Worksheetsಸೂರದಾಸ Grade 4
Total questions: 11
Worksheet time: 6mins
Name
Class
Date
1.
ಸೂರದಾಸ ಒಬ್ಬ ಹುಟ್ಟು.........
a)
ಮೂಗ
b)
ಕಿವುಡ
c)
ಕುರುಡ
d)
ಕುಂಟ
2.
ಸೂರ ದಾಸನಿಗೆ.............ರ ದರ್ಶನವಾಯಿತು.
a)
ಶಿವ ಪಾರ್ವತಿ
b)
ರಾಮ ಸೀತೆ
c)
ರಾಧಾ ಕೃಷ್ಣ
d)
ವೆಂಕಟೇಶ್ವರ ಲಕ್ಷ್ಮೀ
3.
ದಾರಿ ಪದದ ಸಮಾನಾರ್ಥಕ ಪದ..........
a)
ಮಾರ್ಗ
b)
ಕಾಡು
c)
ನಾಡು
d)
ಊರು
4.
ನಾಲಿಗೆ..........
a)
ನೋಡುವುದು
b)
ಕೇಳುವುದು
c)
ವಾಸನೆ
d)
ರುಚಿ
5.
ನಾನು ಪದದ ಬಹುವಚನ ರೂಪ..........
a)
ನೀವು
b)
ನಾವು
c)
ನನ್ನ
d)
ನಿಮ್ಮ
6.
Kindness ಪದದ ಅರ್ಥ........
a)
ಸಂತೋಷ
b)
ದುಃಖ
c)
ದಯೆ
d)
ಸುಖ
7.
ರಾಧೆಯ.......... ಸೂರದಾಸನ ಕೈಯಲ್ಲೆ ಉಳಿದವು.
a)
ಬಳೆ
b)
ಉಂಗುರ
c)
ಕಾಲ್ಗೆಜ್ಜೆ
d)
ಸರ
8.
ಹತ್ತಿರ ಪದದ ವಿರುದ್ಧ ಪದ.............
a)
ದೂರ
b)
ಎತ್ತರ
c)
ಮುಂದೆ
d)
ಹಿಂದೆ
9.
ಭಕ್ತಿಯನ್ನು ಪದ ಬಿಡಿಸಿ ಬರೆದಾಗ..........
a)
ಭಕ್ತಿ + ಯನ್ನು
b)
ಭಕ್ತಿಯ+ ನ್ನು
c)
ಭಕ್ತಿ + ಅನ್ನು
d)
ಭಕ್ತಿಅ + ನ್ನೂ
10.
ಒಂದು ವಾರ ಬಾವಿಯಲ್ಲಿ ಇದ್ದವರು.............
a)
ರಾಧ
b)
ಕೃಷ್ಣ
c)
ಸನ್ಯಾಸಿ
d)
ಸೂರ ದಾಸರು
11.
ಸೂರ ದಾಸನಿಗೆ.............ರ ದರ್ಶನವಾಯಿತು.
a)
ಶಿವ ಪಾರ್ವತಿ
b)
ರಾಮ ಸೀತೆ
c)
ರಾಧಾ ಕೃಷ್ಣ
d)
ವೆಂಕಟೇಶ್ವರ ಲಕ್ಷ್ಮೀ
100 %
