wayground logo

Free Printable Worksheets

NEW

Font size

S
M
L
XL
Worksheets

kpeta.weebly.com 20/5 KALBURGI

Total questions: 20

Worksheet time: 10mins

Name
Class
Date
1.

ಪ್ರಾಚೀನ ಒಲಂಪಿಕ್ ಕ್ರೀಡೆಗಳ ಉಗಮಕ್ಕೆ ಸಂಬ0ಧ ಪಟ್ಟಂತೆ ಈ ದೇವರ ವಿಜಯಕ್ಕಾಗಿ ಗ್ರೀಕರು ಪ್ರಾಚೀನ ಒಲಂಪಿಕ್ ಪ್ರಾರಂಭಿಸಿದರೆAದು ಇತಿಹಾಸದ ಪುಟಗಳಿಂದ ಉಲ್ಲೇಖಿತಗೊಂಡಿದೆ

a)

ಝೀಯಸ್

b)

ಏಸು

c)

ಅಲ್ಲಾ

d)

ಜೂಗೋಸ್

2.
ಪ್ರಾಚೀನ ಒಲಂಪಿಕ್ಸ್ ನಲ್ಲಿ ಪಾಲ್ಗೊಳ್ಳುವಂತವರು (ಶಿಕ್ಷಣ) ತರಭೇತಿ ಪಡೆಯುತ್ತಿದ್ದ ಸ್ಥಳ
a)
ಪ್ಯಾಲೆಸ್ಟಾç
b)
ಅಥೆನ್ಸ್ ಪಟ್ಟಣ
c)
ಸ್ಪಾರ್ಟಾ ನಗರ
d)
ದೊಡ್ಡ ಕ್ರೀಡಾಂಗಣ
3.
ಗ್ರೀಕ್ ದೇಶದ ಆಟಗಳಿಗೆ ಎಷ್ಟು ವರ್ಷದ ಇತಿಹಾಸವಿದೆ
a)
3೦೦೦ ವರ್ಷ
b)
4೦೦೦ ವರ್ಷ
c)
7೦೦೦ ವರ್ಷ
d)
2೦೦೦ ವರ್ಷ
4.
ಒಲಂಪಿಯಾ ನಗರ ಯಾವ ನದಿ ತೀರದಲ್ಲಿದೆ
a)
ಅಪಿಯಾಸ್‌ಕಾಲ್ಡಿಯೋಸ್
b)
ಅಮೆಜಾನ್
c)
ಸೂಯಜ್
d)
ಯಾವುದು ಅಲ್ಲಾ
5.
ಆಧುನಿಕ ಓಲಂಪಿಕ್ ಕ್ರೀಡಾ ಕೂಟ ೧೮೯೬ರಲ್ಲಿ ಪ್ರಾರಂಭವಾದ ಸ್ಥಳ
a)
ಅಥೆನ್ಸ್
b)
ಸ್ಪಾರ್ಟಾ
c)
ಒಲಿಂಪಿಯಾ
d)
ಇಂಗ್ಲೆಂಡ್
6.
ಅಂತರಾಷ್ಟಿçÃಯ ಓಲಂಪಿಕ್ ಸಮಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕಾಲಾವಧಿಯ ಕ್ರಮ
a)
8 ವರ್ಷ ಮತ್ತು 4 ವರ್ಷ
b)
10 ವರ್ಷ ಮತ್ತು 4 ವರ್ಷ
c)
8 ವರ್ಷ ಮತ್ತು 8 ವರ್ಷ
d)
4 ವರ್ಷ ಮತ್ತು 4 ವರ್ಷ
7.
ಅಂತರಾಷ್ಟಿçÃಯ ಓಲಂಪಿಕ್ ಸಮಿತಿ (ಐ.ಓ.ಸಿ) ಯ ಕೇಂದ್ರ ಕಛೇರಿ ಇರುವದು
a)
ಸ್ವಿಡ್ಜರ್ ಲ್ಯಾಂಡ್
b)
ಇಂಗ್ಲೆಂಡ್
c)
ಗ್ರೀಕ್
d)
ಜರ್ಮನಿ
8.
ಓಲಂಪಿಕ್ ಧ್ವಜದಲ್ಲಿರುವ ವೃತ್ತಗಳ ಕೆಳಗೆ ಯಾವ ಭಾಷೆಯ ಪದಗಳಿವೆ
a)
ಗ್ರೀಕ್
b)
ಪರ್ಶಿಯನ್
c)
ಇಂಗ್ಲೀಷ್
d)
ಪ್ರೆಂಚ್
9.
ಆಧುನಿಕ ಓಲಂಪಿಕ್ ಕ್ರೀಡಾಕೂಟವು ಎಷ್ಟು ದಿನಗಳ ಕಾಲ ನಡೆಯುತ್ತದೆ
a)
16 ದಿನಗಳು
b)
20 ದಿನಗಳು
c)
30 ದಿನಗಳು
d)
10 ದಿನಗಳು
10.
ಆಧುನಿಕ ಓಲಂಪಿಕ್‌ನ ಪಿತಾಮಹ
a)
ಬ್ಯಾರನ್ ಡಿಕೋಬರ್ಟಿನ್
b)
ಕಾನಡೆ
c)
ಮೈಕೆಲ್ ರೋಡ್ಸ್
d)
ಯಾರು ಅಲ್ಲಾ
11.
ಬ್ಯಾರನ ಡಿ ಕೋಬರ್ಟಿನ್ ರವರಿಗೆ ಪ್ರೆಂಚ್ ಸರ್ಕಾರ ನೀಡಿದ ಆರ್ಥಿಕ ನೆರವು ಸಾಲದೇ ಹೋದಾಗ ಕ್ರೀಡೆಗಳ ಸಂಘಟನೆ ಹಾಗೂ ಕ್ರೀಡಾಂಗಣವನ್ನು ಕಟ್ಟಲು ಸಹಕಾರ ನೀಡಿದವರು
a)
ಜಾರ್ಜೆ ಎವರಫೆ
b)
ಒಂದನೇ ಜಾರ್ಜ್
c)
ಕಿಂಗ್ ಮೈಕೆಲ್
d)
ಯಾರು ಅಲ್ಲಾ
12.
ಓಲಂಪಿಕ್ ಧ್ವಜದಲ್ಲಿರುವ ಐದು ವೃತ್ತಗಳು ಪರಸ್ಪರ ಒಂದಕ್ಕೊAದು ತಳಕು ಹಾಕಿ ಕೊಂಡಿರುವುದರ ಸಂಕೇತ
a)
ಸ್ನೇಹದ ಸಂಕೇತ
b)
ವಿಶ್ವಾಸ
c)
ಶಕ್ತಿ
d)
ವೇಗ
13.
16 ದಿನಗಳ ಕಾಲ ಓಲಂಪಿಕ್ ಆಟಗಳನ್ನು ನಡೆಸಬೇಕೆಂದು ಜಾರಿಗೆ ತಂದ ವರ್ಷ
a)
1932
b)
1978
c)
1945
d)
1938
14.
ಓಲಂಪಿಕ್ ಧ್ವಜವನ್ನು ಮೊಟ್ಟ ಮೊದಲ ಬಾರಿಗೆ ಹಾರಿಸಿದು
a)
1920
b)
1925
c)
1929
d)
1897
15.
ಆಧುನಿಕ ಓಲಂಪಿಕ್ ಕ್ರೀಡಾ ಕೂಟದ ಮೂಲ ಆಶಯ
a)
ಶಾಂತಿ ಸೌಹಾರ್ದತೆ ಕಾಪಾಡಲು
b)
ಶಕ್ತಿ ಪ್ರದರ್ಶನಕ್ಕಾಗಿ
c)
ಜನರ ಏಳಿಗೆಗಾಗಿ
d)
ವಿಶ್ವದ ಉದ್ದಾರಕ್ಕಾಗಿ
16.
ಓಡುವವರನ್ನು, ಕತ್ತಿ ವರಸೆಯವರನ್ನು ಕ್ರೀಡೆಗಳಿಗಾಗಿ ವಿದೇಶಗಳಿಗೆ ಕಳಿಸೋಣ ಆಗ ಪ್ರಪಂಚದಲ್ಲಿ ಶಾಂತಿ ನೆಲಸಿತು ಎಂದು ಘೋಷಣೆ ಕೂಗಿದವರು
a)
ಕೊಬರ್ಟಿನ್
b)
ಅಡಾಲ್ಫ್ ಹಿಟ್ಲರ್
c)
ಮುಸಲೋನಿ
d)
ಲೆನಿನ್
17.

ಓಲಂಪಿಕ್ ಕ್ರೀಡಾಕೂಟ ನಡೆಸುವ ಕಾರ್ಯ ವಿಧಾನಗಳ ಉಸ್ತುವಾರಿ ನೋಡಿಕೊಳ್ಳುವ ಸಂಘ

a)

I O C

b)

I C I

c)

I.O C.S

d)

F.I.O.C

18.
ಅತ್ಯಾಧುನಿಕ ಕ್ರೀಡೆಗಳನ್ನು ಕಂಡು ಹಿಡಿದ ದೇಶ
a)
ಅಮೇರಿಕಾ
b)
ಇಂಗ್ಲೆಂಡ್
c)
ಪ್ರಾನ್ಸ್
d)
ಕೆನಡಾ
19.
ಭಾರತೀಯ ಓಲಂಪಿಕ್ ಸಮಿತಿಯಿಂದ ಪದಚ್ಯುತಗೊಂಡ ಅಧ್ಯಕ್ಷ
a)
ಸುರೇಶ್ ಕಲ್ಮಾಡಿ
b)
ದಾಮೋದರ್
c)
ವಿಠಲ್ ದಾಸ್ ರಾಥೋಡ್
d)
ವೆಂಕಣ್ಣ ಸುಬೇದಾರ್
20.
ಓಲಂಪಿಕ್ ಕ್ರೀಡೆಗಳ ಸಮಾರೋಪ ಸಮಾರಂಭದಲ್ಲಿ ಮುಕ್ತಾಯ ಘೋಷಣೆ ಹೇಳುವವರು ಹಾಗೂ ವಂದನೆ ಸಲ್ಲಿಸುವವರು
a)
ಒಲಿಂಪಿಕ್ ಸಮಿತಿ ಅಧ್ಯಕ್ಷ
b)
ಸಂಘಟನಾ ದೇಶದ ಪ್ರದಾನ ಮಂತ್ರಿ
c)
ಸಂಘಟನಾ ಮುಖ್ಯಸ್ಥರು
d)
ಯಾರು ಅಲ್ಲಾ