NEW
Font size
S
M
L
XL
WorksheetsGrade 8 (Ms)
Total questions: 8
Worksheet time: 2mins
Name
Class
Date
1.
ವಿದೇಶಗಳಲ್ಲಿ ಯಾವ ನೀರನ್ನು ಜನ ಕುಡಿಯುವುದಿಲ್ಲ?
a)
ನಲ್ಲಿಯಲ್ಲಿ ಬರುವ ನೀರು
b)
ಶುದ್ಧನೀರು
2.
ಮನೆಗೆ ಬಂದವರನ್ನು ಹೇಗೆ ಸತ್ಕರಿಸುವ ಸಂಪ್ರದಾಯ ನಮ್ಮಲ್ಲಿದೆ?
a)
ಮೊಸರು ಕೊಡುವ
b)
ನೀರು ಕೊಡುವ
3.
ಲೇಖಕಿಯು ಯಾರ ಜೊತೆ ಇಂದಿರಾನಗರದ ಮುಖ್ಯ ರಸ್ತೆಯ ಪುಟ್ಟ ಜಾಯಿಂಟ್‍ಗೆ ಐಸ್ ಕ್ರಿಂ ತಿನ್ನಲು ಹೋದರು?
a)
ಮಮತ
b)
ಸುಮತಿ
c)
ಮಾಲತಿ
4.
ಸಾಗರ್ ಹೋಟೆಲ್ ನಲ್ಲಿ ವೇಟರ್ ಎಷ್ಟು ಲೋಟ ನೀರು ತಂದಿಟ್ಟರು?
a)
3
b)
2
c)
1
d)
4
5.
ಸ್ಯಾಂಡ್ವಿಚ್, ಬರ್ಗರ್, ಜೊತೆಗೆ ದೊಡ್ಡ ಗಾತ್ರದ ಏನನ್ನು ನೀಡುತ್ತಾರೆ?
a)
ನೀರು
b)
ಕೋಲಾ
6.
ಹುನ್ನಾರ ಪದದ ಅರ್ಥ_____
a)
ಸಂಚು
b)
ನೋಟ
c)
ಬೇಕು
7.
ನೀರುಕೊಡದ ನಾಡಿನಲ್ಲಿ ಯಾವ ಕೃತಿಯಿಂದ ಆರಿಸಲಾಗಿದೆ.
a)
ಹೂವಿನ ಆಳ
b)
ಬದುಕು ಬದಲಿಸಬಹುದು
8.
ಭಾರತದಿಂದ ಹೊರಗೆ ಕಾಲಿಟ್ಟರೆ ಉಳಿದೆಲ್ಲವು ____
a)
ನೀರು ಕೊಡದ ನಾಡುಗಳು
b)
ನೀರು ಕೊಡುವ ನಾಡುಗಳು
Reset
