Wayground logo

Free Printable Worksheets

Font size

S
M
L
XL
Worksheets

S05E02 : Comparatives and Superlatives

Total questions: 12

Worksheet time: 6mins

Name
Class
Date
1.

Mohan is a tall guy

a)

ಮೋಹನ್ ಒಬ್ಬ ಉದ್ದವಾದ ಹುಡುಗ

b)

ಮೋಹನ್ ಒಬ್ಬ ಗಿಡ್ಡವಾದ ಹುಡುಗ

c)

ಮೋಹನ್ ಒಬ್ಬ ಅತ್ಯಂತ ಉದ್ದ ಹುಡುಗ

d)

ಮೋಹನ್ ಒಬ್ಬ ಉದ್ದವಾಗಿ ಹುಡುಗ

2.

Ravi is taller than Aadi

a)

ರವಿ ಆದಿಗಿಂತ ಉದ್ದವಾಗಿದ್ದಾನೆ

b)

ರವಿ ಅತ್ಯಂತ ಉದ್ದವಾಗಿದ್ದಾನೆ

c)

ರವಿ ಆದಿ ಬಿಟ್ಟು ಉದ್ದವಾಗಿದ್ದಾನೆ

d)

ರವಿ ಆದಿಗಿಂತ ಗಿಡ್ಡವಾಗಿದ್ದಾನೆ

3.

But Kiran is the tallest guy in the house

a)

ಆದರೆ ಮನೆಯಲ್ಲಿ ಕಿರಣ್ ಅತ್ಯಂತ ಉದ್ದವಾದ ಹುಡುಗ

b)

ಆದರೆ ಮನೆಯಲ್ಲಿ ಕಿರಣ್ ಉದ್ದವಾದ ಹುಡುಗ

c)

ಆದರೆ ಮನೆಯಲ್ಲಿ ಕಿರಣ್ ತುಂಬಾ ಉದ್ದ

d)

ಆದರೆ ಮನೆಯಲ್ಲಿ ಕಿರಣ್ ರವಿಗಿಂತ ಉದ್ದ

4.

He is a boring person

a)

ಅವನು ಬೇಜಾರು ತರಿಸುವ ವ್ಯಕ್ತಿ

b)

ಅವನು ಬೇಜಾರಾಗಿದ್ದಾನೆ

c)

ಅವನು ಬೇಜಾರು

d)

ಅವನು ತುಂಬಾ ತುಂಟ ವ್ಯಕ್ತಿ

5.

He is bored

a)

ಅವನು ಬೇಜಾರು ತರಿಸುವ ವ್ಯಕ್ತಿ

b)

ಅವನು ಬೇಜಾರಾಗಿದ್ದಾನೆ

c)

ಅವನು ಖುಷಿಯಾಗಿದ್ದಾನೆ

d)

ಅವನು ಬೇಜಾರು

6.

I am tired

a)

ನಾನು ಆಯಾಸಗೊಂಡಿದ್ದೇನೆ

b)

ನಾನು ಆಯಾಸ

c)

ನನಗೆ ಆಯಾಸವಾಗಿದೆ

d)

ನನಗೆ ಬೇಜಾರಾಗಿದೆ

7.

He is an annoying person

a)

ಅವನು ಒಬ್ಬ ಕಿರಿಕಿರಿ ವ್ಯಕ್ತಿ

b)

ಅವನು ಒಬ್ಬ ಹೆಸರಿಸುವ ವ್ಯಕ್ತಿ

c)

ಅವನು ಒಬ್ಬ ಅದ್ಭುತವಾದ ವ್ಯಕ್ತಿ

d)

ಅವನು ಒಬ್ಬ ತಮಾಷೆ ವ್ಯಕ್ತಿ

8.

Have you seen a horrifying movie?

a)

ನೀನು ಯಾವುದಾದರು ರೋಮಾಂಚನವಾದ ಸಿನಿಮಾ ನೋಡಿದ್ದೀಯ?

b)

ನೀನು ಯಾವುದಾದರು ಭಯಾನಕವಾದ ಸಿನಿಮಾ ನೋಡಿದ್ದೀಯ?

c)

ನೀನು ಯಾವುದಾದರು ಅಸಹ್ಯವಾದ ಸಿನಿಮಾ ನೋಡಿದ್ದೀಯ?

d)

ನೀನು ಯಾವುದಾದರು ತಮಾಷೆಯಾದ ಸಿನಿಮಾ ನೋಡಿದ್ದೀಯ?

9.

They got married

a)

ಅವರು ಮದುವೆಯಾದರು

b)

ಅವರು ಮದುವೆ ಆಗುತ್ತಿದ್ದಾರೆ

c)

ಅವರು ಮದುವೆ ಆಗುತ್ತಾರೆ

d)

ಅವರು ಮದುವೆಗೆ ಹೋದರು

10.

I am feeling happy

a)

ನನಗೆ ಖುಷಿ ಆಗುತ್ತಾ ಇದೆ

b)

ನನಗೆ ಖುಷಿ ಆಯಿತು

c)

ನನಗೆ ಖುಷಿ ಆಗುತ್ತೆ

d)

ನನಗೆ ಖುಷಿ ಆಗ ಬಹುದು

11.

I am interested in learning kannada

a)

ನನಗೆ ಕನ್ನಡ ಕಲಿಯಲು ಶಕ್ತಿ ಇದೆ

b)

ನನಗೆ ಕನ್ನಡ ಕಲಿಯಲು ಆಸಕ್ತಿ ಇದೆ

c)

ನನಗೆ ಕನ್ನಡ ಕಲಿಯಲು ಸ್ಫೂರ್ತಿ ಇದೆ

d)

ನನಗೆ ಕನ್ನಡ ಕಲಿಯಲು ತೃಪ್ತಿ ide

12.

Hunter was shocked to see that scene

a)

ಬೇಟೆಗಾರನಿಗೆ ಆ ದೃಶ್ಯವನ್ನು ನೋಡಿ ಆಘಾತವಾಯಿತು

b)

ಬೇಟೆಗಾರನಿಗೆ ಆ ದೃಶ್ಯವನ್ನು ನೋಡಿ ಅಸಕ್ತಿ ಆಯಿತು

c)

ಬೇಟೆಗಾರನಿಗೆ ಆ ದೃಶ್ಯವನ್ನು ನೋಡಿ ಹೆದರಿಕೆಯಾಯಿತು

d)

ಬೇಟೆಗಾರನಿಗೆ ಆ ದೃಶ್ಯವನ್ನು ನೋಡಿ ಗೊಂದಲವಾಯಿತು