wayground logo

Free Printable Worksheets

NEW

Font size

S
M
L
XL
Worksheets

KABADDI

Total questions: 20

Worksheet time: 10mins

Name
Class
Date
1.

ಕಬಡ್ಡಿ ಆಟಕ್ಕೆ ತವರೂರೆಂದು ಕರೆಯಲ್ಪಡುವ ರಾಜ್ಯ ಯಾವುದು?

a)

ಕರ್ನಾಟಕ

b)

ಮಧ್ಯಪ್ರದೇಶ

c)

ಮಹಾರಾಷ್ಟ್ರ

d)

ಹರಿಯಾಣ

2.

ಕಬಡ್ಡಿ ಎಂಬುದಾಗಿ ಯಾವ ವರ್ಷದಲ್ಲಿ ನಾಮಕರಣ ಮಾಡಲಾಯಿತು

a)

1912

b)

1918

c)

1921

d)

1935

3.

ಅಮೆಚೂರ್ ಕಬಡ್ಡಿ ಫೆಡರೇಶನ್ ಆಫ್ ಇಂಡಿಯಾ ಎಷ್ಟರಲ್ಲಿ ಸ್ಥಾಪನೆಯಾಯಿತು

a)

1972

b)

1982

c)

1975

d)

1990

4.

ಭಾರತೀಯ ಪುರಾತನ ಕ್ರೀಡೆ ಯಾವುದು

a)

ಖೋ ಖೋ

b)

ಕಬಡ್ಡಿ

c)

ಕುಸ್ತಿ

d)

ಬಿಲ್ಲುಗಾರಿಕೆ

5.

ಒಂದು ಕಬಡ್ಡಿ ತಂಡದಲ್ಲಿ----------- ಆಟಗಾರರು ಇರುತ್ತಾರೆ

a)

7+5

b)

8+4

c)

9+3

d)

6+6

6.

ಕಬಡ್ಡಿ ಆಟದಲ್ಲಿ 14 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ಮೈದಾನದ ಅಳತೆ ಎಷ್ಟು?

a)

11×8 ಮೀಟರ್

b)

13×10 ಮೀಟರ್

c)

12×8 ಮೀಟರ್

d)

11×10 ಮೀಟರ್

7.

ಕಬಡ್ಡಿ ಕ್ರೀಡೆಯಲ್ಲಿ ಎಷ್ಟು ಕೌಶಲ್ಯಗಳಿವೆ?

a)

4

b)

2

c)

3

d)

5

8.

ಕಬಡ್ಡಿ ಆಟಗಾರ ಬಿಸಿ ರಮೇಶ್ ಅವರಿಗೆ ದೊರೆತ ಪ್ರಶಸ್ತಿ ಯಾವುದು?

a)

ಅರ್ಜುನ ಪ್ರಶಸ್ತಿ

b)

ದ್ರೋಣಾಚಾರ್ಯ ಪ್ರಶಸ್ತಿ

c)

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

d)

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ

9.

14 ವರ್ಷದೊಳಗಿನ ಬಾಲಕಿಯರ ದೇಹದ ತೂಕ ಎಷ್ಟು?

a)

48 ಕೆಜಿ

b)

52 ಕೆಜಿ

c)

50 ಕೆಜಿ

d)

46 ಕೆಜಿ

10.

ಮಮತಾ ಪೂಜಾರಿಗೆ ಭಾರತ ಸರ್ಕಾರವು ನೀಡಿದ ಪ್ರಶಸ್ತಿ ಯಾವುದು?

a)

ಅರ್ಜುನ ಪ್ರಶಸ್ತಿ

b)

ಏಕಲವ್ಯ ಪ್ರಶಸ್ತಿ

c)

ಪದ್ಮಶ್ರೀ ಪ್ರಶಸ್ತಿ

d)

ಪದ್ಮಭೂಷಣ ಪ್ರಶಸ್ತಿ

11.

ಸಿ ಹೊನ್ನಪ್ಪ ಅವರು ಯಾವ ರಾಜ್ಯದ ಕಬಡ್ಡಿ ಕ್ರೀಡಾಪಟು

a)

ಉತ್ತರಪ್ರದೇಶ

b)

ಜಾರ್ಖಂಡ್

c)

ಪಂಜಾಬ್

d)

ಕರ್ನಾಟಕ

12.

ಯುವಶಕ್ತಿಯನ್ನು ಒಗ್ಗೂಡಿಸಲು ಕಬಡ್ಡಿಯನ್ನು ಸ್ವಾತಂತ್ರ್ಯಪೂರ್ವದಲ್ಲಿ ಬಳಕೆಗೆ ತಂದವರು----------

a)

ಮಹಾತ್ಮ ಗಾಂಧಿ

b)

ಸುಭಾಷ್ ಚಂದ್ರ ಬೋಸ್

c)

ಬಾಲಗಂಗಾಧರ್ ತಿಲಕ್

d)

ಜವಹರಲಾಲ ನೆಹರು

13.

ಅಖಿಲ ಭಾರತ ಕಬಡ್ಡಿ ಸಂಸ್ಥೆಯು ಎಷ್ಟರಲ್ಲಿ ಸ್ಥಾಪನೆಯಾಯಿತು?

a)

1950

b)

1940

c)

1909

d)

1615

14.

ಬೋನಸ್ ಎಂದರೆ-------- ಅಂಕಗಳು

a)

3

b)

4

c)

2

d)

1

15.

ಏಷಿಯನ್ ಗೇಮ್ಸ್ ನಲ್ಲಿ ಕಬಡ್ಡಿಯನ್ನು

ಎಷ್ಟರಲ್ಲಿ ಸೇರಿಸಲಾಯಿತು.

a)

1992

b)

1989

c)

1990

d)

1984

16.

ಕಬಡ್ಡಿಯಲ್ಲಿ ಲೋನಾಗೆ ನೀಡುವ ಅಂಕ ಎಷ್ಟು?

a)

1

b)

3

c)

4

d)

2

17.

ಕಬಡ್ಡಿಯಲ್ಲಿ ಟೈಮ್ ಔಟ್ ನ ಸಮಯ ಎಷ್ಟು?

a)

20 ಸೆಕೆಂಡ್

b)

35 ಸೆಕೆಂಡ್

c)

40 ಸೆಕೆಂಡ್

d)

30 ಸೆಕೆಂಡ್

18.

ಕಬಡ್ಡಿ ಕ್ರೀಡೆಯಲ್ಲಿ ಎಷ್ಟು ಪ್ರಕಾರಗಳಿವೆ

a)

06

b)

03

c)

02

d)

05

19.

ಭಾರತದ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಸುಮಾರು ಎಷ್ಟು ವರ್ಷಗಳ ಕಾಲ ಪುರಾತನವಾದುದು

a)

ಕ್ರಿ.ಪೂ. 4000

b)

ಕ್ರಿ.ಪೂ. 1000

c)

ಕ್ರಿ.ಪೂ. 3000

d)

ಕ್ರಿ.ಪೂ. 5000

20.

ಕಬಡ್ಡಿ ಕ್ರೀಡೆಯಲ್ಲಿ ಭಾರತಕ್ಕೆ ಎಷ್ಟು ಚಿನ್ನದ ಪದಕಗಳು ಲಭಿಸಿವೆ

a)

11

b)

09

c)

08

d)

12