NEW
Font size
S
M
L
XL
Worksheetsತ್ರಿಭುಜಗಳು : ಭಾಗ - 03
Total questions: 6
Worksheet time: 3mins
Name
Class
Date
1.
ABC ತ್ರಿಭುಜದಲ್ಲಿ D,E ಮತ್ತು F ಗಳು ಕ್ರಮವಾಗಿ AB,BC ಮತ್ತು CA ಗಳ ಮಧ್ಯಬಿಂದುಗಳಾಗಿವೆ. ΔABC ಯ ವಿಸ್ತೀರ್ಣ =60 ಚ.ಸೆಂ.ಮೀ ಗಳಾದರೆ ΔDEF ನ ವಿಸ್ತೀರ್ಣವು
a)
15 ಚ.ಸೆಂ.ಮೀ
b)
30 ಚ.ಸೆಂ.ಮೀ
c)
45 ಚ.ಸೆಂ.ಮೀ
d)
60 ಚ.ಸೆಂ.ಮೀ
2.
ಇವುಗಳಲ್ಲಿ ಪೈಥಾಗೋರಿಯ ತ್ರಿವಳಿಯು
a)
8,15,17
b)
5,8,17
c)
5,12,17
d)
3,6,9
3.
ΔABC∼ΔDEF , ∠A=∠D ಮತ್ತು ∠B=∠E ಆಗಿದೆ. ΔDEF ನ ವಿಸ್ತೀರ್ಣΔABC ಯ ವಿಸ್ತೀರ್ಣ=
a)
DF2AC2
b)
DF2AB2
c)
EF2AC2
d)
DE2BC2
4.
a : b =c : d ಆದಾಗ , ಸರಿಯಾದ ಸಂಬಂಧ
a)
da=cb
b)
ad=cb
c)
ba=ab
d)
bd=ac
5.
ΔABC ಯಲ್ಲಿ D ಮತ್ತು E ಗಳು ಕ್ರಮವಾಗಿ AB ಮತ್ತು AC ಬಾಹುಗಳ ಮಧ್ಯಬಿಂದುಗಳಾದರೆ , Δ ADE ಯ ವಿಸ್ತೀರ್ಣವು
a)
4 ΔABC
b)
41 ΔABC
c)
2Δ ABC
d)
21ΔABC
6.
ಈ ಚಿತ್ರದಲ್ಲಿ XY∥BC ಆದಾಗ , BXAX=
a)
AC AY
b)
AYYC
c)
ABAX
d)
CYAY
Reset
