NEW
Font size
WorksheetsTHROWBALL QUIZ KALBURGI DIVISION
Total questions: 20
Worksheet time: 10mins
ಥ್ರೋಬಾಲ್ ಕ್ರೀಡೆಯ ಮೂಲ ಹೆಸರೇನು.
ನ್ಯೂಕಾಂಬೋ
ಮಿಂಟೋ ನೆಟ್
ಕೌನಬಡಾ
ಸಾಕರ್
1930 ರ ಸಮಯದಲ್ಲಿ ಯಾರ ಮನೋರಂಜನೆಗಾಗಿ ಆಡುತ್ತಿದ್ದರು
ಬಾಲಕರ
ಪುರುಷರು
ಮಹಿಳೆಯರ
ಯಾರು ಅಲ್ಲ
ಥ್ರೋಬಾಲ್ ಕ್ರೀಡೆಗೆ ಎಷ್ಟರಲ್ಲಿ ಹೆಸರಿಸಲಾಗಿದೆ.
1934
1930
1936
1932
ಅಂತರರಾಷ್ಟ್ರೀಯ ಥ್ರೋಬಾಲ್ ಫೆಡರೇಶನ್ ಯಾವ ಜಿಲ್ಲೆಯಲ್ಲಿ ಸ್ಥಾಪಿಸಲಾಗಿದೆ.
ಬೆಂಗಳೂರ
ಬಾಗಲಕೋಟ
ಚಾಮರಾಜನಗರ
ಮಂಡ್ಯ
ಥ್ರೋಬಾಲ್ ನ್ನು ಎಸೆಯ ಬೇಕಾದರೆ ಹೇಗೆ ಎಸೆಯಬೇಕು.
ತಲೆಯ ಮೇಲಿಂದ
ಸೊಂಟದ ಕೆಳಭಾಗದಿಂದ
ಭುಜದ ಮೇಲಿಂದ
ಎರಡು ಕೈಯಿಂದ
ಎರಡು ತಂಡಗಳ ಅಂಕಗಳು ಸಮವಾದಾಗ --------- ಎನ್ನುವರು.
ಲವ್ ಲವ್
ಗೂಗ್ಲಿ
ಡೀಪ್
ಡ್ಯೂಸ್
ಥ್ರೋಬಾಲ್ ಕ್ರೀಡೆಯಲ್ಲಿ ಎಷ್ಟು ಕೌಶಲ್ಯಗಳಿವೆ.
04
02
3
06
ಥ್ರೋಬಾಲ್ ಆಟದಲ್ಲಿ ಉಪಯೋಗಿಸುವ ಚೆಂಡಿನ ಬಣ್ಣ ಯಾವುದು?
ನಿಂಬೆ ಕೆಂಪು ಬಣ್ಣ
ನಿಂಬೆ ಕಿತ್ತಳೆ ಬಣ್ಣ
ನಿಂಬೆ ಬಿಳಿ ಬಣ್ಣ
ನಿಂಬೆ ಹಳದಿ ಬಣ್ಣ
ಥ್ರೋಬಾಲ್ ಕ್ರೀಡೆಯ ಒಟ್ಟು ಆಟಗಾರ ಸಂಖ್ಯೆ ಎಷ್ಟು?
11
12
14
16
ಥ್ರೋಬಾಲ್ ಆಟದಲ್ಲಿ ಪ್ರತಿ ಸೆಟ್ ನ ಅಂಕಗಳು ಎಷ್ಟು?
15
21
29
25
ಥ್ರೋಬಾಲ್ ಕ್ರೀಡೆಯ ಚೆಂಡಿನ ತೂಕ ಎಷ್ಟು?
400 ರಿಂದ450 ಗ್ರಾಂ
420 ರಿಂದ 430 ಗ್ರಾಂ
410 ರಿಂದ 440 ಗ್ರಾಂ
400 ರಿಂದ 460ಗ್ರಾಂ
ಥ್ರೋಬಾಲ್ ನಲ್ಲಿ ಟೈಮ್ ಔಟ್ ನ ಸಮಯ ಎಷ್ಟು?
30 ಸೆಕೆಂಡ್
35 ಸೆಕೆಂಡ್
45 ಸೆಕೆಂಡ್
32 ಸೆಕೆಂಡ್
ಥ್ರೋಬಾಲ್ ಕ್ರೀಡೆಯ ನಿಯಮಗಳನ್ನು ಎಷ್ಟರಲ್ಲಿ ಬರೆದರು.
1955
1966
1978
1945
ಥ್ರೋಬಾಲ್ ಕ್ರೀಡೆಯನ್ನು ಯಾವ ದೇಶದಲ್ಲಿ ಪ್ರಾರಂಭವಾಯಿತು
ಅಮೇರಿಕಾ
ಭಾರತ
ಇಂಡೋನೇಷಿಯಾ
ಚೀನಾ
ಥ್ರೋಬಾಲ್ ಅಂಕಣದ ಪ್ರತಿ ಗೆರೆಯು ------ ಸೆಂಟಿಮೀಟರ್ ಅಗಲವಿರಬೇಕು.
5
2
1
3
ಥ್ರೋಬಾಲ್ ಆಟದಲ್ಲಿ ಕ್ರೀಡಾಧಿಕಾರಿಗಳು ಬಳಸುವ ಎರಡು ಕಾರ್ಡುಗಳು ----------
ಬಿಳಿ ಕೆಂಪು
ಹಳದಿ ಕೆಂಪು
ಕೆಂಪು ಹಸಿರು
ಹಸಿರು ಕೆಂಪು
ಥ್ರೋಬಾಲ್ ಕ್ರೀಡೆಯಲ್ಲಿ ಆಟಗಾರರು ರೋಟೇಶನ್ ಪದ್ಧತಿ ಇಂಗ್ಲಿಷ್ ಯಾವ ಅಕ್ಷರದ ಆಕಾರವಾಗಿದೆ.
L ಅಕ್ಷರ
ಅಕ್ಷMರ
O ಅಕ್ಷರ
Z ಅಕ್ಷರ
ಥ್ರೋಬಾಲ್ ಕ್ರೀಡೆಯ ಅಂಕಣದ ಉದ್ದ ಮತ್ತು ಅಗಲ--------
18.30×12.20 ಮೀಟರ್
19.20×14.20 ಮೀಟರ್
18.10×11.50 ಮೀಟರ್
17.29×12.29 ಮೀಟರ್
ವೈ ಎಮ್ ಸಿ ಎ ದೈಹಿಕ ಶಿಕ್ಷಣದ ಕಾಲೇಜಿನ ಸ್ಥಾಪಕರು ಯಾರು?
ಎಚ್ ಸಿ ಬಕ್
ಪಿಯರೆ ಡಿ ಕೋಬರ್ಟಿನ್
ಲಾರ್ಡ್ ಮೆಕಾಲೆ
ಡಾ ದೇಶಮುಖ್
ಥ್ರೋಬಾಲ್ ಕ್ರೀಡೆಯ ಜಾಳಿಗೆಯ ಉದ್ದ ಎಷ್ಟು?
12.80ಮೀಟರ್
12.40ಮೀಟರ್
12.50ಮೀಟರ್
12.70 ಮೀಟರ್
