wayground logo

Free Printable Worksheets

Font size

S
M
L
XL
Worksheets

BASKET BALL QUIZ BELGUM DIVISION123

Total questions: 20

Worksheet time: 10mins

Name
Class
Date
1.

ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಕಂಡುಹಿಡಿದವರು ಯಾರು?

a)

ಮಾಕ್ಸ್ ಹೇಸರ್

b)

ಕೋನಿಗ್

c)

ಡಾ ಜೇಮ್ಸ್ ನೈಸ್ಮಿತ್

d)

ಯಾರು ಅಲ್ಲ

2.

ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ಯಾವ ರಾಷ್ಟ್ರದಲ್ಲಿ ರಚನೆಯಾಯಿತು.

a)

ಅಮೇರಿಕಾ

b)

ಇಂಗ್ಲೆಂಡ್

c)

ಲಂಡನ್

d)

ಚೀನಾ

3.

ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಯಾವ ಒಲಂಪಿಕ್ ಕ್ರೀಡಾಕೂಟದಲ್ಲಿ ಸೇರ್ಪಡೆಗೊಳಿಸಲಾಯಿತು.

a)

ಬರ್ಲಿನ್

b)

ಬಾರ್ಸಿಲೋನಾ

c)

ಬೀಜಿಂಗ್

d)

ಜರ್ಮನಿ

4.

ಬಾಸ್ಕೆಟ್ ಬಾಲ್ ಅಂಕಣವು ------------- ಆಕಾರದಲ್ಲಿರುತ್ತದೆ.

a)

ಆಯತಾಕಾರ

b)

ತ್ರಿಭುಜಕಾರ

c)

ಡಯಾಗ್ನಲ್

d)

ಪ್ಯಾರಲಲ್

5.

ಬಾಸ್ಕೆಟ್ ಬಾಲ್ ಆಟದ ಒಟ್ಟು ಸಮಯ ----------- ನಿಮಿಷಗಳು

a)

40

b)

60

c)

50

d)

25

6.

ಬಾಸ್ಕೆಟ್ ಬಾಲ್ ಕ್ರೀಡೆಯನ್ನು ಎಷ್ಟರಲ್ಲಿ ಕಂಡುಹಿಡಿದರು.

a)

1891

b)

1984

c)

1895

d)

1896

7.

ಬಾಸ್ಕೆಟ್ ಬಾಲ್ ಕ್ರೀಡೆಯ ಅಳತೆಗಳು ಎಷ್ಟು?

a)

28×15 ಮೀಟರ್

b)

28×16 ಮೀಟರ್

c)

28×14 ಮೀಟರ್

d)

28×18 ಮೀಟರ್

8.

ಸಾಮಾನ್ಯವಾಗಿ --------ನಿಲುವು ಬಾಸ್ಕೆಟ್ ಬಾಲ್ ಆಟಗಾರರಿಗೆ ಅವಶ್ಯಕವಾಗಿರುತ್ತದೆ.

a)

ಎತ್ತರ

b)

ಕುಳ್ಳ

c)

ದಪ್ಪ

d)

ತೆಳ್ಳನೆ

9.

ಬಾಸ್ಕೆಟ್ ಬಾಲ್ ಆಟದಲ್ಲಿ ಎಷ್ಟು ತಂತ್ರಗಳಿವೆ.

a)

02

b)

03

c)

04

d)

01

10.

ಅಂಕಣದ ದೂರವನ್ನು ಕಡಿಮೆ ಸಮಯದಲ್ಲಿ ಕ್ರಮಿಸಲು ------- ಅವಶ್ಯಕ.

a)

ಚಪಲತೆ

b)

ವೇಗ

c)

ಕಷ್ಟಸಹಿಷ್ಣುತೆ

d)

ಸಂಯೋಜನೆ

11.

ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಆಡುವ ಆಟಗಾರರ ಸಂಖ್ಯೆ ಎಷ್ಟು?

a)

05

b)

06

c)

08

d)

07

12.

ಬಾಸ್ಕೆಟ್ ಬಾಲ್ ಅಂಕಣದ ಎಲ್ಲಾ ಗೆರೆಗಳು ಎಷ್ಟು ಅಗಲವಿರಬೇಕು.

a)

05ಸೆಂಟಿಮೀಟರ್

b)

04 ಸೆಂಟಿಮೀಟರ್

c)

06 ಸೆಂಟಿಮೀಟರ್

d)

02 ಸೆಂಟಿಮೀಟರ್

13.

ಯಶಸ್ವಿಯಾಗಿ ಚೆಂಡನ್ನು ಬುಟ್ಟಿಯೊಳಗೆ ಹಾಕಿ ಅಂಕಗಳಿಸಲು -------- ಅವಶ್ಯಕ.

a)

ನಿಖರತೆ

b)

ಮೈಮಣಿತ

c)

ವೇಗ

d)

ಸಂಯೋಜನೆ

14.

ಗೀತೂ ಅನ್ನ ಜೋಸ್ ರವರು ಯಾವ ಜಿಲ್ಲೆಯಲ್ಲಿ ಜನಿಸಿದರು.

a)

ಕೊಟ್ಟಾಯಂ

b)

ಬೆಂಗಳೂರು

c)

ನಾಸಿಕ್

d)

ತಿರುವನಂತಪುರ

15.

ಬಿಎಸ್ ಗೌತಮ್ ಅವರಿಗೆ ಕರ್ನಾಟಕದಿಂದ ದೊರೆತ ಪ್ರಶಸ್ತಿ ಯಾವುದು?

a)

ಕೆಂಪೇಗೌಡ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ದ್ರೋಣಾಚಾರ್ಯ ಪ್ರಶಸ್ತಿ

d)

ಯಾವುದು ಅಲ್ಲ

16.

ಕರ್ನಾಟಕದ ಮೊಟ್ಟ ಮೊದಲ ಬಾಸ್ಕೆಟ್ ಬಾಲ್ ಕ್ರೀಡಾಪಟು ಯಾರು?

a)

ಧನರಾಜ್ ಪಿಳ್ಳೆ

b)

ಜಿ. ದಿಲೀಪ್

c)

ರಾಹುಲ್ ದ್ರಾವಿಡ್

d)

ಪ್ರಕಾಶ್ ಪಡುಕೋಣೆ

17.

ಕರೀಂ ಅಬ್ದುಲ್ ಜಬ್ಬಾರ್--------- ಸಂಸ್ಥೆಯ ಅತಿ ಅತ್ಯುತ್ತಮ ಆಟಗಾರ

a)

ಎನ್ ಬಿ ಎ

b)

ಎನ್ ಎನ್ ಸಿ

c)

ಎನ್ ಎಸ್ ಎಸ್

d)

ಎನ್ ಬಿ ಎಚ್

18.

ಮ್ಯಾಜಿಕ್ ಜಾನ್ಸನ್ ಅವರು ಎಷ್ಟರಲ್ಲಿ ಜನಿಸಿದರು.

a)

1959

b)

1960

c)

1970

d)

1978

19.

ಭಾರತದ ಹೆಸರಾಂತ ಬಾಸ್ಕೆಟ್ ಬಾಲ್ ಕ್ರೀಡಾಪಟು ಯಾರು?

a)

ಗುರುದಯಾಲ್ ಸಿಂಗ್

b)

ಅರವಿಂದ ಭಟ್

c)

ಸುರೇಶ್ ಕಲ್ಮಾಡಿ

d)

ಯಾರು ಅಲ್ಲ

20.

ಮೈಕಲ್ ಜೋರ್ಡಾನ್ ಎನ್ ಬಿ ಎ ಸಂಸ್ಥೆಯಲ್ಲಿ ಎಷ್ಟು ಬಾರಿ ಇದ್ದರು.

a)

06

b)

08

c)

10

d)

14