wayground logo

Free Printable Worksheets

NEW

Font size

S
M
L
XL
Worksheets

kpeta.weebly,com 13/5 KALABURGI

Total questions: 20

Worksheet time: 10mins

Name
Class
Date
1.
ಕ್ರಿಕೆಟ್ ಜನ್ಮ ತಾಳಿದ ದೇಶ ಇಂಗ್ಲೆಂಡ್
a)
ಇಂಗ್ಲೆಂಡ್
b)
ಭಾರತ
c)
ಆಸ್ಟ್ರೇಲಿಯಾಟ
d)
ನ್ಯೂಜಿಲ್ಯಾಂಡ್
2.
ಕ್ರಿಕೆಟ್‌ನಲ್ಲಿ 3ನೇ ಅಂಪೈರಿಗೆ ಬಲಿಯಾದ ಮೊದಲನೆ ಆಟಗಾರ
a)
ಸಚಿನ್ ತೆಂಡೊಲ್ಕರ್
b)
ರವಿಶಾಸ್ತ್ರಿ
c)
ಅಲೆನ್ ಬಾರ್ಡರ್
d)
ಡೆನ್ನಿಸ್ ಲಿಲ್ಲಿ
3.
ಎಂ.ಸಿ.ಜಿ. ಕ್ರಿಕೆಟ್ ಮೈದಾನ ಎಲ್ಲಿದೆ
a)
ಮೆಲ್ಬೋರ್ನ್
b)
ಮೆಕ್ಸಿಕೋ
c)
ಲಂಡನ್
d)
ವೆಸ್ಟ್ ಇಂಡೀಶ್
4.
ಕ್ರಿಕೆಟ್‌ನಲ್ಲಿ 10,000 ರನ್ ಮಾಡಿದ ಮೊದಲ ಬ್ಯಾಟ್ಸ್ಮನ್
a)
ಸುನಿಲ್ ಗವಾಸ್ಕರ್
b)
ಸಚಿನ್ ತೆಂಡೂಲ್ಕರ್
c)
ವೆಂಗ್ ಸರ್ಕಾರ್
d)
ಮಹಮದ್ ಅಜುರುದ್ದೀನ್
5.
ಕ್ರಿಕೆಟ್‌ನ ಪಿತಾಮಹ
a)
ವಿಲಿಯಂ ಜಿ. ಗ್ರೇಸ್
b)
ಹೇನ್ಸಿ ಕ್ರೋನ್ಜಿ
c)
ವಿವಿಯನ್ ರಿಚರ್ಡ್ಸ್
d)
ಯಾರು ಅಲ್ಲಾ
6.
ಮೆಲ್ಬೋರನ್ ಕ್ರಿಕೆಟ್ ಕ್ಲಬ್ (ಎಂ.ಸಿ.ಸಿ)
a)
1787
b)
1900
c)
1887
d)
1834
7.
ವಿಕೆಟ್ ಪದದ ಮೂಲ ಪದ
a)
ಆಂಗ್ಲೋಸ್ಯಾಕ್ಸನ
b)
ಗ್ರೀಕ್ ನ ಪದ
c)
ಆಂಗ್ಲೋ ಪದ
d)
ಯಾವುದು ಅಲ್ಲಾ
8.
ಇನ್ನಿಂಗ್ಸ್ ಇಡೀ ಆಡಿದ ಖ್ಯಾತಿಯ ಮೊದಲ ಬ್ಯಾಟ್ಸ್ಮನ್
a)
ಡೇವಿಡ್ ಲಾಯ್ಡ್
b)
ಗಾವಸ್ಕರ್
c)
ಇಮ್ರಾನ್ ಖಾನ್
d)
ಜಾಂಟಿ ರೋಡ್ಸ್
9.
ಅತಿ ಹೆಚ್ಚು ರಣಜಿ ಪಂದ್ಯವಾಡಿದ ಕರ್ನಾಟಕದ ಆಟಗಾರ
a)
ಸಯ್ಯದ್ದ ಕಿರ್ಮಾನಿ
b)
ಸದಾನಂದ ವಿಶ್ವನಾಥ್
c)
ರೋಜರ್ ಬಿನ್ನಿ
d)
ವಿಶ್ವನಾಥ್
10.
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಮೊಟ್ಟ ಮೊದಲ ನಾಯಕಿ
a)
ಶಾಂತಾ ರಂಗಸ್ವಾಮಿ
b)
ಮೋನಿಕಾ
c)
ಹೀಮಾದಾಸ್
d)
ಅರ್ಚನಾ ರಾವ್
11.
ಭಾರತೀಯ ಕ್ರಿಕೆಟ್ ರಂಗದ ಪಿತಾಮಹನೆಂದು ಯಾರನ್ನು ಕರೆಯುತ್ತಾರೆ
a)
ರಣಜಿತ್ ಸಿಂಗ್
b)
ಮಣಿಂದರ್ ಸಿಂಗ್
c)
ರಾಬಿನ್ ಸಿಂಗ್
d)
ಸವಜೋತ್ ಸಿಂಗ್ ಸಿದ್ದು
12.
ಕ್ರಿಕೆಟ್ ನ ಮೊದಲ ವರ್ಲ್ಡ್ ಕಪ್ ಟೂರ್ನಮೆಂಟ್ ಎಷ್ಟರಲ್ಲಿ ಪ್ರಾರಂಭವಾಯಿತು
a)
1975
b)
1983
c)
1981
d)
1979
13.
ಕ್ರಿಕೆಟ್ ನ ಮೊದಲ ವರ್ಲ್ಡ್ ಕಫ್‌ನ ಹೆಸರು
a)
ಪ್ರೊಡೆನ್ಸಿಯಲ್
b)
ಐ.ಸಿ.ಸಿ ಕಪ್
c)
ವೈರ್ ಅಂಡ್ ವೈರ್ ಲೆಸ್ ಕಪ್
d)
ಪೆಪ್ಸಿ ಕಪ್
14.
ಐ.ಸಿ.ಸಿ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಲ್ಲಿದೆ
a)
ಇಂಗ್ಲೆಂಡ್
b)
ಭಾರತ
c)
ಆಸ್ಟ್ರೇಲಿಯಾ
d)
ನ್ಯೂಜಿಲ್ಯಾಂಡ್
15.
ಸ್ಲೋಪಾಯಿಸನ್ ಎಂದು ಖ್ಯಾತಿ ಪಡೆದ ದಕ್ಷಿಣ ಆಫ್ರಿಕಾದ ಕ್ರಿಕೆಟ್ ಅಂಪೈರ್
a)
ಮೈಕ್ ಗ್ಯಾಟಿಂಗ್
b)
ಡಿಕ್ಕಿ ಬರ್ಡ್
c)
ಜಾಂಟಿ ರೋಡ್ಸ್
d)
ಹ್ಯಾನ್ಸಿ ಕ್ರೋನ್ಸಿ
16.
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ
a)
ಬಿ.ಸಿ.ಸಿ.ಐ
b)
ಐ.ಸಿ.ಸಿ.ಬಿ.
c)
ಬಿ.ಐ.ಸಿ.ಐ.
d)
ಯಾವುದು ಅಲ್ಲಾ
17.
ಇಂಗ್ಲೆಂಡ್‌ನಲ್ಲಿ ಮೊದಲನೆ ಕ್ರಿಕೆಟ್ ಕ್ಲಬ್ ಎಲ್ಲಿ ಪ್ರಾರಂಭವಾಯಿತು
a)
ಹ್ಯಾಂಬಲ್ಡನ್
b)
ಲಂಡನ್,
c)
ಬ್ರಿಸ್ಬೇನ್
d)
ಯಾವುದು ಅಲ್ಲಾ
18.
ಕ್ರಿಕೆಟ್ ಬೋರ್ಡ್ ಆಪ್ ಕಂಟ್ರೋಲ್ ಪ್ರಾರಂಭವಾಗಿದ್ದು
a)
1926
b)
1927
c)
1930
d)
1945
19.
ಕ್ರಿಕೆಟ್ ಬೋರ್ಡ್ ಆಫ್ ಕಂಟ್ರೋಲ್ ಭಾರತದಲ್ಲಿ ಪ್ರಾರಂಭವಾದ ನಗರ
a)
ಬೆಂಗಳೂರು
b)
ಮುಂಬೈ
c)
ದೆಹಲಿ
d)
ಕಲ್ಕತ್ತಾ
20.
ರಣಜಿ ಟ್ರೋಫಿ ಪ್ರಾರಂಭವಾದ್ದದು
a)
1935
b)
1945
c)
1955
d)
1965