wayground logo

Free Printable Worksheets

Font size

S
M
L
XL
Worksheets

ಮಾನವನ ಜಗತ್ತು ಮತ್ತು ವಣ೯ಮಯ ಜಗತ್ತು

Total questions: 2

Worksheet time: 60secs

Name
Class
Date
1.

ಸಮೀಪ ದೃಷ್ಟಿ ಎ೦ದರೆನು?

a)

ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ ದೂರದ ವಸ್ತುಗಳುಅ ಸ್ಪಷ್ಟವಾಗಿ ಕಾಣುತ್ತವೆ

b)

ಸಮೀಪದ ವಸ್ತುಗಳು ಸ್ಪಷ್ಟವಾಗಿ ದೂರದ ವಸ್ತುಗಳು ಅ ಸ್ಪಷ್ಟವಾಗಿ ಕಾಣುತ್ತವೆ

c)

ಸಮೀಪ ಮತ್ತು ದೂರದ ಎರಡು ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತವೆ

d)

ಸಮೀಪದ ವಸ್ತುಗಳು ದೂರದ ವಸ್ತುಗಳು ಸ್ಪಷ್ಟವಾಗಿ ಕಾಣುವುದಿಲ್ಲ

2.

ದೂರದೃಷ್ಟಿ ಎಂದರೇನು ?

a)

ದೂರದ ವಸ್ತುಗಳು ಸ್ಪಷ್ಟವಾಗಿ ಸಮೀಪದ ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತವೆ

b)

ದೂರದ ವಸ್ತುಗಳು ಅಸ್ಪಷ್ಟವಾಗಿ ಸಮೀಪದ ವಸ್ತುಗಳು ಸ್ಪಷ್ಟವಾಗಿ ಕಾಣುತ್ತವೆ

c)

ದೂರ ಮತ್ತು ಸಮೀಪ ಎರಡು ವಸ್ತುಗಳು ಅಸ್ಪಷ್ಟವಾಗಿ ಕಾಣುತ್ತವೆ

d)

ದೂರ ಮತ್ತು ಸಮೀಪದ ವಸ್ತುಗಳ ಎರಡೂ ಸ್ಪಷ್ಟವಾಗಿ ಕಾಣುವುದಿಲ್ಲ