Worksheetsಬೆಳಕು, ಪ್ರತಿಫಲನ ಮತ್ತು ವಕ್ರೀಭವನ ವಕ್ರೀಭವನ
Total questions: 22
Worksheet time: 12mins
ನಿಮ್ನ ದರ್ಪಣದಿಂದ ಉಂಟಾದ ಪ್ರತಿಬಿಂಬವು ಮಿಥ್ಯ, ನೇರ ಮತ್ತು ವಸ್ತುವಿಗಿಂತ ದೊಡ್ಡದಾಗಿದೆ ಹಾಗಾದರೆ ಸ್ಥಾನ ಎಲ್ಲಿರಬೇಕು?
ಪ್ರಧಾನ ಸಂಗಮ ಮತ್ತು ವಕ್ರತಾ ಕೇಂದ್ರಗಳ ನಡುವೆ
ವಕ್ರತಾ ಕೇಂದ್ರದಲ್ಲಿ
ವಕ್ರತಾ ಕೇಂದ್ರದಿಂದ ದೂರದಲ್ಲಿ
ಧ್ರುವ ಮತ್ತು ಪ್ರಧಾನ ಸಂಗಮದ ನಡುವೆ
ಸತ್ಯ ಮತ್ತು ವಸ್ತುವಿನ ಗಾತ್ರದಷ್ಟೇ ಪ್ರತಿಬಿಂಬವನ್ನು ಪಡೆಯಲು ವಸ್ತುವನ್ನು ಪೀನ ಮಸೂರದ ಮುಂಭಾಗದಲ್ಲಿ ಯಾವ ಸ್ಥಾನದಲ್ಲಿ ಇರಿಸಬೇಕು?
ಮಸೂರದ ಪ್ರಧಾನ ಸಂಗಮ ಬಿಂದುವಿನಲ್ಲಿ
ಸಂಗಮ ದೂರದ ಎರಡರಷ್ಟು ದೂರದಲ್ಲಿ
ಅನಂತ ದೂರದಲ್ಲಿ
ಮಸೂರದ ದೃಕ್ ಕೇಂದ್ರ ಮತ್ತು ಪ್ರದಾನ ಸಂಗಮದ ನಡುವೆ
1 ಗೋಳಿಯ ದರ್ಪಣ ಮತ್ತು ತೆಳುವಾದ ಗೋಳಿಯ ಮಸೂರಗಳ ಪ್ರಧಾನ ಸಂಗಮ ದೂರವು -15cm ಹಾಗಾದರೆ ದರ್ಪಣ ಮತ್ತು ಮಸೂರಗಳು
ಎರಡೂ ನಿಮ್ನ
ಎರಡೂ ಪೀನ
ದರ್ಪಣವು ನಿಮ್ನ ಮತ್ತು ಮಸೂರವು ಪೀನಾ
ದರ್ಪಣವು ಪೀನ ಹಾಗೂ ಮಸೂರವು ನಿಮ್ನ
ಒಂದು ಪೀನ ಮಸೂರದಲ್ಲಿ ವಸ್ತುವನ್ನು 2F ನ ಹಿಂದೆ ಇಟ್ಟಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರಗಳು
ಮಿಥ್ಯ, ನೇರ ಮತ್ತು ವಸ್ತುವಿನಷ್ಟೇ ಗಾತ್ರವಾಗಿರುತ್ತದೆ
ಮಿಥ್ಯ , ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ನೇರ ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಒಂದು ಪೀನ ಮಸೂರದ f,u ಮತ್ತ v ಗಳ ನಡುವಿನ ಸಂಬಂಧ
u1=v1−f1
v1=f1+u1
f1=u1+v1
f1=u1−v1
ಕೆಳಗಿನ ಯಾವುದು ಒಂದು ವಸ್ತುವಿನ ಸತ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ?
ಸಮತಲ ದರ್ಪಣ
ನಿಮ್ನ ದರ್ಪಣ
ನಿಮ್ನ ಮಸೂರ
ಪೀನ ದರ್ಪಣ
ನಿಮ್ನ ದರ್ಪಣದಿಂದ 30 cm ದೂರದಲ್ಲಿ ಒಂದು ವಸ್ತು ಇದೆ. ವಸ್ತು ಇರುವ ಬಿಂದುವಿನಲ್ಲಿ ಪ್ರತಿಬಿಂಬ ಉಂಟಾದರೆ ಆ ದರ್ಪಣದ ಸಂಗಮ ದೂರವು
-30cm
+30cm
-15cm
+15cm
15cm ದೂರದಲ್ಲಿ ಇಟ್ಟಿರುವ ಒಂದು ವಸ್ತುವನ್ನು ಪೀನ ಮಸೂರದ ಧ್ರುವದ ಕಡೆಗೆ ನಿಧಾನವಾಗಿ ಜರುಗಿಸಿದೆ. ಉಂಟಾಗುವ ಪ್ರತಿಬಿಂಬವು
ಸತ್ಯ ಮತ್ತು ದೊಡ್ಡದು
ಸತ್ಯ ಮತ್ತು ಚಿಕ್ಕದು
ಮಿತ್ಯ ಮತ್ತು ದೊಡ್ಡದು
ಮಿತ್ಯ ಮತ್ತು ಚಿಕ್ಕದು
20cm ಸಂಗಮದೂರ ಹೊಂದಿರುವ ನಿಮ್ನ ದರ್ಪಣ ವಸ್ತುವಿನ ಗಾತ್ರದ ಎರಡರಷ್ಟು ಇರುವ ಮಿಥ್ಯ ಪ್ರತಿಬಿಂಬವನ್ನು ಉಂಟುಮಾಡುತ್ತದೆ. ವಸ್ತು ದರ್ಪಣದಿಂದ ಇರುವ ದೂರವು
-25cm
-40cm
-10cm
ಅನಂತದಲ್ಲಿ
ಒಂದು ನಿಮ್ಮ ದರ್ಪಣದಿಂದ ಉಂಟಾದ ವಸ್ತುವಿನ ಪ್ರತಿಬಿಂಬವು ವಸ್ತುವಿನ ಗಾತ್ರದಷ್ಟೇ ಇದ್ದು ಸತ್ಯ ಮತ್ತು ತಲೆಕೆಳಗಾಗಿದ್ದರೆ ವಸ್ತುವಿನ ಸ್ಥಾನವು
ಪ್ರಧಾನ ಸಂಗಮದಲ್ಲಿ
ವಕ್ರತಾ ಕೇಂದ್ರದಲ್ಲಿ
ವಕ್ರತಾ ಕೇಂದ್ರ ಹಾಗೂ ಪ್ರಧಾನ ಸಂಗಮದ ನಡುವೆ
ವಕ್ರತಾ ಕೇಂದ್ರದ ಹಿಂಭಾಗದಲ್ಲಿ
ವಸ್ತು ದೂರವು ಪ್ರಧಾನ ಸಂಗಮ ಮತ್ತು ಧ್ರುವಗಳ ನಡುವಿನ ಅಂತರಕ್ಕಿಂತ ಕಡಿಮೆ ಇದ್ದಾಗ ಪೀನ ಮಸೂರದಿಂದ ಉಂಟಾಗುವ ವಸ್ತುವಿನ ಪ್ರತಿಬಿಂಬದ ಸ್ವಭಾವ
ಸತ್ಯ ,ತಲೆಕೆಳಗಾದ ಮತ್ತು ಚಿಕ್ಕದು
ಸತ್ಯ ತಲೆಕೆಳಗಾದ ಹಾಗೂ ದೊಡ್ಡದು
ಮಿಥ್ಯ. ನೇರ ಹಾಗೂ ಚಿಕ್ಕದು
ಮಿಥ್ಯ, ನೇರ ಹಾಗೂ ದೊಡ್ಡದು
ವಾಹನದ ಹಿನ್ನೋಟ ದರ್ಪಣದಿಂದ ಉಂಟಾಗುವ ಪ್ರತಿಬಿಂಬದ ವರ್ಧನೆಯು
ಒಂದಕ್ಕಿಂತ ಕಡಿಮೆ
ಒಂದಕ್ಕಿಂತ ಜಾಸ್ತಿ
ಒಂದಕ್ಕೆ ಸಮ
ವಸ್ತುವಿನ ಸ್ಥಾನವನ್ನು ಅವಲಂಬಿಸಿದಂತೆ ಒಂದಕ್ಕಿಂತ ಹೆಚ್ಚು ಅಥವಾ ಒಂದಕ್ಕಿಂತ ಕಡಿಮೆ
ಒಂದು ಎತ್ತರವಾದ ಕಟ್ಟಡದ ಪರಿಪೂರ್ಣ ಪ್ರತಿಬಿಂಬವನ್ನು ಕೆಳಗಿನ ಯಾವುದರಲ್ಲಿ ಪಡೆಯಬಹುದು
ನಿಮ್ನ ದರ್ಪಣ
ಪೀನ ದರ್ಪಣ
ಸಮತಲ ದರ್ಪಣ
ಸಮತಲ ದರ್ಪಣ ಹಾಗೂ ನಿಮ್ನ ದರ್ಪಣ ಎರಡರಲ್ಲೂ
ಒಂದು ಪೀನ ಮಸೂರದಲ್ಲಿ ವಸ್ತುವನ್ನು 2F ನ ಹಿಂದೆ ಇಟ್ಟಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರಗಳು
ಮಿಥ್ಯ, ನೇರ ಮತ್ತು ವಸ್ತುವಿನಷ್ಟೇ ಗಾತ್ರವಾಗಿರುತ್ತದೆ
ಮಿಥ್ಯ , ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ನೇರ ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಒಂದು ವಸ್ತುವನ್ನು ನಿಮ್ನ ದರ್ಪಣದ C ನಾ ಹಿಂದೆ ಇಟ್ಟಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರಗಳು
ಸತ್ಯ ನೇರ ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಮಿಥ್ಯ, ನೇರ ಮತ್ತು ದೊಡ್ಡದಾಗಿರುತ್ತದೆ
ಸತ್ಯ ತಲೆಕೆಳಗು ಮತ್ತು ದೊಡ್ಡದಾಗಿರುತ್ತದೆ
ಮಸೂರದ ಸಾಮರ್ಥ್ಯದ SI ಏಕಮಾನ ಯಾವುದು?
ಡಯಾಪ್ಟರ್
ಸೆಂಟಿಮೀಟರ್
ಒಂದು ಮಸೂರದ ಸಾಮರ್ಥ್ಯವು +2 ಆದಾಗ
ಮಸೂರದ ಸಂಗಮ ದೂರವು -0.50m ಹಾಗೂ ಮಸೂರ ಪೀನ ಮಸೂರ ವಾಗಿದೆ
ಮಸೂರದ ಸಂಗಮ ದೂರವೂ -0.05m ಹಾಗೂ ಮಸೂರವು ನಿಮ್ನ ಮಸೂರವಾಗಿದೆ
ಮಸೂರದ ಸಂಗಮ ದೂರವು +0.50m ಹಾಗೂ ಮಸೂರವು ಪೀನಮಸೂರ ವಾಗಿದೆ
ಮಸೂರದ ಸಂಗಮದೂರ -5m ನಾಗು ಮಸೂರವು ನಿಮ್ನ ಮಸೂರರ ವಾಗಿದೆ
ಕೆಳಗಿನವುಗಳಲ್ಲಿ ಪೀನ ದರ್ಪಣದ ಉಪಯೋಗ
ದಂತ ವೈದ್ಯರು ರೋಗಿಗಳ ಹಲ್ಲುಗಳ ದೊಡ್ಡ ಪ್ರತಿಬಿಂಬಗಳನ್ನು ಪಡೆಯಲು
ವಾಹನದ ಮುಂಭಾಗದ ದೀಪಗಳಲ್ಲಿ ಬೆಳಕಿನ ಶಕ್ತಿಶಾಲಿ ಸಮಾಂತರ ಕಿರಣವನ್ನು ಪಡೆಯಲು
ಕ್ಷೌರ ದರ್ಪಣವಾಗಿ
ವಾಹನದ ಹಿನ್ನೋಟ ದರ್ಪಣ
ಕೆಳಗಿನವುಗಳಲ್ಲಿ ಯಾವುದು ನಿಮ್ನ ದರ್ಪಣದ ಉಪಯೋಗವಲ್ಲ
ಎತ್ತರವಾದ ಕಟ್ಟಡದ ಪೂರ್ಣ ಪ್ರತಿಬಿಂಬವನ್ನು ನೋಡಲು
ಟಾರ್ಚ್ ಗಳಲ್ಲಿ ಬೆಳಕಿನ ಶಕ್ತಿಶಾಲಿ ಸಮಾಂತರ ಕಿರಣ ಪುಂಜವನ್ನು ಪಡೆಯಲು
ಕ್ಷೌರ ದರ್ಪಣ ವಾಗಿ
ಸೌರ ಕುಲುಮೆಗಳಲ್ಲಿ ಸೂರ್ಯನ ಕಿರಣಗಳನ್ನು ಕೇಂದ್ರೀಕರಿಸಲು
2cm ಗಾತ್ರದ ವಸ್ತುವನ್ನು 10cm ಸಂಗಮ ದೂರವನ್ನು ಹೊಂದಿರುವ ಪೀನ ಮಸೂರದ ಮುಂದೆ 15cm ದೂರದಲ್ಲಿ ಇರಿಸಿದಾಗ 30cm ದೂರದಲ್ಲಿ ಪ್ರತಿಬಿಂಬವು ಉಂಟಾಗುವುದು. ಆಗ ಪ್ರತಿಬಿಂಬವು
ವಸ್ತುವಿನ ಗಾತ್ರಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗುವುದು
ವಸ್ತುವಿನ ಗಾತ್ರಕ್ಕಿಂತ ಎರಡುಪಟ್ಟು ದೊಡ್ಡದಾಗುವುದು
ವಸ್ತುವಿನ ಗಾತ್ರಕ್ಕಿಂತ ಅರ್ಧದಷ್ಟು ಚಿಕ್ಕದಾಗುವುದು
ವಸ್ತುವಿನ ಗಾತ್ರಕ್ಕಿಂತ ಎರಡುಪಟ್ಟು ಚಿಕ್ಕದಾಗುವುದು
ಒಂದು ಪೀನ ಮಸೂರದಲ್ಲಿ ವಸ್ತುವನ್ನು 2F ನ ಹಿಂದೆ ಇಟ್ಟಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರಗಳು
ಮಿಥ್ಯ, ನೇರ ಮತ್ತು ವಸ್ತುವಿನಷ್ಟೇ ಗಾತ್ರವಾಗಿರುತ್ತದೆ
ಮಿಥ್ಯ , ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ನೇರ ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಒಂದು ಪೀನ ಮಸೂರದಲ್ಲಿ ವಸ್ತುವನ್ನು 2F ನ ಹಿಂದೆ ಇಟ್ಟಾಗ ಉಂಟಾಗುವ ಪ್ರತಿಬಿಂಬದ ಸ್ವಭಾವ ಮತ್ತು ಗಾತ್ರಗಳು
ಮಿಥ್ಯ, ನೇರ ಮತ್ತು ವಸ್ತುವಿನಷ್ಟೇ ಗಾತ್ರವಾಗಿರುತ್ತದೆ
ಮಿಥ್ಯ , ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ನೇರ ಮತ್ತು ಚಿಕ್ಕದಾಗಿರುತ್ತದೆ
ಸತ್ಯ, ತಲೆಕೆಳಗು ಮತ್ತು ಚಿಕ್ಕದಾಗಿರುತ್ತದೆ
