NEW
Font size
S
M
L
XL
Worksheetsಕನ್ನಡ ಕಿರುಪರೀಕ್ಷೆ - ಹೀರೋ
Total questions: 10
Worksheet time: 5mins
Name
Class
Date
1.
ಹೀರೋ ಪಾಠದ ಲೇಖಕರು ಯಾರು?
a)
ಪೂರ್ಣಚಂದ್ರ ತೇಜಸ್ವಿ
b)
ಆರ್ ಕೆ ನಾರಾಯಣ್
c)
ಕುವೆಂಪು
d)
ಕೆ ಆರ್ ನಾರಾಯಣ್
2.
ತಂದೆ ಮಗನಿಗೆ ಏನನ್ನು ಸಾಬೀತು ಮಾಡು ಎಂದರು?
a)
ಶಕ್ತಿಯನ್ನು
b)
ಯುಕ್ತಿಯನ್ನು
c)
ಧೈರ್ಯವನ್ನು
d)
ಭಕ್ತಿಯನ್ನು
3.
ಸ್ವಾಮಿ ಪ್ರತಿದಿನ ಯಾರ ಪಕ್ಕ ಮಲಗುತ್ತಿದ್ದ?
a)
ಅಜ್ಜನ ಪಕ್ಕ
b)
ಅಪ್ಪನ ಪಕ್ಕ
c)
ಅಮ್ಮನ ಪಕ್ಕ
d)
ಅಜ್ಜಿಯ ಪಕ್ಕ
4.
ಸ್ವಾಮಿಗೆ ಏನನ್ನು ಕಂಡರೆ ತುಂಬಾ ಭಯ?
a)
ನೆರಳು
b)
ಕತ್ತಲು
c)
ಹಗಲು
d)
ಬಿಸಿಲು
5.
ಭಯಪಟ್ಟ ಸ್ವಾಮಿ ಹೋರಾಡಲು ಯಾವುದನ್ನು ಆಯುಧ ಮಾಡಿಕೊಂಡನು?
a)
ಉಗುರುಗಳನ್ನು
b)
ಬೆರಳುಗಳನ್ನು
c)
ಕಾಲುಗಳನ್ನು
d)
ಹಲ್ಲುಗಳನ್ನು
6.
ಮಲಗುವನು ಈ ಪದದ ಕಾಲ ಯಾವುದು?
a)
ಭೂತಕಾಲ
b)
ಭವಿಷ್ಯತ್ಕಾಲ
c)
ವರ್ತಮಾನ ಕಾಲ
d)
ರಾಹುಕಾಲ
7.
ಜೊತೆ ಪದದ ಅರ್ಥವೇನು?
a)
ಸಂಗಡ
b)
ಸದ್ದಿಲ್ಲದ
c)
ಖಚಿತ
d)
ನಿಶ್ಚಿತ
8.
ಜಾರಿದನು ಪದದ ಕಾಲವನ್ನು ತಿಳಿಸಿ.
a)
ವರ್ತಮಾನ ಕಾಲ
b)
ಭೂತಕಾಲ
c)
ಗುಳಿಕಕಾಲ
d)
ಭವಿಷ್ಯತ್ಕಾಲ
9.
ಆಕ್ರಮಣ ಪದದ ಅರ್ಥವೇನು?
a)
ಹೆದರಿಕೆ
b)
ಋಜುವಾತು
c)
ಮೇಲೆ ಬೀಳು
d)
ಗಟ್ಟಿಮುಟ್ಟು
10.
ಗೊಣಗುತ್ತಾ ಪದದ ಕಾಲವನ್ನು ತಿಳಿಸಿ.
a)
ವರ್ತಮಾನ ಕಾಲ
b)
ಭೂತಕಾಲ
c)
ವಸಂತಕಾಲ
d)
ಭವಿಷ್ಯತ್ಕಾಲ
Reset
