Wayground logo

Free Printable Worksheets

Font size

S
M
L
XL
Worksheets

Bisokalina pady

Total questions: 15

Worksheet time: 8mins

Name
Class
Date
1.

ರಾಗಿ ಹೇಗೆ ಉದುರುತ್ತದೆ ?

a)

ಜಲ್ಲಜಲ್ಲಾನೆ

b)

ಬೆಲ್ಲಾದಾರತಿ

c)

ಮೆಲ್ಲಮ್ಮ

2.

ಬೀಸುವ ಕಲ್ಲಿನ ಹಿಡಿಗೂಟ ಹಿಡಿದು ಯಾರನ್ನು ನೆನೆಯುತ್ತಾರೆ ?

a)

ತಂದೆ - ತಾಯಿಯನ್ನು

b)

ಅಕ್ಕ - ಅಣ್ಣ

c)

ಅಜ್ಜ - ಅಜ್ಜಿ

3.

ಸರಸತಿಗೆ ಏಕೆ ಸಿಟ್ಟು ಬಂತು ?

a)

ಮರಳು ಬಿಟ್ಟೆನೆಂದು

b)

ಸುಣ್ಣದ ಕಲ್ಲು ಬಿಟ್ಟೆನೆಂದು

c)

ಕಲ್ಲು ಬಿಟ್ಟೆನೆಂದು

4.

ರಾಜಾನ್ನ ಪದದ ಅರ್ಥ ____________________

a)

ಸುವಾಸನೆಯುಳ್ಳ ಅಕ್ಕಿ

b)

ಸುವಾಸನೆಯುಳ್ಳ ಬೇಳೆ

c)

ಸುವಾಸನೆಯುಳ್ಳ ಜೋಳ

5.

ಉದುರು ಪದದ ಅರ್ಥ __________________

a)

ಮೇಲೆ ಬೀಳು

b)

ಕೆಳಗೆ ಬೀಳು

c)

ಕೆಳೆಗೆ ಬೀಳು

6.

ಕುಕ್ಕೆ ಪದದ ಅರ್ಥ ___________________

a)

ಬಿದಿರಿನ ಕುಟ್ಟಿ

b)

ಬಿದಿರಿನ ಮರ

c)

ಬಿದಿರಿನ ಬುಟ್ಟಿ

7.

ಬೀಸೋಕಲ್ಲಿನ ಪದ್ಯದ ಸಂದೇಶ _________________

a)

ಜನ ಬೇರು , ಕವಿ ಹೂ

b)

ಜನಗಳು ಬೇರು , ಕವಿಗಳು ಹೂ

c)

ಜನವಾಣಿ ಬೇರು , ಕವಿವಾಣಿ ಹೂ

8.

ಬೆಲ್ಲಾದಾರುತಿಯಾ ________________________

a)

ಬರುತೀನಿ

b)

ಬೆಳಗೇನು

c)

ನಡಿಸೇನು

9.

ಮತೇ ರಾತ್ರೀಗೆ ______________________

a)

ಚಂದುಳ್ಳ ಮೇಗಲ್ಲು

b)

ರಾಜಾನ್ನ ಹೆಚ್ಚ್ಯಾವು

c)

ಬರುತೀನಿ

10.

ರಾಗಿಯು ಮುಗಿದಾವು _______________________

a)

ಬರುತೀನಿ

b)

ರಾಜಾನ್ನ ಹೆಚ್ಚ್ಯಾವು

c)

ಬೆಳೆಗೇನು

11.

ಅಂದುಳ್ಳ ಅಡಿಗಲ್ಲು ___________________

a)

ಚಂದುಳ್ಳ ಮೇಗಲ್ಲು

b)

ಬೆಳಗೇನು

c)

ನಡಿಸೇನು

12.

ಅವ್ವನ ಹಾಸಿಗೆ ಸುತ್ತಾಕಾಗೋಲ್ಲ , ಅಪ್ಪನ ದುಡ್ಡು ಎಣಿಸಾಕಾಗೋಲ್ಲ.

a)

ಆಕಾಶ - ನಕ್ಷತ್ರ

b)

ಭೂಮಿ - ಚಂದ್ರ

c)

ಸೂರ್ಯ - ಚಂದ್ರ

13.

ಕರಿ ಸೀರಿ ಉಟ್ಟಾಳ , ಕಾಲುಂಗುರ ಇಟ್ಟಾಳ , ಮೇಲೆ ಹೋಗತಾಳ , ಕೆಳಗೆ ಬರತಾಳ .

a)

ಓನಕೆ

b)

ಓಟ

c)

ಓದು

14.

ಅಪ್ಪಾ ಎಂದರೆ ಮುಚ್ಚುತಾವ , ಅವ್ವ ಎಂದರೆ ತೆರಿತಾವ.

a)

ತುಟ್ಟಿ

b)

ಕಾಲು

c)

ಮುಖ

15.

ಹೆಚ್ಚ್ಯಾವು ಈ ಪದದ ಬರಹ ರೂಪ ______________________

a)

ಹೆಚ್ಚಿಗೆ

b)

ಹೆಚ್ಚಾದವು

c)

ಹೆಚ್ಚು