NEW
Font size
WorksheetsA.P. M C Q
Total questions: 30
Worksheet time: 30mins
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ a ಮತ್ತು ಸಾಮಾನ್ಯ ವ್ಯತ್ಯಾಸ d ಆದಾಗ, n ನೇ ಪದವನ್ನು ಕಂಡುಹಿಡಿಯುವ ಸೂತ್ರ
an = a + (n - 1) d
an = a - (n - 1) d
an = a + (n + 1) d
an = a + (n - d)
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ a ಮತ್ತು ಸಾಮಾನ್ಯ ವ್ಯತ್ಯಾಸ d ಆದಾಗ, n ಪದಗಳ ಮೊತ್ತವನ್ನು ಕಂಡುಹಿಡಿಯುವ ಸೂತ್ರ
Sn = 2n [ 2a - (n - 1) d ]
Sn = 2n [ 2a + (n + 1) d ]
Sn = 2n [ 2a + (n - 1) d ]
Sn = 2n [ 2a + (n - d) ]
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ a ಮತ್ತು ಕೊನೆಯ ಪದ ι ಆದಾಗ, n ಪದಗಳ ಮೊತ್ತ
Sn =2n[ a −l]
Sn =2 n[ a +l ]
Sn = 2 n[ 2a +l ]
Sn =2 n[ 2a −l]
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ a ಮತ್ತು ಕೊನೆಯ ಪದ an ಆದಾಗ, n ಪದಗಳ ಮೊತ್ತ
Sn = 2n[ a +an ]
Sn =2n[ a −an]
Sn = 2 n[ 2a +an]
Sn = 2 n[ 2a −an ]
ಒಂದು ಸಮಾಂತರ ಶ್ರೇಢಿಯ ಮೊದಲ ಧನ ಪೂರ್ಣಾಂಕಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn =2n (n−1)
Sn =2n2(n −1)
Sn =2n ( n + 1 )
Sn =2n2 (n + 1 )
ಒಂದು ಸಮಾಂತರ ಶ್ರೇಢಿಯ ಮೊದಲ ಧನ ಸರಿ (ಸಮ) ಪೂರ್ಣಾಂಕಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn = n (n - 1)
Sn = n (n2 + 1)
Sn = n (n + 1)
Sn = n (n2 - 1)
ಒಂದು ಸಮಾಂತರ ಶ್ರೇಢಿಯ ಮೊದಲ ಧನ ಬೆಸ ಪೂರ್ಣಾಂಕಗಳ ಮೊತ್ತ ಕಂಡುಹಿಡಿಯುವ ಸೂತ್ರ
Sn = 2n2
Sn = n2
Sn = n2 - 1
Sn = n2 + 1
ಕೆಳಗಿನವುಗಳಲ್ಲಿ ಒಂದು ಸಮಾಂತರ ಶ್ರೇಢಿಯಲ್ಲ
1, 2, 3, 4………
-3, -2, -1……….
3, 3, 3………..
3, 7, 9, 11………
3,1,-1,-3…………. ಈ ಸಮಾಂತರ ಶ್ರೇಢಿಯ ಮೊದಲನೇ ಪದ ಮತ್ತು ಸಾಮಾನ್ಯ ವ್ಯತ್ಯಾಸ
3 ಮತ್ತು -2
-3 ಮತ್ತು -2
3 ಮತ್ತು 2
-3 ಮತ್ತು -4
ಒಂದು ಸಮಾಂತರ ಶ್ರೇಢಿಯ ಪದ an = 3 + 2n ಆದಾಗ, a5 ನ ಬೆಲೆಯು
23
39
13
37
5, 5, 5, 5………….. ಈ ಸಮಾಂತರ ಶ್ರೇಢಿಯ 23ನೇ ಪದವು
35
5
15
25
1, 3, 5, 7, 9………….. ಈ ಸಮಾಂತರ ಶ್ರೇಢಿಯ 15 ಪದಗಳ ಮೊತ್ತವು
525
425
325
225
2, 4, 6, 8…………… ಈ ಸಮಾಂತರ ಶ್ರೇಢಿಯ 10 ಪದಗಳ ಮೊತ್ತವು
110
220
330
440
7, 14, 21……………. ಈ ಸಮಾಂತರ ಶ್ರೇಢಿಯ 8 ಪದಗಳ ಮೊತ್ತವು
242
252
352
342
11, 16, 21, 26…………… ಈ ಸಮಾಂತರ ಶ್ರೇಢಿಯ ಮುಂದಿನ ಪದವು
27
33
28
31
ಸಮಾಂತರ ಶ್ರೇಢಿಯ ಎರಡು ಅನುಕ್ರಮ ಪದಗಳ ನಡುವಿನ ವ್ಯತ್ಯಾಸ
ಸಾಮಾನ್ಯ ವ್ಯತ್ಯಾಸ
ಮೊದಲ ಪದ
ಕಡೆಯ ಪದ
ಮಧ್ಯದ ಪದ
an = 3n + 2 ಆದಾಗ, S3 ನ ಬೆಲೆಯು
23
24
26
22
S1 = 5 ಮತ್ತು S2 = 12 ಆದಾಗ, ಆ ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
7
-7
2
-2
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ 8 ಮತ್ತು
ಸಾಮಾನ್ಯ ವ್ಯತ್ಯಾಸ 4 ಆದಾಗ, ಆ ಸಮಾಂತರ ಶ್ರೇಢಿಯು
4, 8, 12, …….
8, 12,16,……
8, 6, 4,……….
8, 4, 0,…….
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ 5 ಮತ್ತು
ಸಾಮಾನ್ಯ ವ್ಯತ್ಯಾಸ 4 ಆದಾಗ, ಆ ಸಮಾಂತರ ಶ್ರೇಢಿಯ 11ನೇ
ಪದವು
47
43
45
49
ಒಂದು ತ್ರಿಭುಜದ ಕೋನಗಳು ಸಮಾಂತರ ಶ್ರೇಢಿಯಲ್ಲಿದ್ದರೆ, ಮಧ್ಯದ ಕೋನದ ಅಳತೆಯು
40
70
50
60
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ a ಮತ್ತು
ಸಾಮಾನ್ಯ ವ್ಯತ್ಯಾಸ d ಆದಾಗ, a5 – a2 ನ ಬೆಲೆಯು
4d
7d
5d
3d
ಒಂದು ಸಮಾಂತರ ಶ್ರೇಢಿಯ ಸಾಮಾನ್ಯ ವ್ಯತ್ಯಾಸ 5 ಆದಾಗ,
a15 – a10 ನ ಬೆಲೆಯು
15
20
25
30
ಒಂದು ಸಮಾಂತರ ಶ್ರೇಢಿಯ ಮೊದಲನೇ ಪದ x ಮತ್ತು
ಸಾಮಾನ್ಯ ವ್ಯತ್ಯಾಸ y ಆದಾಗ, ಆ ಸಮಾಂತರ ಶ್ರೇಢಿಯ 18 ನೇ
ಪದವು
x + 17y
x +18y
x - 17y
x - 18y
ಒಂದು ಸಮಾಂತರ ಶ್ರೇಢಿಯ 10ನೇ ಪದ 31 ಮತ್ತು 6ನೇ ಪದ
23 ಆದರೆ ಆ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
02
03
04
-2
ಒಂದು ಸಮಾಂತರ ಶ್ರೇಢಿಯ n ನೇ ಪದವು an = 3n + 7
ಆದಾಗ, ಆ ಶ್ರೇಢಿಯ ಸಾಮಾನ್ಯ ವ್ಯತ್ಯಾಸ
-2
-3
2
3
……. -2, 0, 2, ……. 36 ಈ ಸಮಾಂತರ ಶ್ರೇಢಿಯ ಕೊನೆಯ
ಪದದಿಂದ ಹಿಂದಿನ 5ನೇ ಪದವು
32
26
28
30
2, x, 26 ಈ ಪದಗಳು ಸಮಾಂತರ ಶ್ರೇಢಿಯಲ್ಲಿದ್ದರೆ x ನ
ಬೆಲೆಯು
28
14
24
12
a = 8, an = 62 ಮತ್ತು Sn = 210 ಆದರೆ, n ನ ಬೆಲೆ
7
4
5
6
l = 28 ಮತ್ತು S9 = 144 ಆದಾಗ, a ನ ಬೆಲೆ
- 5
4
- 4
3
