NEW
Font size
S
M
L
XL
Worksheetskpeta.weebly.com 25/05 KALBURGI
Total questions: 20
Worksheet time: 10mins
Name
Class
Date
1.
ಅಖಿಲ ಭಾರತ ಸ್ಪೋರ್ಟ್ಸ್ ಕೌನ್ಸಿಲ್ (N.S.G.F.) ಸ್ಥಾಪನೆಯಾದ ವರ್ಷ
a)
1954
b)
1976
c)
1932
d)
1958
2.
ಅಮೇಚೂರ್ ಅಥ್ಲೆಟಿಕ್ ಪೆಢರೇಷನ್ ಆಫ್ ಇಂಡಿಯಾ ಸ್ಥಾಪನೆಗೊಂಡಿದ್ದು
a)
1944
b)
1987
c)
1981
d)
1965
3.
ಸ್ಕೂಲ್ ಗೇಮ್ಸ್ ಫೆಡರೇಶನ್ ಆಪ್ ಇಂಡಿಯಾ (S.G.F.I.) ಸ್ಥಾಪನೆಯಾದ ವರ್ಷ
a)
1954
b)
1967
c)
1923
d)
1959
4.
ಮದರಾಸ್‌ನಲ್ಲಿರುವ ವೈ.ಎಂ.ಸಿ.ಎ ಕಾಲೇಜ್ ಆಫ್ ಫಿಜಿಕಲ್ ಎಜುಕೇಷನ್ ಹುಟ್ಟು ಹಾಕಿದವರು
a)
ಹೆಚ್.ಸಿ.ಬಕ್
b)
ನಾಡಗೀರ
c)
ಎ.ಸಿ.ದೇವೇಗೌಡ
d)
ಅನಿಬೆಸೆಂಟ್
5.
N.P.E.D. ಪರೀಕ್ಷೆಗಳನ್ನು ಕೇಂದ್ರ ಸರ್ಕಾರವು ಇದರ ಸಹಯೋಗದೊಂದಿಗೆ ನಡೆಸಲಾಗುವದು
a)
ಝೂನ್ಸಿರಾಣಿ ಲಕ್ಷ್ಮೀÃಬಾಯಿ ದೈಹಿಕ ಶಿಕ್ಷಣ ಮಹಾವಿದ್ಯಾಲಯ
b)
ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಪಾಟಿಯಾಲ
c)
ದೈಹಿಕ ಶಿಕ್ಷಣ ಮಹಾವಿದ್ಯಾಲಯ, ಗುಲಬರ್ಗ
d)
ಯಾವುದು ಅಲ್ಲಾ
6.
N.P.E.D. ಪರೀಕ್ಷೆಗಳನ್ನು ನಡೆಸುವ ಕೇಂದ್ರ ಇರುವುದು ಇಲ್ಲಿ
a)
ಗ್ವಾಲಿಯರ್
b)
ಪಾಟಿಯಾಲ
c)
ಭೂಪಾಲ್
d)
ಚಂಡೀಗಡ
7.
ಭಾರತೀಯ ಸೇವಾದಳದ ಕರ್ತೃ
a)
ಡಾ|| ನಾಸೋ ಹರ್ಡೀಕರ್
b)
ಹೆಚ್.ಸಿ.ಬಕ್ಟ
c)
ಅನಿಬೆಸೆಂಟ್
d)
ಭರೂಚಾ
8.
1858ರಲ್ಲ್ಲಿ ಜೆ.ಎಚ್. ಹುನೈಟ್ ಎಂಬುವರು ಸ್ಥಾಪನೆ ಮಾಡಿದ ರೆಡ್‌ಕ್ರಾಸ್ ಸಂಸ್ಥೆಯ ಕೇಂದ್ರ ಕಛೇರಿ ಇರುವುದು
a)
ಜಿನೀವಾ
b)
ರೋಮ್
c)
ಅಮೇರಿಕಾ
d)
ಕೆನಡಾ
9.
SNIPES - The Society for the National Institute of Physical Education & Sports (ಸ್ನೆöÊಪ್ಸ್) ಪ್ರಾರಂಭಗೊಂಡಿದ್ದು
a)
1966
b)
1978
c)
1922
d)
1934
10.
ಭಾರತೀಯ ಕ್ರೀಡಾ ಪ್ರಾಧಿಕಾರದ ಮುಖ್ಯ ಆಡಳಿತ ಕಛೇರಿ ಇರುವದು
a)
ದೆಹಲಿ
b)
ಅಹಮದಾಬಾದ್
c)
ಕೊಲ್ಕತ್ತಾ
d)
ಬೆಂಗಳೂರು
11.
R.T.E (Right to Education Act) ಮಸೂದೆಯನ್ನು ವಿಶ್ವದಲ್ಲಿ ಮೊಟ್ಟ ಮೊದಲು ಜಾರಿಗೆ ತಂದ ದೇಶ
a)
ಇಂಗ್ಲೆಂಡ್
b)
ಅಮೇರಿಕಾ
c)
ಪ್ರಾನ್ಸ್
d)
ನ್ಯೂಜಿಲ್ಯಾಂಡ್
12.
R.T.E (Right to Education Act) ಮಸೂದೆಯನ್ನು ವಿಶ್ವದಲ್ಲಿ ಮೊಟ್ಟ ಮೊದಲು ಜಾರಿಗೆ ತಂದ ವರ್ಷ
a)
1881
b)
1800
c)
1947
d)
1928
13.
ರಾಷ್ಟಿçÃಯ ಪಠ್ಯಕ್ರಮ ನೆಲಗಟ್ಟು ಜಾರಿಗೆ ಬಂದ ವರ್ಷ
a)
2005
b)
2010
c)
1978
d)
2003
14.
N.C.F.ಎಂಬುವದು
a)
National Curculam Frame Work
b)
National course Frame
c)
National country frame work
d)
National carrier fitnes work
15.
ಭಾರತದಲ್ಲಿ ಬ್ಯಾಟರಿ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ
a)
N.P.E.D
b)
N.P.E.S
c)
N.P.F.D
d)
N.F.E.D
16.
ಫೆಡೇರೇಶನ್ ಆಫ್ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಆಫ್ ಯೂನಿವರ್ಸಿಟಿ ಪ್ರಾರಂಭಗೊAಡಿದು
a)
1959
b)
1978
c)
1938
d)
1988
17.
A.I.C.S ನ್ನು ವಿಸ್ತರಿಸಿ
a)
All India Council of Sports
b)
All india couse for sports
c)
All india council of science
d)
All india council of sports system
18.
All India Council of Sports ಸ್ಥಾಪನೆಯಾದ ವರ್ಷ
a)
1954
b)
1978
c)
1957
d)
1963
19.
A.I.C.S ಅಖಿಲ ಭಾರತೀಯ ಕ್ರೀಡಾ ಪರಿಷತ್ತು ಇವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾಯಿತು
a)
ಮೌಲೌನ ಅಬ್ದುಲ್ ಕಲಾಂ ಆಜಾದ್.
b)
ಚಂದ್ರಶೇಖರ್ ಅಜಾದ್
c)
ಭಗತ್ ಸಿಂಗ್
d)
ಯಾರು ಅಲ್ಲಾ
20.
ಎನ್.ಎಸ್.ಎಸ್. ವಿಸ್ತರಿಸಿರಿ
a)
ರಾಷ್ಟ್ರೀಯ ಸೇವಾ ಯೋಜನೆ
b)
ರಾಷ್ಟ್ರೀಯ ಸಂಸ್ಥಾ ಯೋಜನೆ
c)
ರಾಷ್ಟ್ರೀಯ ಸಂಘಗಳ ಸಂಯೋಜನೆ
d)
ಯಾವುದು ಅಲ್ಲಾ
Reset
