wayground logo

Free Printable Worksheets

NEW

Font size

S
M
L
XL
Worksheets

7th class kannada 1st lesson

Total questions: 10

Worksheet time: 5mins

Name
Class
Date
1.

ನಿತ್ಯೋತ್ಸವ ಪದ್ಯವನ್ನು ಬರೆದ ಕವಿ

a)

ಪ್ರಕಾಶ್ ಕಂಬತ್ತಳ್ಳಿ

b)

ಕುವೆಂಪು

c)

ಕೆ ಎಸ್ ನಿಸಾರ್ ಅಹಮದ್

d)

ಸರ್ವಜ್ಞ

2.

ನಿಸಾರ ಅಹಮದ್ ಜನಿಸಿದ ಸ್ಥಳ

a)

ಬೆಂಗಳೂರು ಜಿಲ್ಲೆಯ ದೇವನಹಳ್ಳಿ

b)

ಚಿತ್ರದುರ್ಗ

c)

ಬೆಳಗಾವಿ ಜಿಲ್ಲೆ

3.

ಉತ್ತುಂಗ ಈ ಪದದ ಅರ್ಥ

a)

ಉನ್ನತವಾದ

b)

ಶ್ರೇಷ್ಠ

c)

ಉತ್ತಮ

d)

ಗರಿಮೆ

4.

ನಿತ್ಯೋತ್ಸವ ಪದ್ಯವನ್ನು ಇದರಿಂದ ಆಯ್ದುಕೊಳ್ಳಲಾಗಿದೆ.

a)

ನವೋಲ್ಲಾಸ

b)

ಅಚ್ಚುಮೆಚ್ಚು

c)

ನಿತ್ಯೋತ್ಸವ

d)

ನಾನೆಂಬ ಪರಕೀಯ

5.

ಜೋಗದ ಸಿರಿ ಯಾವುದು

a)

ಗೋಕಾಕ್ ಜಲಪಾತ

b)

ದಬೆ ದಬೆ ಜಲಪಾತ

c)

ಜೋಗ ಜಲಪಾತ

d)

ಮಾರ್ಕಂಡೇಯ ಜಲಪಾತ

6.

ಶಾಸನಗಳು ಏನನ್ನು ಸಾರುತ್ತದೆ

a)

ಗತವೈಭವ

b)

ಇಂದಿನ ವೈಭವ

c)

ಮುಂದಿನ ವೈಭವ

7.

ಸಹ್ಯಾದ್ರಿಯ _------------------

a)

ಬಳುಕಿನಲ್ಲಿ

b)

ಬೆಳಕಿನಲ್ಲಿ

c)

ಲೋಹದದಿರ

d)

ಹಿಮದಲ್ಲಿನ

8.

ನಿಸರ್ ಅಹಮದ್ ಅವರಿಗೆ ದೊರೆತ ಪ್ರಶಸ್ತಿ

a)

ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

b)

ಪಂಪ ಪ್ರಶಸ್ತಿ

c)

ಜ್ಞಾನಪೀಠ ಪ್ರಶಸ್ತಿ

9.

ಶಾಸನ ,ಈ ಪದದ ಅರ್ಥ

a)

ಕಲ್ಲಿನ ಮೇಲಿನ ಬರಹ

b)

ತಾಳೆ ಗರಿಯ ಮೇಲಿನ ಬರಹ

c)

ಪುಸ್ತಕದ ಮೇಲಿನ ಬರಹ

10.

ನಿತ್ಯೋತ್ಸವ ಎಂದರೆ

a)

ನಿತ್ಯವಾದ ಉತ್ಸವ

b)

ನಿತ್ಯ ನಡೆಯುವ ಮಂಗಳಕಾರ್ಯ

c)

ಉತ್ತಮ ಬೆಳವಣಿಗೆ

d)

ಸದ್ವಿಕಾಸ