wayground logo

Free Printable Worksheets

Font size

S
M
L
XL
Worksheets

ಕನ್ನಡ 8ನೇ ತರಗತಿ,ಸಮಾಸಗಳು

Total questions: 10

Worksheet time: 5mins

Name
Class
Date
1.

ಕಲ್ಲಿನ+ಗಾಣ=ಕಲ್ಲುಗಾಣ ಇದು -----

a)

ಷ .ತ.ಸಮಾಸ

b)

ದ್ವ0ದ್ವ ಸಮಾಸ

c)

ಕ್ರಿಯಾಸಮಾಸ

d)

ದ್ವಿಗು ಸಮಾಸ

2.

ಎರಡು ಅಥವಾ ಅನೇಕ ನಾಮಪದ ಗಳು ಪರಸ್ಪರ ಸೇರಿ ಎಲ್ಲ ಪದಗಳ ಅರ್ಥವೂ ಪ್ರಧಾನವಾಗಿರುವ ಸಮಾಸವೇ --------

a)

ಆಂಶಿ ಸಮಾಸ

b)

ದ್ವ0ದ್ವ ಸಮಾಸ

c)

ಕರ್ಮಧಾರಾಯ ಸಮಾಸ

d)

ಗಮಕ ಸಮಾಸ

3.

ಮದ್ದಾನೆ ಇದು ----------ಸಮಾಸ

a)

ಕರ್ಮಧಾರಾಯ ಸಮಾಸ

b)

ಆಂಶಿಸಮಾಸ

c)

ಕ್ರಿಯಾಸಮಾಸ

d)

ಷ.ತ. ಸಮಾಸ

4.

'ಇನಿದು+ಸರ' ಪದದಲ್ಲಿ ಪೂರ್ವಪದ –---–--

a)

ಸರ

b)

ದು

c)

ಇನಿದು

d)

5.

'ಕೈಯ+ಅಡಿ' ಇದನ್ನು ಕೂಡಿಸಿ ಬರೆದಾಗ

a)

ಮುಂಗೈ

b)

ಅಂಗೈ

c)

ಹಿಂಗೈ

d)

ಹಿಂಗಾಲು

6.

'ಲವ+ಕುಶರು 'ಇದು ------ಸಮಾಸ

a)

ಆಂಶಿ

b)

ದ್ವ0ದ್ವ ಸಮಾಸ

c)

ಗಮಕ ಸಮಾಸ

d)

ಆಂಶಿ ಸಮಾಸ

7.

ಪೂರ್ವಪದ ಉತ್ತರ ಪದ ಸೇರಿದಾಗ ಆಗುವುದೇ -------------

a)

ಕ್ರಿಯಾ ಸಮಾಸ

b)

ಸಮಾಸ ಪದ/ವಿಗ್ರಹ ವಾಕ್ಯ

c)

ಸ.ತ ಸಮಾಸ

d)

ಗಮಕಸಮಾಸ

8.

'ಕೈ ಹಿಡಿದನು' ಇದು ---------ಸಮಾಸ

a)

ಆಂಶಿ ಸಮಾಸ

b)

ಕ್ರಿಯಾ ಸಮಾಸ

c)

ಕರ್ಮಧಾರೆಯ ಸಮಾಸ

d)

ದ್ವಿಗು ಸಮಾಸ

9.

'ಹೂವುಗಳನ್ನು ಬಾಣವಾಗಿ ಉಳ್ಳವನು'-ಮನ್ಮಥ

a)

ದ್ವಿಗು ಸಮಾಸ

b)

ಆಂಶಿ ಸಮಾಸ

c)

ಬಹುವ್ರಿಹಿ ಸಮಾಸ

d)

ದ್ವ0ದ್ವ ಸಮಾಸ

10.

ನಾಲ್ಕು+ಮಡಿ ಇದನ್ನು ಸೇರಿಸಿ ಬರೆದಾಗ

a)

ನಾಲ್ಕು ಮಾಡಿ

b)

ನಾಲ್ಕು ಮಡಿ

c)

ನಾಲ್ವಡಿ

d)

ನಾಲ್ಕು ಅಡಿ