Wayground logo

Free Printable Worksheets

Font size

S
M
L
XL
Worksheets

Grade 4 Kannada quiz

Total questions: 10

Worksheet time: 85secs

Name
Class
Date
1.

‘ಶ’ ಈ ಅಕ್ಷರದ ಪದಗಳನ್ನು ಗುರುತಿಸಿ.

a)

ಸರ

b)

ಶರ

c)

ಅಮಲ

d)

ಶಂಕರ

2.

ಈ ಚಿತ್ರವನ್ನು ನೋಡಿ ಸರಿಯಾದ ಪದವನ್ನು ಗುರುತಿಸಿ.

a)

ಗಿಡ

b)

ಬಳ್ಳಿ

c)

ಒಣಮರ

d)

ಕಟ್ಟಿಗೆ

3.

'ಅಕ್ಷರ ಅನ್ನ ಪರಿಸರ ಚಿನ್ನ'. ಇದರಲ್ಲಿ ‘ರ’ ಅಕ್ಷರವನ್ನು ಎಷ್ಟು ಬಾರಿ ಬಳಸಲಾಗಿದೆ.

a)

2

b)

3

c)

4

d)

6

4.

ಗ ಗಾ ಗಿ ಗೀ ಗು ಗೂ ...... ಈ ಅಕ್ಷರಗಳನ್ನು ಏನೆಂದು ಕರೆಯುತ್ತೇವೆ.

a)

ಒತ್ತಕ್ಷರಗಳು

b)

ಸ್ವರಗಳು

c)

ಯೋಗವಾಹಕ

d)

ಗುಣಿತಾಕ್ಷರಗಳು.

5.

'People' ಈ ಪದವನ್ನು ಕನ್ನಡದಲ್ಲಿ ಬರೆದಾಗ?

a)

ಪ್ರಾಣಿ

b)

ಹಾವು

c)

ಜನರು

d)

ಪೋಲೀಸರು

6.

ಈ ವೀಡಿಯೋವನ್ನು ಸರಿಯಾಗಿ ಆಲಿಸಿ ಕೆಳಗಿನ ಪ್ರಶ್ನೆಗೆ ಉತ್ತರಿಸಿರಿ.


ಸಿಂಹ ಬಾವಿಯಲ್ಲಿ ಏನು ಕಂಡಿತು?

a)

ನೀರು

b)

ಕಸ

c)

ಮೀನು

d)

ಬಿಂಬ

7.

ಕೊ ಕೋ .... ಮುಂದಿನ ಅಕ್ಷರ ಗುರುತಿಸಿ.

a)

ಕೆ

b)

ಕೌ

c)

ಕಂ

d)

ಕೃ

8.

ಈ ಚಿತ್ರ ನೋಡಿ ಮೊದಲ ಅಕ್ಷರ ಗುರುತಿಸಿ.

a)

ಜ

b)

ಸ

c)

ವ

d)

ಪ

9.

'ಕೊಕರೆ' ಈ ಪದದ ಸರಿಯಾದ ರೂಪ ಗುರುತಿಸಿರಿ.

a)

ಕೊಕ್ಗರೆ

b)

ಕೊಕ್ರರೆ

c)

ಕೊಕ್ಕರೆ

d)

ಕೊಕೊರೆ

10.

ಕೊಟ್ಟಿರುವ ಆಡಿಯೋ ಕೇಳಿ ಕೆಳಗಿನ ಪ್ರಶ್ನೆಗೆ ಸರಿಯಾದ ಉತ್ತರ ಆರಿಸಿರಿ.

ರಾಮಣ್ಣನ ಮನೆಯಲ್ಲಿ ಎಷ್ಠು ಜನ ಇದ್ದರು?

a)

4

b)

6

c)

0

d)

7

Similar Resources on Wayground