NEW
Font size
WorksheetsPhysical education
Total questions: 10
Worksheet time: 5mins
ಹತ್ತು ಆಸ್ಪತ್ರೆಗಿಂತ ಒಂದು ಕ್ರೀಡಾಂಗಣ ಲೇಸು.
ಸ್ವಾಮಿ ವಿವೇಕಾನಂದರು
ರಾಮದಾಸರು
ಗಾಂಧೀಜಿ
ಅರಿಸ್ಟಾಟಲ್
ಮಹಾರಾಷ್ಟ್ರದ ಅಮರಾವತಿಯ ಹನುಮಾನ ಯುವಕ ಮಂಡಳಿಯರು ಕಬಡ್ಡಿ ಎಂದು ನಾಮಕರಣ ಮಾಡಿದ್ದು.
1918
1920
1902
1916
ದೇಶದ ನಾನಾ ಭಾಗಗಳಲ್ಲಿ ಕಬಡ್ಡಿಯನ್ನು ಹೀಗೂ ಕರೆಯುತ್ತಿದ್ದರು
ಹುತುತು
ಹು-ಡು-ಡು
ಚುಡು-ಗುಡು
ಮೇಲಿನ ಎಲ್ಲವು
ಕಬಡ್ಡಿ = ಕೌನಬಡಾ ಅಂದರೆ
ಯಾರು ಹೆಚ್ಚು
ನಾನು ಹೆಚ್ಚು
ನೀನು ಹೆಚ್ಚು
ಹೆಚ್ಚು ಹೆಚ್ಚು
ಕಬಡ್ಡಿ ಆಟಕ್ಕೆ ನಿಯಮ ರೂಪಿಸಿದವರು
ಹನುಮಾನ ಯುವಕ ಮಂಡಳಿಯ ಅಮರಾವತಿ
ಹಿಂದ್ ವಿಜಯ ಜಿಮ್ ಖಾನ್ ಬರೋಡ
ಮಲ್ಲಸಜ್ಜನ ಧಾರವಾಡ
ದೈಹಿಕ ಶಿಕ್ಷಣ ಕಾಲೇಜು ಪಟಿಯಾಲ
ಕಬಡ್ಡಿ ಮೂರು ವಿಧಗಳು
ಅಮರ
ಜೈಮಿನಿ
ಸಂಜಿವಿನಿ
ಮೇಲಿನ ಎಲ್ಲವೂ
ಅಖಿಲ ಭಾರತ ಕಬಡ್ಡಿ ಸಂಸ್ಥೆ ಪ್ರಾರಂಭಿಸಲಾದ ವರ್ಷ
1950
1948
1952
1960
1990 ರಲ್ಲಿ ಯಾವ ಏಷೀಯನ್ ಗೇಮ್ಸದಲ್ಲಿ ಕಬಡ್ಡಿ ಸೇರ್ಪಡೆ ಮಾಡಲಾಯಿತು
ಬಿಜಿಂಗ್
ದೆಹಲಿ
ಕರಾಚಿ
ಟೋಕಿಯೊ
ಒಟ್ಟು ಕಬಡ್ಡಿ ಆಟಗಾರರ ಸಂಖ್ಯೆ
12
7
5
14
ತಾಂತ್ರಿಕ ಅಂಕ ನೀಡುವ ಸಂದರ್ಭ
ಲೇಟ್ ಎಂಟ್ರಿ
ಡಬಲ್ ಎಂಟ್ರಿ
Time out ದಲ್ಲಿ ಅಂಕಣದಿಂದ ಹೊರಗೆ ಹೊದಾಗ
ಮೇಲಿನ ಎಲ್ಲವೂ
