NEW
Font size
S
M
L
XL
Worksheetskpeta.weebly.com8/5 KALABURGI
Total questions: 20
Worksheet time: 10mins
Name
Class
Date
1.
2011 ರಲ್ಲಿ ಏಕಲವ್ಯ ಪ್ರಶಸ್ತಿ ಪಡೆದ ಮಮತ ಪೂಜಾರಿ ಆಡಿದ ಆಟ
a)
ಕಬಡ್ಡಿ
b)
ಖೋ-ಖೋ
c)
ಕುಸ್ತಿ
d)
ಜಿಮ್ ನಾಸ್ಟಿಕ್
2.
ಭಾರತ ಸರ್ಕಾರ ನೀಡುವ ನಾಲ್ಕನೇ ಪ್ರಶಸ್ತಿ
a)
ಪದ್ಮಶ್ರೀ
b)
ಪದ್ಮಭೂಷಣ
c)
ಪದ್ಮವಿಭೂಷಣ
d)
ಭಾರತ ರತ್ನ
3.
ಹಾಕಿ ಮಾಂತ್ರಿಕ ದ್ಯಾನ್‌ಚಂದ್ ಪದ್ಮಶ್ರೀ ಪಡೆದ ವರ್ಷ
a)
1956
b)
1976
c)
1954
d)
1975
4.
ದ್ಯಾನ್‌ಚಂದ್ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ
a)
ರಾಷ್ಟ್ರೀಯ ಕ್ರೀಡಾ ದಿನಾಚರಣೆ
b)
ಜನ್ಮ ಜಯಂತಿ
c)
ಚಾಂಪಿಯನ್ ಶಿಪ್
d)
ಯಾವುದು ಅಲ್ಲಾ
5.
ಶ್ರೀಮತಿ ಕರ್ಣಂ ಮಲ್ಲೇಶ್ವರಿ 1999 ರಲ್ಲಿ ಪಡೆದ ಪ್ರಶಸ್ತಿ
a)
ಪದ್ಮಶ್ರೀ
b)
ಏಕಲವ್ಯ
c)
ದ್ರೋಣಾಚಾರ್ಯ
d)
ಪದ್ಮ ವಿಭೀಷಣ
6.
ರಾಹುಲ್ ದ್ರಾವಿಡ್ ಪದ್ಮಶ್ರೀ ಪ್ರಶಸ್ತಿ ಪಡೆದ ವರ್ಷ
a)
2004
b)
2008
c)
2005
d)
2007
7.
ರಾಜವರ್ಧನ ಸಿಂಗ್ ರಾಥೋರ್ ಶೂಟಿಂಗ್‌ನಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದ ವರ್ಷ
a)
2005
b)
2011
c)
2013
d)
2019
8.
2011 ರಲ್ಲಿ ಕೃಷ್ಣ ಪೂನಿಯಾ ಭಾಗವಹಿಸಿದ ಕ್ರೀಡೆ –
a)
ಚಕ್ರ ಎಸೆತ
b)
ಗುಂಡು ಎಸೆತ
c)
ಉದ್ದ ಜಿಗಿತ
d)
ಎತ್ತರ ಜಿಗಿತ
9.
2013 ದೈಹಿಕ ಶಿಕ್ಷಣ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದವರು
a)
ಪ್ರಭಾಕರ ವೈದ್ಯ
b)
ಕೆ.ಜಿ.ನಾಡಗೀರ
c)
ಹೆಚ್.ಸಿ.ಬಕ್
d)
ಯಾರು ಅಲ್ಲಾ
10.
ಭಾರತ ಸರ್ಕಾರ ಅರ್ಜುನ ಪ್ರಶಸ್ತಿ ಪ್ರಾರಂಭಿಸಿದ ವರ್ಷ _
a)
1981
b)
1987
c)
1985
d)
1998
11.
ಅರ್ಜುನ ಪ್ರಶಸ್ತಿಗೆ ಅರ್ಜುನ ಮೂರ್ತಿ ಹಾಗೂ ಭಾಣದ ಗುರ್ತಿನ ಪ್ರತಿಮೆ ಯಾವ ಲೋಹದಿಂದ ಕೂಡಿದೆ
a)
ಕಂಚು
b)
ಚಿನ್ನ
c)
ತಾಮ್ರ
d)
ಹಿತ್ತಾಳೆ
12.
ಅರ್ಜುನ ಪ್ರಶಸ್ತಿಗೆ ಸರ್ಕಾರ ನೀಡುವ ಧನ ಸಹಾಯ
a)
5 ಲಕ್ಷಟ
b)
8 ಲಕ್ಷ
c)
2 ಲಕ್ಷ
d)
3 ಲಕ್ಷ
13.
1981 ರಲ್ಲಿ ಕೃಷ್ಣದಾಸ್ ಗೆ ಅರ್ಜುನ ಪ್ರಶಸ್ತಿ ತಂದುಕೊಟ್ಟ ಆಟ
a)
ಬಿಲ್ಲುಗಾರಿಕೆ
b)
ಶೂಟಿಂಗ್
c)
ಫೆನ್ಸಿಂಗ್
d)
ಸಾಕರ್
14.
ಅಶ್ವಿನಿ ನಾಚಪ್ಪ ಅರ್ಜುನ ಪ್ರಶಸ್ತಿ ಪಡೆದ ವರ್ಷ
a)
1988
b)
1978
c)
1967
d)
1999
15.
1996 ರಲ್ಲಿ ಪ್ಯಾರಾ ಅಥ್ಲೆಟಿಕ್‌ನಲ್ಲಿ ಅರ್ಜುನ ಪ್ರಶಸ್ತಿ ಪಡೆದವರು
a)
ಕಲ್ಲೇಗೌಡ
b)
ಗಿರೀಶ್ ಗೌಡ
c)
ಶಕುಂತಲಾ ದೇವಿ
d)
ಯಾರು ಅಲ್ಲಾ
16.
ಅಂಜುಬಾಬಿ ಜಾರ್ಜ್ ಅರ್ಜುನ ಪ್ರಶಸ್ತಿ ಪಡೆದ ವರ್ಷ
a)
2002
b)
2009
c)
2007
d)
2010
17.
ಜೋಸೆಫ್ ಅಬ್ರಹಾಂ ಅರ್ಜುನ ಪ್ರಶಸ್ತಿ ಪಡೆದ ವರ್ಷ
a)
2010
b)
2005
c)
2006
d)
2003
18.
ಸೈನಾ ನೆಹ್ವಾಲ್ 2009 ರಲ್ಲಿ ಪಡೆದ ಪ್ರಶಸ್ತಿ
a)
ಅರ್ಜುನ ಪ್ರಶಸ್ತಿ
b)
ಏಕಲವ್ಯ ಪ್ರಶಸ್ತಿ
c)
ಪದ್ಮಭೂಷಣ ಪ್ರಶಸ್ತಿ
d)
ಭಾರತ ರತ್ನ
19.
ಚೆಸ್‌ನಲ್ಲಿ 2003 ರಲ್ಲಿ ಅರ್ಜುನ ಪ್ರಶಸ್ತಿ ಪಡೆದವರು
a)
ಕೋನೇರು ಹಂಪಿ
b)
ವಿಶ್ವನಾಥ ಆನಂದ
c)
ಗ್ಯಾರಿ ಕಾಸ್ಪರೋವ್
d)
ಯಾರು ಅಲ್ಲಾ
20.
20 ಬಾಕ್ಸಿಂಗ್‌ನಲ್ಲಿ 2006 ರಲ್ಲಿ ಅರ್ಜುನ ಪ್ರಶಸ್ತಿ ಪಡೆದವರು
a)
ವಿಜೇಂದ್ರ ಕುಮಾರ್
b)
ರಾಣಾ ಪ್ರತಾಪ್
c)
ಮೇರಿ ಕೋಮ್
d)
ಯಾರು ಅಲ್ಲಾ
Reset
