Wayground logo

Free Printable Worksheets

Font size

S
M
L
XL
Worksheets

ಪಂದ್ಯಗಳು.... ವಸಂತ ಮತ್ತು ಮಿತ್ರ

Total questions: 45

Worksheet time: 23mins

Name
Class
Date
1.

೧.ವಸಂತ ಪದ್ಯ ಬರೆದವರು..

a)

ಬಿ.ಎಂ.ಶ್ರೀ

b)

ತಿ.ನಂ.ಶ್ರೀ

c)

ಅಕ್ಬರ್ ಅಲಿ

d)

ಕುವೆಂಪು

2.

೨.ವಸಂತ ಪದ್ಯವನ್ನು ಈ ಕೃತಿಯಿಂದ ಆರಿಸಲಾಗಿದೆ..

a)

ಪಾರಸಿಕರು

b)

ಗದಾಯುದ್ಧ

c)

ಅಶ್ವತ್ಥಾಮ

d)

ಇಂಗ್ಲಿಷ್ ಗೀತೆಗಳು

3.

೩.ಉಲುಹು ಪದದ ಅರ್ಥ..

a)

ಕಲರವ

b)

ಸೊಗಸು

c)

ಪರಿಮಳ

d)

ಆಸೆ

4.

೪.ಋತುಗಳ ರಾಜ ಯಾರು?

a)

ಹೇಮಂತ

b)

ವಸಂತ

c)

ಶಿಶಿರ

d)

ವರ್ಷ

5.

೫.ವಸಂತ ಕಾಲದಲ್ಲಿ ಯಾವುದು ಕಿವಿ ಗಳಿಗೆ ಇಂಪಾಗಿರುತ್ತದೆ?

a)

ಗಾಳಿಯ ತಂಪು

b)

ಕೊಳಲಿನೂದಾಟ

c)

ಹಕ್ಕಿಗಳುಲುಹು

d)

ಹೆಣ್ಣುಗಳು ಕುಣಿತ

6.

೬.ವಸಂತ ಪದ್ಯದಲ್ಲಿ ಹೇಳಿರುವಂತೆ ಬೆಳದಿಂಗಳೂಟ ಎಲ್ಲಿ ನಡೆಯುತ್ತದೆ?

a)

ಊರಿನಲ್ಲಿ

b)

ಬನದಲ್ಲಿ

c)

ನಲಿವಿನಲ್ಲಿ

d)

ಚಳಿಯಲ್ಲಿ

7.

೭.ರಾಜ ಪದದ ತದ್ಭವ ರೂಪ..

a)

ರಾಣಿ

b)

ರಾಯ

c)

ರಾಯರು

d)

ದೊರೆ

8.

೮.ಇವುಗಳಲ್ಲಿ ಮಹಾಪ್ರಾಣಾಕ್ಷರಗಳು..

a)

ಖ ಛ

b)

ಙ. ಣ

c)

ಚ. ಪ

d)

ಅ. ಇ

9.

೯.ಇವುಗಳಲ್ಲಿ ಅನುಸ್ವಾರ ಹೊಂದಿರುವ ಪದೇ..

a)

ಪುನಃ

b)

ದುಃಖ

c)

ನಮ್ಮ

d)

ಸೌಂದರ್ಯ

10.

೧೦.ಇವುಗಳಿಗೆ ಸಂಧ್ಯಾಕ್ಷರಗಳೆನ್ನುವರು..

a)

ಎ.ಏ

b)

ಐ .ಔ

c)

ಙ .ಞ

d)

ಒ .ಓ

11.

೧೧.ಬಿ.ಎಂ.ಶ್ರೀಯವರ ಕಾಲ..

a)

೧೮೮೪

b)

೧೮೮೩

c)

೧೮೮೮

d)

೧೯೮೮

12.

೧೨.ಬಿ.ಎಂ.ಶ್ರೀಯವರ ಜನ್ಮ ಸ್ಥಳ..

a)

ಮಂಡ್ಯ ಜಿಲ್ಲೆ ನಾಗಮಂಗಲ

b)

ಮೈಸೂರಿನ ಕೆ . ಆರ್ ನಗರ

c)

ಶಿವಮೊಗ್ಗ ಜಿಲ್ಲೆ ಸಾಗರ

d)

ಕೋಲಾರ ಜಿಲ್ಲೆ ಮುಳಬಾಗಿಲು

13.

೧೩.ಋತುಗಳು ಎಷ್ಟು?

a)

೧೨

b)

೦೬

c)

೦೯

d)

೦೭

14.

೧೪.ಕಂಪು ಪದದ ಅರ್ಥ..

a)

ಸುಗಂಧ

b)

ಕೆಂಪು

c)

ಚಿಗುರು

d)

ಆಸೆ

15.

೧೫.ಜ್ಯೇಷ್ಠ..ಆಷಾಢ ಮಾಸಗಳಲ್ಲಿ ಬರುವ ಋತು..

a)

ವಸಂತ ಋತು

b)

ಗ್ರೀಷ್ಮ ಋತು

c)

ಶಿಶಿರ ಋತು

d)

ವರ್ಷ ಋತು

16.

೧೬.ಇವುಗಳಲ್ಲಿ ಅನುಸ್ವಾರ ನಿಸರ್ಗ ಹೊಂದಿರದ ಪದ..

a)

ಬಂದ

b)

ದುಃಖ

c)

ಆಕರ್ಷಣೆ

d)

ಸೊಂಪು

17.

೧೭.ಸ್ವರಗಳ ಸಹಾಯದಿಂದ ಉಚ್ಚಾರ ಮಾಡಲಾಗುವ ಅಕ್ಷರಗಳಿಗೆ

ಹೀಗೆನ್ನುವರು..

a)

ಯೋಗವಾಹಗಳು

b)

ಒತ್ತಕ್ಷರಗಳು

c)

ಗುಣಿತಾಕ್ಷರಗಳು

d)

ವ್ಯಂಜನಗಳು

18.

೧೮.ಇವುಗಳಲ್ಲಿ ಹ್ರಸ್ವ ಸ್ವರಗಳಿಂದ

ಕೂಡಿರುವ ಪದ..

a)

ಆಕಾಶ

b)

ಅರಸ

c)

ಔತಣ

d)

ರಾಷ್ಟ್ರ

19.

೧೯.ಜಾತ್ರೆ ಪದದ ತದ್ಭವ..

a)

ಯಾತ್ರೆ

b)

ಪಾತ್ರೆ

c)

ಸಂತೆ

d)

ಉತ್ಸವ

20.

೨೦.ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?

a)

೧೩

b)

೪೯

c)

೫೨

d)

೩೪

21.

೨೧.ಮಿತ್ರ ಪದ್ಯ ಬರೆದವರು..

a)

ಬಿ.ಎಂ.ಶ್ರೀ

b)

ಎಂ. ಅಕ್ಬರ್ ಅಲಿ

c)

ಶಿವರಾಮ ಕಾರಂತ

d)

ಕುವೆಂಪು

22.

೨೨.ಇರುಳನ್ನು ಚದುರಿಸುವವನು ಯಾರು?

a)

ಚಂದ್ರ

b)

ಸೂರ್ಯ

c)

ತಾರೆಗಳು

d)

ನಕ್ಷತ್ರಗಳು

23.

೨೩.ಮಿತ್ರ ಪದ್ಯದಲ್ಲಿ ಹೇಳಿರುವಂತೆ ಸೂರ್ಯನು ಏನನ್ನು ಕಳೆಯಲು ಬಂದಿರುವನು?

a)

ಬಾಳಿನ ನಂಜನು

b)

ಗೋಳಿನ ಮಂಜನು

c)

ಮೇಲಿನ ಎರಡು ಸರಿ

d)

ಮೇಲಿನ ಎರಡು ತಪ್ಪು

24.

೨೪.ಮಿತ್ರ ಪದ್ಯದಲ್ಲಿ ಹೇಳಿರುವಂತೆ ನಗೆಯನ್ನು ಕುದುರಿಸುವವರು ಯಾರು?

a)

ಚಂದ್ರ

b)

ತಾಯಿ

c)

ಸೂರ್ಯ

d)

ತಂದೆ

25.

೨೫.ನಂಜು ಪದದ ಅರ್ಥ..

a)

ಕೃಷ್ಣ

b)

ಕಷ್ಟ

c)

ವಿಷ

d)

ಇಬ್ಬನಿ

26.

೨೬.ಮಿತ್ರ ಮಮತೆಯ ದೃಷ್ಟಿಯನ್ನು ಹೇಗೆ ಬೀರುತ್ತಿರುವನೆಂದು ಕವಿ ಹೇಳಿದ್ದಾರೆ?

a)

ರನ್ನದ ಕನ್ನಡಿ ಬದುಕಿಗೆ ಹಿಡಿಯುತ

b)

ಬಾಳನು ಬೆಳಗಿಸಿ

c)

ಹೊಗೆಯನು ಚದುರಿಸಿ

d)

ನಗೆಯನು ಕುದುರಿಸಿ

27.

೨೭.ಮಂಜು ಪದದ ಅರ್ಥ..

a)

ರಾಶಿ

b)

ಇಬ್ಬನಿ

c)

ವಿಷ

d)

ಮಮತೆ

28.

೨೮.ರನ್ನ ಪದದ ತತ್ಸಮ ರೂಪ

a)

ರಾಣಿ

b)

ರತ್ನ

c)

ರಾಜ

d)

ರವಿ

29.

೨೯.ಅಕ್ಬರ್ ಅಲಿ ಯವರ ಕಾಲ..

a)

೧೯೮೭

b)

೧೯೨೫

c)

೧೯೬೭

d)

೧೯೪೫

30.

೩೦".ಜೀವನವೆಲ್ಲವ ನಲಿನಲಿಸಿ" ಈ ಸಾಲನ್ನು ಈ ಪದ್ಯ ದಿಂದ ಆರಿಸಲಾಗಿದೆ..

a)

ವಸಂತ

b)

ಬೇಸಿಗೆ

c)

ಮಿತ್ರ

d)

ಕನ್ನಡವ ನುಡಿ

31.

೩೧.ಅಕ್ಬರ ಅಲಿ ಯವರ ಹುಟ್ಟೂರು..

a)

ಬೆಳಗಾವಿ ಖಾನಾಪುರ

b)

ಮಂಡ್ಯ ನಾಗಮಂಗಲ

c)

ಮಹಾರಾಷ್ಟ್ರ ಮಾಥೇರಾನ

d)

ಮೈಸೂರು

32.

೩೨.ಇವುಗಳಲ್ಲಿ ಗುಂಪಿಗೆ ಸೇರದ ಪದ..

a)

ಹೂವು

b)

ಸುಗಂಧ

c)

ಪುಷ್ಪ

d)

ಸುಮ

33.

೩೩.ಇವುಗಳಲ್ಲಿ ಗುಂಪಿಗೆ ಸೇರದ ಪದ..

a)

ಬಾನು

b)

ಭಾನು

c)

ಆಕಾಶ

d)

ಆಗಸ

34.

೩೪.ಅಕ್ಬರ್ ಅಲಿ ಯವರ ಕೃತಿಗಳು..

a)

ನವಚೇತನ

b)

ಸುಮನ ಸೌರಭ

c)

ತಮಸಾ ನದಿಯ ಎಡಬಲದಿ

d)

ಮೇಲಿನ ಎಲ್ಲವೂ

35.

೩೫.ಇವುಗಳಲ್ಲಿ ಗುಂಪಿಗೆ ಸೇರದ ಪದ..

a)

ಜನನ

b)

ಜೀವನ

c)

ಬಾಳು

d)

ಬದುಕು

36.

೩೬.ಸೃಷ್ಟಿ ಪದದ ಅರ್ಥ..

a)

ಪ್ರಕೃತಿ

b)

ವಿಕೃತಿ

c)

ಸಂಸ್ಕೃತಿ

d)

ಪವಿತ್ರ

37.

೩೭.ಇವುಗಳಲ್ಲಿ ಗುಂಪಿಗೆ ಸೇರದ ಪದ..

a)

ಮಿತ್ರ

b)

ಗೆಳೆಯ

c)

ಸ್ನೇಹಿತ

d)

ಬಳಗ

38.

೩೮.ಸೂರ್ಯ ಒಂದು ದೊಡ್ಡ _____

a)

ಗ್ರಹ

b)

ನಕ್ಷತ್ರ

c)

ಸೃಷ್ಟಿ

d)

ಬಾನು

39.

೩೯.ಪಾವನ ಪದದ ಅರ್ಥ..

a)

ಗಾಳಿ

b)

ಪವಿತ್ರ

c)

ಚಳಿ

d)

ನಿಸರ್ಗ

40.

೪೦.ಇವುಗಳಲ್ಲಿ ಕಾಡು ಪದದ ಅರ್ಥ ಇದಲ್ಲ..

a)

ವನ

b)

ಬನ

c)

ಅಡವಿ

d)

ನಾಡು

41.

೪೧.ಇವುಗಳನ್ನು ಅನುನಾಸಿಕ ಅಕ್ಷರಗಳು ಎನ್ನುವರು..

a)

ಕ ಚ ಟ ತ ಪ

b)

ಗ ಜ ಡ ದ ಬ

c)

ಯ ರ ಲ ವ ಶ

d)

ಙ ಞ ಣ ನ ಮ

42.

೪೨."ಬಗೆಯನು ಬೆಳೆಸುತ ನಿಂದಿಹನು".ಈ ಸಾಲನ್ನು ಯಾವ ಪದ್ಯ ದಿಂದ ಆರಿಸಲಾಗಿದೆ.

a)

ಸೂರ್ಯ

b)

ಚಂದ್ರ

c)

ಮಿತ್ರ

d)

ವಸಂತ

43.

೪೩.ಹಕ್ಕಿ ಪದದ ತತ್ಸಮ..

a)

ಪಕ್ಷಿ

b)

ಕೋಗಿಲೆ

c)

ಕಾಗೆ

d)

ಖಗ

44.

೪೪.ಶ್ರಾವಣ ಮತ್ತು ಭಾದ್ರಪದ ಮಾಸಗಳು ಈ ಋತುವಿನಲ್ಲಿ ಬರುತ್ತವೆ.

a)

ವರ್ಷ ಋತು

b)

ವಸಂತ ಋತು

c)

ಶಿಶಿರ ಋತು

d)

ಹೇಮಂತ ಋತು

45.

೪೫.ಕಂಪು ಪದದ ಪ್ರಾಸ ಪದ ..

a)

ಪರಿಮಳ

b)

ಚಿಗುರು

c)

ಗುಂಪು

d)

ಬಂದ