NEW
Font size
S
M
L
XL
WorksheetsFIT INDIA QUIZ-2021 GJC(HIGH SCHOOL SECTION) KARIMUDANAHALLI
Total questions: 20
Worksheet time: 10mins
Name
Class
Date
1.
ಫಿಟ್ ಇಂಡಿಯಾ ಕಾರ್ಯಕ್ರಮ ಪ್ರಾರಂಭವಾದ ವರ್ಷ
a)
2019
b)
2020
c)
2018
d)
2016
2.
ಫಿಟ್ ಇಂಡಿಯಾ ಕಾರ್ಯಕ್ರಮವನ್ನು ಯಾರ ಜನ್ಮದಿನದಂದು ಉದ್ಭಾಟಿಸಲಾಯಿತು
a)
ಧ್ಯಾನ್ ಚಂದ್
b)
ಧನ್ ರಾಜ್ ಪಿಳ್ಳೆ
c)
ವಿರಾಟ್ ಕೊಹ್ಲಿ
d)
ಯಾರು ಅಲ್ಲಾ
3.
ಭಾರತದ ರಾಷ್ಟ್ರೀಯ ಕ್ರೀಡಾದಿನ
a)
ಆಗಸ್ಟ್-29
b)
ಆಗಸ್ಟ್-15
c)
ಅಕ್ಟೋಬರ್-2
d)
ಡಿಸೆಂಬರ್-25
4.
ಫಿಟ್ ಇಂಡಿಯಾದ ಉದ್ದೇಶ
a)
ದೇಶದ ಎಲ್ಲಾ ಜನರು ಆರೋಗ್ಯವಂತರನ್ನಾಗಿ ಮಾಡುವುದು
b)
ದೇಶದ ಜನರನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಮಾಡುವುದು
c)
ಎಲ್ಲಾ ಜನರು ದೇಶದ ಸೈನ್ಯಕ್ಕೆ ಸೇರುವಂತೆ ಮಾಡುವುದು
d)
ಯಾವುದು ಅಲ್ಲಾ
5.
ಫಿಟ್ ಇಂಡಿಯಾದ ರಾಯಬಾರಿ
a)
ಮಿತಾಲಿ ರಾಜ್
b)
ರಾಹುಲ್ ಗಾಂಧಿ
c)
ನರೇಂದ್ರ ಮೋದಿ
d)
ಮಮತ ಬ್ಯಾನರ್ಜಿ
6.
ಹಾಕಿ ಮಾಂತ್ರಿಕ ಎಂದು ಯಾರನ್ನು ಕರೆಯುತ್ತಾರೆ
a)
ಧ್ಯಾನ್ ಚಂದ್
b)
ಸಚಿನ್ ತೆಂಡೂಲ್ಕರ್
c)
ಪಿ.ವಿ.ಸಿಂಧು
d)
ಯಾರು ಅಲ್ಲಾ
7.
ಫಿಟ್ ಇಂಡಿಯಾದ ಕಾರ್ಯಕ್ರಮದ ವೈಶಿಷ್ಟತೆಗಳು
a)
ಯುವಜನ ಸೇವಾ ಹಾಗೂ ಕ್ರೀಡಾ ಇಲಾಖೆಯ ಅನುದಾನವನ್ನು ಹೆಚ್ಚಿಸಿ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು ಕ್ರಮ ಕೈಗೊಳ್ಳುವುದು
b)
ಯುವ ಜನತೆಗೆ ಓದುವಂತೆ ಪ್ರೇರೇಪಿಸುವುದು
c)
ಯುವಜನತೆಯನ್ನು ವೈದ್ಯರನ್ನಾಗಿ ಮಾಡುವುದು
d)
ಯುವ ಜನತೆಯನ್ನು ಸೈನ್ಯಕ್ಕೆ ಸೇರುವಂತೆ ಮಾಡುವುದು
8.
ಫಿಟ್ ಇಂಡಿಯಾ ಕಾರ್ಯಕ್ರಮ ಮೊದಲಿಗೆ ಪ್ರಾರಂಭವಾದಾಗ ಎಷ್ಟು ತಿಂಗಳ ಕಾಲ ದೈಹಿಕ ಕಸರತ್ತು ಮತ್ತು ಬಲವರ್ಧನೆ ಚಟುವಟಿಕೆಗಳು ನಡೆದವು
a)
9 ತಿಂಗಳು
b)
1 ವರ್ಷ
c)
8 ತಿಂಗಳು
d)
6 ತಿಂಗಳು
9.
ಜೀವನ ಶೈಲಿಯ ರೋಗಗಳ ಬಗ್ಗೆ ಅರಿವು ಮೂಡಿಸುವುದು
a)
ಫಿಟ್ ಇಂಡಿಯಾ
b)
ಖೇಲೋ ಇಂಡಿಯಾ
c)
ಕ್ವಿಟ್ ಇಂಡಿಯಾ
d)
ಯiÁವುದು ಅಲ್ಲಾ
10.
ಪುರಾತನ ಕಾಲದಲ್ಲಿ ಮಾನವ ಹೆಚ್ಚು ದೂರ ನಡೆಯಲು ಏನನ್ನು ಬಳಸುತ್ತಿದ್ದರು
a)
ಕಾಲ್ನಡಿಗೆ
b)
ಸೈಕಲ್
c)
ಬಸ್ಸು
d)
ರೈಲು
11.
ಭಾರತದ ಜನರ ಜೀವನಶೈಲಿಯ ಬದಲಾವಣೆಯಿಂದ ಹೆಚ್ಚುತ್ತಿರುವ ಕಾಯಿಲೆಗಳು
a)
ಮಧುಮೇಹ ಮತ್ತು ಅಧಿಕ ರಕ್ತದೊತ್ತಡ
b)
ಮನೋರೋಗ
c)
ಏಡ್ಸ್
d)
ಮಲೇರಿಯಾ ಮತ್ತು ಡೆಂಗ್ಯೂ
12.
ಜನರಲ್ಲಿ ಸಣ್ಣ ಜೀವನಶೈಲಿಯ ಬದಲಾವಣೆಗಳನ್ನು ತರಗಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಯಕ್ರಮ
a)
ಫಿಟ್ ಇಂಡಿಯಾ
b)
ಖೇಲೋ ಇಂಡಿಯಾ
c)
ಏಷ್ಯನ್ ಕ್ರೀಡಾಕೂಟ
d)
ವಿಶ್ವ ಕ್ರೀಡಾಕೂಟ
13.
ವಾಲಿಬಾಲ್ ಆಟವನ್ನು ಯಾವಾಗ ಪ್ರಾರಂಭಿಸಲಾಯಿತು
a)
1895
b)
1900
c)
1901
d)
1855
14.
ವಾಲಿಬಾಲ್ ಆಟವನ್ನು ಯಾರು ಕಂಡು ಹಿಡಿದರು
a)
ವಿಲಿಯಂ ಜಿ ಮರ‍್ಗನ್
b)
ಜೇಮ್ಸ್ ನೈಸ್ ಸ್ಮಿತ್
c)
ಜಿಮ್ಮಿ ಜರ‍್ಜ್
d)
ಯಾರು ಅಲ್ಲಾ
15.
ಭಾರತದ ಪ್ರಖ್ಯಾತ ವಾಲಿಬಾಲ್ ಆಟಗಾರ ಯಾರು
a)
ಜಿಮ್ಮಿ ಜರ‍್ಜ್
b)
ಗಣೇಶ್
c)
ಸಚಿನ್ ತೆಂಡೂಲ್ಕರ್
d)
ಅಬಿನವ್ ಬಿಂದ್ರಾ
16.
ಪಿ.ಟಿ.ಉಷಾ ಯಾವ ರಾಜ್ಯದವರು
a)
ಕೇರಳ
b)
ರ‍್ನಾಟಕ
c)
ತಮಿಳುನಾಡು
d)
ಮಹಾರಾಷ್ಟ್ರ
17.
ಅಂಜುಬಾಬಿ ಜಾರ್ಜ್ ಯಾವ ರಾಜ್ಯದವರು
a)
ಕೇರಳ
b)
ಆಂದ್ರಪ್ರದೇಶ
c)
ತಮಿಳುನಾಡು
d)
ಒರಿಸ್ಸಾ
18.
ಅಂಜುಬಾಬಿ ಜಾರ್ಜ್ ರವರು 2003ರ ವಿಶ್ವ ಅಥ್ಲೆಟಿಕ್ಸ್ ನಲ್ಲಿ ಯಾವ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಪಡೆದರು
a)
ಉದ್ದ ಜಿಗಿತ
b)
ಎತ್ತರ ಜಿಗಿತ
c)
ಗುಂಡು ಎಸೆತ
d)
ಚಕ್ರ ಎಸೆತ
19.
ಭಾರತದ ಪ್ರಖ್ಯಾತ ಅಥ್ಲೆಟ್ ಹೀಮಾದಾಸ್ ರವರ ನೆಚ್ಚಿನ ಈವೆಂಟ್ ಗಳು
a)
100 ಮೀ. 200 ಮೀ. 400 ಮೀ.
b)
400 ಮೀ. 800 ಮೀ. 1500 ಮೀ
c)
1500 ಮೀ. 3000 ಮೀ. ಉದ್ದ ಜಿಗಿತ
d)
ಎತ್ತರ ಜಿಗಿತ, ಉದ್ದ ಜಿಗಿತ, ಪೋಲೋವಾಲ್ಟ್
20.
ಭಾರತದ ಪ್ರಖ್ಯಾತ ಅಥ್ಲೆಟ್ ಹೀಮಾದಾಸ್ ರವರ 100 ಮೀಟರ್ ಓಟದ ಅತ್ಯುತ್ತಮ ಸಾಧನೆ
a)
50.79
b)
51.79
c)
52.02
d)
49.44
Reset
