wayground logo

Free Printable Worksheets

Font size

S
M
L
XL
Worksheets

ಬಹು ಆಯ್ಕೆ chapter 1

Total questions: 15

Worksheet time: 8mins

Name
Class
Date
1.

ಕನ್ನಡ ಭಾಷೆಯಲ್ಲಿ ದೊರೆತ ಮೊದಲ ಶಾಸನ.....

a)

ಬಾದಾಮಿ

b)

ಐಹೊಳೆ

c)

ಹಲ್ಮಿಡಿ

d)

ಮಸ್ಕಿ

2.

ಅಶೋಕನ ಸುಪ್ರಸಿದ್ಧ ಮಸ್ಕಿ ಶಾಸನ ದೊರೆತದ್ದು......ನಲ್ಲಿ

a)

ಬೆಂಗಳೂರು

b)

ರಾಯಚೂರು

c)

ಮುಂಬೈ

d)

ಬೆಳಗಾವಿ

3.

ಇತಿಹಾಸ ರಚನೆಗೆ ಬೇಕಾಗುವ ಮೂಲ ಸಾಮಗ್ರಿಗಳನ್ನು (a)   ಎನ್ನುತ್ತಾರೆ.

4.

ಜೈವಿಕ ಪಳಿಯುಳಿಕೆಗಳ ಕಾಲವನ್ನು....... ವಿಧಾನದ ಮೂಲಕ ಕಂಡು ಹಿಡಿಯುತ್ತಾರೆ.

a)

C 14

b)

C 04

c)

C 40

d)

C 41

5.

ಇಮ್ಮಡಿ ಪುಲಕೇಶಿಯ ಸುಪ್ರಸಿದ್ಧ ಶಾಸನ ಯಾವುದು.....

a)

ಹಲ್ಮಿಡಿ

b)

ಬಾದಾಮಿ

c)

ಅಲ್ಹಾಬಾದ

d)

ಚಂದ್ರವಳ್ಳಿ

6.

ಇತಿಹಾಸದ ಪಿತಾಮಹ ಯಾರು.....

a)

ಅಗಸ್ಟ್ ಕೊಮ್ಟೆ

b)

ಯುಕ್ಲಿಡ್

c)

ಹೇರೋಡೋಟಸ್

d)

ಅರಿಸ್ಟಾಟಲ್

7.

ಗುಂಪಿಗೆ ಸೇರದ ಪದವನ್ನು ಗುರುತಿಸಿ.ಪುರಾತತ್ವ ಆಧಾರಗಳಿಗೆ ಉದಾಹರಣೆ.......

a)

ನಾಣ್ಯಗಳು

b)

ಸ್ಮಾರಕಗಳು

c)

ಸಾಹಿತ್ಯ ಆಧಾರಗಳು

d)

ಶಾಸನಗಳು

8.

ಮೆಗಸ್ತನಿಸ್ ನ ಶ್ರೇಷ್ಠ ಕೃತಿ.....

a)

ಮುದ್ರರಾಕ್ಷಸ

b)

ಇಂಡಿಕಾ

c)

ಸಿ ಯು ಕಿ

d)

ಗಧಾಯುದ್ದ

9.

ಕೌಟಿಲ್ಯ ನು ರಚಿಸಿದ ಶ್ರೇಷ್ಠ ಕೃತಿ....

a)

ತುಝುಕ್ ಇ ಬಾಬ್ರಿ

b)

ಹರ್ಷಚರಿತ

c)

ಅರ್ಥಶಾಸ್ತ್ರ

d)

ರಾಮಾಯಣದರ್ಶನಂ

10.

ಕಲ್ಹಣನು ರಚಿಸಿದ ಶ್ರೇಷ್ಠ ಕೃತಿ......

a)

ಕವಿರಾಜಮಾರ್ಗ

b)

ಘೋ - ಕೊ - ಕಿ

c)

ವಿಕ್ರಮಾರ್ಜುನ ವಿಜಯ

d)

ರಾಜ ತರಂಗಿಣಿ

11.

ಫಾಹಿಯಾನ ನು ರಚಿಸಿದ ಶ್ರೇಷ್ಠ ಕೃತಿ ಇದಾಗಿದೆ.....

a)

ಸಿ - ಯು - ಕಿ

b)

ಘೋ - ಕೋ - ಕಿ

c)

ಇಂಡಿಕಾ

d)

ಭೂಗೋಳಶಾಸ್ತ್ರ

12.

ಇತಿಹಾಸವು ....... ಘಟನೆಗಳ ಕ್ರಮಬದ್ಧವಾದ ಅಧ್ಯಯನವಾಗಿದೆ.

a)

ವರ್ತಮಾನದ

b)

ಭವಿಷ್ಯದ

c)

ಗತಿಸಿ ಹೋದ

d)

ಯಾವುದು ಅಲ್ಲ

13.

ಆದಿ ಕವಿ ಪಂಪ ನು ರಚಿಸಿದ ವಿಶ್ವಪ್ರಸಿದ್ಧ ಕೃತಿ.....

a)

ಅರ್ಥಶಾಸ್ತ್ರ

b)

ಪೃಥ್ವಿ ರಾಜ ರಾಸೋ

c)

ವಿಕ್ರಮಾರ್ಜುನ ವಿಜಯ

d)

ಗತಾಶಪ್ತಸತಿ

14.

ಸುಪ್ರಸಿದ್ಧ ಗೋಳಗುಮ್ಮಟ ....... ಜಿಲ್ಲೆಯಲ್ಲಿದೆ

a)

ಬೆಳಗಾವಿ

b)

ಬಾದಾಮಿ

c)

ವಿಜಯಪುರ

d)

ಬಾಗಲಕೋಟೆ

15.

ಇತಿಹಾಸ ತಿಳಿಯಲು ನಾಣ್ಯಗಳ ಪಾತ್ರ ಮಹತ್ವದ್ದು ಏಕೆಂದರೆ.....

a)

ರಾಜನ ಆಡಳಿತ ಭಾಷೆ ತಿಳಿಸುತ್ತವೆ

b)

ರಾಜನ ಬಿರುದು ಮತ್ತು ಸಾಧನೆ ತಿಳಿಸುತ್ತವೆ

c)

ರಾಜನ ಧರ್ಮ ಆರ್ಥಿಕ ಪರಿಸ್ಥಿತಿ ತಿಳಿಸುತ್ತವೆ

d)

ಮೇಲಿನ ಎಲ್ಲವೂ ಸರಿ

Similar Resources on Wayground