NEW
Font size
S
M
L
XL
Worksheetskpeta.weebly.com 23/5 MYSORE
Total questions: 20
Worksheet time: 10mins
Name
Class
Date
1.
N.C.C ವಿಸ್ತರಿಸಿ
a)
National Cadet Corps
b)
National cadet center
c)
National candiate course
d)
National course center
2.
ಭಾರತೀಯ ಕ್ರೀಡಾ ಪ್ರಾಧಿಕಾರ ಸ್ಥಾಪನೆಯಾದ ವರ್ಷ
a)
1984
b)
1996
c)
1994
d)
1978
3.
1987 ರಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಜೊತೆಗೂಡಿದ ಸಂಸ್ಥೆ
a)
SNIPES
b)
YMCA
c)
SAI
d)
MHRD
4.
1956 ರಲ್ಲಿ ರಾಷ್ಟಿçÃಯ ದೇಹಾಧಾರ್ಡ್ಯತೆ ಯೋಜನೆಯು ಜಾರಿಗೆ ಬಂದಿದ್ದು ಈ ಕಮಿಟಿಯು ಸಲ್ಲಿಸಿದ ಶಿಫಾರಸ್ಸಿನ ಫಲವಾಗಿ
a)
ಹೆಚ್.ಎನ್. ಕುಂಝ್ರ ಕಮಿಟಿ
b)
ಕೆ.ಪಿ.ಸಿಂಗ್ ದೇವ್ ಕಮಿಟಿ
c)
ತಾರಾದೇವಿ ಸಮಿತಿ
d)
ರಾದಕೃಷ್ಣನ್ ಸಮಿತಿ
5.
ಸ್ಕೋರಿಂಗ್ ಟೇಬಲ್ (ಗುಣ ಪತ್ರಿ)ಗಳ ಮೂಲಕ ದೇಹ ದಾರ್ಢ್ಯತೆಯ ಪರೀಕ್ಷೆಗಳನ್ನು ನಡೆಸುವ ಸಂಸ್ಥೆ
a)
N.P.F.P
b)
N.E.T.C
c)
N.P.P.C
d)
N.C.E.R.T
6.
ಭಾರತದಲ್ಲಿ ಮೊದಲ ದೈಹಿಕ ಶಿಕ್ಷಣ ಕಾಲೇಜು ಪ್ರಾರಂಭವಾದ ವರ್ಷ
a)
1920
b)
1930
c)
1940
d)
1925
7.
ಭಾರತದಲ್ಲಿ ಮೊದಲ ದೈಹಿಕ ಶಿಕ್ಷಣ ಕಾಲೇಜು ಪ್ರಾರಂಭವಾದ ಸ್ಥಳ
a)
ಮದ್ರಾಸ್
b)
ಮುಂಬೈ
c)
ರಾಂಚಿ
d)
ಭೂಪಾಲ್
8.
ವೈ.ಎಂ.ಸಿ.ಎ ದೈಹಿಕ ಶಿಕ್ಷಣ ಕಾಲೇಜಿನ ಪ್ರಥಮ ಪ್ರಾಂಶುಪಾಲರು
a)
ಹೆಚ್.ಸಿ.ಬಕ್
b)
ನಾಡಗೀರ
c)
ಎ.ಸಿ.ದೇವೇಗೌಡ
d)
ಯಾರು ಅಲ್ಲಾ
9.
ಸ್ವಾತಂತ್ರೋತ್ತರ ಭಾರತದಲ್ಲಿ ನ್ಯಾಷನಲ್ ಡಿಸಿಪ್ಲಿನ್ ಸ್ಕೀಂ (ಎನ್‌ಡಿಎಸ್) ಜಾರಿ ಮಾಡಲು ಪ್ರೇರಣೆ ನೀಡಿದವರು
a)
ಜಿ.ಕೆ. ಬೋಸ್ಲೆ
b)
ಸುಭಾಷ್ ಚಂದ್ರ ಬೋಸ್
c)
ವಾರ್ಡೀಕರ್
d)
ಸುಖದೇವ್
10.
ಭಾರತಕ್ಕೆ ಅಗÀತ್ಯವಿರುವುದು “ಆಟದ ಮೈದಾನಗಳೇ ಹೊರತು ಭಗವದ್ಗೀತೆಯಲ್ಲ” ಎಂದವರು
a)
ವಿವೇಕಾನಂದ
b)
ಬಾಬುರಾವ್ ಚವ್ಹಾಣ್
c)
ಮಂಜ್ರೇಕರ್
d)
ಗೋಪಾಲ ಕೃಷ್ಣ ಗೋಖಲೆ
11.
ಭಾರತದಲ್ಲಿ ಪಾಶ್ಚಿಮಾತ್ಯ ರೀತಿಯ ಶಿಕ್ಷಣ ನೀಡಲು 1929 ರಲ್ಲಿ ಪ್ರಾರಂಭಗೊAಡ ಪ್ರಥಮ ದೈಹಿಕ ಶಿಕ್ಷಣ ಕಾಲೇಜಿನ ಹೆಸರು
a)
Y.M.C.A.
b)
SAI
c)
J.R.L.B.C.P.E
d)
U.C.P.E.
12.
N.F.C.ಯ ಪೂರ್ಣ ರೂಪ
a)
NATIONAL FITNESS CORE
b)
NATIONAL FUNCTION CORE
c)
NATIONAL FITNESS CORSE
d)
NATIONAL FULL CORE
13.
ದಕ್ಷಿಣ ವಲಯದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವು ಇರುವುದು ಇಲ್ಲಿ
a)
ಬೆಂಗಳೂರು
b)
ಮದ್ರಾಸ್
c)
ಕೊಚ್ಚಿನ್
d)
ಹೈದರಾಬಾದ್
14.
ನೇತಾಜಿ ಸುಭಾಷ್ ಚಂದ್ರ ಬೋಸ್ ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಸ್ಪೋಟ್ಸ್ ಪ್ರಾರಂಭವಾದ ವರ್ಷ
a)
1961
b)
1987
c)
1971
d)
1955
15.
ನೇತಾಜಿ ಸುಭಾಷ್ ಚಂದ್ರ ಬೋಸ್ ನ್ಯಾಷನಲ್ ಇನ್ಸ್ಟ್ಯೂಟ್ ಆಫ್ ಸ್ಪೋಟ್ಸ್ ಕೇಂದ್ರ ಇರುವ ಸ್ಥಳ
a)
ಪಾಟಿಯಾಲ
b)
ಭೂಪಾಲ್
c)
ಅಹಮದಾಬಾದ್
d)
ಚಂಡೀಗಡ
16.
ಸ್ಕೌಟ್ ಚಳುವಳಿಯ ಜನಕ ಎಂದು ಕರೆಯುವದು
a)
ಲಾರ್ಡ್ ಬೇಡನ್ ಪಾವೆಲ್
b)
ಹೆಚ್.ಸಿ.ಬಕ್
c)
ವಾರ್ಡೀಕರ್
d)
ಯಾರು ಅಲ್ಲಾ
17.
1948 ರಲ್ಲಿ ಕೇಂದ್ರ ಸರ್ಕಾರವು ಮಾಧ್ಯಮಿಕ ಶಾಲೆಗಳಲ್ಲಿ ದೈಹಿಕ ಶಿಕ್ಷಣದ ಬಗ್ಗೆ ವಿಮರ್ಶಿಸಲು ನೇಮಿಸಿಲಾದ ಕಮಿಟಿ
a)
ತಾರಾಚಂದ್ ಕಮಿಟಿ
b)
ರಾದಾಕೃಷ್ಣನ್ ಸಮಿತಿ
c)
ಕೆ.ಪಿ.ಸಿಂಗ್ ದೇವ್ ಸಮಿತಿ
d)
ವೈದ್ಯನಾಥನ್ ಸಮಿತಿ
18.
ಭಾರತೀಯ ಸ್ಕೌಟ್ ಅಸೋಸಿಯೇಷನ್ ಸ್ಥಾಪಕರು
a)
ಅನಿಬೆಸೆಂಟ್
b)
ಬುಲ್ ವರ್ಕರ್
c)
ಮದರ್ ಥೇರೆಸಾ
d)
ಯಾರು ಅಲ್ಲಾ
19.
ಭಾರತೀಯ ಸ್ಕೌಟ್ ಅಸೋಸಿಯೇಷನ್ ಸ್ಥಾಪನೆಯಾದ ವರ್ಷ
a)
1916
b)
1928
c)
1987
d)
1923
20.
ಭಾರತೀಯ ಸ್ಕೌಟ್ ಅಸೋಸಿಯೇಷನ್ ಸ್ಥಾಪಿಸಿದ ಮಹಿಳೆ ಯಾವ ದೇಶದವರು
a)
ಇಂಗ್ಲೆಂಡ್
b)
ಪ್ರಾನ್ಸ್
c)
ಇರಾನ್
d)
ಕೆನಡಾ
Reset
