NEW
Font size
S
M
L
XL
WorksheetsKannada 8 ( sl) A/B
Total questions: 10
Worksheet time: 5mins
Name
Class
Date
1.
ವರ್ಣಮಾಲೆಯಲ್ಲಿ ಒಟ್ಟು ಅಕ್ಷರಗಳು-–--
a)
13
b)
15
c)
49
d)
25
2.
ಕನ್ನಡಿಗರ ತಾಯಿ ಪದ್ಯವನ್ನು ಬರೆದವರು --–---
a)
ಎಂ.ಗೋವಿಂದ ಪೈ
b)
ಪಂಜೆ ಮಂಗೇಶರಾಯರು
c)
ಕುವೆಂಪು
d)
ದ.ರಾ ಬೆಂದ್ರೆ
3.
ಹರಸು ತಾಯಿ ------ಕಾಯೆ
a)
ಮಕ್ಕಳ
b)
ಸುತರ
c)
ಕನ್ನಡಮ್ಮ
d)
ಕಿನ್ನರಿಯಲಿ
4.
ಕನ್ನಡಿಗರ ತಾಯಿ ಪದ್ಯದ ಆಕಾರ ಕೃತಿ------
a)
ಶತಮಾನದ ಮಕ್ಕಳ ಸಾಹಿತ್ಯ
b)
ಸಿಂಗಾಲ ಸುತ್ತ
c)
ಗೋಲ್ಗೊಥಾ
d)
ಭಗವಾನ್ ಬುದ್ಧ
5.
ನಗಾ ಈ ಪದದ ಅರ್ಥ
a)
ಪರ್ವತಗಳ ಸಮೂಹ
b)
ಪಕ್ಷಿಗಳ ಸಮೂಹ
c)
ಪ್ರಾಣಿಗಳ ಸಮೂಹ
d)
ನವಿಲುಗಳ ಸಮೂಹ
6.
ನಮ್ಮನ್ನು ಆಳುವವರು-–-–
a)
ಭಾರತ ಮಾತೆ
b)
ಕನ್ನಡ ತಾಯಿ
c)
ಭೂಮಿ ತಾಯಿ
d)
ಭರತ ಖಂಡ
7.
-–---ಸೇಡು ನಮ್ಮ ಪಾಡು
a)
ಪ್ರಾಣಿಗಳ
b)
ಹಕ್ಕಿಗಳ
c)
ಮೃಗದ
d)
ಮಾನವನ
8.
ಗೋಲ್ಗೊಥಾ ಇದು ಒಂದು -–--
a)
ಮಹಾಕಾವ್ಯ
b)
ಖಂಡ ಕಾವ್ಯ
c)
ಮಹಾಭಾರತ
d)
ರಾಮಾಯಣ
9.
ಕನ್ನಡದ ಮೊದಲ ರಾಷ್ಟ್ರ ಕವಿ
a)
ಪ೦ಜೆ ಮಂಗೇಶ ರಾಯ
b)
ಕುವೆಂಪು
c)
ಎಂ.ಗೋ ವಿಂದ ಪೈ
d)
ದ.ರಾ ಬೇ0ದ್ರೆ
e)
ಶಿವರಾಮ ಕಾರಂತ
10.
---–ಕನ್ನಡ ತಾಯಿಯ ಬಸಿರೇ ಹೊನ್ನ ಗಣಿ 3 ಎನಿಸಿದ್ದರು
a)
ವಿದ್ಯಾರಣ್ಯ
b)
ಬಸವಣ್ಣ
c)
ಲಷ್ಮೀಶ
d)
ಅಕ್ಕ ಮಹಾ ದೇವಿ
Reset
