Worksheetsಯೋಗಾಸನ ರಸಪ್ರಶ್ನೆ (ಕಲಬುರ್ಗಿ ವಿಭಾಗ)
Total questions: 20
Worksheet time: 10mins
ಯೋಗ ಸೂತ್ರದ ಗ್ರಂಥದಲ್ಲಿ ಎಷ್ಟು ಸೂತ್ರಗಳಿವೆ
195
150
1500
777
ಸೂರ್ಯ ನಮಸ್ಕಾರದಲ್ಲಿ ನಮಸ್ಕರಿಸಲ್ಪಡುವ ದೇವರು
ಸೂರ್ಯ
ಚಂದ್ರ
ನಕ್ಷತ್ರ ಪುಂಜ
ದೂಮಕೇತು
ಅಷ್ಟಾಂಗ ಯೋಗದ ಎಂಟನೆಯ ಮೆಟ್ಟಿಲು ಯಾವುದು?
ಸಮಾದಿ
ಧಾರಣ
ಯಮ
ಪ್ರಾಣಾಯಾಮ
ಇವುಗಳಲ್ಲಿ ಮಲಗಿ ಮಾಡುವ ಆಸನ ಯಾವುದು?
ಅರ್ಧ ಚಕ್ರಾಸನ
ಗರುಡಾಸನ
ವಜ್ರಾಸನ
ಸುಪ್ತ ವೀರಾಸನ
ಇವುಗಳಲ್ಲಿ ಕುಳಿತು ಮಾಡುವ ಆಸನ ಯಾವುದು?
ಬದ್ದಕೋನಾಸನ
ಹಲಾಸನ
ನಾವಾಸನ
ಚಕ್ರಾಸನ
ಅಷ್ಟಾಂಗ ಯೋಗದ ಪಿತಾಮಹ ಯಾರು?
ಪತಂಜಲಿ ಮಹರ್ಷಿ
ಬಾಬಾ ರಾಮದೇವ್
ಶಂಕರಾಚಾರ್ಯ
ವಾಲ್ಮೀಕಿ ಮಹರ್ಷಿ
ಪತಂಜಲಿ ಯೋಗದ ಮತ್ತೊಂದು ಹೆಸರು ----------- ಆಗಿದೆ.
ಕರ್ಮಯೋಗ
ಭಕ್ತಿಯೋಗ
ಜ್ಞಾನಯೋಗ
ರಾಜಯೋಗ
ಯೋಗ: ಕರ್ಮಸು ಕೌಶಲಂ ಎಂದು ------ ನಲ್ಲಿ ಹೇಳಲಾಗಿದೆ
ಭಗವದ್ಗೀತೆ
ರಾಮಾಯಣ
ಪತಂಜಲಿ ಯೋಗ ಸೂತ್ರ
ಯಾವುದು ಅಲ್ಲ
ಯೋಗ ಶಬ್ದವು --------- ಸಂಸ್ಕೃತ ಶಬ್ದದಿಂದ ಬಂದಿದೆ.
ಯೋಗ:
ಯುಜ್
ಯೋಗಸ್
ಯೋಗಾಸನ
ಹೆಚ್ಚು ವರ್ಷ ಬದುಕುವ ಪ್ರಾಣಿ -----------
ಮೊಲ
ಆಮೆ
ಬೆಕ್ಕು
ನಾಯಿ
ಅಷ್ಟಾಂಗ ಯೋಗದ ಆರನೆಯ ಅಂಗವು ---------
ಯಮ
ನಿಯಮ
ಧಾರಣ
ಸಮಾಧಿ
ಪ್ರಾಣಾಯಾಮ ಇದು ಅಷ್ಟಾಂಗ ಯೋಗದ --------- ಅಂಗ.
ನಾಲ್ಕನೇಯ
6ನೇಯ
ಐದನೇಯ
8ನೇಯ
ತಾವರೆ ಹೂವನ್ನು ಹೋಲುವ ಆಸನ ಯಾವುದು?
ತಾಡಾಸನ
ಪದ್ಮಾಸನ
ಶವಾಸನ
ಚಕ್ರಾಸನ
ಇದು ವಿಶ್ರಾಂತಿದಾಯಕ ಆಸನ
ಶವಾಸನ
ಪದ್ಮಾಸನ
ಚಕ್ರಾಸನ
ಗರುಡಾಸನ
ಯಮ ಪಂಚಕದಲ್ಲಿ -------- ಒಂದಾಗಿದೆ
ಸತ್ಯ
ಆಸನ
ನಿಯಮ
ಪ್ರಾಣಾಯಾಮ
ಹಲ್ಲುಗಳ ಸಹಾಯದಿಂದ ಮಾಡುವ ಪ್ರಾಣಾಯಾಮ -----------
ಶೀತಲಿ
ಸದಂತ
ಉಜ್ಜಾಯಿ
ಚಂದ್ರಬೇಧನ
ಅಷ್ಟಾಂಗ ಯೋಗದ ಒಂದನೇಯ ಮೆಟ್ಟಿಲು ಯಾವುದು?
ಯಮ
ನಿಯಮ
ಧ್ಯಾನ
ಧಾರಣ
ಇವುಗಳಲ್ಲಿ ಕುಳಿತು ಮಾಡುವ ಆಸನ ಯಾವುದು?
ಅರ್ಧ ಚಕ್ರಾಸನ
ಗರುಡಾಸನ
ವಜ್ರಾಸನ
ವೃಕ್ಷಾಸನ
ಇವುಗಳಲ್ಲಿ ನಿಂತು ಮಾಡುವ ಆಸನ ಯಾವುದು?
ಅರ್ಧ ಚಕ್ರಾಸನ
ಗೋಮುಖಾಸನ
ಧನುರಾಸನ
ಧ್ಯಾನ
ಯೋಗಾಸನದ ನಮಗಾಗುವ ಪ್ರಯೋಜನ ---------
ಏಕಾಗ್ರತೆ ಹೆಚ್ಚಾಗುತ್ತದೆ
ಏಕಾಂತ ಉಂಟಾಗುತ್ತದೆ
ದೇಹ ನಿಶ್ಚಯಲವಾಗುತ್ತದೆ
ದೇಹ ಹಿಗ್ಗುತ್ತದೆ
