Wayground logo

Free Printable Worksheets

Font size

S
M
L
XL
Worksheets

kannada

Total questions: 10

Worksheet time: 5mins

Name
Class
Date
1.

ಜೀ ಅಕ್ಷರದಿಂದ ಅರಂಭವಾಗುವ ಪದ

a)

ಜಿತ

b)

ಜೀವನ

c)

ಜೆವನ

2.

ಕೆಲಸ ಈ ಪದವನ್ನು ಬಿಡಿಸಿ ಬರೆದಾಗ

a)

ಕ್ + ಅ + ಸ್ + ಒ + ದ್ + ಅ

b)

ಕ್ + ಏ + ಲ್ + ಆ + ಸ್ +ಅ

c)

ಕ್ + ಎ + ಲ್ + ಅ + ಸ್ +ಅ

3.

ಮಕ್ಕಳು ಈ ಪದದಲ್ಲಿನ ಒತ್ತಕ್ಷರ

a)

ಕ್ಕೆ

b)

ಕ್ಕ

c)

ಕ್ಕು

4.

"ಚಿನ್ನ" ಈ ಪದವನ್ನು English ನಲ್ಲಿ ಬರೆದಾಗ

a)

Sliver

b)

Gold

c)

Diamond

5.

River ಈ ಪದವನ್ನು Kannada ದಲ್ಲಿ ಬರೆದಾಗ

a)

ನಾದಿ

b)

ನದೀ

c)

ನದಿ

6.

ಮ್+ಅ+ರ್+ಉ+ಗ್+ಉ+ವ್ +ಉ+ದ್ +ಉ

a)

ಮರುಗುವುದು

b)

ಮರಗುವುದು

c)

ಮರುಗವುದು

7.

ಈ ಕೆಳಗಿನ ಪದಗಳಲ್ಲಿ ಒತ್ತಕ್ಷರದ ಪದಗಳು ಯಾವುವು?

a)

ಕನ

b)

ಕಣ್

c)

ಕ್ರಮ

8.

ಮನೆ + ಅಲ್ಲಿ ಈ ಪದವನ್ನು ಕೂಡಿಸಿ ಬರೆದಾಗ

a)

ಮನೆಅಲ್ಲಿ

b)

ಮನೆಲ್ಲಿ

c)

ಮನೆಯಲ್ಲಿ

9.

ಅವನು ಶಾಲೆಗೆ ಹೋದನು ಈ ವಾಕ್ಯವನು English ನಲ್ಲಿ ಬರೆದಾಗ

a)

He went to school.

b)

He gone to school.

c)

He will go to school.

10.

ಹಾಲು ಎಮ್ಮೆ ಕೊಡುತ್ತದೆ ಈ ವಾಕ್ಯದ ಸರಿಯಾದ ರೂಪ

a)

ಎಮ್ಮೆ ಹಾಲು ಕೊಡುತ್ತದೆ

b)

ಕೊಡುತ್ತದೆ ಹಾಲು ಎಮ್ಮೆ

c)

ಹಲು ಕೊಡುತ್ತದೆ ಎಮ್ಮೆ