NEW
Font size
S
M
L
XL
Worksheetskpeta.weebly.com 15/5 KALABURGI
Total questions: 20
Worksheet time: 10mins
Name
Class
Date
1.
ಕ್ರಿಕೆಟ್ ಮೈಸ್ಟೈಲ್ ಎಂಬ ಪುಸ್ತಕ ಬರೆದವರು
a)
ಕಪಿಲ್ ದೇವ್
b)
ಗವಾಸ್ಕರ್
c)
ವೆಂಗಸರ್ಕಾರ್
d)
ಪಟೌಡಿ
2.
ಅಂತರ ರಾಜ್ಯ ಕ್ರಿಕೆಟ್ ರಣಜಿ ಟ್ರೋಪಿ ಯಾರ ಹೆಸರಿನಲ್ಲಿ ನಡೆಯುತ್ತದೆ
a)
ರಣಜಿತ್ ಸಿಂಗ್
b)
ಪಟೌಡಿ
c)
ಅರುಣ್ ಲಾಲ್
d)
ಜಗಮೋಹನ್ ದಾಲ್ಮಿಯಾ
3.
ಕ್ರಿಕೆಟ್‌ನಲ್ಲಿ ಒಂದು ಓವರ್‌ಗೆ ಎಷ್ಟು ಬಾಲ್
a)
6
b)
8
c)
5
d)
4
4.
ಕ್ರಿಕೆಟ್ ಬ್ಯಾಟ್‌ನ್ನು ತಯಾರಿಸಲು ಬಳಸುವ ಮರ
a)
ವಿಲ್ಲೋ ಮರ
b)
ಟೀಕ್ ಹುಡ್
c)
ಬೀಟೆ ಮರ
d)
ಜಂಗಲ್ ಹುಡ್
5.
ಕ್ರಿಕೆಟ್ ಆಟದಲ್ಲಿ ಬೌಲರ್ ಬೌಲ್ ಮಾಡಿದ ಚೆಂಡು ಬೇಲ್ಸ್ಗಳನ್ನು ಮಾತ್ರ ತಾಗಿದರೆ ಅದಕ್ಕೆ ಏನೆನ್ನುವರು
a)
ಟೈಮರ್
b)
ಔಟ್
c)
ಬೋಲ್ಡ್
d)
ಯಾವುದು ಅಲ್ಲಾ
6.
ಒಂದು ಬೌಲಿಂಗ್ ಕ್ರೀಸ್‌ನಲ್ಲ್ಲಿರುವ ಸ್ಟಂಪ್ಸಗಳಿಂದ ಇನ್ನೊಂದು ಬೌಲಿಂಗ್ ಕ್ರೀಸ್‌ನಲ್ಲಿರುವ ಸ್ಟಂಪ್‌ಗಳಿಗೆ ಇರುವ ದೂರ
a)
66 ಅಡಿ
b)
60 ಅಡಿ
c)
33 ಯಾರ್ಡ್
d)
62 ಅಡಿ
7.
ಕ್ರಿಕೆಟ್ ಆಟದಲ್ಲಿ ಬ್ಯಾಟ್ಸ್ ಮನ್ ಬ್ಯಾಟಿನಿಂದ ಚೆಂಡನ್ನು ಹೊಡೆದ ನಂತರ ಚೆಂಡು ಪ್ಯಾಡಿನೊಳಗೆ ಕುಳಿತುಕೊಂಡರೆ
a)
ಡೆಡ್ ಬಾಲ್
b)
ರನ್ ಪರಿಗಣಿಸುವುದು
c)
ಪ್ಲೇಬಾಲ್
d)
ಯಾವುದು ಅಲ್ಲಾ
8.
ಕ್ರಿಕೆಟ್ ಆಟದಲ್ಲಿ ಉಪಯೋಗಿಸುವ ಚೆಂಡಿನ ತೂಕ
a)
5.5 ರಿಂದ 5.75 ಔನ್ಸ್
b)
60 ಗ್ರಾಂ
c)
60 ಔನ್ಸ್
d)
75 ಔನ್ಸ್
9.
ಯಾರ್ಕರ್ ಚೈನಾಮನ್, ಆಶನ್, ಗೂಗ್ಲಿ, ಗಲ್ಲಿ ಬಂಪರ್, ಬೀಮರ್, ಕಾಟ್, ಸಿಲ್ಲಿ ಪಾಯಿಂಟ್ ಪದಗಳು ಈ ಕ್ರೀಡೆಗೆ ಸಂಬಂಧಿಸಿದೆ
a)
ಕ್ರಿಕೆಟ್
b)
ಹಾಕಿ
c)
ಹ್ಯಾಂಡ್ ಬಾಲ್
d)
ಸಾಪ್ಟ್ ಬಾಲ್
10.
ಬೈಗಾಡ್ಸ್ ಡಿಕ್ರಿ ಎಂಬ ಪುಸ್ತಕವನ್ನು ಬರೆದವರು
a)
ಕಪಿಲ್ ದೇವ್
b)
ಅರುಣ್ ಲಾಲ್
c)
ಸೌರವ್ ಗಂಗೂಲಿ
d)
ಶ್ರೀಶಾಂತ್
11.
ಇಂಗ್ಲೆಂಡಿನ ಕ್ರಿಕೆಟ್ ಕಾಶಿ ಎಂದು ಕರೆಯುವ ಕ್ರೀಡಾಂಗಣ
a)
ಲಾರ್ಡ್ಸ್
b)
ಮೆಲ್ಬೋರ್ನ್
c)
ಜಮೈಕಾ
d)
ಯಾವುದು ಅಲ್ಲಾ
12.
ಭಾರತದಲ್ಲಿ ಬಿಸಿಸಿಐ ಆಸ್ಥಿತ್ವಕ್ಕೆ ಬಂದಿದ್ದು
a)
1928-29
b)
1967-68
c)
1913-14
d)
1925-26
13.
ಕ್ರಿಕೆಟ್ ಆಟದಲ್ಲಿ ಬೌಲಿಂಗ್ ವೇಗವನ್ನು ಅಳೆಯಲು ಉಪಯೋಗಿಸುವ ಸಾಧನ
a)
ಸ್ಟಾಕರ್ ರಾಡಾರ್
b)
ಸ್ಪೀಡಾ ಮೀಟರ್
c)
ಮೆಜರಿಂಗ್ ಮೀಟರ್
d)
ಯಾವುದು ಅಲ್ಲಾ
14.
ಈಡನ್ ಗಾರ್ಡನ್ ಎಂಬುದು
a)
ಕ್ರಿಕೆಟ್ ಕ್ರೀಡಾಂಗಣ
b)
ಪ್ರಸಿದ್ದ ಪಾರ್ಕ್
c)
ವಾಟರ್ ಪಾರ್ಕ್
d)
ಯಾವುದು ಅಲ್ಲಾ
15.
ಕ್ರಿಕೆಟ್ ಆಟದಲ್ಲಿ ವೈಡ್ ಆದ ಚೆಂಡು ವಿಕೆಟ್ ಕೀಪರ್ ಕೈಗೆ ಸಿಗದೆ ಬೌಂಡರಿ ದಾಟಿದರೆ ಆಗ ಬ್ಯಾಟ್ಸ್ಮನ್ ತಂಡಕ್ಕೆ ಸಿಗುವ ರನ್
a)
5
b)
6
c)
4
d)
2
16.
ಕ್ರಿಕೆಟ್ ಪಂದ್ಯ ನಡೆಸಲು ಅಗತ್ಯವಾದ ಕ್ರೀಡಾಧಿಕಾರಿಗಳ ಸಂಖ್ಯೆ
a)
5
b)
4
c)
6
d)
8
17.
ಸೀನಿಯರ್ಸ್ ವಿಭಾಗದ ಕ್ರಿಕೆಟ್ ಆಟದಲ್ಲಿ ಮೂರು ಸ್ಟಂಪ್‌ಗಳ ಗುಂಪಿನ ಒಟ್ಟು ಅಗಲ
a)
9 ಅಂಗುಲ
b)
6 ಅಂಗುಲ
c)
5 ಇಂಚ್
d)
8 ಇಂಚ್
18.
ಜ್ಯೂನಿಯರ್ಸ್ ವಿಭಾಗದ ಕ್ರಿಕೆಟ್ ಆಟದಲ್ಲಿ ಮೂರು ಸ್ಟಂಪ್‌ಗಳ ಗುಂಪಿನ ಒಟ್ಟು ಅಗಲ
a)
8 ಅಂಗುಲ
b)
7 ಅಂಗುಲ
c)
10 ಅಂಗುಲ
d)
8 ಸೆಂ.ಮೀ.
19.
ಕ್ರಿಕೆಟ್ ಆಟದಲ್ಲಿ ಸ್ಟಂಪ್‌ಗಳ ಮೇಲೆ ಇಡುವ ಬೆಲ್ಸ್ ಗಳ ಉದ್ದ
a)
11.1 ಸೆಂ.ಮಿ
b)
12 ಸೆಂ.ಮೀ.
c)
15 ಸೆಂ.ಮೀ.
d)
10 ಸೆಂ.ಮೀ.
20.
ಸ್ಟಂಪನ್ನು ನೆಲಕ್ಕೆ ಹೂಳಿದಾಗ ಅದರ ಎತ್ತರ
a)
28 ಅಂಗುಲ
b)
30 ಅಂಗುಲ
c)
32 ಅಂಗುಲ
d)
35 ಅಂಗುಲ
Reset
