wayground logo

Free Printable Worksheets

NEW

Font size

S
M
L
XL
Worksheets

kpeta.weebly.com 21/05 KALBURGI

Total questions: 20

Worksheet time: 10mins

Name
Class
Date
1.
2012 ಓಲಂಪಿಕ್ ಕ್ರೀಡಾಕೂಟ ನಡೆಸಿದ ರಾಷ್ಟç
a)
ಇಂಗ್ಲೆಂಡ್
b)
ಪ್ರಾನ್ಸ್
c)
ಅಮೇರಿಕಾ
d)
ಕೆನಡಾ
2.
ಆಧುನಿಕ ಮಾದರಿಯ ಓಲಂಪಿಕ್ ಜ್ಯೋತಿಯನ್ನು ಸೇರ್ಪಡೆ ಮಾಡಿದ್ದು
a)
ಬರ್ಲಿನ್ ಒಲಿಂಪಿಕ್ಸ್
b)
ಇಂಗ್ಲೆಂಡ್ ಒಲಿಂಪಿಕ್ಸ್
c)
ಅಮೇರಿಕಾ ಒಲಿಂಪಿಕ್ಸ್
d)
ಯಾವುದು ಅಲ್ಲಾ
3.
ಒಮ್ಮೆ ಒಲಂಪಿಕ್ ವಿಚಾರ ತತ್ವಜ್ಞಾನಕ್ಕೆ ಜೀವ ತುಂಬಿದರೆ ಸಾಕು ಅದು ವಿಶ್ವರೂಪ ತಾಳುವುದರಲ್ಲಿ ಅನುಮಾನವೇ ಇಲ್ಲ ಎಂದವರು
a)
ಕೊಬರ್ಟಿನ್
b)
ಕಿಂಗ್ ಜಾರ್ಜ್
c)
ಸ್ಯಾಮುಯಲ್
d)
ಯಾರು ಅಲ್ಲಾ
4.
ಓಲಂಪಿಕ್ ಕ್ರೀಡಾಕೂಟದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಯಾವ ದೇಶವು ಪಥ ಸಂಚಲನೆಯಲ್ಲಿ ಮೊದಲಿಗೆ ಬರುತ್ತದೆ
a)
ಗ್ರೀಕ್
b)
ಅತಿಥೇಯ ರಾಷ್ಟ್ರ
c)
ಅಮೇರಿಕಾ
d)
ಕಳೆದ ಒಲಿಂಪಿಕ್ ನಲ್ಲಿ ಹೆಚ್ಚು ಪದಕ ಗಳಿಸಿದ ರಾಷ್ಟ್ರ
5.
ಓಲಂಪಿಯಾ ಭೂಮಿ ನನ್ನದು ಅದರ ಆತ್ಮ ಮತ್ತು ಪ್ರಜ್ಞೆಯನ್ನು ಪುನಃ ಜೀವಂತವಾಗಿಸಿದ್ದೇನೆ ಎಂದು ಹೇಳಿದವರು
a)
ಕೊಬರ್ಟಿನ್
b)
ಥಿಯೋಡರಸ್
c)
ಸ್ಯಾಮುಯಲ್
d)
ಯಾರು ಅಲ್ಲಾ
6.
ಯಾವ ಓಲಂಪಿಕ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ನಿಮ್ನ ಮಸೂರದ ಮೂಲಕ ಓಲಂಪಿಕ್ ಕ್ರೀಡಾ ಜ್ಯೋತಿಯನ್ನು ಬೆಳಗಿಸಲಾಯಿತು
a)
ಲಂಡನ್ ಒಲಿಂಪಿಕ್ಸ್
b)
ಜರ್ಮನ್ ಒಲಿಂಪಿಕ್ಸ್
c)
ಚೀನಾ ಒಲಿಂಪಿಕ್ಸ್
d)
ಪ್ರಾನ್ಸ್ ಒಲಿಂಪಿಕ್ಸ್
7.
ಓಲಂಪಿಕ್ ಧ್ವಜವನ್ನು ರೂಪಿಸಿದವರು
a)
ಕೊಬರ್ಟಿನ್
b)
ಜಾರ್ಜ್ ವಾಷಿಂಗ್ ಟನ್
c)
ಜಾನ್ ಎಫ್ ಕೆನಡಿ
d)
ಯಾರು ಅಲ್ಲಾ
8.
ಕ್ಯೂಬಾರ್ಟಿನ್ ನಿಧನರಾದ ವರ್ಷ
a)
1937
b)
1987
c)
1983
d)
1999
9.
ಅಂಗವಿಕಲರ ಕ್ರೀಡಾಕೂಟಗಳು ಯಾವಾಗ ಎಲ್ಲಿ ಪ್ರಾರಂಭವಾಯಿತು
a)
1960 ರೋಮ್
b)
1987 ಇಂಗ್ಲೆಂಡ್
c)
1955 ಅಮೇರಿಕಾ
d)
1934 ನೆಪೋಲಿಯಾ
10.
ಅಂಗವಿಕಲರ ಕ್ರೀಡಾ ವಿಚಾರ ಯಾವ ದೇಶದ್ದು
a)
ಇಂಗ್ಲೆಂಡ್
b)
ಅಮೇರಿಕಾ
c)
ಸೌಧಿಅರೇಬಿಯಾ
d)
ಇಸ್ರೇಲ್
11.
ಓಲಂಪಿಕ್‌ನಲ್ಲಿ ಉದ್ದೀಪನ ಔಷಧಿ ವಿರುದ್ದ ಶಿಕ್ಷೆ ವಿಧಿಸುವ ಕ್ರಮ ಜಾರಿಗೆ ಬಂದ ವರ್ಷ
a)
1967
b)
1960
c)
1956
d)
1945
12.
ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಒಲಂಪಿಕ್ ರಿಸರ್ಚ್ ಸಂಸ್ಥೆ ಪ್ರಾರಂಭಗೊAಡಿದ್ದು
a)
1961
b)
1981
c)
1991
d)
1923
13.
ಆಧುನಿಕ ಓಲಂಪಿಕ್‌ನ ಕ್ರೀಡಾಕೂಟದ ಉದ್ಘಾಟಕರನ್ನು ಕ್ರೀಡಾಕೂಟ ಉದ್ಘಾಟಿಸಬೇಕೆಂದು ಕೇಳಿಕೊಳ್ಳುವರು
a)
ಸಂಘಟನಾ ದೇಶದ ಓಲಂಪಿಕ್ ಸಮಿತಿಯ ಅಧ್ಯಕ್ಷರು
b)
ಅಂತರಾಷ್ಟ್ರೀಯ ಓಲಂಪಿಕ್ ಸಮಿತಿಯ ಅಧ್ಯಕ್ಷರು
c)
ಸಂಘಟನಾ ದೇಶದ ಕ್ರೀಡಾ ಸಚಿವರು
d)
ಯಾರು ಅಲ್ಲಾ
14.
ಓಲಂಪಿಕ್ ಕ್ರೀಡಾಕೂಟದಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಯಾವ ದೇಶವು ಪಥ ಸಂಚಲನೆಯಲ್ಲಿ ಕೊನೆಯಲ್ಲಿ ಬರುತ್ತದೆ
a)
ಸಂಘಟನಾ ದೇಶ
b)
ಕಳೆದ ಒಲಿಂಪಿಕ್ ಸಂಘಟಿಸಿದ ದೇಶ
c)
ಮುಂದಿನ ಒಲಿಂಪಿಕ್ ನಡೆಸುವ ದೇಶ
d)
ಸಂಘಟಕರ ಸ್ವಂತ ನಿರ್ದಾರದಂತೆ
15.
2024 ರ ಒಲಿಂಪಿಕ್ ಕ್ರೀಡಾಕೂಟ ನಡೆಸುವ ದೇಶ
a)
ಪ್ರಾನ್ಸ್
b)
ಭಾರತ
c)
ದಕ್ಷಿಣ ಆಫ್ರಿಕಾ
d)
ಗೀಕ್
16.
2020 ರ ಒಲಿಂಪಿಕ್ ಕ್ರೀಡಾಕೂಟ ನಡೆಸುವ ದೇಶ
a)
ಜಪಾನ್
b)
ದಕ್ಷಿಣ ಕೊರಿಯಾ
c)
ಆಸ್ಟ್ರೇಲಿಯಾ
d)
ಸುಮಾರ್ತಾ
17.
ಓಲಂಪಿಕ್ ಜ್ಯೋತಿಯ ಆರಂಭಿಕರು ಯಾರು
a)
ಕಾರ್ಲ್ ಡಾಯಮ್
b)
ಕೊಬರ್ಟಿನ್
c)
ಮಿಥಾಯ್ ಕಿಂಗ್
d)
ಯಾರು ಅಲ್ಲಾ
18.
ಓಲಂಪಿಕ್ ಧ್ವಜವನ್ನು ರಚಿಸಿದವರು
a)
ರೆವರೆಂಡ್ ಡಿಡಾ
b)
ಕೊಬರ್ಟಿನ್
c)
ಕಾರ್ಲ್ ಡಾಯಮ್
d)
ಯಾರು ಅಲ್ಲಾ
19.
ಓಲಂಪಿಕ್ ಧ್ವಜದ ಉದ್ದ ಮತ್ತು ಅಗಲ
a)
3x2 ಮೀ.
b)
3x4 ಮೀ
c)
5x8 ಮೀ.
d)
3x3 ಮೀ.
20.
ಓಲಿಂಪಿಕ್ ಧ್ವಜದ ಬಣ್ಣ
a)
ಬಿಳಿ
b)
ಕೆಂಪು
c)
ಹಳದಿ
d)
ನೀಲಿ