Free Printable Worksheets
NEW
Font size
More settings
ನಾಮಪದಗಳಲ್ಲಿ ____ ವಿಧಗಳಿವೆ.
5
4
3
2
ರೂಢಿಯಿಂದ ಬಂದಂತಹ ಪದಗಳು ____
ಅಂಕಿತನಾಮ ಪದಗಳು
ರೂಢನಾಮ ಪದಗಳು
ಅನ್ವರ್ಥನಾಮ ಪದಗಳು
What we called Verb in Kannada?
ಕ್ರಿಯಾ
ನಾಮಪದ
ಲಿಂಗ
ಅನ್ವರ್ಥನಾಮ ಪದವನ್ನು ಆರಿಸಿರಿ.
ಕುರುಡ
ಮನೆ
ಸಿರಿ.
ಅಂಕಿತನಾಮವನ್ನು ಗುರುತಿಸಿ.
ಪಂಡಿತ
ಸುಧಾ
ಬೆಂಗಳೂರು
'ಆಡಿದನು' ಇದನ್ನು ಸ್ತ್ರೀಲಿಂಗ ರೂಪದಲ್ಲಿ ಬರೆದಾಗ _____
ಆಡಿದರು
ಆಡಿದವು
ಆಡಿದಳು
'ಕೇಳಿದಳು' ಈ ಪದವನ್ನು ವರ್ತಮಾನ ಕಾಲದಲ್ಲಿ ಬರೆದಾಗ___
ಕೇಳಿದನು
ಕೇಳುತ್ತಿದ್ದಾನೆ
ಕೇಳುತ್ತಾನೆ
'ಮಾಡಿದರು' ಈ ಪದವನ್ನು ಏಕವಚನದಲ್ಲಿ ಬರೆದಾಗ______
ಮಾಡಿದನು
ಮಾಡಿದೆ
ಮಾಡಿದಳು
View all
8 questions
Grade 8 (MS)
Worksheet
•
8th Grade