Font size
WorksheetsPolynomials
Total questions: 20
Worksheet time: 10mins
ರೇಖಾತ್ಮಕ ಬಹುಪದೋಕ್ತಿಯಲ್ಲಿ ಮಹತ್ತಮ ಘಾತ
1
2
3
4
ರೇಖಾತ್ಮಕ ಬಹುಪದೋಕ್ತಿಯ ಆದರ್ಶ ರೂಪ
ax2 +b
ax + b
ax2 +bx + c
a + b
ಈ ಕೆಳಗಿನವುಗಳಲ್ಲಿ ರೇಖಾತ್ಮಕ ಬಹುಪದೋಕ್ತಿಗೆ ಸರಿಯಾದ ಉದಾಹರಣೆ
3x2 = 27
ax2 + c
3x – 27
2x2 + 10
3x + 5 ಈ ಬಹುಪದೋಕ್ತಿಗೆ ಉದಾಹರಣೆಯಾಗಿದೆ.
ರೇಖಾತ್ಮಕ
ಶೂನ್ಯ
ವರ್ಗ
ಸ್ಥಿರ
ಬಹುಪದೋಕ್ತಿಯಲ್ಲಿ ಮಹತ್ತಮ ಘಾತ 2 ಆಗಿದ್ದರೆ ಆದು
ರೇಖಾತ್ಮಕ
ಶೂನ್ಯ
ಸ್ಥಿರ
ವರ್ಗ
ಘನ ಬಹುಪದೋಕ್ತಿಯ ಗರಿಷ್ಠ ಘಾತ
1
3
5
2
2x + 3 x2 - 5 ಬಹುಪದೋಕ್ತಿಯಲ್ಲಿ ಮಹತ್ತಮ ಘಾತ
1
2
3
2
ವರ್ಗ ಬಹುಪದೋಕ್ತಿಯ ಆದರ್ಶರೂಪ
ax2 +bx +c
ax3 +c
ax + b
ax4 + bx
ಘನ ಬಹುಪದೋಕ್ತಿಯ ಗರಿಷ್ಠ ಘಾತ
1
3
2
4
ವರ್ಗಬಹುಪದೋಕ್ತಿಯಲ್ಲಿ ಚರಾಕ್ಷರವು ಹೊಂದಬಹುದಾದ ಗರಿಷ್ಠ ಘಾತ
1
4
2
3
1 + 2x – 4x3 + 3x2 ನಲ್ಲಿ ಗರಿಷ್ಠ ಘಾತ
1
2
3
0
ಚಿತ್ರದಲ್ಲಿರುವ ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ
1
2
3
0
ಚಿತ್ರದಲ್ಲಿರುವ ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ
0
1
2
3
ಚಿತ್ರದಲ್ಲಿರುವ ಬಹುಪದೋಕ್ತಿಯ ಶೂನ್ಯತೆಗಳ ಸಂಖ್ಯೆ
1
0
2
4
x2 – 3 ಬಹುಪದೋಕ್ತಿಯ ಶೂನ್ಯತೆಗಳು
3 , −3
3,3
−3, −3
3,3
x2 – 2x – 8 ಎಂಬ ವರ್ಗ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ ಮತ್ತು ಗುಣಲಬ್ಧಗಳು ಕ್ರಮವಾಗಿ
- 2 , - 8
2 , - 8
- 2 , 8
2 , 8
ಬಹುಪದೋಕ್ತಿ p(x) ನ್ನುg(x) ನಿಂದ ಭಾಗಿಸಿದಾಗ ಸಿಗುವ ಭಾಗಲಬ್ಧ Q(x) ಮತ್ತು ಶೇಷಗಳು r(x) ಆದರೆ ಅವುಗಳ ನಡುವಿನ ಸರಿಯಾದ ಸಂಬಂಧ
P(x) = Q(x) + r(x)
P(x) = g(x) . r(x) + Q(x)
P(x) = g(x) . Q(x) + r(x)
P(x) = g(x) . Q(x)
2x2 – x + 5 ಎಂಬ ವರ್ಗ ಬಹುಪದೋಕ್ತಿಯ ಶೂನ್ಯತೆಗಳ ಮೊತ್ತ ಮತ್ತು ಗುಣಲಬ್ಧಗಳು ಕ್ರಮವಾಗಿ
−21, 25
21 , 25
−21,−25
21, −25
α ಮತ್ತು β ವರ್ಗಬಹುಪದೋಕ್ತಿಯೊಂದರ ಶೂನ್ಯತೆಗಳಾದರೆ ಅವುಗಳ ಮೊತ್ತ
0
cb
bc
−ab
. α ಮತ್ತು β ವರ್ಗಬಹುಪದೋಕ್ತಿಯೊಂದರ ಶೂನ್ಯತೆಗಳಾದರೆ ಅವುಗಳ ಗುಣಲಬ್ಧ
1
0
ac
- ac
