NEW
Font size
Worksheetsಎಸ್ ಎಸ್ ಎಲ್ ಸಿ ವಿಜ್ಞಾನ ವಿಷಯದ ರಸಪ್ರಶ್ನೆ
Total questions: 49
Worksheet time: 25mins
ಸತುವಿನ ಚೂರುಗಳಿರುವ ಬೀಕರಿಗೆ ಹೈಡ್ರೋಕ್ಲೋರಿಕ್ ಆಮ್ಲ ಹಾಕಿದಾಗ ಸತುವಿನ ಚೂರುಗಳ ಸುತ್ತ ಗುಳ್ಳೆಗಳು ಉಂಟಾಗುತ್ತವೆ ಇಲ್ಲಿ ಬಿಡುಗಡೆಯಾಗುವ ಅನಿಲ
ಆಮ್ಲಜನಕ
ಜಲಜನಕ
ಕಾರ್ಬನ್ ಡೈಆಕ್ಸೈಡ್
ಸಲ್ಫರ ಡೈಆಕ್ಸೈಡ್
ರಾಸಾಯನಿಕ ಸಮೀಕರಣ ಸರಿದೂಗಿಸಲು ಕಾರಣ
ಸಮ ಸಂಖ್ಯೆ ಇರಲಿ ಎಂದು
ಸಮ ಪ್ರಮಾಣ ಇರಲಿ ಎಂದು
ರಾಶಿ ಸಂರಕ್ಷಣಾ ನಿಯಮ ಪಾಲನೆ
ಸರಿದೂಗಿಸಲು
ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡು ಅವುಗಳ ವಾಸನೆ ಮತ್ತು ರುಚಿ ಬದಲಾಗುವುದು
ರೆಡಾಕ್ಸ ಕ್ರಿಯೆ
ನಶಿಸುವಿಕೆ
ಕಮಟುವಿಕೆ
ಬಹಿರುಷ್ಣಕ ಕ್ರಿಯೆ
ಮೆಗ್ನೀಷಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಸ್ವಚ್ಛ ಗೊಳಿಸಬೇಕು ಏಕೆಂದರೆ
ಅಶುದ್ಧತೆ ತೆಗೆಯಲು
ನಶಿಸುವಿಕೆ ತಪ್ಪಿಸಲು
ಅದರ ಮೇಲಿನ ಆಕ್ಸೈಡ್ ತೆಗೆಯಲು
ವರ್ತನೆ ನಿಧಾನಗೊಳಿಸಲು
ತಾಮ್ರದ ನಶಿಸುವಿಕೆಯಲ್ಲಿ ತಾಮ್ರದ ಮೇಲೆ ಉಂಟಾಗುವ ಲೇಪನ
ಹಳದಿ ಬಣ್ಣದ್ದು
ಹಸಿರು ಬಣ್ಣದ್ದು
ಕೆಂಪು ಬಣ್ಣದ್ದು
ಕಪ್ಪು ಬಣ್ಣದ್ದು
ಜಲ ವಿಲೀನಗೊಳ್ಳದ ವಸ್ತುಗಳನ್ನು ಉತ್ಪತ್ತಿ ಮಾಡುವ ಕ್ರಿಯೆ
ನಶಿಸುವಿಕೆ
ಕಮಟುವಿಕೆ
ಉತ್ಕರ್ಷಣ
ಪ್ರಕ್ಷೇಪನ
CH4 +O2-------->CO2+H2O ಇದು
ಸಂಯೋಗ ಕ್ರಿಯೆ
ವಿಭಜನೆ ಕ್ರಿಯೆ
ಬಹಿರುಷ್ಣಕ ಕ್ರಿಯೆ
ರೆಡಾಕ್ಸ ಕ್ರಿಯೆ
AB+CD------>AD+CB ಇದು ನಮಗೆ ತಿಳಿಸುವುದು
ಕ್ರಿಯಾಶೀಲತೆಯ ಆಧಾರದ ಮೇಲೆ ಅಯಾನುಗಳ ವಿನಿಮಯ
ಕ್ರಿಯಾಶೀಲತೆಯ ಆಧಾರದ ಮೇಲೆ ವಸ್ತುಗಳ ವಿನಿಮಯ
ರಾಸಾಯನಿಕ ಸ್ಥಾನಪಲ್ಲಟ
ರಾಸಾಯನಿಕ ವಿಭಜನೆ
ಈ ಕೆಳಗಿನ ಕ್ರಿಯೆಯ ಕುರಿತ ಹೇಳಿಕೆಗಳಲ್ಲಿ ಯಾವುವು ತಪ್ಪಾಗಿವೆ
a) ಸೀಸ ಅಪಕರ್ಷಣ ಗೊಂಡಿದೆ
b)ಕಾರ್ಬನ್ ಡೈಆಕ್ಸೈಡ್
c) ಉತ್ಕರ್ಷಣ ಗೊಂಡಿದೆ
d) ಸೀಸದ ಆಕ್ಸೈಡ್ ಅಪಕರ್ಷಣಗೊಂಡಿದೆ.
a ಮತ್ತು b
a ಮತ್ತು c
a,b ಮತ್ತು c
ಎಲ್ಲವೂ
CaOCl2 ಇ ಸಂಯುಕ್ತದ ಹೆಸರು
ವಾಷಿಂಗ್ ಸೋಡಾ
ಚೆಲುವೆ ಪುಡಿ
ಅಡುಗೆ ಸೋಡಾ
ಜಿಪ್ಸಂ
ಕುಡಿಯುವ ನೀರನ್ನು ಕ್ರಿಮಿ ಮುಕ್ತಗೊಳಿಸಲು ಬಳಸುವ ಸಂಯುಕ್ತ
ಚೆಲುವೆ ಪುಡಿ
ವಾಷಿಂಗ್ ಸೋಡಾ
ಅಡುಗೆ ಸೋಡಾ
ಪ್ಲಾಸ್ಟರ್ ಆಫ್ ಪ್ಯಾರಿಸ್
ಅಡುಗೆ ಸೋಡಾದ ರಾಸಾಯನಿಕ ಹೆಸರು
CaOCl2
NaHCO3
Na2CO3.10H2O
NaCl
ಕ್ಲೋರ್ ಅಲ್ಕಲಿ ಪ್ರಕ್ರಿಯೆಯಲ್ಲಿ ಅಲ್ಕಲಿ ಹೆಸರು ಬರಲು ಕಾರಣ
ಕ್ಲೋರಿನ್ ಉತ್ಪನ್ನದಿಂದ
ಹೈಡ್ರೋಜನ್ ಉತ್ಪನ್ನದಿಂದ
ಸೋಡಿಯಂ ಹೈಡ್ರಾಕ್ಸೈಡ್ ಕ್ಷಾರ ಉತ್ಪನ್ನದಿಂದ
ಕ್ಲೋರ್ ಅಲ್ಕಲಿ ಪ್ರಕ್ರಿಯೆಯಲ್ಲಿನ ಉತ್ಪನ್ನ. ಹೈಡ್ರೋಜನ್ ಬಳಕೆ
ನೀರಿನ ಶುದ್ಧೀಕರಣ
ಪಿ.ವಿ.ಸಿ
ಇಂಧನವಾಗಿ
ಲೋಹಗಳ ಜಿಡ್ಡು ನಿವಾರಣೆ
ಜಠರದಲ್ಲಿನ ಹೆಚ್ಚುವರಿ ಆಮ್ಲವನ್ನು ತಟಸ್ಥಗೊಳಿಸುವ ಸಂಯುಕ್ತ
ಚೆಲುವೆ ಪುಡಿ
ವಾಷಿಂಗ್ ಸೋಡಾ
ಅಡುಗೆ ಸೋಡಾ
ಪ್ಲಾಸ್ಟರ್ ಆಫ್ ಪ್ಯಾರಿಸ್
ಸತುವಿನ ಚೂರುಗಳಿರುವ ಬೀಕರಿಗೆ ಹೈಡ್ರೋಕ್ಲೋರಿಕ್ ಆಮ್ಲ ಹಾಕಿದಾಗ ಸತುವಿನ ಚೂರುಗಳ ಸುತ್ತ ಗುಳ್ಳೆಗಳು ಉಂಟಾಗುತ್ತವೆ ಇಲ್ಲಿ ಬಿಡುಗಡೆಯಾಗುವ ಅನಿಲ
ಆಮ್ಲಜನಕ
ಜಲಜನಕ
ಕಾರ್ಬನ್ ಡೈಆಕ್ಸೈಡ್
ಸಲ್ಫರ ಡೈಆಕ್ಸೈಡ್
ದ್ರಾವಣದಲ್ಲಿ ಅಯಾನುಗಳ ಸಾರತೆ/ಸಾಮರ್ಥ್ಯ ಅಳೆಯಲು ಬಳಸುವ ಮಾನ
W
pH
Ohm
V
ತಟಸ್ಥ ದ್ರಾವಣದ pH ಮೌಲ್ಯ
8
7
6
9
pH ಮೌಲ್ಯ 7 ರಿಂದ 14 ರ ಕಡೆ ಹೆಚ್ಚಾದಂತೆ
ದ್ರಾವಣದಲ್ಲಿ OH- ಅಯಾನುಗಳ ಸಾರತೆ ಹೆಚ್ಚುತ್ತದೆ
ದ್ರಾವಣದಲ್ಲಿ H+ ಸಾರತೆ ಕಡಿಮೆಯಾಗುತ್ತದೆ
ಪ್ರತ್ಯಾಮ್ಲೀಯ ಸ್ವಭಾವ ಹೆಚ್ಚುತ್ತದೆ
ಮೇಲಿನ ಎಲ್ಲಾ ಆಯ್ಕೆ ಗಳು ಸರಿ
ಹೈಡ್ರೋನಿಯಂ ಅಯಾನುಗಳ ಸಾರತೆ ಹೆಚ್ಚಿದಷ್ಟು pH ಮೌಲ್ಯ
ಕಡಿಮೆಯಾಗುತ್ತದೆ
ಹೆಚ್ಚಾಗುತ್ತದೆ
ಬದಲಾಗುವುದಿಲ್ಲ
ಪ್ರತಿಕ್ರಿಯೆ ವ್ಯಕ್ತವಾಗುವುದಿಲ್ಲ
ಸಾಮಾನ್ಯವಾಗಿ ಜಠರದಲ್ಲಿ ಹೆಚ್ಚುವರಿ ಆಮ್ಲವನ್ನು ಶಮನಗೊಳಿಸಲು ಬಳಸಲಾಗುವ ಸಂಯುಕ್ತ
ಮೆಗ್ನೀಷಿಯಂ ಆಕ್ಸ್ಯಡ್
ಮೆಗ್ನೀಷಿಯಂ ಕ್ಲೋರೈಡ್
ಮೆಗ್ನೀಷಿಯಂ ಹೈಡ್ರಾಕ್ಸೈಡ್
ಮೆಗ್ನೀಷಿಯಂ ಸಲ್ಫೇಟ್
ಮಾನವನ ಹಲ್ಲುಗಳು ಯಾವಾಗ ಸವೆತಕ್ಕೆ ಒಳಗಾಗುತ್ತವೆ
pH ಮೌಲ್ಯ 5.5 ಕ್ಕಿಂತ ಕಡಿಮೆ ಯಾದಾಗ
pH ಮೌಲ್ಯ6.5 ಕ್ಕಿಂತ ಕಡಿಮೆಯಾದಾಗ
pH ಮೌಲ್ಯ7.5 ಕ್ಕಿಂತ ಕಡಿಮೆಯಾದಾಗ
pH ಮೌಲ್ಯ ಇದಕ್ಕೆ ಸಂಬಂಧಿಸಿಲ್ಲ
"ಎ" ದ್ರಾವಣದ pH- 6 ಮತ್ತು "ಬಿ" ದ್ರಾವಣದ pH-8 ಇವುಗಳಲ್ಲಿ ಯಾವುದು ಹೆಚ್ಚು ಹೈಡ್ರೋಜನ್ ಅಯಾನುಗಳ ಸಾರತೆ ಹೊಂದಿದೆ
ದ್ರಾವಣ ಬಿ
ದ್ರಾವಣ ಎ ಮತ್ತು ಬಿ
ದ್ರಾವಣ ಎ
ಮೇಲಿನ ಯಾವುದು ಅಲ್ಲ
ವಿನಿಗರ್ ಹೊಂದಿರುವ ಆಮ್ಲ
ಸಿಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
ಆಕ್ಸಾಲಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ತುರಿಕೆ ಗಿಡ ಮುಟ್ಟಿದಾಗ ತುರಿಕೆ ಉಂಟಾಗಲು ಕಾರಣ ಅದರಲ್ಲಿನ
ಲ್ಯಾಕ್ಟಿಕ್ ಆಮ್ಲ
ಸಿಟ್ರಿಕ್ ಆಮ್ಲ
ಮೆಥನೋಯಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಜೇನು ನೊಣಗಳು ಕಡಿದಾಗ ಅದರ ಉಪಶಮನಕ್ಕೆ ಇದು ಒಳ್ಳೆಯದು
ಲಿಂಬೆ ರಸ ಲೇಪನ
ಅರಿಷಿಣ ಲೇಪನ
ವಾಷಿಂಗ್ ಸೋಡಾ
ಅಡುಗೆ ಸೋಡಾ
ಜಿಪ್ಸಮ್ ಅಣು ಸೂತ್ರ
CaSO4.2H2O
CuSO4.2H2O
CaSO4.5H2O
CuSO4.5H2O
ಅಸಿಟಿಕ್ ಆಮ್ಲದ ಅಣುಸೂತ್ರ
CH3CH2OH
CH3COOH
CH4COOH
CH3Cl2
ಲೋಹಗಳ ಕ್ರಿಯಾಶೀಲತೆಗೆ ಸಂಬಂಧಿಸಿದಂತೆ ಇಳಿಕೆ ಕ್ರಮದಲ್ಲಿ ಕೆಳಗಿನವುಗಳಲ್ಲಿ ಯಾವುದು ಸರಿಯಾದ ಕ್ರಮ
K,Na,Ca,Mg
K,Au,Zn,Mg
Na,K,Pb,Fe
Au,Hg,Cu,Pb
ರೈಲ್ವೆ ಹಳಿಗಳು ಅಥವಾ ಮುರಿದ ಯಂತ್ರ ಭಾಗಗಳ ಜೋಡಿಸುವ ಪ್ರಕ್ರಿಯೆಗೆ
ಗ್ಯಾಲ್ವನೀಕರಣ
ಅಯೋಡಿನೀಕರಣ
ಥರ್ಮೈಟ್ ಕ್ರಿಯೆ
ಎಲೇಕ್ಟ್ರೋಲಿಸಿಸ್
ಥರ್ಮೈಟ್ ಕ್ರಿಯೆಯಲ್ಲಿ ವಾಸ್ತವವಾಗಿ ನಡೆಯುವ ಕ್ರಿಯೆ
ಸತುವಿನೊಂದಿಗೆ ಕಬ್ಬಿಣದ ಆಕ್ಸೈಡ್ ನ ಕ್ರಿಯೆ
ಅಲ್ಯೂಮಿನಿಯಂ ಆಕ್ಸೈಡ್ ನೊಂದಿಗೆ ಸತುವಿನ ಕ್ರಿಯೆ
ಅಲ್ಯೂಮಿನಿಯಂನೊಂದಿಗೆ ಕಬ್ಬಿಣದ ಆಕ್ಸೈಡ್ ನ ಕ್ರಿಯೆ
ತಾಮ್ರದೊಂದಿಗೆ ಕಬ್ಬಿಣದ ಆಕ್ಸೈಡ್ ನ ಕ್ರಿಯೆ
ಈ ಚಿತ್ರದಲ್ಲಿ ಕಾವಲು ಜೀವಕೋಶಗಳ ಕಾರ್ಯ
ಪತ್ರರಂದ್ರ ಹೊದಿಕೆಯಾಗಿ
ಪತ್ರರಂದ್ರ ತೆರೆಯಲು ಮುಚ್ಚಲು
ಪತ್ರರಂದ್ರ ಮರೆಮಾಡಲು
ಕಾರ್ಬನ್ ಡೈಆಕ್ಸೈಡ್ ಅನ್ನು ಒಳಗೆ ಬರದಂತೆ ತಡೆಯಲು
ಆಹಾರ ಪದಾರ್ಥಗಳ ಡಬ್ಬಿ ಗಳನ್ನು ತವರದಿಂದ ಮಾಡಿರುತ್ತದೆ ಹೊರತು ಸತುವಿನಿಂದಲ್ಲ ಕಾರಣ
ಸತು ತವರಕ್ಕಿಂತ ದುಬಾರಿ
ಸತುವಿನ ಕರಗುವ ಬಿಂದು ತವರಕ್ಕಿಂತ ಹೆಚ್ಚು
ಸತುವು ತವರಕ್ಕಿಂತ ಹೆಚ್ಚು ಕ್ರಿಯಾಶೀಲವಾಗಿದೆ
ಸತುವು ತವರಕ್ಕಿಂತ ಕಡಿಮೆ ಕ್ರಿಯಾಶೀಲ ವಾಗಿದೆ
ಚಿನ್ನ.ಬೆಳ್ಳಿ ಯನ್ನು ಆಭರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ
ಇವು ಗಟ್ಟಿಯಾಗಿವೆ
ಹೊಳೆಯುತ್ತವೆ
ಸುಂದರವಾಗಿ ಕಾಣುತ್ತವೆ
ಕ್ರಿಯಾಶೀಲತೆ ಹೆಚ್ಚು
ಸೋಡಿಯಂ, ಪೊಟ್ಯಾಸಿಯಮ್ ಮತ್ತು ಲಿಥಿಯಂ ಗಳನ್ನು ಎಣ್ಣೆಯಲ್ಲಿ ಸಂಗ್ರಹಿಸಿಡುವರು ಕಾರಣ
ಇವು ದುಬಾರಿ
ಹೆಚ್ಚು ಕ್ರಿಯಾಶೀಲ
ಗಾಳಿ ಮತ್ತು ನೀರಿನೊಂದಿಗೆ ಬೇಗ ವರ್ತನೆ ಮಾಡುತ್ತವೆ
ಆಯ್ಕೆ 2 ಮತ್ತು3 ಎರಡು ಸರಿ
ಪಾದರಸದ ಅದಿರು
ಸಿನ್ನೆಬಾರ
ಹೆಮಟೈಟ್
ಅಪಟೈಟ್
ಕ್ಲೋರೋ ಅಪಟೈಟ್
ಮುಕ್ತ ರೂಪದಲ್ಲಿ ದೊರೆಯುವ ಲೋಹ
K,Na
Au,Ag
Zn,Fe
Ca,Mg
ಅಪಕರ್ಷಣ ವಿಧಾನದಿಂದ ಉದ್ದರಿಸುವ ಲೋಹ
ಪೊಟ್ಯಾಸಿಯಮ್
ಬೆಳ್ಳಿ
ಕ್ಯಾಲ್ಸಿಯಂ
ಕಬ್ಬಿಣ
ಗಾಳಿಗೂಡು/ಅಲ್ವಿಯೋಲೈ ಗಳು ಕಂಡುಬರುವದು
ಮೂತ್ರಜನಕಾಂಗದಲ್ಲಿ
ಶ್ವಾಸಕೋಶದಲ್ಲಿ
ವೃಷಣಗಳಲ್ಲಿ
ಹೃದಯದಲ್ಲಿ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಕರಗಿದ ರೂಪದಲ್ಲಿ ಸಾಗಿಸುವ ರಕ್ತದ ಘಟಕ
ಕೆಂಪು ರಕ್ತ ಕಣಗಳು
ಬಿಳಿ ರಕ್ತ ಕಣಗಳು
ಕಿರು ತಟ್ಟೆಗಳು
ಪ್ಲಾಸ್ಮಾ
ಮೀನಿನ ಹೃದಯದಲ್ಲಿ ರಕ್ತ ಎಷ್ಟು ಬಾರಿ ಹಾದು ಹೋಗುತ್ತದೆ
ಒಂದು ಬಾರಿ
ಎರಡು ಬಾರಿ
ಮೂರು ಬಾರಿ
ನಾಲ್ಕು ಬಾರಿ
ರಕ್ತವನ್ನು ಹೃದಯದಿಂದ ದೇಹದ ವಿವಿಧ ಅಂಗಗಳಿಗೆ ಕೊಂಡೊಯ್ಯುವ ಹೃದಯದ ನಾಳ
ಅಪಧಮನಿ
ಅಭಿದಮನಿ
ಸೆಪ್ಟಮ್
ಬಲ ಹೃತ್ಕರ್ಣ
ಮೂತ್ರ ಜನಕಾಂಗದ ಕಾರ್ಯ ನಿರ್ವಹಣೆ ಘಟಕ
ಜೀವಕೋಶ
ನೇಪ್ರಾನ್
ನ್ಯೂ ರಾನ್
ಮೆನಂಜಿಸ್
ಸಸ್ಯದ ಜಲವಾಹಕ ಅಂಗಾಂಶ
ಕ್ಸ್ಯಲಂ
ಪ್ಲೋಯಂ
ಹೊರಧರ್ಮ
ಸ್ಲ್ಕೀರಂಕೈಮ
ಸರೀಸೃಪಗಳ ಹೃದಯದ ಕೋಣೆಗಳ ಸಂಖ್ಯೆ
_
2
4
3
1
ದುಗ್ಧ ರಸ ಹೊಂದಿರುವುದು
ಕೆಂಪು ಬಣ್ಣವನ್ನು ಹೊಂದಿರುತ್ತದೆ
ಹಳದಿ ಬಣ್ಣ ಹೊಂದಿರುತ್ತದೆ
ಬಣ್ಣ ರಹಿತ ದ್ರವ
ಕಪ್ಪು ಬಣ್ಣದ ದ್ರವ
ಗಂಟಲಿನ ಮೃದ್ವಸ್ಥಿ ಯ ಉಂಗುರುಗಳು
ಗಾಳಿ ಹಾದುಹೋಗುವ ರಚನೆ ಕುಸಿಯದಂತೆ ನೋಡಿಕೊಳ್ಳುತ್ತದೆ
ಉಸಿರಾಟಕ್ಕೆ ತೊಂದರೆಯಾಗುತ್ತದೆ
ಕಾರ್ಬನ್ ಡೈಆಕ್ಸೈಡ್ ಹೊರಹಾಕಲು ಸಹಾಯಕ
ಎದೆಯ ಗೂಡು ದೊಡ್ಡದಾಗಲು ಸಹಾಯಕ
ಗ್ಲುಕೋಸ್-1--->ಪೈರುವೇಟ್--2-->ಎಥನಾಲ್ ಈ ಸಮೀಕರಣದಲ್ಲಿ1 ಮತ್ತು2 ಸೂಚಿಸುವುದು ಕ್ರಮವಾಗಿ
ಕೋಶ ದ್ರವ್ಯ,ನಮ್ಮ ಸ್ನಾಯು
ಕೋಶ ದ್ರವ್ಯ,ಯೀಸ್ಟ್
ಕೋಶ ದ್ರವ್ಯ,ಮೈಟೊಕಾಂಡ್ರಿಯ
ಕೋಶ ದ್ರವ್ಯ,ಆಕ್ಸಿಜನ್ ಉಪಸ್ಥಿತಿ
3 ಕಾರ್ಬನ್ ಅಣುವಿಗೆ
ಗ್ಲುಕೋಸ್ ಎನ್ನುವರು
ಪೈರುವೇಟ್ ಎನ್ನುವರು
ರೈಬೋಸ್
ಸುಕ್ರೋಸ್
