Worksheetsವರ್ಣಮಾಲೆ
Total questions: 15
Worksheet time: 8mins
( ಸರಿಯಾದ ಅಕ್ಷರವನ್ನು ಗುರುತಿಸಿ ) ಟ ಠ ___ ಢ ಣ
ಬ
ಟ
ತ
ಡ
( ಸರಿಯಾದ ಅಕ್ಷರವನ್ನು ಗುರುತಿಸಿ ) ಕ ಖ ಗ ____ ಙ
ರ
ಪ
ದ
ಘ
( ಸರಿಯಾದ ಅಕ್ಷರವನ್ನು ಗುರುತಿಸಿ ) ಪ _____ ಬ ಭ ಮ
ಮ
ಫ
ಅ
ಳ
IDENTIFY THE PICTURE.
ಮರ
ಮದ
ಲರ
ಛರ
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ ?
25
47
49
34
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ವಿಧಗಳಿವೆ ?
1
2
3
4
ಕನ್ನಡ ವರ್ಣಮಾಲೆಯಲ್ಲಿ ಒಟ್ಟು ವ್ಯಂಜನಗಳ ಸಂಖ್ಯೆ ಎಷ್ಟು ?
34
25
9
49
ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ ಎಷ್ಟು ?
13
2
7
6
Identify this image. Does it begin with the Kannada letter ‘ta’ / ‘ ಟ ’ ?
Yes
No
Look at the image choose the right word.
ಗಿಡ
ಎಲೆ
ಪಟ
ಐದು
ಕನ್ನಡ ವರ್ಣಮಾಲೆಯಲ್ಲಿ ಅಂ ಅಃ ಗೆ ಹೀಗೆನ್ನುತ್ತಾರೆ.
ಸ್ವರಗಳು
ಸಂಯುಕ್ತಾಕ್ಷರಗಳು
ಯೋಗವಾಹಗಳು
ಇ, ಈ, _____ ಬಿಟ್ಟ ಅಕ್ಷರವನ್ನು ಗುರುತಿಸಿ.
( Identify the missing letter.)
ಎ
ಋ
ಉ
ಈ ಚಿತ್ರವನ್ನು ಗುರುತಿಸಿ. (Identify the picture.)
ಮರ(Mara)
ಚಮಚ(Chamacha)
ಕೋಲು (Kolu)
ಈ ಚಿತ್ರವನ್ನು ಗುರುತಿಸಿ.
(Identify the picture.)
ಮನೆ (Mane)
ಪುಸ್ತಕ (Pustatka)
ಗೋಪುರ (gopura)
ಕೊಟ್ಟಿರುವ ಚಿತ್ರದ ಮೊದಲ ಅಕ್ಷರ ಗುರುತಿಸಿ.
(Identify the first letter of the picture.)
ಮೊ
ಸ
ಯ
