wayground logo

Free Printable Worksheets

NEW

Font size

S
M
L
XL
Worksheets

10 ನೇ ತರಗತಿ ಗಣಿತ---ಎರಡು ಚರಾಕ್ಷ ರವುಳ್ಳ ರೇಖಾತ್ಮಕ ಸಮೀಕರಣಗಳ ಜೋಡಿ

Total questions: 25

Worksheet time: 13mins

Name
Class
Date
1.

4x+6y-1=0ಮತ್ತು 2x+4y-7=0 ಸಮೀಕರಣಗಳು ಸಮಾಂತರವಾಗಿದ್ದರೆ k ನ ಬೆಲೆ------

a)

k=3

b)

k=2

c)

k=4

d)

k=-2

2.

Kx+2y=5 ಮತ್ತು 3x+y=1 ರೇಖಾತ್ಮಕ ಸಮೀಕರಣಗಳ ಜೋಡಿ ಗಳು ಅನನ್ಯ ಪರಿಹಾರ ಹೊಂದಿದ್ದರೆ k ನ ಬೆಲೆ ಹೀಗಿರುತ್ತದೆ

a)

k=6

b)

k#6

c)

k=0

d)

k=-6

3.

x=a,y=b ಎಂಬುದು x -y=2ಮತ್ತುx+y=4 ರ ಪರಿಹಾರವಾದರೆ a ಮತ್ತು b ಗಳ ಬೆಲೆ-----

a)

3&5

b)

5&3

c)

3&1

d)

-1&-3

4.

-5x+2y=8 ಮತ್ತು 2x-5y-3=0 ಸಮೀಕರಣಗಳಿಗೆ

a)

ಮೂಲಗಳಿಲ್ಲ

b)

ಒಂದು ಮೂಲವಿದೆ

c)

ಎರಡು ಮೂಲಗಳಿವೆ

d)

ಅಪರಿಮಿತ ಮೂಲಗಳಿವೆ

5.

2x+5y=3 & 6x+15y=12 ರೇಖಾತ್ಮಕ ಸಮೀಕರಣಗಳ ಜೋಡಿ ಗಳು-----

a)

ಛೇದಿಸುತ್ತವೆ

b)

ಸಮಾಂತರವಾಗಿರುತ್ತವೆ

c)

ಐಕ್ಯ

d)

ಯಾವುದೂ ಅಲ್ಲ

6.

3x+2ky=2 & 2x+5y+1=0 ರೇಖಾತ್ಮಕ ಸಮೀಕರಣಗಳು ಸಮಾಂತರವಾಗಿದ್ದರೆ 'k' ನ ಬೆಲೆ----

a)

-5/4

b)

2/5

c)

15/4

d)

3/2

7.

x+2y-4=0 & 2x+4y-12 ರೇ.ಸ.ಗಳ ಜೋಡಿ ಗಳು-----

a)

ಛೇಧಿಸುತ್ತ ವೆ

b)

ಸಮಾಂತರ

c)

ಐಕ್ಯ ವಾಗುತ್ತವೆ

d)

ಯಾವುದ ಅಲ್ಲ

8.

2x-y=3 & 4x-y=5ರೇ.ಸ.ಗಳು

a)

ಒಂದು ಬಿಂದುವಿನಲ್ಲಿ ಛೇದಿಸುತ್ತವೆ

b)

ಸಮಾಂತರ

c)

ಐಕ್ಯ

d)

ಎರಡು ಬಿಂದುಗಳಲ್ಲಿ ಛೇಧಿಸುತ್ತವೆ

9.

8x-5y=7 & 5x-8y=-7ಇವುಗಳಿಗೆ-----

a)

ಒಂದು ಪರಿಹಾರ

b)

ಎರಡು ಪರಿಹಾರಗಳು

c)

ಪರಿಹಾರಗಳಿಲ್ಲ

d)

ಅಪರಿಮಿತ ಪರಿಹಾರ

10.

ಎರಡು ಚ.ರೇ.ಸ.ಗಳ ಜೋಡಿ ಗಳು ಸ್ಥಿರವಾಗಿದ್ದರೆ ರೇಖೆಗಳು-----

a)

ಸಮಾಂತರ

b)

ಯಾವಾಗಲೂ ಐಕ್ಯ

c)

ಛೇಧಿಸುತ್ತ ವೆ ಅಥವಾ ಐಕ್ಯ

d)

ಯಾವಾಗಲೂ ಛೇಧಿಸುತ್ತ ವೆ

11.

2x-3y=5 & -6y+4x-10 ಸ. ಜೋ.ಗಳಿಗೆ

a)

ಎರಡು ಪರಿಹಾರಗಳು

b)

ಒಂದು ಪರಿಹಾರ

c)

ಪರಿಹಾರವಿಲ್ಲ

d)

ಅಪರಿಮಿತ ಪರಿಹಾರ

12.

7x-3y=4 & 14x+4y=5 ರೇ.ಸ.ಗಳ ಜೋಡಿಗಳಿಗೆ

a)

ಒಂದು ಪರಿಹಾರ

b)

ಎರಡು ಪರಿಹಾರಗಳು

c)

ಅಪರಿಮಿತ ಪರಿಹಾರಗಳು

d)

ಪರಿಹಾರವಿಲ್ಲ

13.

x-2y=0 &3x+4y=20 ಸ.ಗಳಿಗೆ------

a)

ಒಃದು ಪರಿಹಾರ

b)

ಎರಡು ಪರಿಹಾರಗಳು

c)

ಅಪರಿಮಿತ ಪರಿಹಾರ

d)

ಪರಿಹಾರವಿಲ್ಲ

14.

x+2y-8=0 & 2x+4y=16ರೇ.ಸ.ಗಳ ಜೋಡಿಗೆ ಇರುವ ಪರಿಹಾರ

a)

0

b)

1

c)

ಅಪರಿಮಿತ

d)

ಯಾವುದೂ ಅಲ್ಲ

15.

Kx-y=2 & 6x-2y=3 ಸ.ಗಳ ಜೋಡಿಗೆ ಅನನ್ಯ ಪರಿಹಾರ ಇದ್ದರೆ k ನ ಬೆಲೆ------

a)

k=3

b)

k#3

c)

k#0

d)

k=0

16.

x+y=10 & x-y=4ಸ.ಗಳಲ್ಲಿ x & y ನ ಬೆಲೆ-----

a)

7 & 3

b)

3 & 7

c)

4 & 20

d)

2 & 5

17.

x+y=14 & x-y=4 ಆದಾಗ x & y ನ ಬೆಲೆ-----

a)

9 & 5

b)

9 & 3

c)

5 & 9

d)

7 & 2

18.

8x+5y=9 & 3x+2y=4 ರಲ್ಲಿx & y ನ ಬೆಲೆ-------

a)

(-2 , 5)

b)

(2,-5)

c)

(-2,-5)

d)

(2,5)

19.

ರೇ.ಸ.ಗಳನ್ನು ಪ್ರತಿನಿಧಿಸುವ ಸರಳರೇಖೇಗಳು ಸಮಾಂತರವಾಗಿದ್ದರೆ ಅನುಪಾತವು

a)

a1/a2=b1/b2#c1/c2

b)

a/a2#b1/b2=c1/c2

c)

a1/a2=b1/b2=c1/c2

d)

a1/a2 # b1/b2 # c1/c2

20.

ರೇ.ಸ.ಗಳ ಜೋಡಿಗಳು ಪರಸ್ಪರ ಐಕ್ಯ ವಾದರೆ ಅನುಪಾತವು

a)

a1 /a2#b1 /b2 =c1 /c2

b)

a1 /a2 =b1 /b2 =c1 /c2

c)

a 1 /a2 =b1 /b2 #c1 /c2

d)

a 1/a 2 #b1 /b2 # c 1/ c2

21.

x+y=5 & 2x+y=10 ಸ.ಗಳ ಜೋಡಿಗಳು

a)

ಸ್ಥಿರ

b)

ಅಸ್ಥಿರ

c)

ಅವಲಂಬಿತ ಸ್ಥಿರ

d)

ಯಾವುದೂ ಅಲ್ಲ

22.

ರೇ.ಸ.ಗಳ ಜೋಡಿಗಳು ಸ್ಥಿರವಾಗಿದ್ದ ರೆ ಅವುಗಳಿಗೆ

a)

ಒಂದು ಪರಿಹಾರ

b)

ಎರಡು ಪರಿಹಾರಗಳು

c)

ಅಪರಿಮಿತ ಪರಿಹಾರಗಳು

d)

ಪರಿಹಾರವಿಲ್ಲ

23.

ರೇ.ಸ.ಗಳ ಜೋಡಿಗಳು ಅಸ್ಥಿ ರವಾಗಿದ್ದ, ಅವುಗಳಿಗೆ

a)

ಒಂದು ಪರಿಹಾರ

b)

ಎರಡು ಪರಿಹಾರಗಳು

c)

ಅಪರಿಮಿತ ಪರಿಹಾರ

d)

ಪರಿಹಾರವಿಲ್ಲ

24.

a 1/a 2 =b 1/b 2 = c 1/c 2ಆದಾಗ ರೇಖೆಗಳು-----

a)

ಐಕ್ಯ ವಾಗಿರುತ್ತವೆ

b)

ಛೇಧಿಸುತ್ತ ವೆ

c)

ಸಮಾಂತರವಾಗಿರುತ್ತ ವೆ

d)

ಯಾವುದೂ ಅಲ್ಲ

25.

4x+py+8=0 & 2x+2y+2=0 ಸ.ಗಳ ಜೋಡಿಗೆ ಅನನ್ಯ ಪರಿಹಾರವಿದ್ದರೆ p ನ ಬೆಲೆ

a)

P#4

b)

P=4

c)

P=3

d)

P#3