಾಯಕರ ಎಷ್ಟು?
04
05
03
02
ಕುಸ್ತಿಯಲ್ಲಿ ಸಿಂಗಲ್ ಸುತ್ತಿಗೆ ಎಷ್ಟು ಸಮಯ ಇರುತ್ತದೆ.
06 ನಿಮಿಷ
03 ನಿಮಿಷ
08 ನಿಮಿಷ
06 ನಿಮಿಷ
ಕುಸ್ತಿಯ ಮೈದಾನದ ವಿಸ್ತೀರ್ಣ ಎಷ್ಟು?
12×12 ಮೀಟರ್
12×10 ಮೀಟರ್
22×12 ಮೀಟರ್
10×12 ಮೀಟರ್
ಅಂತರಾಷ್ಟ್ರೀಯ ರೆಸ್ಲಿಂಗ್ ಫೆಡರೇಶನ್ ಎಷ್ಟರಲ್ಲಿ ಸ್ಥಾಪನೆಯಾಗಿದೆ.
1912
1920
1930
1939
ಕುಸ್ತಿಯಲ್ಲಿ ದೈಹಿಕ ಬಲವನ್ನು ಉಪಯೋಗಿಸುವ ಪಟು ಯಾರು?
ಕರ್ಣ
ಅರ್ಜುನ
ಭೀಮ
ನಕುಲ
ಸಾಮಾನ್ಯವಾಗಿ ಕುಸ್ತಿ ಮಲ್ಲಯುದ್ಧ ಜರಗುವ ಅಂಕಣಕ್ಕೆ ಏನೆಂದು ಕರೆಯುತ್ತಾರೆ.
ರಿಂಗ್
ತ್ರಿಭುಜ
ಆಯತ
ಅಂಕಣ
ಮೈಸೂರು ರಾಜಮನೆತನದ ಕುಸ್ತಿ ಪಟು ಯಾರು?
ರಣಧೀರ ಕಂಠೀರವ
ಜರಾಸಂಧ
ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್
ಕೀಚಕ
ಮಹಾಭಾರತದ ಕುಸ್ತಿ ಪಟು ಯಾರು?
ವಾಲಿ
ರಾಮ
ರಾವಣ
ಭೀಮ
ಕುಸ್ತಿಯಲ್ಲಿ ವೆಲ್ಟರ್ ವೇಟ್ ವಿಭಾಗದ ತೂಕ ಎಷ್ಟು?
74 ಕೆಜಿ
84 ಕೆಜಿ
79 ಕೆಜಿ
77 ಕೆಜಿ
ಭಾರತದ ಕೇಸರಿ ಪುರಸ್ಕಾರವನ್ನು ಯಾವ ಕ್ರೀಡಾಪಟುಗಳಿಗೆ ಕೊಡುತ್ತಾರೆ.
ಕುಸ್ತಿ
ಕತ್ತಿವರಸೆ
ಜಿಮ್ನಾಸ್ಟಿಕ್
ಹಾಕಿ
ಗಾಮೊವರ್ ರವರ ಪ್ರಸಿದ್ಧ ಕ್ರೀಡೆ ಯಾವುದು?
ಕುಸ್ತಿ
ವಾಲಿಬಾಲ್
ಕಬಡ್ಡಿ
ಫೆನ್ಸಿಂಗ್
ಕುಸ್ತಿಯಲ್ಲಿ ಹೆಚ್ಚಾಗಿ ಕೈಚಳಕದ ಉಪಯೋಗಿಸುವ ಪಟು ಯಾರು?
ಹನುಮಂತ
ಭೀಮ
ದುರ್ಯೋದನ
ಲಕ್ಷ್ಮಣ
ಕುಸ್ತಿ ಕ್ರೀಡೆಗಾಗಿ ಬೇಕಾಗಿರುವ ಕನಿಷ್ಠ ವಯಸ್ಸು ಎಷ್ಟು?
18 ವರ್ಷ
20 ವರ್ಷ
15 ವರ್ಷ
21 ವರ್ಷ
ಯಾವ ನದಿಯ ಮೇಲೆ ಕುಸ್ತಿಪಟುಗಳ ಚಿತ್ರಗಳಿವೆ
ನೈಲ ನದಿ
ಸಿಂಧೂ ನದಿ
ಯಮನಾ ನದಿ
ಗಂಗಾ ನದಿ
ಗರಡು ಎಂದರೆ
ಅಂಗ ರಕ್ಷಕ
ಸೈನಿಕ
ಕುಸ್ತಿ ಪಟು
ಯಾರು ಅಲ್ಲಾ
