Worksheetsಮೇಲ್ಮೈ ವಿಸ್ತೀರ್ಣ ಮತ್ತು ಘನಫಲಗಳು
Total questions: 10
Worksheet time: 5mins
ಘನದ ಘನಫಲ V=_________
a3
a2
a
a4
ಸಿಲಿಂಡರಿನ ಘನಫಲ V=______
πr2h
πr3h
πrh2
πr2h2
ಶಂಕುವಿನ ಪಾರ್ಶ್ವ ಮೇಲ್ಮೈ ವಿಸ್ತೀರ್ಣ A=______
πr2
πrh
πrl
πlh
ಅರ್ಧ ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ A=_______
3πr
3πr2
2πr
2πr2
ಶಂಕುವಿನ ಭಿನ್ನಕದ ಪೂರ್ಣ ಮೇಲ್ಮೈ ವಿಸ್ತೀರ್ಣ A=__________
πr2h(r12+r22)
πrl+πr12+πr22
π(r1−r2)l+r12+r22
π(r1+r2)l+r12+r22
ಆಯತ ಘನದ ಘನಫಲ V=_______
l(b+h)
l+b+h
l×b×h
l+b−h
ಶಂಕುವಿನ ಭಿನ್ನಕದ ಘನಫಲ V=__________
31πr2h(r12+r22+r1r2)
31πh(r12+r22+r1r2)
31πl(r12+r22)
31πh(r12+r22)
ಒಂದು ಸಿಲಿಂಡರಿನ ಪಾದದ ಪರಿಧಿ 44 cms ಮತ್ತು ಎತ್ತರ 10 cms ಆಗಿದ್ದರೆ ಅದರ ಪಾರ್ಶ್ವ ಮೇಲ್ಮೈ ವಿಸ್ತೀರ್ಣ A=_________
440 ಚ ಸೆಂ ಮಿ
220 ಚ ಸೆಂ ಮಿ
330 ಚ ಸೆಂ ಮಿ
550 ಚ ಸೆಂ ಮಿ
ಗೋಳದ ಪೂರ್ಣ ಮೇಲ್ಮೈ ವಿಸ್ತೀರ್ಣ A=_______
πr2
2πr2
3πr2
4πr2
ಒಂದು ಘನಗೋಳವನ್ನು ಒಂದು ಘನ ಸಿಲೆಂಡರನ್ನಾಗಿ ಪರಿವರ್ತಿಸಲಾಗಿದೆ. ಇವುಗಳಲ್ಲಿ ಯಾವಾಗಲೂ ಬದಲಾಗದ ಇರುವ ಅಂಶವು______
ಆಕಾರ
ಘನಫಲ
ವಿಸ್ತೀರ್ಣ
ಎಲ್ಲವೂ
