wayground logo

Free Printable Worksheets

NEW

Font size

S
M
L
XL
Worksheets

HOCKEY

Total questions: 20

Worksheet time: 10mins

Name
Class
Date
1.

ಭಾರತದ ಹಾಕಿ ಸ್ವರ್ಣಯುಗವು --------- ರಲ್ಲಿ ಪ್ರಾರಂಭವಾಯಿತು.

a)

1928

b)

1938

c)

1918

d)

1948

2.

ಬ್ರಿಟಿಷ್ ಹಾಕಿ ಸಂಘವನ್ನು ಎಷ್ಟರಲ್ಲಿ ರಚಿಸಲಾಯಿತು

a)

1886

b)

1896

c)

1986

d)

1947

3.

ಭಾರತದಲ್ಲಿ ಪ್ರಪ್ರಥಮ ಹಾಕಿ ಸಂಸ್ಥೆಯು ಯಾವ ರಾಜ್ಯದಲ್ಲಿ ಸ್ಥಾಪನೆಯಾಯಿತು.

a)

ಕೋಲ್ಕತ್ತಾ

b)

ನಾಗಾಲ್ಯಾಂಡ್

c)

ಮಹಾರಾಷ್ಟ್ರ

d)

ಪಂಜಾಬ್

4.

ಹೂಕೆಟ್ ಎನ್ನುವುದು --------- ಭಾಷೆಯ ಪದದಿಂದ ಬಂದಿದೆ

a)

ಜರ್ಮನ್

b)

ಲ್ಯಾಟಿನ್

c)

ಗ್ರೀಕ್

d)

ಫ್ರೆಂಚ್

5.

ಹಾಕಿ ಆಟದಲ್ಲಿ ಆಟಗಾರರಿಗೆ ಎಚ್ಚರಿಕೆ ನೀಡಲು ಯಾವ ಕಾರ್ಡ್ ಬಳಸುವುದು

a)

ಕೆಂಪು

b)

ಹಳದಿ

c)

ಹಸಿರು

d)

ನೀಲಿ

6.

ಹಾಕಿ ಸ್ಟಿಕ್ ನ ಗರಿಷ್ಠ ತೂಕ----------ಗ್ರಾಂ.

a)

737

b)

748

c)

725

d)

700

7.

ಹಾಕಿ ಕ್ರೀಡೆಯಲ್ಲಿ ಗೋಲ್ ಕೀಪರ್ ನ ರಕ್ಷಣೆಗೆ ಬೇಕಾದ ಸಲಕರಣೆ ಯಾವುದು?

a)

ಶಿರಸ್ತ್ರಾಣ

b)

ಮೌತ್ ಗಾರ್ಡ್

c)

ಶಿನ್ ಗಾರ್ಡ್

d)

ಮುಖವಾಡ

8.

ಹಾಕಿ ಆಟದಲ್ಲಿ ಒಟ್ಟು-------- ಆಟಗಾರರಿ ರುತ್ತಾರೆ

a)

10

b)

12

c)

14

d)

16

9.

ಅಖಿಲ ಭಾರತ ಛತ್ರಪತಿ ಶಿವಾಜಿ ಹಾಕಿ ಪಂದ್ಯಾಟ ಯಾವ ರಾಜ್ಯದಲ್ಲಿ ನಡೆಯಿತು

a)

ನವದೆಹಲಿ

b)

ಮುಂಬಯಿ

c)

ಚೆನ್ನೈ

d)

ಚಂಡಿಗಢ

10.

ಹಾಕಿ ಆಟಗಾರನಿಗೆ ಆಟದಲ್ಲಿ ಉತ್ತಮವಾದ----------ಅವಶ್ಯಕವಾಗಿರುತ್ತದೆ

a)

ವೇಗ

b)

ಚಪಲತೆ

c)

ಸಂಯೋಜನೆ

d)

ಮೈ ಮಣಿತ

11.

ಮಹಿಳೆಯರ ಹಾಕಿ ವಿಶ್ವಕಪ್ ಎಷ್ಟರಲ್ಲಿ ಪ್ರಾರಂಭಗೊಂಡಿತು

a)

1988

b)

1965

c)

1955

d)

1989

12.

ಭಾರತವನ್ನು ಪ್ರತಿನಿಧಿಸಿದ ಕರ್ನಾಟಕದ ಆಟಗಾರ ಯಾರು?

a)

ಡಾ ಎಂ ಪಿ ಗಣೇಶ್

b)

ಅಜಿತ್ ಪಾಲ್ ಸಿಂಗ್

c)

ಶಹಬಾಜ್ ಅಹ್ಮದ್

d)

ಬಿಸಿ ರಮೇಶ್

13.

ರಾಷ್ಟ್ರೀಯ ಕ್ರೀಡಾ ದಿನವನ್ನು ಯಾರ ಹೆಸರಿನಲ್ಲಿ ಆಚರಿಸಲಾಗುತ್ತದೆ

a)

ದ್ಯಾನಚಂದ್

b)

ಡಾ:ಎಂಪಿ ಗಣೇಶ್

c)

ಹಸನ್ ಸರ್ದಾರ್

d)

ಧನರಾಜ್ ಪಿಳ್ಳೆ

14.

ಪುರುಷರ ಹಾಕಿ ಪಂದ್ಯಾಟವನ್ನು ಯಾವ ಒಲಂಪಿಕ್ಸ್ ನಲ್ಲಿ ಪರಿಚಯಿಸಲಾಯಿತು.

a)

ಮಾಸ್ಕೋ

b)

ಲಂಡನ್

c)

ಆಮ್ ಸ್ಟರ್ ಡಾಮ್

d)

ಬೀಜಿಂಗ್

15.

ಮಮತ ಖರಾಬ್ ಯಾವ ರಾಜ್ಯದವರು

a)

ಹರಿಯಾಣ

b)

ಮಣಿಪುರ

c)

ಗುಜರಾತ್

d)

ಅರುಣಾಚಲ ಪ್ರದೇಶ

16.

ವಿದ್ಯುತ್ ಹಿಮ್ಮಡಿಯ ಮನುಷ್ಯ ಎಂದು ಯಾರನ್ನು ಕರೆಯುತ್ತಾರೆ.

a)

ಹಸನ್ ಸರ್ದಾರ್

b)

ಧನರಾಜ್ ಪಿಳ್ಳೆ

c)

ಶಹಬಾಜ್ ಆಹ್ಮದ್

d)

ಜೆಕ್ಸ್ ಬ್ರಿನ್ಕ್ ಮೆನ್

17.

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಭಾರತದ ಹಾಕಿ ಆಟಗಾರ ಯಾರು?

a)

ಧನರಾಜ್ ಪಿಳ್ಳೆ

b)

ಡಾ ಎಮ್ ಪಿ ಗಣೇಶ್

c)

ಸೂರಜ ಲತಾ ದೇವಿ

d)

ಅಜಿತ್ ಪಾಲ್ ಸಿಂಗ್

18.

ಭಾರತೀಯ ರಾಷ್ಟ್ರೀಯ ಕ್ರೀಡೆ ಯಾವುದು?

a)

ಕುಸ್ತಿ

b)

ಹಾಕಿ

c)

ಕ್ರಿಕೆಟ್

d)

ವಾಲಿಬಾಲ್

19.

ಹಾಕಿ ಆಟವನ್ನು ಪ್ರಾರಂಭ ಮಾಡುವುದು ಹೇಗೆ?

a)

ಬುಲ್ಲಿ

b)

ಬ್ಯಾಕ್ ಪಾಸ್

c)

ಸ್ಕೂಪ್

d)

ಪೆನಾಲ್ಟಿ ಕಾರ್ನರ್

20.

ಹಾಕಿ ಪಂದ್ಯದ ಸಮಯ ಎಷ್ಟು?

a)

25-5-25

b)

35-10-35

c)

45-10-45

d)

40-10-40