NEW
Font size
Worksheets9ನೇ ತರಗತಿ - ದ್ವಿತೀಯ ಭಾಷೆ ಕನ್ನಡ - ಪದ್ಯಭಾಗ -ತೊಟ್ಟಿಲುತೂಗುವ ಹಾಡು
Total questions: 25
Worksheet time: 13mins
ವೈದೇಹಿ ಅವರ ಜನ್ಮಸ್ಥಳ
ಹುಬ್ಬಳ್ಳಿ
ಧಾರವಾಡ
ಕುಂದಾಪುರ
ದಾವಣಗೆರೆ
ಕೊಟ್ಟಿರುವ ಪದದಲ್ಲಿ ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ
ಮುಗಿಲು
ಗಗನ
ಪೃಥ್ವಿ
ಆಕಾಶ
ಮಗುವಿನ ನಗುವನ್ನು ಈ ರೀತಿ ಹೇಳಿದ್ದಾರೆ
ಳುಳುಳು
ಲಲಲ
ರುರುರು
ಜುಜುಜು
ತೊಟ್ಟಿಲು ತೂಗುವ ಹಾಡು ಕವಿತೆ ಆಕರ ಕೃತಿ
ಪಾರಿಜಾತ
ಅಸ್ಪೃಶ್ಯರು
ಹೂವ ಕಟ್ಟುವ ಕಾಯಕ
ಮೇಜು ಮತ್ತು ಬಡಗಿ
ಪದ್ಯದಲ್ಲಿ ಮಗುವಿನ ಅಂದವನ್ನು ಇದಕ್ಕೆ ಹೋಲಿಸಿದರೆ
ಸೌಂದರ್ಯ
ನಗುವಿಗೆ
ಪ್ರಕೃತಿಗೆ
ನಕ್ಷತ್ರ
ವೈದೇಹಿಯವರು ಜನಿಸಿದ ವರ್ಷ
1945
1946
1947
1948
ಗಿರಿಯಲ್ಲಿ ಹಾಡುವ ಇದನ್ನು ಚಂದ ಎಂದು ಲೇಖಕಿ ಹೇಳಿದ್ದಾರೆ
ಹಸು
ಹಾಡು
ನವಿಲು
ಜಿಂಕೆ
ಇವುಗಳಲ್ಲಿ ಅನುಕರಣಾವ್ಯಯ ಅಲ್ಲದ ಪದವಿದು
ಜುಳುಜುಳು
ಪಟ ಪಟ
ಸರಸರ
ಬೇಡ ಬೇಡ
ತೆನೆಯನ್ನು ಪದದಲ್ಲಿರುವ ಸಂಧಿ
ಆದೇಶ ಸಂಧಿ
ಆಗಮ ಸಂಧಿ
ಲೋಪ ಸಂಧಿ
ಗುಣಸಂಧಿ
ಕಷ್ಟ ಪದದ ವಿರುದ್ಧಾರ್ಥಕ ರೂಪವಿದು
ಕಠಿಣ
ಸುಗಮ
ಸುಖ
ಸುಲಭ
ವೈದೇಹಿಯವರ ನಿಜನಾಮ
ಜಾನಕಿ ಶ್ರೀನಿವಾಸ ಮೂರ್ತಿ
ವೈದೇಹಿ ಮೂರ್ತಿ
ವೈದೇಹಿ ಶ್ರೀನಿವಾಸ
ಪಾರಿಜಾತ
ವೈದೇಹಿಯವರ ಕಾವ್ಯ ನಾಮ
ಪಾರಿಜಾತ
ಅಮ್ಮಚ್ಚಿ
ಜಾನಕಿ
ವೈದೇಹಿ
ಹಳ್ಳಿಗರು ಪಟ್ಟಣಕ್ಕೆ ಬರಲು ಕಾರಣವಾದದ್ದು
ಅನುಭವ
ಪ್ರೀತಿ
ಸಂಸ್ಕೃತಿ
ಆಧುನಿಕತೆ
ಕವಿಗೆ ಪ್ರಕೃತಿ ಗಿಂತಲೂ ಹೆಚ್ಚು ಚಂದವಾಗಿ ಕಂಡದ್ದು
ನವಿಲು
ಮಗು
ಬುಗುರಿ
ಹೊಳೆ
ಹೊಳೆಯು ಶಬ್ದ ಮಾಡುವ ರೀತಿ
ಳುಳುಳು
ರುರುರು
ಲಲಲ
ಗರ್ರ ಗರ್ರ
ಜೋಲಿ ಯೊಳಗಿನ ಹಸುಳೆ ನಗುವ ರೀತಿ
ಗರ್ರ ಗರ್ರ
ಲಲಲ
ರುರುರು
ಳುಳುಳು
ಈ ಕೆಳಗಿನವುಗಳಲ್ಲಿ ಅನುಕರಣಾವ್ಯಯ ಪದವಿದು
ಬೇಡ ಬೇಡ
ಮೇಲೇರಿ
ಳುಳುಳು
ಅಲ್ಲಲ್ಲಿ
ಹಸುಳೆ ಎಂದರೆ
ವ್ಯಕ್ತಿ
ಜಿಂಕೆ
ಎಳೆ ಮಗು
ತಾಯಿ
ನೀರಿನ ಮೇಲಿನ ಬುರುಗು ಎಂಬ ಅರ್ಥ ಕೊಡುವ ಪದ
ತಾರೆ
ಹಸುಳೆ
ನೊರೆ
ಅಲೆ
ಗರ್ರ ಗರ್ರ ತಿರುಗುವುದು
ಬುಗುರಿ
ಗಿರಿ
ಹಸುಳೆ
ಮೊಟ್ಟೆ
ಕುಂದಾಪುರ _____ ಜಿಲ್ಲೆಯಲ್ಲಿದೆ
ಮೈಸೂರು
ಹಾಸನ
ಉಡುಪಿ
ದಕ್ಷಿಣ ಕನ್ನಡ
ಕರಿ ಕಂಗಳಲ್ಲಿ ಎಂತಹ ಚಂದವಿದೆ
ಮಿನುಗುವ ತಾರೆ
ನವಿಲಿನ ಚಂದ
ಗೊಂಬೆ
ಜಗದ
ಪಕಳೆ ಎಂಬ ಪದದ ಅರ್ಥ
ಹೂವು
ಎಸಳು
ಹಸುಳೆ
ಕೋಗಿಲೆ
ಬಿಂದು ಬಿಂದಿಗೆ ಕೃತಿಯ ಕರ್ತ್ರ್
ರೂಪಾ ಹಾಸನ
ಟಿ ಯಲ್ಲಪ್ಪ
ವೈದೇಹಿ
ಎಲ್ ಹನುಮಂತಯ್ಯ
ವೈದೇಹಿಯವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕಥಾಸಂಕಲನ
ಅಮ್ಮಚ್ಚಿ ಎಂಬ ನೆನಪು
ಕ್ರೌಂಚ ಪಕ್ಷಿಗಳು
ಅಸ್ಪೃಶ್ಯರು
ಮೇಜು
