wayground logo

Free Printable Worksheets

NEW

Font size

S
M
L
XL
Worksheets

ಪರಮಾಣು ಮತ್ತು ಅಣುಗಳು

Total questions: 15

Worksheet time: 9mins

Name
Class
Date
1.

ಪರಮಾಣುವಿನಲ್ಲಿ ಎಲೆಕ್ಟ್ರಾನ್ ಕಣವನ್ನು ಕ೦ಡುಹಿಡಿದ ವಿಜ್ಞಾನಿ ಯಾರು

a)

ಜೆ.ಜೆ .ಥಾಮ್ಸನ್

b)

ಗೋಲ್ಡ್ ಸ್ಟೀನ್

c)

ರುದರ್ ಫೋರ್ಡ್

d)

ನೀಲ್ಸ್ ಬೋರ್

2.

ಪರಮಾಣುವಿನಲ್ಲಿ ರುವ ವಿದ್ಯುತ್ ತಟಸ್ಥ ಕಣ ಯಾವುದು

a)

ಎಲೆಕ್ಟ್ರಾನ್

b)

ಪ್ರೋಟಾನ್

c)

ನ್ಯೂಟ್ರಾನ್

d)

ಮೇಲಿನ ಎಲ್ಲವೂ

3.

ಪರಮಾಣುವಿನಲ್ಲಿರುವ ಅತ್ಯಂತ ಹಗುರವಾದ ಕಣ ಯಾವುದು

a)

ಪ್ರೋಟಾನ್

b)

ಎಲೆಕ್ಟ್ರಾನ್

c)

ನ್ಯೂಟ್ರಾನ್

d)

ಯಾವುದೂ ಅಲ್ಲ

4.

ಪರಮಾಣುವಿನಲ್ಲಿ ಧನ ಆವೇಶದ ನ್ಯುಕ್ಲಿಯಸ ಇದ್ದುಅ ದರ ಸುತ್ತ ಋಣ ಆವೇಶದ ಎಲೆಕ್ಟ್ರಾನುಗಳು ತಿರುಗುತ್ತವೆೆಎ ೦ಬ ಪರಮಾಣು ಮಾದರಿ ತಿಳಿಸಿಕೊಟ್ಟ ವಿಜ್ಞಾನಿ

a)

ಗೋಲ್ಡ್ ಸ್ಟೀನ್

b)

ಜೆ.ಜೆ. ಥಾಮ್ಸನ್

c)

ರುದರ್ ಫೋರ್ಡ್

d)

ಜೇಮ್ಸ್ ವ್ಯಾಟ

5.

ಪರಮಾಣುವಿನ ನ್ಯೂಕ್ಲಿಯಸ್ ನಲ್ಲಿ ಪ್ರೋಟಾನ್ ಗಳಿದ್ದು ಅದರ ಸುತ್ತ ಕಕ್ಷೆಗಳಲ್ಲಿ ಎಲೆಕ್ಟ್ರಾನ್ ಸುತ್ತುತ್ತವೆ ಎಂಬ ಮಾದರಿಯನ್ನು ತಿಳಿಸಿಕೊಟ್ಟ ವಿಜ್ಞಾನಿ

a)

ಜಿಜಿ ಥಾಮ್ಸನ್

b)

ರುದರ್ ಫೋರ್ಡ್

c)

ಜೇಮ್ಸ್ ಚಾಡ್ವಿಕ್

d)

ನಿೀಲ್ಸ ಬೊರ್

6.

ನೀಲ್ಸ್ ಬೋರ್ ಪರಮಾಣು ಮಾದರಿಯಲ್ಲಿ ಇರುವ ಕಕ್ಷೆ ಗಳು ಯಾವಾವು

a)

KRPQ

b)

KLMN

c)

KSPD

d)

ZXYK

7.

K ಪ್ರಧಾನ ಕಕ್ಷೆಯಲ್ಲಿರುವ ಎಲೆಕ್ಟ್ರಾನ್ಗಳ ಸಂಖ್ಯೆ ಎಷ್ಟು

a)

3

b)

2

c)

4

d)

5

8.

L ಪ್ರಧಾನ ಕಕ್ಷೆಯಲ್ಲಿರುವ ಗರಿಷ್ಠ ಎಲೆಕ್ಟ್ರಾನ್ಗಳ ಸಂಖ್ಯೆ ಎಷ್ಟು

a)

2

b)

18

c)

8

d)

32

9.

M ಪ್ರಧಾನ ಕಕ್ಷೆಯಲ್ಲಿರುವ ಗರಿಷ್ಠ ಎಲೆಕ್ಟ್ರಾನ್ಗಳ ಸಂಖ್ಯೆ ಎಷ್ಟು

a)

2

b)

8

c)

18

d)

32

10.

N ಪ್ರಧಾನ ಕಕ್ಷೆಯಲ್ಲಿರುವ ಗರಿಷ್ಠ ಎಲೆಕ್ಟ್ರಾನ್ಗಳ ಸಂಖ್ಯೆ ಎಷ್ಟು

a)

2

b)

8

c)

18

d)

32

11.

ಪರಮಾಣು ಸಂಖ್ಯೆ ಒಂದೇ ಆಗಿದ್ದು ಪರಮಾಣು ರಾಶಿ ಸಂಖ್ಯೆ ಬೇರೆ ಬೇರೆಯಾಗಿದ್ದರೆ ಅಂತ ಧಾತುವಿನ ಪರಮಾಣುಗಳನ್ನು ಎನ್ನುವರು

a)

ಸಮಸ್ತಾನಿಗಳು

b)

ರೇಡಾನ್ ಗಳು

c)

ಅಯಾನ್ ಗಳು

d)

ಅಣುಗಳು

12.

ಪರಮಾಣುವಿನಲ್ಲಿ ಪ್ರೋಟಾನ್ ಗಳ ಸಂಖ್ಯೆಯನ್ನು ಎನ್ನುವರು

a)

ಪರಮಾಣು ರಾಶಿ ಸಂಖ್ಯೆ

b)

ಪರಮಾಣು ಸಂಖ್ಯೆ

c)

ಐಸೋಟೋಪ್

d)

ಐಸೊ ಬಾರ್

13.

ಪರಮಾಣುವಿನಲ್ಲಿ ಪ್ರೋಟಾನ್ ಮತ್ತು ನ್ಯೂಟ್ರಾನ್ಗಳ ಒಟ್ಟು ಮೊತ್ತವನ್ನು ಎನ್ನುವರು

a)

ಪರಮಾಣು ರಾಶಿ ಸಂಖ್ಯೆ

b)

ಪರಮಾಣು ಸಂಖ್ಯೆ

c)

ಐಸೋ ಬಾರ್

d)

ಐಸೋಟೋಪ್

14.

ಒಂದು ಪರಮಾಣುವಿನಲ್ಲಿ 4 ಪ್ರೋಟಾನ್ ಗಳಿವೆ 6ಎಲೆಕ್ಟ್ರಾನ್ ಗಳಿವೆ ಹಾಗಾದರೆ ಅದರ ಪರಮಾಣು ರಾಶಿ ಸಂಖ್ಯೆ ಎಷ್ಟು

a)

19

b)

10

c)

2

d)

24

15.

ಒಂದು ಪರಮಾಣುವಿನಲ್ಲಿ 10 ಪ್ರೋಟಾನ್ ಗಳಿದ್ದು ಅದರ ಪರಮಾಣು ರಾಶಿ ಸಂಖ್ಯೆ 20 ಆಗಿದೆ ಹಾಗಾದರೆ ಅದರಲ್ಲಿರುವ ನ್ಯೂಟ್ರಾನ್ ಗಳ ಸಂಖ್ಯೆ ಎಷ್ಟು

a)

30

b)

15

c)

10

d)

200