Worksheetsಸಹಕಾರ
Total questions: 16
Worksheet time: 8mins
ಗುಬ್ಬಚ್ಚಿ ಪದದ ಅರ್ಥ ____________________
ಕಾಗೆ
ಗುಬ್ಬಿ
ನವಿಲು
ಸಂಗ್ರಹಿಸು ಪದದ ಅರ್ಥ ____________________
ಒಂದುಮಾವು
ಒಟ್ಟುಮಾಡು
ಒಟ್ಟುಗೂಡಿಸು
ಬಿತ್ತು ಪದದ ಅರ್ಥ ____________________
ಬೀಜ ಹಾಕು
ಬೀಜ ತುಂಬು
ಬೀಜದ ಪುಟ್ಟಿ
ಪೈರು ಪದದ ಅರ್ಥ ___________________
ಧಾನ್ಯದ ಬೆಲೆ
ಧಾನ್ಯದ ಬಳೆ
ಧಾನ್ಯದ ಬೆಳೆ
ಹಳ್ಳಿಯ ಹೆಸರೇನು ?
ದಾಸವಾಳ ಹಳ್ಳಿ
ಮಲ್ಲಿಗೆ ಹಳ್ಳಿ
ಗುಲಾಬಿ ಹಳ್ಳಿ
ಕೋಳಿ ಎಲ್ಲಿ ವಾಸವಾಗಿತ್ತು ?
ಮನೆಯಲ್ಲಿ
ಕಾಡಿನಲ್ಲಿ
ತೋಟದಲ್ಲಿ
ಕೋಳಿ ಏನನ್ನು ಬಿತ್ತಲು ಗುಬ್ಬಚ್ಚಿಯ ಸಹಾಯ ಕೇಳಿತು ?
ರಾಗಿಯನ್ನು
ಅಕ್ಕಿಯನ್ನು
ಜೋಳವನ್ನು
ರಾಗಿಯ ಪೈರಿನಲ್ಲಿ ಏನು ಬಿಟ್ಟಿತು ?
ಸಸ್ಯಗಳು
ಕಾಳುಗಳು
ತೆನೆಗಳು
ಕೋಳಿ ಯಾರನ್ನು ಕೂಡಿಕೊಂಡು ರಾಗಿಯ ತೆನೆಗಳನ್ನು ಕೊಯ್ದಿತು ?
ತನ್ನ ತಂದೆಯನ್ನು
ತನ್ನ ಮರಿಗಳನ್ನು
ತನ್ನ ತಾಯಿಯನ್ನು
ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ಏನು ತಿಳಿಯಿತು ?
ತಪ್ಪು
ಸರಿ
ಪ್ರಶ್ನೆ
ಕೋಳಿಗೆ ಏನು ಅನಿಸಿತು ?
ʼ ಅಯ್ಯೋ ಪಾಪು ! ʼ
ʼ ಅಯ್ಯೋ ಪ್ರಾಣ ! ʼ
ʼ ಅಯ್ಯೋ ಪಾಪ ! ʼ
ಕೋಳಿ ರಾಗಿಯನ್ನು ಬಿತ್ತಲು ಗುಬ್ಬಚ್ಚಿಯ __________________ ಕೇಳಿತು .
ಸಮೋಸ
ಸಹನೆ
ಸಹಾಯ
ಕೋಳಿ ತನ್ನ ಮರಿಗಳನ್ನು ಕೂಡಿಕೊಂಡು _________________ ಬಿತ್ತಿತು.
ಅಕ್ಕಿಯನ್ನು
ರಾಗಿಯನ್ನು
ಮೆಣಸಿನ ಕಾಯಿಯನ್ನು
ಒಂದು ದಿನ ಗುಬ್ಬಚ್ಚಿ ಮತ್ತು ಪಾರಿವಾಳಗಳಿಗೆ ತುಂಬಾ _____________________
ಹಸಿವಾಯಿತು
ಸಂತೋಷವಾಯಿತು
ದುಃಖವಾಯಿತು
______________ ಮತ್ತು ಪಾರಿವಾಳಗಳಿಗೆ ತಮ್ಮ __________________ ತಿಳಿಯಿತು .
ಮರಿ ಮತ್ತು ತಪ್ಪು
ಕೋಳಿ ಮತ್ತು ತಪ್ಪು
ಗುಬ್ಬಚ್ಚಿ ಮತ್ತು ತಪ್ಪು
ಎರಡನೇ ಪಾಠದ ಹೆಸರು ಏನು ?
ವಂದನೆ
ಸಹಕಾರ
ಊಟದ ಆಟ
