wayground logo

Free Printable Worksheets

NEW

Font size

S
M
L
XL
Worksheets

VOLLEYBALL

Total questions: 20

Worksheet time: 10mins

Name
Class
Date
1.

ವಾಲಿಬಾಲ್ ಆಟದ ಮೊಟ್ಟ ಮೊದಲ ಹೆಸರು ಯಾವುದು?

a)

ಮಿಂಟೋನೆಟ್

b)

ಲಿಂಗ್

c)

ಅಪೋಲೊ

d)

ಪೂನಾ

2.

ವಾಲಿಬಾಲ್ ಕ್ರೀಡೆಯು ಯಾರು ಕಂಡುಹಿಡಿದರು.

a)

ಮ್ಯಾಕ್ಸ್ ಹೇಸರ್

b)

ಹೆರಿಕ್ ಕೋನಿಗ್

c)

ಹಾಲ್ ಸ್ಟೇಡ್

d)

ವಿಲಿಯಂ ಜಿ. ಮಾರ್ಗನ್

3.

ವಾಲಿಬಾಲ್ ಕ್ರೀಡೆಯು ಎಷ್ಟರಲ್ಲಿ ಪ್ರಾರಂಭವಾಯಿತು.

a)

1895

b)

1892

c)

1899

d)

1901

4.

ವಾಲಿಬಾಲ್ ಕ್ರೀಡೆಯ ಮೈದಾನದ ಅಳತೆ ಎಷ್ಟು?

a)

18X9

b)

11X6

c)

18X6

d)

18X10

5.

ಯಾವ ದೇಶದಲ್ಲಿ ವಾಲಿಬಾಲ್ ಆಟವನ್ನು ಕಂಡುಹಿಡಿಯಲಾಯಿತು?

a)

ಅಮೇರಿಕಾ

b)

ಅಥೆನ್ಸ್

c)

ಭಾರತ

d)

ಇಂಗ್ಲೆಂಡ್

6.

ವಾಲಿಬಾಲ್ ಕ್ರೀಡೆಯಲ್ಲಿ ಬಳಸುವ ಉಪಕರಣ ಯಾವುದು?

a)

ಜಾಳಿಗೆ

b)

ಸ್ಟಿಕ್

c)

ಶಟಲ್

d)

ಸ್ಟಾಪವಾಚ್

7.

ಉತ್ತಮ ತರಬೇತುದಾರರಿಗೆ ನೀಡುವ ಪ್ರಶಸ್ತಿ ಯಾವುದು?

a)

ದ್ರೋಣಾಚಾರ್ಯ ಪ್ರಶಸ್ತಿ

b)

ರಾಜೀವ್ ಗಾಂಧಿ ಖೇಲ್ ರತ್ನ

c)

ಅರ್ಜುನ ಪ್ರಶಸ್ತಿ

d)

ಪದ್ಮ ವಿಭೂಷಣ ಪ್ರಶಸ್ತಿ

8.

ಪಂದ್ಯ ನಡೆಯುತ್ತಿರುವಾಗ ಎದುರಾಳಿಗಳು ವೇಗವಾಗಿ ಅಂಕಗಳನ್ನು ಗಳಿಸುತ್ತಿದ್ದಾರೆ ಆಟವನ್ನು -------- ಗೊಳಿಸಬೇಕು

a)

ನಿಧಾನ

b)

ಆಟಗಾರರ ಬದಲಾವಣೆ

c)

ವಿಫಲ

d)

ದುರ್ಬಲತೆ

9.

ಅಂಕಣದಲ್ಲಿ ಆಡುವಾಗ ಕೈಗಳನ್ನು ಚಾಚಿ ಚೆಂಡನ್ನು ಆಡಲು--------- ಅವಶ್ಯಕ.

a)

ವೇಗ

b)

ನೈಪುಣ್ಯತೆ

c)

ಮೈಮಣಿತ

d)

ಚಪಲತೆ

10.

ಎದುರಾಳಿ ಆಟಗಾರನ ಇಲ್ಲದ ---------- ಸ್ಥಳವನ್ನು ಗುರುತಿಸಿ ಸರ್ವಿಸ್ ಮಾಡಬೇಕು.

a)

ಮುಂದಿನ

b)

ಹಿಂದಿನ

c)

ಖಾಲಿ

d)

ಬದಿಯ

11.

ಎ ರಮಣ ರಾವ್ ಅವರಿಗೆ ಭಾರತ ಸರ್ಕಾರ ನೀಡಿದ ಪ್ರಶಸ್ತಿ ಯಾವುದು?

a)

ಅರ್ಜುನ ಪ್ರಶಸ್ತಿ

b)

ಏಕಲವ್ಯ ಪ್ರಶಸ್ತಿ

c)

ಪದ್ಮಶ್ರೀ ಪ್ರಶಸ್ತಿ

d)

ಭಾರತ ರತ್ನ ಪ್ರಶಸ್ತಿ

12.

ಎಮ್ ಶ್ಯಾo ಸುಂದರ್ ರಾವ್ ಇವರು -------- ರಾಜ್ಯದವರು

a)

ಆಂಧ್ರಪ್ರದೇಶ

b)

ಪಶ್ಚಿಮ ಬಂಗಾಳ

c)

ಕೇರಳ

d)

ತಮಿಳುನಾಡು

13.

ಸಿಡ್ನಿ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಪಡೆದ ಆಟಗಾರ್ತಿ ಯಾರು?

a)

ಹೆಲೆನ್ ಮೇರಿ ಇನಸೆಂಟ್

b)

ಮರಿಯಾ ಕ್ರಿಸ್ಟಿನ್ ಯುಲಿ ಯಾಂಟ್

c)

ಮಮತ ಖರಾಬ್

d)

ಯಮಿಲ್ಕಾ ರೂಯಿಝ

14.

ಜಿಮ್ಮಿ ಜಾರ್ಜ್ ಯಾವ ರಾಜ್ಯದವರು.

a)

ಕೇರಳ

b)

ಕರ್ನಾಟಕ

c)

ಹಿಮಾಚಲ ಪ್ರದೇಶ

d)

ಮಿಜೋರಾಂ

15.

ಚಾರ್ಲ್ಸ್ ಕಿರಲಿ ಎಷ್ಟರಲ್ಲಿ ಜನಿಸಿದರು.

a)

1961

b)

1964

c)

1988

d)

1960

16.

ವಾಲಿಬಾಲ್ ಕ್ರೀಡೆಯಲ್ಲಿ ಬಳಸುವ ಚಂಡಿನ ತೂಕ ಎಷ್ಟು?

a)

260ರಿಂದ 280ಗ್ರಾಂ

b)

250ರಿಂದ 260ಗ್ರಾಂ

c)

260ರಿಂದ 270ಗ್ರಾಂ

d)

240ರಿಂದ 290ಗ್ರಾಂ

17.

ವಾಲಿಬಾಲ್ ಕ್ರೀಡೆಯಲ್ಲಿ ಬಳಸುವ ಜಾಳಿಗೆಯ ಉದ್ದ ಎಷ್ಟು?

a)

9.5 ರಿಂದ10 ಮೀಟರ್

b)

9 ರಿಂದ 10ಮೀಟರ್

c)

8ರಿಂದ 10ಮೀಟರ್

d)

9.2ರಿಂದ 10ಮೀಟರ್

18.

ವಾಲಿಬಾಲ್ ಕ್ರೀಡೆಯಲ್ಲಿ ಎಷ್ಟು ಯತ್ನಗಳನ್ನು ಅಳವಡಿಸಲಾಯಿತು.

a)

03

b)

02

c)

04

d)

06

19.

ಜೆ. ಇ. ಶ್ರೀಧರನ್ ಇವರು ಯಾವ ರಾಜ್ಯದ ಅತ್ಯುತ್ತಮ ಆಟಗಾರ.

a)

ಅರುಣಾಚಲ ಪ್ರದೇಶ

b)

ಕೇರಳ

c)

ತಮಿಳುನಾಡ

d)

ಕರ್ನಾಟಕ

20.

ವಾಲಿಬಾಲ್ ಕ್ರೀಡೆಯಲ್ಲಿ ಭೂಮಿಯಿಂದ ಕಂಬಗಳ ಎತ್ತರ ಎಷ್ಟು?

a)

2.55 ಮೀಟರ್

b)

2.45 ಮೀಟರ್

c)

2.50 ಮೀಟರ್

d)

2.48 ಮೀಟರ್