wayground logo

Free Printable Worksheets

NEW

Font size

S
M
L
XL
Worksheets

ಮೈಸೂರು ದಸರಾ

Total questions: 15

Worksheet time: 8mins

Name
Class
Date
1.

1. .................... ಕರ್ನಾಟಕದ ನಾಡಹಬ್ಬ.

a)

ದೀಪಾವಳಿ

b)

ಮೈಸೂರು ದಸರಾ

c)

ಸಂಕ್ರಾಂತಿ

d)

ಯುಗಾದಿ

2.

2. ದಸರಾ ಹಬ್ಬವನ್ನು ……………. ದಿನಗಳ ಕಾಲ ಆಚರಿಸುತ್ತಾರೆ.

a)

ಐದು

b)

ಎಂಟು

c)

ಒಂಬತ್ತು

d)

ಹತ್ತು

3.

3. ನವರಾತ್ರಿ ಹಬ್ಬದ ಆಚರಣೆಯು ……………. ಅರಸರ ಕಾಲದಿಂದಲೂ ನಡೆಯುತ್ತಿದೆ.

a)

ಚಾಲುಕ್ಯರ

b)

ಚೋಳರ

c)

ವಿಜಯನಗರದ

d)

ಮೈಸೂರಿನ

4.

4. ದುರ್ಗಾಷ್ಟಮಿಯ ದಿನ ನಾಡದೇವಿ ……………. ಗೆ ವಿಶೇಷ ಪೂಜೆ ನಡೆಯುತ್ತದೆ.

a)

ಚಾಮುಂಡೇಶ್ವರಿ

b)

ಸರಸ್ವತಿ

c)

ಲಕ್ಷ್ಮಿ

d)

ಪಾರ್ವತಿ

5.

5. ……………. ದಿನ ತಾಯಿ ಚಾಮುಂಡಿಯ ಮೆರವಣಿಗೆ ನಡೆಯುತ್ತದೆ.

a)

ದುರ್ಗಾಷ್ಟಮಿ

b)

ಆಯುಧ ಪೂಜೆ

c)

ವಿಜಯದಶಮಿ

d)

ಸರಸ್ವತಿ ಪೂಜೆ

6.

6. ದಸರಾ ಹಬ್ಬದಲ್ಲಿ ಹತ್ತು ದಿನಗಳ ಕಾಲ ……………. ಕೂರಿಸುತ್ತಾರೆ.

a)

ಪುಸ್ತಕ

b)

ಆಯುಧ

c)

ಅಂಬಾರಿ

d)

ಬೊಂಬೆ

7.

7. ವಿಜಯದಶಮಿಯ ದಿನ .……. ಸೊಪ್ಪನ್ನು ವಿನಿಯೋಗ ಮಾಡುತ್ತಾರೆ.

a)

ಪಾಲಕ್

b)

ಬನ್ನಿ

c)

ಕೊತ್ತಂಬರಿ

d)

ಕರಿಬೇವು

8.

8. ದಸರಾ ಹಬ್ಬದ ಪ್ರಮುಖ ಆಕರ್ಷಣೆ ..............

a)

ಹಬ್ಬದಡಿಗೆ

b)

ದೀಪಾಲಂಕಾರ

c)

ಬನ್ನಿ ವಿತರಣೆ

d)

ಜಂಬೂ ಸವಾರಿ

9.

9. ದಸರಾ ಹಬ್ಬದ ಕೊನೆಯ ದಿನ ...........

a)

ಆಯುಧ ಪೂಜೆ

b)

ವಿಜಯದಶಮಿ

c)

ದುರ್ಗಾಷ್ಟಮಿ

d)

ಸರಸ್ವತಿ ಪೂಜೆ

10.

10. ಈ ಚಿತ್ರವನ್ನು ಗುರುತಿಸಿ

a)

ಜಂಬೂ ಸವಾರಿ

b)

ವಾದ್ಯ ವೃಂದ

c)

ಕುದುರೆ ಸವಾರಿ

d)

ಕಲಾ ತಂಡ

11.

11. ಈ ಚಿತ್ರವನ್ನು ಗುರುತಿಸಿ

a)

ಗುದ್ದಲಿ ಪೂಜೆ

b)

ದುರ್ಗಾ ಪೂಜೆ

c)

ಆಯುಧ ಪೂಜೆ

d)

ಸರಸ್ವತಿ ಪೂಜೆ

12.

12. ಈ ಚಿತ್ರವನ್ನು ಗುರುತಿಸಿ

a)

ಬೇವಿನ ಸೊಪ್ಪು

b)

ಬನ್ನಿ ಸೊಪ್ಪು

c)

ಮಾವಿನ ಸೊಪ್ಪು

d)

ಸಬ್ಬಸಿಗೆ ಸೊಪ್ಪು

13.

13. ಈ ಚಿತ್ರವನ್ನು ಗುರುತಿಸಿ

a)

ಮಹಿಷಾಸುರ

b)

ರಾವಣ

c)

ಕುಂಭಕರ್ಣ

d)

ಹಿರಣ್ಯಕಶಿಪು

14.

14. ಈ ಚಿತ್ರವನ್ನು ಗುರುತಿಸಿ

a)

ತಿರುಪತಿ ದೇವಸ್ಥಾನ

b)

ಶ್ರೀಶೈಲ ದೇವಸ್ಥಾನ

c)

ಅನಂತ ಪದ್ಮನಾಭ ದೇವಸ್ಥಾನ

d)

ಚಾಮುಂಡೇಶ್ವರಿ ದೇವಸ್ಥಾನ

15.

15. ಈ ಚಿತ್ರವನ್ನು ಗುರುತಿಸಿ

a)

ಆಯುಧ ಪೂಜೆ

b)

ದುರ್ಗಾ ಪೂಜೆ

c)

ಸರಸ್ವತಿ ಪೂಜೆ

d)

ಬನ್ನಿ ವೃಕ್ಷ ಪೂಜೆ