wayground logo

Free Printable Worksheets

NEW

Font size

S
M
L
XL
Worksheets

kpeta.weebly.com-3

Total questions: 20

Worksheet time: 11mins

Name
Class
Date
1.

ಅಷ್ಟಾಂಗ ಯೋಗದಲ್ಲಿ ಸಾಧಕನ ಅಂತಿಮ ಗುರಿ-

a)

ಸಮಾಧಿ

b)

ಧಾರಣ

c)

ಗುರಿ ತಲುಪುವುದು

d)

ಜ್ಞಾನಸಂಪಾದನೆ

2.

ಅಷ್ಟಾಂಗ ಯೋಗದ ಯಮ ನಿಯಮದಲ್ಲಿರುವ ಒಟ್ಟು ಭಾಗಗಳು

a)

ಯಮದಲ್ಲಿ-8, ನಿಯಮದಲ್ಲಿ-8

b)

ಯಮದಲ್ಲಿ-5, ನಿಯಮದಲ್ಲಿ-5

c)

ಯಮದಲ್ಲಿ-3, ನಿಯಮದಲ್ಲಿ-3

d)

ಯಮದಲ್ಲಿ-4, ನಿಯಮದಲ್ಲಿ-4

3.

ಅಧಿಕ ರಕ್ತದ ಒತ್ತಡಕ್ಕೆ ಒಳಗಾಗಿರುವ ವ್ಯಕ್ತಿ ಈ ಆಸನದಿಂದ ದೂರವಿರಬೇಕು

a)

ಶೀರ್ಷಾಸನ

b)

ತಾಡಾಸನ

c)

ಮಯೂರಾಸನ

d)

ವಜ್ರಾಸನ

4.

ಯೋಗದಲ್ಲಿ ಆತ್ಮಾನಂದ ಎನ್ನುವುದು

a)

ಯೋಗಾಸನ

b)

ಪ್ರಾಣಾಯಾಮ

c)

ಭ್ರಮರಿ

d)

ಸಮಾಧಿ

5.

ಸೂರ್ಯ ನಮಸ್ಕಾರ ಮಾಡುವ ಸಂದರ್ಭದಲ್ಲಿ ಈ ಅಂಶಕ್ಕೆ ಹೆಚ್ಚಿನ ಪ್ರಾಧ್ಯಾನ್ಯತೆ ತೋರಬೇಕು

a)

ಜ್ಞಾನಕ್ಕೆ

b)

ದೇಹದ ರಕ್ಷಣೆ

c)

ದೇಹದ ಭಂಗಿ

d)

ಉಸಿರಾಟ

6.

ನಮ್ಮ ಹಣೆಯ ಹತ್ತಿರ ಎರಡು ಹುಬ್ಬಿನ ಮಧ್ಯದಲ್ಲಿರುವ ಚಕ್ರ ಯಾವುದು

a)

ಆಜ್ಞಾಚಕ್ರ

b)

ಅಜ್ಞಾನಚಕ್ರ

c)

ಜ್ಞಾನಚಕ್ರ

d)

ಆತ್ಮಚಕ್ರ

7.

‘ಸರ್ವಂಗಾ ಸುಂದರ ವ್ಯಾಯಾಮ’ ಎಂಬುವುದು ಇದರ ಹೆಸರು

a)

ಹಾಲಾಸನ

b)

ಸೂರ್ಯ ನಮಸ್ಕಾರ

c)

ಮಯೂರಾಸನ

d)

ಸರ್ವಾಂಗಾಸನ

8.

ಯೋಗದ ಮುಖ್ಯ ಉದ್ದೇಶ

a)

ದೇಹವನ್ನು ಸುಂದರವಾಗಿಸುವುದು

b)

ದೇಹವನ್ನು ದಂಡಿಸುವುದು

c)

ಆಧ್ಯಾತ್ಮಿಕ ಬೆಳವಣಿಗೆ

d)

ಯಾವುದು ಅಲ್ಲಾ

9.

ಅಂತರಂಗ ಮತ್ತು ಬಹಿರಂಗ ಯೋಗಗಳ ನಡುವಣ ಸಂರ್ಪಕ ಸೇತುವೆ ಎಂದು ಅಷ್ಟಾಂಗದ ಯೋಗದ ಯಾವ ಅಂಗವನ್ನು ಕರೆಯುವರು

a)

ಸಮಾದಿ

b)

ಧಾರಣ,

c)

ಧ್ಯಾನ

d)

ಪ್ರತ್ಯಾಹಾರ

10.

. ಅಹಿಂಸೆ ಮತ್ತು ಸತ್ಯ ಅಷ್ಟಾಂಗ ಯೋಗದ ಯಾವ ಅಂಗದಲ್ಲಿ ಬರುತ್ತದೆ.

a)

ನಿಯಮ

b)

ಯಮ

c)

ಆಸನ

d)

ಪ್ರಾಣಾಯಾಮ

11.

ಪ್ರಾಣಾಯಾಮ ಅಷ್ಟಾಂಗ ಯೋಗದ ಎಷ್ಟನೇ ಮೆಟ್ಟಿಲು

a)

4ನೇ ಮೆಟ್ಟಲು

b)

7ನೇ ಮೆಟ್ಟಲು

c)

5ನೇ ಮೆಟ್ಟಲು

d)

3ನೇ ಮೆಟ್ಟಲು

12.

ಅಷ್ಟಾಂಗ ಯೋಗದ ೭ನೇ ಮೆಟ್ಟಿಲು(ಅಂಗ)

a)

ನಿಯಮ

b)

ಆಸನ

c)

ಧ್ಯಾನ

d)

ಧಾರಣ

13.

ಅಕ್ಕಮಹಾದೇವಿ ಮತ್ತು ಕನಕದಾಸರು ಮೆರೆದ ಯೋಗ

a)

ಜ್ಞಾನ ಯೋಗ

b)

ಭಕ್ತಿಯೋಗ

c)

ರಾಜಯೋಗ

d)

ಸಂಗೀತ ಯೋಗ

14.

ಪತಾಂಜಲಿ ಮುನಿಗಳು ಯೋಗಾಸನದ ಬಗ್ಗೆ ಬರೆದ ಪುಸ್ತಕ

a)

ಯೋಗ ನಿಯಮ

b)

ಯೋಗಸೂತ್ರ

c)

ಯೋಗ ಪಾಲನೆ

d)

ಯೋಗ ಸಿದ್ದಾಂತ

15.

ಯೋಗ ಎಂಬ ಶಬ್ದವು ಸಂಸ್ಕೃತ ಪದ

a)

ಯುಜ್

b)

ನಜ್

c)

ಎಜ್

d)

ಯೂಸ್

16.

ಒಟ್ಟು ಯೋಗದ ಸೂತ್ರಗಳು

a)

208

b)

267

c)

195

d)

108

17.

ಅಷ್ಟಾಂಗ ಯೋಗದ ಪಿತಾಮಹ

a)

ಪತಾಂಜಲಿ ಮುನಿ

b)

ರಾಮಕೃಷ್ಣ ಪರಮಹಂಸರು

c)

ವಿವೇಕಾನಂದ

d)

ಶ್ರೀಕೃಷ್ಣ

18.

ದುಂಬಿಯಂತೆ ತುಟಿಮುಚ್ಚಿ “ಮ್”ಕಾರದ ಝೇಂಕಾರ ಮಾಡುವ ಪ್ರಾಣಾಯಾಮ

a)

ನಿದ್ರೆ ಬಾರದಿರುವ ತೊಂದರೆ ನಿವಾರಣೆ,

b)

ಸ್ವರದಲ್ಲಿ ಏರಿಳಿತಕ್ಕೆ ಉಪಯುಕ್ತ

c)

ಸ್ಮರಣಶಕ್ತಿ ಗ್ರಹಣಶಕ್ತಿ ಏಕಾಗ್ರತೆಗೆ ಉಪಯುಕ್ತ

d)

ಮೇಲಿನ ಎಲ್ಲವೂ

19.

ಉಜ್ಜಾಯೀ ಪ್ರಾಣಾಯಾಮ:

a)

ಕಫ ನಿವಾರಣೆ.

b)

ಶೀತ ಮತ್ತು ಅಸ್ತಮಾ ನಿವಾರಣೆ

c)

ಉಸಿರಾಟದ ತೊಂದರೆಗಳ ನಿವಾರಣೆ

d)

ಮೇಲಿನ ಎಲ್ಲವೂ

20.

ಈ ಕೆಳಗಿನ ಯಾವ ಆಸನಗಳು ವಿಶ್ರಾಂತಿದಾಯಕ ಆಸನಗಳಾಗಿವೆ.

a)

ಮಕರಾಸನ ಮತ್ತು ಶವಾಸನ

b)

ಮಯೂರಾಸನ ಮತ್ತು ಸರ್ವಾಂಗಾಸ

c)

ಪದ್ಮಾಸನ & ಉತಿತ ಪದ್ಮಾಸನ

d)

ಯಾವುದೂ ಅಲ್ಲಾ