NEW
Font size
S
M
L
XL
Worksheetskpeta.weebly.com 18/5 KALBURGI
Total questions: 20
Worksheet time: 10mins
Name
Class
Date
1.
ಕ್ರೀಡಾ ಶುಲ್ಕದಲ್ಲಿ ಸಂಗ್ರಹವಾದ ಹಣದಲ್ಲಿ ಶೇಕಡ ಎಷ್ಟು ಕ್ರೀಡಾ ಸಲಕರಣೆಗಳನ್ನು ಖರೀದಿಸಲು ವ್ಯಯ ಮಾಡಬಹುದು
a)
0.65
b)
0.75
c)
0.5
d)
0.55
2.
ಕ್ರೀಡಾ ಶುಲ್ಕದಲ್ಲಿ ಶೇ ಎಷ್ಟು ಇತರ ಉದ್ದೇಶಕ್ಕೆ ಬಳಸುತ್ತಾರೆ
a)
0.05
b)
0.1
c)
0.08
d)
0.15
3.
ಕ್ರೀಡಾ ಶುಲ್ಕದಲ್ಲಿ ಶೇ ಎಷ್ಟು ಪಂದ್ಯಾಟಗಳಿಗೆ ವೆಚ್ಚ ಮಾಡಬೇಕು.
a)
0.3
b)
0.25
c)
0.45
d)
0.15
4.
ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಿಗಧಿಪಡಿಸಿರುವ ಕ್ರೀಡಾ ಶುಲ್ಕ
a)
25 ರೂ
b)
15 ರೂ
c)
30 ರೂ
d)
40 ರೂ.
5.
ಪ್ರೌಢಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನಿಗಧಿಪಡಿಸಿರುವ ವಿದ್ಯಾರ್ಥಿ ಕ್ರೀಡಾ ನಿಧಿ
a)
15 ರೂ
b)
10 ರೂ
c)
5 ರೂ.
d)
25 ರೂ.
6.
ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಕ್ರೀಡಾ ಸಾಮಾಗ್ರಿಗಳನ್ನು ನೋಂದಾಯಿಸಿಕೊಳ್ಳುವ ಪುಸ್ತಕ
a)
ವಿತರಣಾ ಪುಸ್ತಕ
b)
ಸ್ಟಾಕ್ ರಿಜಿಸ್ಟರ್
c)
ರೆಕಾರ್ಡ್ ಪುಸ್ತಕ
d)
ಯಾವುದು ಅಲ್ಲಾ
7.
ಶಾಲೆಗಳಲ್ಲಿ ಕ್ರೀಡಾ ಸಂಘದ ಅಧ್ಯಕ್ಷರು
a)
ಮುಖ್ಯ ಶಿಕ್ಷಕರು
b)
ದೈಹಿಕ ಶಿಕ್ಷಣ ಶಿಕ್ಷಕರು
c)
ಹಿರಿಯ ಶಿಕ್ಷಕರು
d)
ದೈ.ಶಿ.ಪರಿವೀಕ್ಷಕರು
8.
ಶಾಲೆಗಳಲ್ಲಿ ಕ್ರೀಡಾ ಸಂಘದ ಕಾರ್ಯದರ್ಶಿಗಳು
a)
ದೈಹಿಕ ಶಿಕ್ಷಣ ಶಿಕ್ಷಕರು
b)
ಪಿ.ಸಿ.ಎಂ. ಶಿಕ್ಷಕರು
c)
ಮುಖ್ಯ ಶಿಕ್ಷಕರು
d)
ಕಛೇರಿ ಸಹಾಯಕರು
9.
ಶಾಲೆಗಳಲ್ಲಿ ಆರೋಗ್ಯ ಸಂಘದ ಅಧ್ಯಕ್ಷರು
a)
ಪಿ.ಸಿ.ಎಂ. ಶಿಕ್ಷಕರು
b)
ದೈಹಿಕ ಶಿಕ್ಷಣ ಶಿಕ್ಷಕರು
c)
ಮುಖ್ಯ ಶಿಕ್ಷಕರು
d)
ಯಾರು ಅಲ್ಲಾ
10.
ಶಾಲೆಗಳಲ್ಲಿ ಆರೋಗ್ಯ ಸಂಘದ ಕಾರ್ಯದರ್ಶಿಗಳು
a)
ದೈಹಿಕ ಶಿಕ್ಷಣ ಶಿಕ್ಷಕರು
b)
ಮುಖ್ಯ ಶಿಕ್ಷಕರು
c)
ಸಿ.ಬಿ.ಜೆಡ್ ಶಿಕ್ಷಕರು
d)
ಯಾರು ಅಲ್ಲಾ
11.
ಕ್ರೀಡಾ ಸಲಕರಣೆಗಳನ್ನು ಖರೀದಿಸಿದ ಆನಂತರ ದೈಹಿಕ ಶಿಕ್ಷಣ ಶಿಕ್ಷಕರು ಅವುಗಳನ್ನು ದಾಖಲು ಮಾಡುವ ರಿಜಿಸ್ಟರ್
a)
ಕ್ರೀಡಾ ದಾಸ್ತಾನು ಪುಸ್ತಕ
b)
ಇಶ್ಯೂ ರಿಜಿಸ್ಟರ್
c)
ರೆಕಾರ್ಡ್ ಪುಸ್ತಕ
d)
ಯಾವುದು ಅಲ್ಲಾ
12.
ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಬೋಧನೆಗೆ ಒಂದು ವಾರಕ್ಕೆ ನಿಗಧಿ ಪಡಿಸಿರುವ ಕನಿಷ್ಟ ಅವಧಿ
a)
4
b)
6
c)
3
d)
1
13.
ಕ್ರೀಡಾ ಸಲಕರಣೆಗಳನ್ನು ಕೊಳ್ಳಲು ಕನಿಷ್ಟ ಎಷ್ಟು ಮೊತ್ತದ ನಂತರದ ಹಣವಿದ್ದರೆ ಕೊಟೇಷನ್ ಬೇಕು
a)
5000 ಕ್ಕಿಂತ ಹೆಚ್ಚು
b)
10000 ಕ್ಕಿಂತ ಹೆಚ್ಚು
c)
15000 ಕ್ಕಿಂತ ಹೆಚ್ಚು
d)
25000 ಕ್ಕಿಂತ ಹೆಚ್ಚು
14.
ಕ್ರೀಡಾ ಸಲಕರಣೆಗಳನ್ನು ಕೊಳ್ಳಲು ಕನಿಷ್ಟ ಎಷ್ಟು ಕೊಟೇಷನ್ ಗಳು ಬೇಕು
a)
3
b)
2
c)
1
d)
4
15.
ಮುರಿದ ಅಥವಾ ಹಾಳಾದ ಕ್ರೀಡಾ ಸಲಕರಣಿಗಳ ವಿವರಗಳನ್ನು ದಾಖಲಿಸಿಕೊಳ್ಳುವ ಪುಸ್ತಕ
a)
ಬ್ರೋಕೇಜ್ ರಿಜಿಸ್ಟರ್
b)
ಸ್ಟಾಕ್ ರಿಜಿಸ್ಟರ್
c)
ಇಶ್ಯೂ ರಿಜಿಸ್ಟರ್
d)
ಯಾವುದು ಅಲ್ಲಾ
16.
ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಉತ್ತರಿಸಲು ಸಹಕಾರಿಯಾಗುವುದು
a)
ರೇಕಾರ್ಡ್ಸ್ ಮತ್ತು ರಿಜಿಸ್ಟರ್‌ಗಳು
b)
ವೈದ್ಯಕೀಯ ಪುಸ್ತಕ
c)
ಕೊಟೇಷನ್ ಪುಸ್ತಕ
d)
ಯಾವುದು ಅಲ್ಲಾ
17.
ಆಧುನಿಕ ಕ್ರೀಡಾ ಕ್ಷೇತ್ರದಲ್ಲಿ ದೈಹಿಕ ಶಿಕ್ಷಕ ಇರಬೇಕಾದ ಬಗೆ
a)
ಹೆಚ್ಚಿನ ನೈಪುಣ್ಯತೆ ಹೊಂದಿರಬೇಕು
b)
ಪದವಿ ಹೊಂದಿರಬೇಕು
c)
ಆರೋಗ್ಯವಂತ
d)
ಯಾವುದು ಅಲ್ಲಾ
18.
ಶಾಲಾ ಆರೋಗ್ಯ ಮೇಲ್ವಿಚಾರಣೆಯಲ್ಲಿ ಯಾವುದಕ್ಕೆ ಅಗ್ರಸ್ಥಾನವಿದೆ
a)
ಸ್ವಚ್ಚತೆ
b)
ಸಮವಸ್ತ್ರ
c)
ಬೈಸಿಕಲ್
d)
ಉಪಹಾರ ಯೋಜನೆ
19.
ಒಂದು ಶಾಲೆಯಲ್ಲಿ ಕನ್ನಡಿಯಂತೆ ಇರುವುದು
a)
ವೇಳಾಪಟ್ಟಿ
b)
ಶಾಲಾ ಕಟ್ಟಡ
c)
ಶಾಲಾ ಮೈದಾನ
d)
ಶಾಲಾ ಯೋಜನೆ
20.
ದೈಹಿಕ ಶಿಕ್ಷಣ ಶಿಕ್ಷಕರ ದಿನಾಚರಣೆ ಪ್ರತಿ ವರ್ಷ ಆಚÀರಣೆ ಮಾಡುವ ದಿನಾಂಕ
a)
ಜನವರಿ 23
b)
ಜನವರಿ 26
c)
ಆಗಸ್ಟ್ 15
d)
ಆಗಸ್ಟ್ 29
Reset
