WorksheetsS05E01 : Kannada Vocabulary / ಕನ್ನಡ ಶಬ್ದ ಕೋಶ - 1
Total questions: 12
Worksheet time: 6mins
She came "first" in the running race
ಅವಳು ಓಟದ ಸ್ಪರ್ಧೆಯಲ್ಲಿ ಮೊದಲನೆ ಸ್ಥಾನ ಪಡೆಯಳು
ಅವಳು ಓಟದ ಸ್ಪರ್ಧೆಯಲ್ಲಿ ಒಂದು ಸ್ಥಾನ ಪಡೆಯಳು
ಅವಳು ಓಟದ ಸ್ಪರ್ಧೆಯಲ್ಲಿ ಸ್ಥಾನ ಪಡೆಯಳು
ಅವಳು ಓಟದ ಸ್ಪರ್ಧೆಯಲ್ಲಿ ಮೊದಲು ಸ್ಥಾನ ಪಡೆಯಳು
This is Virat Kohli's "third" "century" this ground
ಈ ಮೈದಾನದಲ್ಲಿ ಇದು ವಿರಾಟ್ ಕೊಹ್ಲಿಯ ಮೂರನೆ ಶತಕ
ಈ ಮೈದಾನದಲ್ಲಿ ಇದು ವಿರಾಟ್ ಕೊಹ್ಲಿಯ ಮೂರನೆ ದಶಕ
ಈ ಮೈದಾನದಲ್ಲಿ ಇದು ವಿರಾಟ್ ಕೊಹ್ಲಿಯ ಮೂರು ಶತಕ
ಈ ಮೈದಾನದಲ್ಲಿ ಇದು ವಿರಾಟ್ ಕೊಹ್ಲಿಯ ಮೂವತ್ತನೆ ಶತಕ
That is an easy task
ಅದು ಒಂದು ಸುಲಭವಾದ ಕೆಲಸ
ಅದು ಒಂದು ಸುಲಭವಾದ ಆಟ
ಅದು ಒಂದು ಕಷ್ಟವಾದ ಕೆಲಸ
ಅದು ಒಂದು ನೀರಸವಾದ ಕೆಲಸ
Guru Shishyaru is my favorite movie
ಗುರು ಶಿಷ್ಯರು ನನ್ನ ನೆಚ್ಚಿನ ಚಲನಚಿತ್ರ
ಗುರು ಶಿಷ್ಯರು ನನ್ನ ಚೆನ್ನಾಗಿರುವ ಚಲನಚಿತ್ರ
ಗುರು ಶಿಷ್ಯರು ನನ್ನ ನೆಚ್ಚಿನ ಚಿತ್ರ
ಗುರು ಶಿಷ್ಯರು ನನ್ನ ರೋಚಕವಾದ ಚಲನಚಿತ್ರ
I like to read simple stories
ನನಗೆ ಸರಳವಾದ ಕಥೆಯನ್ನು ಓದುವುದು ಎಂದರೆ ಇಷ್ಟ
ನನಗೆ ಕಷ್ಟವಾದ ಕಥೆಯನ್ನು ಓದುವುದು ಎಂದರೆ ಇಷ್ಟ
ನನಗೆ ಸರಳವಾದ ಕಥೆಯನ್ನು ಓದುವುದು ಎಂದರೆ ಕಷ್ಟ
ನನಗೆ ಸುಲಭವಾದ ಕಥೆಯನ್ನು ಓದುವುದು ಎಂದರೆ ಇಷ್ಟ
I will try to speak kannada fluently or clearly
ನಾನು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಪ್ರಯತ್ನಿಸುತ್ತೇನೆ
ನಾನು ಕನ್ನಡವನ್ನು ಇಷ್ಟವಾಗಿ ಮಾತನಾಡಲು ಪ್ರಯತ್ನಿಸುತ್ತೇನೆ
ನಾನು ಕನ್ನಡವನ್ನು ಸುಲಭವಾಗಿ ಮಾತನಾಡಲು ಪ್ರಯತ್ನಿಸುತ್ತೇನೆ
ನಾನು ಕನ್ನಡವನ್ನು ಸ್ಪಷ್ಟವಾಗಿ ಮಾತನಾಡಲು ಹೇಳುತ್ತೇನೆ
Will you teach me kannada?
ನೀನು ನನಗೆ ಕನ್ನಡ ಕಲಿಸುತ್ತೀಯಾ?
ನೀನು ನನಗೆ ಕನ್ನಡ ಕಲಿತೀಯಾ?
ನೀನು ನನಗೆ ಕನ್ನಡ ಹೇಳುತ್ತೀಯಾ?
ನೀನು ನನಗೆ ಕನ್ನಡ ಬರಿಸುತ್ತೀಯಾ?
What are you thinking?
ನೀನು ಏನು ಯೋಚಿಸುತ್ತಾ ಇದ್ದೀಯಾ?
ನೀನು ಏನು ಹೇಳುತ್ತಾ ಇದ್ದೀಯಾ?
ನೀನು ಏನು ಬರೆಯುತ್ತಾ ಇದ್ದೀಯಾ?
ನೀನು ಏನು ಗಮನಿಸುತ್ತಾ ಇದ್ದೀಯಾ?
The thief admitted his crime in front of the police
ಕಳ್ಳ ಪೊಲೀಸರ ಮುಂದೆ ತನ್ನ ತಪ್ಪನ್ನು ಒಪ್ಪಿಕೊಂಡ
ಕಳ್ಳ ಪೊಲೀಸರ ಹಿಂದೆ ತನ್ನ ತಪ್ಪನ್ನು ಒಪ್ಪಿಕೊಂಡ
ಕಳ್ಳ ಪೊಲೀಸರ ಮುಂದೆ ತನ್ನ ತಪ್ಪನ್ನು ಹೇಳಿದ
ಕಳ್ಳ ಪೊಲೀಸರ ಮುಂದೆ ತನ್ನ ತಪ್ಪನ್ನು ಯೋಚಿಸಿದ
The shopkeeper calculated his profits at night
ಅಂಗಡಿಯವ ತನ್ನ ಲಾಭವನ್ನು ರಾತ್ರಿಯಲ್ಲಿ ಲೆಕ್ಕ ಹಾಕಿದ
ಅಂಗಡಿಯವ ತನ್ನ ಲಾಭವನ್ನು ರಾತ್ರಿಯಲ್ಲಿ ಬರೆದು ಹಾಕಿದ
ಅಂಗಡಿಯವ ತನ್ನ ದುಡ್ಡನ್ನು
ರಾತ್ರಿಯಲ್ಲಿ ಹೆಕ್ಕಿ ಹಾಕಿದ
ಅಂಗಡಿಯವ ತನ್ನ ನಷ್ಟವನ್ನು ರಾತ್ರಿಯಲ್ಲಿ ಲೆಕ್ಕ ಹಾಕಿದ
Can you bring that for me?
ನೀನು ನನಗೆ ಅದನ್ನು ತರುತ್ತೀಯ?
ನೀನು ನನಗೆ ಅದನ್ನು ಕೊಡುತ್ತೀಯ?
ನೀನು ನನಗೆ ಅದನ್ನು ಇಡುತ್ತೀಯ?
ನೀನು ನನಗೆ ಇದನ್ನು ತರುತ್ತೀಯ?
I just finished reading that book
ನಾನು ಈಗಷ್ಟೇ ಆ ಪುಸ್ತಕವನ್ನು ಓದಿ ಮುಗಿಸಿದೆ.
ನಾನು ಆ ಪುಸ್ತಕವನ್ನು ಓದಿದೆ.
ನಾನು ಆ ಪುಸ್ತಕವನ್ನು ಓದಿ ಮುಗಿಸಿದೆ.
ನಾನು ಆ ಪುಸ್ತಕವನ್ನು ಓದಿಸಿದೆ
