Font size
Worksheetsಜೀವ ಕ್ರಿಯೆಗಳು
Total questions: 198
Worksheet time: 6hrs 50mins
1ಜೀವದ ಮೂಲ ಘಟಕ
1ಜೀವಕೋಶ
2ಅಂಗಾಂಶ
3ಅಂಗ
4ಅಂಗ ಹೂವ
2ಜೀವಕೋಶದ ಶಕ್ತಿ ಉತ್ಪಾದನಾ ಕೇಂದ್ರ
1ಗಾಲ್ಗಿ ಸಂಕೀರ್ಣ
2ಮೈಟೋಕಾಂಡ್ರಿಯಾ
3ಲೈಸೋಸೋಮ್
4ರಸದಾನಿ
ರಕ್ತದ ಕೆಂಪು ಬಣ್ಣಕ್ಕೆ ಕಾರಣ
ಪ್ಲಾಸ್ಮ
ಕಿರುತಟ್ಟೆ
ಹೇಮೋಗಾಬಿನ್
ಹಿಮೋಗ್ಲೋಬಿನ್
ಸಸ್ಯದ ಜಲವಾಹಕ ಅಂಗಾಂಶ
1ಪೇರಂಕೈಮ
2ಶೈಲಂ
3ಪ್ಲೋಯಂ
4ಕೋಲಂಕೈಮ
5 ಸಸ್ಯದ ಆಹಾರ ವಾಹಕ ಅಂಗಾಂಶ
1 ಶೈಲಂ
2 ಪೇರಂಕೈಮ
3 ಕೋಲಂಕೈಮ
4 ಪ್ಲೋಯಂ
6 ದ್ವಿತಿ ಸಂಶ್ಲೇಷಣೆ ಕ್ರಿಯೆಯ ಉತ್ಪನ್ನ
1 ಸಕ್ಕರೆ
2 ಅಲ್ಕೋಹಾಲ್
3 ಕಾರ್ಬೋಹೈಡ್ರೇಟ್
4 ಪ್ರೊಟೀನ್
7 ಸಸ್ಯದ ಹಸಿರು ಬಣ್ಣಕ್ಕೆ ಕಾರಣ
1 ಪತ್ರರಂದ್ರ
2 ಪತ್ರಹರಿತ್ತು
3 ಶೈಲಂ
4 ವರ್ಣಕ
ಮೂತ್ರಜನಕಾಂಗದ ರಚನಾ ಘಟಕ
1ನೆಫ್ರಾನ್
2 ಮೈಟೋಕಾಂಡ್ರಿಯಾ
3 ನ್ಯೂರಾನ್
4 ರಕ್ತ
ಲಾಲಾರಸ ದಲ್ಲಿರುವ ಕಿಣ್ವ
1 ಅಮೈಲೇಸ್
2 ಟ್ರಿಪ್ಸಿನ್
3 ಪೆಪ್ಸಿನ್
4 ಅಮೈಲೇಸ್
ಜಠರದಲ್ಲಿರುವ ಆಮ್ಲ
ಎಚ್ ಸಿ ಎಲ್
2 ಸ್ವಲ್ಪ ರಿ ಕಮ್ಲ
3 ಎಥನೊಯಿಕ್ ಆಮ್ಲ
4 ಎಥನೊಯಿಕ್ ಆಮ್ಲ
ಹಸಿರು ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ಕಾರಣವಾದ ವರ್ಣಕ
ಹಿಮೋಗ್ಲೋಬಿನ್
ಕ್ಲೋರೋಫಿಲ್
ಪತ್ರರಂದ್ರ
ರಾಂಬೊ ಫಿಲಂ
ಪತ್ರ ರೇ oದ್ರಗಳಲ್ಲಿ ಕಂಡುಬರುವ ಹುರುಳಿ ಬೀಜದ ಆಕಾರದಲ್ಲಿರುವ ಕೋಶಗಳು
ನರಕೋಶ
ಸ್ನಾಯು ಕೋಶ
ಕಾವಲು ಕೋಶ
ಸಸ್ಯಕೋಶ
ಆಹಾರ ವಸ್ತುಗಳನ್ನು ದೇಹದ ಹೊರಗೆ ವಿಭಜಿಸಿ ನಂತರ ಅದನ್ನು ಹೀರಿಕೊಳ್ಳುವ ಜೀವಿಗಳಿಗೆ ಉದಾಹರಣೆ
ಬಡ್ ಮೂಡ್
ಈಸ್ಟ್
ಅಣಬೆ
ಮೇಲಿನ ಎಲ್ಲವೂ
ಲಾಲಾರಸ ದಿಂದ ಸ್ರವಿಸುವ ಪಿಷ್ಠವನ್ನು ಸರಳ ಸರ್ಕಾರ ವನ್ನಾಗಿ ಪರಿವರ್ತಿಸುವ ಕಣ್ಣು
ಅಮರೇಶ್
ಅಮೇಟರ್
ಅಮೇಟರ್ ಸೂಪರ್
ರಮೇಶ್
ಜಠರದಲ್ಲಿ ಬಿಡುಗಡೆಯಾಗುವ ಜೀರ್ಣಕ್ರಿಯೆಗೆ ಆಮ್ಲ ಮಾಧ್ಯಮ ಉಂಟುಮಾಡುವ ದುರ್ಬಲ ಆಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಸಿಟ್ರಿಕ್ ಆಮ್ಲ
ಅಸಿಟಿಕ್ ಆಮ್ಲ
ಟಾರ್ಟಾರಿಕ್ ಆಮ್ಲ
ಸಣ್ಣ ಕರುಳಿನಲ್ಲಿ ಕಂಡುಬರುವ ಕೊಬ್ಬಿನ ದೊಡ್ಡ ದೊಡ್ಡ ಕಣಗಳನ್ನು ಪಿತ್ತರಸವು ವಿವರಿಸಿ ಸಣ್ಣ ಸಣ್ಣ ಕಣಗಳಾಗಿ ಪರಿವರ್ತಿಸುವ ಕ್ರಿಯೆಯು
ಜೀರ್ಣಕ್ರಿಯೆ
ಎಮಲ್ಸೀಕರಣ
ಸ್ವಾಂಗೀಕರಣ
ವಿಸರ್ಜನೆ
ನೆಫ್ರಿಡಿಯಾಗಳ ಮೂಲಕ ವಿಸರ್ಜನೆ ಕ್ರಿಯೆಯನ್ನು ನಡೆಸುವ ಜೀವಿ ಯಾವುದು?
ಜೀರಳೆ
ಅಮೀಬಾ
ಎರೆಹುಳು
ಮಾನವ
ಮಾನವನಲ್ಲಿ ರಕ್ತ ಪರಿಚಲನೆಯ ಸರಿಯಾದ ಮಾರ್ಗ ಯಾವುದು?
ಎಡ ಹೃತ್ಕರ್ಣ -ಎಡ ಹೃತ್ಕಕ್ಷಿ-ಶ್ವಾಸಕೋಶ-ಬಲ ಹೃತ್ಕಕ್ಷಿ-ಬಲ ಹೃತ್ಕರ್ಣ
ಎಡ ಹೃತ್ಕರ್ಣ -ಎಡ ಹೃತ್ಕಕ್ಷಿ-ಬಲ ಹೃತ್ಕಕ್ಷಿ-ಬಲ ಹೃತ್ಕರ್ಣ-ಶ್ವಾಸಕೋಶ
ಬಲ ಹೃತ್ಕರ್ಣ -ಬಲ ಹೃತ್ಕಕ್ಷಿ-ಶ್ವಾಸಕೋಶ-ಎಡ ಹೃತ್ಕಕ್ಷಿ-ಎಡ ಹೃತ್ಕರ್ಣ
ಬಲ ಹೃತ್ಕಕ್ಷಿ -ಬಲ ಹೃತ್ಕರ್ಣ-ಶ್ವಾಸಕೋಶ-ಎಡ ಹೃತ್ಕರ್ಣ-ಎಡ ಹೃತ್ಕಕ್ಷಿ
ನಮ್ಮ ದೇಹದಲ್ಲಿ ರಕ್ತ ಮತ್ತು ಜೀವಕೋಶಗಳ ನಡುವೆ ವ್ಯರ್ಥ ಪದಾರ್ಥಗಳು,ಹಾರ್ಮೋನ್ ಗಳು,ಪೋಷಕಾಂಶಗಳು ,ಅನಿಲಗಳ ವಿನಿಮಯ ನಡೆಯುವ ಭಾಗ
ಅಪಧಮನಿಗಳು
ರಕ್ತಲೋಮನಾಳಗಳು
ಅಭಿಧಮನಿಗಳು
ನರಗಳು
ನೆಫ್ರಾನಿನ್ ಬೌಮನ್ ಬಟ್ಟಲು ಮತ್ತು ಗ್ಲಾಮರೂಲಸ್ ಗಳ ಕಾರ್ಯ
ನೀರನ್ನು ರಕ್ತಕ್ಕೆ ಮರು ಹೀರಿಕೆ ಮಾಡುವುದು
ದೇಹದಿಂದ ಅಮೋನಿಯಾ ಹೊರ ಹಾಕುವುದು
ಲವಣಗಳು ಮತ್ತು ಅಮೋನಿಯಾ ಗಳನ್ನು ಮರುಹೀರಿಕೆ ಮಾಡುವುದು
ರಕ್ತವನ್ನು ಶುದ್ಧಿಕರಿಸುವುದು ಮತ್ತು ಸೋಸುವುದು
ಮೂತ್ರಜನಕಾಂಗದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಮೂಲ ಘಟಕ
ನೆಫ್ರಾನ್
ನ್ಯೂರಾನ್
ಪಾಸಿಟ್ರಾನ್
ಪ್ರೋಟಾನ್
ಚಿತ್ರದಲ್ಲಿ A ಮತ್ತು B ಎಂದು ಗುರುತಿಸಿರುವ ಭಾಗಗಳು ಕ್ರಮವಾಗಿ
ನೆಫ್ರಾನ್ ಮತ್ತು ರಿನಲ್ ಅಪಧಮನಿ
ನೆಫ್ರಾನ್ ಮತ್ತು ರಿನಲ್ ಅಭಿಧಮನಿ
ಮೂತ್ರನಾಳ ಮತ್ತು ಮೂತ್ರಜನಕಾಂಗ
ಮೂತ್ರನಾಳ ಮತ್ತು ಮೂತ್ರಾಶಯ
ಕರೋನ್ ವೈರಾಣುವಿನಿಂದ ಬಹಳಷ್ಟು ಹಾನಿಗೆ ಒಳಗಾಗುವ ನಮ್ಮ ಉಸಿರಾಟ ಕ್ರಿಯೆಯ ಭಾಗ
ಗಂಟಲು
ಶ್ವಾಸನಾಳ
ಶ್ವಾಸಕೋಶಗಳು
ನಾಸಿಕ ರಂಧ್ರಗಳು
ನಮ್ಮ ಜಿರ್ನಾಂಗವ್ಯೂಹದಲ್ಲಿ ವಿಲ್ಲೈಗಳೆಂಬ ಬೆರಳಿನಾಕಾರದ ರಚನೆಗಳು ಕಂಡುಬರುವ ಭಾಗ ಯಾವುದು?
ದೊಡ್ದಕರಳು
ಸಣ್ಣಕರಳು
ಜಠರ
ಅನ್ನನಾಳ
ಕೊಬ್ಬು ಮತ್ತು ಎಣ್ಣೆಯ ದೊಡ್ಡ ದೊಡ್ಡ ಕಣಗಳು ಕಿಣ್ವಗಳಿಂದ ಸಣ್ಣ ಸಣ್ಣ ದುಂಡಾಣುಗಳಾಗಿ ಪರಿವರ್ತನೆಯಾಗುವ ಕ್ರಿಯೆ ಯಾವುದು?
ಮರುಹೀರಿಕೆ
ಸ್ವಾಂಗಿಕರಣ
ವಿಸರ್ಜನೆ
ಎಮಲ್ಸೀಕರಣ
ಈ ಕೆಳಗಿನವುಗಳಲ್ಲಿ ತಪ್ಪಾದ ಜೋಡಿಯನ್ನು ಆರಿಸಿ
ಸೂಕ್ಷ್ಮ ಸೋಸುವಿಕೆ-ಗ್ಲಾಮರೂಲಸ್
ಮೂತ್ರದ ಸಾಂಧ್ರಿಕರಣ -ಸಂಗ್ರಾಹಕ ನಾಳಗಳು
ಮೂತ್ರದ ವಿಸರ್ಜನೆ-ಮೂತ್ರದ್ವಾರ
ಮೂತ್ರದ ಶೇಖರಣೆ-ಮೂತ್ರಾಶಯ
ಈ ಕೆಳಗಿನವುಗಳಲ್ಲಿ ಯಾವುದು ಪ್ಲಾಸ್ಮಾದ ಘಟಕವಾಗಿಲ್ಲ
ನೀರು
ಗ್ಲೋಬುಲಿನ್
ಕಿರುತಟ್ಟೆ
ಫೈಬ್ರಿನೋಜನ್
ಮಾನವನಲ್ಲಿ ಆಹಾರದ ಜೀರ್ಣಕ್ರಿಯೆ ಪ್ರಾರಂಭವಾಗುವುದು...........ನಿಂದ
ಜಠರ
ಬಾಯಿ
ಸಣ್ಣಕರಳು
ಅನ್ನನಾಳ
ಈ ಕೆಳಗಿನ ಯಾವ ವಂಶದ ಪ್ರಾಣಿಗಳು ಜ್ವಾಲಾ ಕೋಶಗಳನ್ನು ತಮ್ಮ ವಿಸರ್ಜನೆ ಕ್ರಿಯೆಗೆ ಉಪಯೋಗಿಸುತ್ತವೆ ?
ಚಪ್ಪಟೆ ಹುಳುಗಳು
ದುಂಡು ಹುಳುಗಳು
ಸ್ಪಂಜು ಪ್ರಾಣಿಗಳು
ಕಂಟಕ ಚರ್ಮಿಗಳು
ಪೈರುವೇಟ್ ವಿಭಜಿಸಿ ಕಾರ್ಬನ್ ದೈ ಆಕ್ಸೈಡ್ ,ನೀರು ಮತ್ತು ಶಕ್ತಿ ಬಿಡುಗಡೆಯಾಗುವ ಜೀವಕೋಶದ ಭಾಗ
ಲೈಸೋಜೋಮ
ಗಾಲ್ಗಿಸಂಕಿರ್ಣ
ರಸದಾನಿ
ಮೈಟ್ರೋಕಾಂಡ್ರಿಯಾ
ಸಸ್ಯಗಳಲ್ಲಿ ಸಂಪೂರ್ಣವಾದ ಸ್ವಪೋಷಣೆಯ ಮೂಲ ಘಟಕ ಯಾವುದು?
ಕಾವಲು ಜೀವಕೋಶಗಳು
ಪತರಹರಿತ್ತು
ಪತ್ರರಂಧ್ರಗಳು
ಎಪಿಡರ್ಮಿಸ್
ನೆಫ್ರಿಡಿಯಾಗಳ ಮೂಲಕ ವಿಸರ್ಜನೆ ಕ್ರಿಯೆಯನ್ನು ನಡೆಸುವ ಜೀವಿ ಯಾವುದು?
ಜೀರಳೆ
ಅಮೀಬಾ
ಎರೆಹುಳು
ಮಾನವ
ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವ ಕ್ರಿಯೆ
ಉಸಿರಾಟ
ದ್ಯುತಿ ಸಂಶ್ಲೇಷಣೆ
ಪರ ಪೋಷಣೆ
ಚಲನೆ
ದ್ವಿತಿ ಸಂಶ್ಲೇಷಣೆ ಕ್ರಿಯೆ ಯಲ್ಲಿ ಈ ಕೆಳಗಿನ ಯಾವುದು ಬಿಡುಗಡೆಯಾಗುವುದಿಲ್ಲ
ಆಹಾರ
ಆಮ್ಲಜನಕ
ನೀರು
ಇಂಗಾಲದ ಡೈಆಕ್ಸೈಡ್
ದ್ಯುತಿಸಂಶ್ಲೇಷಣೆ ಕ್ರಿಯೆಗೆ ಇದು ಅಗತ್ಯವಲ್ಲ
ಆಮ್ಲಜನಕ
ಇಂಗಾಲದ ಡೈಯಾಕ್ಸೈಡ್
ಪತ್ರಹರಿತ್ತು
ಸೂರ್ಯನ ಬೆಳಕು
ಪಿಷ್ಟ ಪರೀಕ್ಷೆಯನ್ನು ಮಾಡಲು ಇದನ್ನು ಬಳಸುತ್ತಾರೆ
ತಾಮ್ರದ ಸಲ್ಫೇಟ್ ದ್ರಾವಣ
ಅಯೋಡಿನ್ ದ್ರಾವಣ
ಪೊಟ್ಯಾಶಿಯಂ ಹೈಡ್ರಾಕ್ಸೈಡ್
ಸೋಡಿಯಂ ಹೈಡ್ರಾಕ್ಸೈಡ್
ಸಸ್ಯದ ಎಲೆಗಳಲ್ಲಿರುವ ಪತ್ರರಂದ್ರಗಳು ಇದಕ್ಕೆ ಸಹಾಯಕ
ಅನಿಲ ವಿನಿಮಯ ಮಾಡಲು
ನೀರನ್ನು ಹೊರ ಹಾಕಲು
ಸಸ್ಯ ದೇಹದ ತಾಪ ಕಾಪಾಡಲು
ಮೇಲಿನ ಎಲ್ಲವೂ
ಒಬ್ಬ ವಯಸ್ಕ ಆರೋಗ್ಯವಂತನ ಬಾಯಿ ಯ ಹಲ್ಲು ಗಳ ಸಂಖ್ಯೆ ಎಷ್ಟು
28
32
40
16
ಮಾನವನ ಜೀರ್ಣಾಂಗವ್ಯೂಹದ ಅಂಗಗಳ ಸರಿಯಾದ ಕ್ರಮಗಳು ಈ ರೀತಿ ಇದೆ
ಬಾಯಿ ಗಂಟಲು ಅನ್ನನಾಳ ದೊಡ್ಡಕರಳು ಸಣ್ಣ ಕರಳು ಗುದದ್ವಾರ
ಗುದದ್ವಾರ ಬಾಯಿ ಅನ್ನನಾಳ ಗಂಟಲು ಜಠರ ದೊಡ್ಡಕರಳು ಸಣ್ಣ ಕರುಳು
ಬಾಯಿ ಗಂಟಲು ಅನ್ನನಾಳ ಜಠರ ಸಣ್ಣ ಕರುಳು ದೊಡ್ಡ ಕರುಳು ರೆಕ್ಟಂ ಗುದದ್ವಾರ
ರೆಕ್ಟಂ ಗುದದ್ವಾರ ಅನ್ನನಾಳ ಜಠರ ಗಂಟಲು ದೊಡ್ಡ ಕಳ್ಳ
ಜೀರ್ಣನಾಳದ ಯಾವ ಭಾಗದಲ್ಲಿ ಆಹಾರವು ಸ್ವಲ್ಪಕಾಲ ಸಂಗ್ರಹವಾಗಿರುತ್ತದೆ
ಬಾಯಿ
ಜಠರ
ದೊಡ್ಡಕರಳು
ಸಣ್ಣ ಕರುಳು
ವಿಲ್ಲೈಗಳು ಜೀರ್ಣನಾಳದ ಈ ಭಾಗದಲ್ಲಿ ಕಂಡುಬರುತ್ತವೆ
ದೊಡ್ಡ ಕರುಳು
ಸಣ್ಣ ಕರಳು
ಜಠರ
ಪಿತ್ತಜನಕಾಂಗ
ಜೀವಕೋಶದಲ್ಲಿ ಆಹಾರದ ಉತ್ಕರ್ಷಣೆಯನ್ನು ಹೀಗೆ ಕರೆಯಬಹುದು
ವಿಸರ್ಜನೆ
ಉಸಿರಾಟ
ಚಲನೆ
ಬೆಳವಣಿಗೆ
ಗ್ಲೂಕೋಸ್ ಆಮ್ಲಜನಕದ ಅನುಪಸ್ಥಿತಿಯಲ್ಲಿ ಯಾವ ವಸ್ತುವಾಗಿ ಬದಲಾಗುತ್ತದೆ
ಎಥೆನಾಲ್ ಮತ್ತು ಕಾರ್ಬನ್ ಡೈಯಾಕ್ಸೈಡ್
ಲ್ಯಾಕ್ಟಿಕ್ ಆಮ್ಲ
ಕಾರ್ಬನ್ ಡೈಆಕ್ಸೈಡ್ ಮತ್ತು ನೀರು
ಪೈರುವೇಟ್
ನಮ್ಮ ದೇಹದಲ್ಲಿ ಬಿಡುಗಡೆಯಾಗುವ ಶಕ್ತಿಯು ಈ ರೂಪದಲ್ಲಿರುತ್ತದೆ
ಎಡಿಪಿ
ಎಸಿಪಿ
ಎಟಿಪಿ
ಗ್ಲೂಕೋಸ್
ಜಲಚರಗಳು ನೆಲ ಜೀವಿಗಳಿಗಿಂತ ವೇಗವಾಗಿ ಉಸಿರಾಡುತ್ತವೆ ಏಕೆಂದರೆ ನೀರಿನಲ್ಲಿರುವ ಆಮ್ಲಜನಕವು
ಗಾಳಿಗಿಂತ ಕಡಿಮೆ ಇರುತ್ತದೆ
ಗಾಳಿಗಿಂತ ಹೆಚ್ಚು ಇರುತ್ತದೆ
ಗಾಳಿಗಿಂತ ಭಿನ್ನವಾಗಿರುವುದಿಲ್ಲ
ಹೆಚ್ಚು ಭಾರವಾಗಿರುತ್ತದೆ
ಜೀವಿಗಳು ಉಸಿರಾಡಿದಾಗ ಬಿಡುಗಡೆಯಾಗುವ ಅನಿಲ ಯಾವುದು
ಇಂಗಾಲದ ಡೈಯಾಕ್ಸೈಡ್
ಇಂಗಾಲದ ಮಾನಾಕ್ಸೈಡ್
ಆಮ್ಲಜನಕ
ಆಮ್ಲಜನಕ ಜಲಜನಕ
ಸಸ್ಯಗಳು ಉಸಿರಾಡುವ ಸಂದರ್ಭದಲ್ಲಿ ಯಾವ ಅನಿಲವನ್ನು ಬಳಸಿಕೊಳ್ಳುತ್ತವೆ
ಇಂಗಾಲದ ಮಾನಾಕ್ಸೈಡ್
ಇಂಗಾಲದ ಡಯಾಕ್ಸೈಡ್
ಆಮ್ಲಜನಕ
ಜಲಜನಕ
ಇವುಗಳಲ್ಲಿ ಯಾವುದು ರಕ್ತದ ಘಟಕ ವಲ್ಲ
ಕೆಂಪು ರಕ್ತ ಕಣ
ಬಿಳಿರಕ್ತಕಣ
ಕಿರುತಟ್ಟೆಗಳು
ಹಳದಿ ತಟ್ಟೆಗಳು
ರಕ್ತದ ಯಾವ ಘಟಕ ಆಮ್ಲಜನಕದ ಸಾಗಾಣಿಕೆ ಮಾಡುತ್ತದೆ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಕಿರುತಟ್ಟೆಗಳು
ಪ್ಲಾಸ್ಮಾ
ಈ ಕೆಳಗಿನ ಯಾವುದು ರೋಗಾಣುಗಳ ವಿರುದ್ಧ ಹೋರಾಡುತ್ತದೆ
ಕೆಂಪು ರಕ್ತ ಕಣ
ಪ್ಲಾಸ್ಮಾ
ಬಿಳಿ ರಕ್ತಕಣಗಳು
ಹಿಮೋಗ್ಲೋಬಿನ್
ಅನ್ನನಾಳ ಮತ್ತು ಶ್ವಾಸನಾಳದ ದ್ವಾರಗಳನ್ನು ನಿಯಂತ್ರಿಸುವ ಭಾಗ
ವಪೆ
ಎಪಿಗ್ಲಾಟಿಸ್
ಅನ್ನನಾಳ
ಗಂಟಲು
ಶ್ವಾಸಕೋಶದ ಅತ್ಯಂತ ಚಿಕ್ಕ ಘಟಕಗಳು
ಗಾಳಿ ಗೂಡುಗಳು
ಗಾಳಿ ಪದರಗಳು
ಶ್ವಾಸನಾಳಗಳು
ಪಕ್ಕೆಲಬು
ಮಾನವನ ಹೃದಯದಲ್ಲಿರುವ ಕೋಣೆಗಳ ಸಂಖ್ಯೆ
6
4
3
8
ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಶುದ್ಧ ರಕ್ತವನ್ನು ಕೊಂಡೊಯ್ಯುವ ರಕ್ತನಾಳ
ಪುಪ್ಪಸಕ ಅಪದಮನಿ
ಉಪ್ಪು ಸಕ ಅಭಿಧಮನಿ
ಮಹಾಪದಮನಿ
ಉಚ್ಚ ಮತ್ತು ನೀಚ ಅಭಿದಮನಿ
ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಪಂಪು ಆಗುತ್ತದೆ
ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿ
ಎಡ ಹೃತ್ಕರ್ಣ ಬಲ ಹೃತ್ಕುಕ್ಷಿ
ಬಲ ಹೃತ್ಕರ್ಣ ಬಲ ಹೃತ್ಕುಕ್ಷಿ
ಬಲ ಹೃತ್ಕರ್ಣ ಎಡರು ಕುಕ್ಷಿ
ಹೃದಯಕ್ಕೆ ಶುದ್ಧ ರಕ್ತವನ್ನು ಶ್ವಾಸಕೋಶಗಳಿಂದ ತರುವ ರಕ್ತನಾಳ
ಮಹಾಪದಮನಿ
ಪುಪ್ಪಸಕ ಅಪದಮನಿ
ಪುಪ್ಪಸಕ ಅಭಿದಮನಿ
ನೀಚ ಅಭಿದಮನಿ
ರಕ್ತದ ಒತ್ತಡವನ್ನು ಅಳೆಯಲು ಬಳಸುವ ಸಾಧನ
ಸ್ಟೆತೋಸ್ಕೋಪ್
ಸ್ಫಿಗ್ಮೋಮನೋಮೀಟರ್
ರಕ್ತಪರೀಕ್ಷೆ
ಎಕ್ಸ್ ರೇ
ಸಸ್ಯಗಳಲ್ಲಿ ನೀರು ಮತ್ತು ಆಹಾರವನ್ನು ಸಾಗಿಸುವ ಅಂಗಾಂಶ ಗಳು ಕ್ರಮವಾಗಿ
ಫ್ಲೋಯಂ ಮತ್ತು ಫ್ಲೋಯಂ
ಫ್ಲೋಯಂ ಮತ್ತು ಸೈಲಂ
ಜೈಲಂ ಮತ್ತು ಫ್ಲೋಯಂ
ಜೈಲಂ ಮತ್ತು ಸೈಲಂ
ಮೂತ್ರಪಿಂಡಗಳು ಮೂತ್ರನಾಳಗಳು ಮೂತ್ರಾಶಯ ಮತ್ತು ಮೂತ್ರದ್ವಾರ ಇವು ಇದರ ಭಾಗಗಳಾಗಿವೆ
ಶ್ವಾಸಾಂಗವ್ಯೂಹ
ಜನನಾಂಗ ವ್ಯೂಹ
ವಿಸರ್ಜನಾಂಗವ್ಯೂಹ
ಜೀರ್ಣಾಂಗವ್ಯೂಹ
ಮೂತ್ರಪಿಂಡದ ರಚನಾತ್ಮಕ ಹಾಗೂ ಕಾರ್ಯನಿರ್ವಾಹಕ ಘಟಕ
ಮೂತ್ರನಾಳ
ಮೂತ್ರಕೋಶ
ನೆಫ್ರಾನ್
ಮೂತ್ರದ್ವಾರ
ಮೂತ್ರಪಿಂಡಗಳು ವಿಫಲವಾದಾಗ ಈ ಕ್ರಿಯೆಯನ್ನು ಮಾಡಿ ದೇಹದಲ್ಲಿರುವ ಮೂತ್ರವನ್ನು ಹೊರತೆಗೆಯುತ್ತಾರೆ
ಡಯಾಬಿಟಿಸ್
ಡಯಾಲಿಸಿಸ್
ಫೋಟೋಫೋಬಿಯ
ಜೆನೆಸಿಸ್
ಸಸ್ಯಗಳು ಅವುಗಳ ತ್ಯಾಜ್ಯವಸ್ತುಗಳನ್ನು ಇವುಗಳ ರೂಪದಲ್ಲಿ ಹೊರಹಾಕುತ್ತವೆ
ಅಂಟು
ರಾಳ
ಒಣಗಿದ ಎಲೆಗಳು
ಮೇಲಿನ ಎಲ್ಲವೂ
ಯಾವುದೇ ಒಂದು ಜೀವಿ ಜೀವಂತವಾಗಿದೆ ಎಂದು ಹೇಳಲು ಈ ಕೆಳಗಿನ ಯಾವ ಅಂಶ/ ಅಂಶಗಳು ಕಾರಣ
ಬೆಳವಣಿಗೆ
ಉಸಿರಾಟ
ರಕ್ತ ಪರಿಚಲನೆ
ಮೇಲಿನ ಎಲ್ಲವೂ
ಜೀವಿಗಳ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಕ್ರಿಯೆಗೆ ಹೀಗೆನ್ನುವರು
ವಿಸರ್ಜನೆ
ಜೀರ್ಣಕ್ರಿಯೆ
ರಕ್ತ ಪರಿಚಲನೆ
ಉಸಿರಾಟ
ಜೀವಿಗಳ ಜೈವಿಕ ಪ್ರಕ್ರಿಯೆ ನಿರಂತರವಾಗಿ ಇಡಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವರು
ವಿಸರ್ಜನೆ
ಉಸಿರಾಟ
ರಕ್ತ ಪರಿಚಲನೆ
ಪೋಷಣೆ
ಪರಪೋಷಕ ಜೀವಿಗಳು ಇವುಗಳ ಸಹಾಯದಿಂದ ಆಹಾರದಲ್ಲಿನ ಸಂಕೀರ್ಣ ಘಟಕಗಳನ್ನು ಸರಳ ಘಟಕಗಳನ್ನಾಗಿ ಪರಿವರ್ತಿಸುತ್ತವೆ
ಶಿಲಿಂದ್ರ
ಬ್ಯಾಕ್ಟೀರಿಯ
ವೈರಸ್
ಕಿಣ್ವ
ಇವುಗಳಲ್ಲಿ ಯಾವ ಜೀವಿ ತನ್ನ ಆಹಾರವನ್ನು ತಾನೇ ತಯಾರಿಸಿ ಕೊಳ್ಳುತ್ತದೆ
ಕಪ್ಪೆ
ಮಿಡತೆ
ಹುಲ್ಲು
ಇರುವೆ
ದ್ಯುತಿ ಸಂಶ್ಲೇಷಣೆ ಕ್ರಿಯೆಯು ಇವುಗಳಲ್ಲಿ ಕಂಡುಬರುತ್ತದೆ
ಎಲ್ಲಾ ಹಸಿರು ಎಲೆಗಳನ್ನು ಹೊಂದಿರುವ ಸಸ್ಯಗಳಲ್ಲಿ
ಎಲ್ಲಾ ಪರಾವಲಂಬಿ ಜೀವಿಗಳಲ್ಲಿ
ನೆಲದ ಮೇಲೆ ವಾಸಿಸುವ ಪ್ರಾಣಿಗಳಲ್ಲಿ
ಜಲಚರಗಳಲ್ಲಿ
ದ್ಯುತಿ ಸಂಶ್ಲೇಷಣೆ ಕ್ರಿಯೆಯ ಅಂತಿಮ ಉತ್ಪನ್ನ ಎಂದರೆ
ಸಂಶ್ಲೇಷಿತ ವಸ್ತುಗಳು
ದ್ಯುತಿ ಫೈಬರ್
ಪಿಷ್ಟ (ಕಾರ್ಬೋಹೈಡ್ರೇಟ್)
ದ್ಯುತಿ ತಂತುಗಳು
ಈ ಸಮೀಕರಣವನ್ನು ಪೂರ್ಣಗೊಳಿಸಿ
6CO2 + 12H2O --->
C6H12O6 + 6O2 + 6H2O
C6H12O6 + 3O2 + 3H2O
2C6H12O6 + 2O2 + 3H2O
ಯಾವುದು ಅಲ್ಲ
ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ನೈಟ್ರೋಜನ್ ಅನ್ನು ಈ ರೂಪದಲ್ಲಿ ಪಡೆದುಕೊಳ್ಳುತ್ತವೆ
ನೈಟ್ರೋಜನ್ ಡೈಆಕ್ಸೈಡ್
ನೈಟ್ರಿಕ್ ಆಮ್ಲ
ನೈಟ್ರೇಟ್ ಅಥವಾ ನೈ ಟ್ರೈಟ್
ನೈಟ್ರೋಜನ್ ಮೊನಾಕ್ಸೈಡ್
ಸಸ್ಯದ ಎಲೆಗಳಲ್ಲಿರುವ ಇವು ನೀರು ಮತ್ತು ಅನಿಲಗಳ ವಿನಿಮಯಕ್ಕೆ ಸಹಾಯಕ ವಾಗಿರುವುದರಿಂದ ಇವುಗಳನ್ನು ಕಾವಲು ಜೀವಕೋಶಗಳು ಎಂತಲೂ ಕರೆಯುತ್ತಾರೆ
ಪತ್ರಹರಿತ್ತು
ಪತ್ರರಂಧ್ರ
ಪತ್ರಶೀಲತೆ
ಕೋಶಬತ್ತಿ
ಪರಪೋಷಕ ಜೀವಿಗಳು ಎಂದರೆ
ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದು
ತಮ್ಮ ಆಹಾರವನ್ನು ಇತರೆ ಜೀವಿಗಳ ಮೂಲಕ ತರಿಸಿಕೊಳ್ಳುವುದು
ತಮ್ಮ ಆಹಾರಕ್ಕಾಗಿ ಇತರೆ ಜೀವಿಗಳನ್ನು ಅವಲಂಬಿಸುವುದು
ತಮ್ಮ ಆಹಾರವನ್ನು ಇತರರಿಗೆ ಪೂರೈಕೆ ಮಾಡುವುದು
ಈ ಜೀವಿಯು ಇತರೆ ಜೀವಿಯನ್ನು ಕೊಲ್ಲದೇ ತನ್ನ ಪೋಷಣೆಯನ್ನು ಪಡೆದುಕೊಳ್ಳುತ್ತದೆ
ನಕ್ಷತ್ರ ಮೀನು
ಬೆಕ್ಕು
ಮೊಲ
ಜಿಗಣೆ
ಈ ಜೀವಿಯು ತನ್ನ ತಾತ್ಕಾಲಿಕ ಬೆರಳಿನಂತಹ ಜೀವಕೋಶದ ಮೇಲ್ಮೈ ಹೊರಚಾಚಿಕೆಗಳನ್ನು ಬಳಸಿ ಆಹಾರವನ್ನು ಪಡೆದುಕೊಳ್ಳುತ್ತದೆ
ಅಮೀಬಾ
ಯೂಗ್ಲಿನಾ
ಪ್ಯಾರಮೀಸಿಯಂ
ಬ್ಯಾಕ್ಟೀರಿಯ
ಈ ಜೀವಿಯು ತನ್ನ ಕಶಾಂಗ ಚಲನೆಯ ಮೂಲಕ ಆಹಾರವನ್ನು ಪಡೆದುಕೊಳ್ಳುತ್ತದೆ
ಅಮೀಬಾ
ಯೂಗ್ಲಿನಾ
ಪ್ಯಾರಮೀಸಿಯಂ
ಬ್ಯಾಕ್ಟೀರಿಯ
ನಮ್ಮ ಬಾಯಿಯ ಲಾಲಾರಸ ದಲ್ಲಿರುವ ಈ ಕಿಣ್ವವು ಸಂಕೀರ್ಣವಾಗಿರುವ ಪಿಷ್ಟವನ್ನು ವಿಭಜಿಸಿ ಸರಳ ಅಣುವಾದ ಸಕ್ಕರೆಯನ್ನಾಗಿ ಪರಿವರ್ತಿಸುತ್ತದೆ
ಪೆಪ್ಸಿನ್
ಅಮೈಲೇಸ್
ಟ್ರಿಪ್ಸಿನ್
ಲೈಪೇಸ್
ಈ ಕೆಳಗಿನವುಗಳಲ್ಲಿ ಯಾವುದು ಅವಾಯುವಿಕ ಉಸಿರಾಟಕ್ಕೆ ಉದಾಹರಣೆಯಾಗಿದೆ
ಶ್ವಾಸಕೋಶದಲ್ಲಿ ನ ಜೀವಕೋಶಗಳು
ಕಣ್ಣಿನಲ್ಲಿನ ಜೀವಕೋಶಗಳು
ಯೀಸ್ಟ್ ನಲ್ಲಿನ ಜೀವಕೋಶಗಳು
ಮೆದುಳಿನಲ್ಲಿನ ಜೀವಕೋಶಗಳು
ಈ ಅಣುಗಳನ್ನು ಜೀವಕೋಶದ ಎಲ್ಲಾ ಚಟುವಟಿಕೆಗಳಿಗೆ ಇಂಧನವಾಗಿ ಬಳಸಲ್ಪಡುತ್ತದೆ
DAP
mRNA
ATP
DNA
ನೆಲ ವಾಸಿಗಳಿಗೆ ಹೋಲಿಸಿದರೆ ಜಲಚರ ಪ್ರಾಣಿಗಳಲ್ಲಿ ಉಸಿರಾಟದ ವೇಗ ಹೆಚ್ಚಾಗಿರುತ್ತದೆ ಕಾರಣ
ಅವುಗಳಿಗೆ ಎಲ್ಲಾ ರೀತಿಯ ಜೀವಕೋಶಗಳು ಇರುವುದಿಲ್ಲ
ಅವುಗಳು ಶ್ವಾಸಕೋಶಗಳನ್ನು ಹೊಂದಿರುವುದಿಲ್ಲ
ವಾತಾವರಣದಲ್ಲಿನ ಆಮ್ಲಜನಕದ ಪ್ರಮಾಣಕ್ಕಿಂತ ನೀರಿನಲ್ಲಿ ಕಡಿಮೆ ಪ್ರಮಾಣದ ಆಮ್ಲಜನಕ ಕರಗಿರುತ್ತದೆ
ನೆಲ ವಾಸಿಗಳಿಗೆ ಹೋಲಿಸಿದರೆ ಜಲಚರಗಳ ರಕ್ತದ ಒತ್ತಡ ತುಂಬಾ ಹೆಚ್ಚಾಗಿರುವುದರಿಂದ
ಮಾನವರ ಶ್ವಾಸಕೋಶದಲ್ಲಿ ಕಂಡುಬರುವ ಬಲೂನಿನಂತಹ ರಚನೆಗಳಿಗೆ ಹೀಗೆನ್ನುವರು
ಕವಾಟ ಗಳು
ಹೃತ್ಕರ್ಣ ಗಳು
ಗಾಳಿ ಗೂಡುಗಳು
ಬ್ರಾಂಕೈ ಗಳು
ಈ ಕೆಳಗಿನ ಯಾವ ಜೀವಕೋಶವು ದೇಹದಲ್ಲಿನ ಎಲ್ಲಾ ಜೀವಕೋಶಗಳಿಗೆ ಆಮ್ಲಜನಕವನ್ನು ಪೂರೈಸುತ್ತದೆ
ಬಿಳಿ ರಕ್ತ ಕಣ
ಮೈಟೋಕಾಂಡ್ರಿಯಾ
ಹಿಮೋಗ್ಲೋಬಿನ್
ಕಿರುತಟ್ಟೆ
ಶಾಸಕೋಶ ಗಳಿಂದ ಬಂದ ಶುದ್ಧ ರಕ್ತವು ಮೊದಲಿಗೆ ಹೃದಯದ ಯಾವ ಭಾಗಕ್ಕೆ ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಬಲ ಹೃತ್ಕರ್ಣ
ಎಡ ಹೃತ್ಕಕ್ಷಿ
ಬಲ ಹೃತ್ಕಕ್ಷಿ
ಕಶೇರುಕಗಳಲ್ಲಿ ರಕ್ತವು ಒಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು ಎರಡು ಬಾರಿ ಹಾದು ಹೋಗಬೇಕು. ಇದನ್ನು ಈ ಹೆಸರಿನಿಂದ ಕರೆಯುವರು
ದ್ವಿ ರಕ್ತಪರಿಚಲನೆ
ಪುಪ್ಪಸಕ ಪರಿಚಲನೆ
ಇಮ್ಮಡಿ ಪರಿಚಲನೆ
ಕ್ರಿಯಾತ್ಮಕ ಪರಿಚಲನೆ
ಇವುಗಳಿಂದ ರಕ್ತವು ಹೆಪ್ಪುಗಟ್ಟಲು ಸಹಾಯಕವಾಗಿದೆ
ಬಿಳಿ ರಕ್ತ ಕಣ
ಮೈಟೋಕಾಂಡ್ರಿಯಾ
ಹಿಮೋಗ್ಲೋಬಿನ್
ಕಿರುತಟ್ಟೆ
ಈ ಅಂಗಾಂಶವು ಸಸ್ಯದ ಎಲೆಗಳಲ್ಲಿ ತಯಾರಾದ ಆಹಾರವನ್ನು ಸಸ್ಯದ ಇತರೆ ಭಾಗಗಳಿಗೆ ಸಾಗಿಸುತ್ತದೆ
ಕ್ಸೈಲಂ
ಫ್ಲೋಯಂ
ಸಂಗಾತಿ ಜೀವಕೋಶ
ಜರಡಿ ನಾಳ
ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ನೀರು ಆವಿ ರೂಪದಲ್ಲಿ ನಷ್ಟವಾಗುವುದನ್ನು ಹೀಗೆನ್ನುವರು
ಆವೀಕರಣ
ಭಾಷ್ಪವಿಸರ್ಜನೆ
ಸ್ಥಾನಾಂತರ
ಜಲಚಕ್ರ
ರಕ್ತವನ್ನು ಹೋಲುವ ವರ್ಣರಹಿತ ದ್ರವ
ಬಿಳಿ ರಕ್ತ ಕಣ
ದುಗ್ಧರಸ
ಹಿಮೋಗ್ಲೋಬಿನ್
ಕಿರುತಟ್ಟೆ
ಮೂತ್ರಕೋಶದ ರಚನಾತ್ಮಕ ಹಾಗೂ ಕಾರ್ಯತ್ಮಕ ಘಟಕಗಳಿಗೆ ಹೀಗೆನ್ನುವರು
ಹೆನಲೆ ಕುಣಿಕೆ
ಬೌಮನ್ ನ ಕೋಶ
ನೆಫ್ರಾನ್
ಗ್ಲಾಮರುಲಸ್
ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಉತ್ಪತ್ತಿಯಾದ ಈ ಅನಿಲವು ಸಸ್ಯಕ್ಕೆ ಒಂದು ವ್ಯರ್ಥ ಅನಿಲವಾಗಿದೆ
ಕಾರ್ಬನ್ ಡೈಆಕ್ಸೈಡ್
ನೈಟ್ರೋಜನ್ ಆಕ್ಸೈಡ್
ಕಾರ್ಬನ್ ಮೊನಾಕ್ಸೈಡ್
ಆಕ್ಸಿಜನ್
ಸಸ್ಯದ ತ್ಯಾಜ್ಯ ಪದಾರ್ಥಗಳಾದ ಅಂಟು ಮತ್ತು ರಾಳಗಳು ಸಸ್ಯದ ಈ ಅಂಗಾಂಶಗಳಲ್ಲಿ ಸಂಗ್ರಹವಾಗಿರುತ್ತವೆ
ಹಳೆಯ ಕ್ಸೈಲಂ ಅಂಗಾಂಶಗಳಲ್ಲಿ
ಫ್ಲೋಯಂ ಅಂಗಾಂಶಗಳಲ್ಲಿ
ಸಂಗಾತಿ ಜೀವಕೋಶಗಳಲ್ಲಿ
ಜರಡಿ ನಾಳಗಳಲ್ಲಿ
ಮಾನವರ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ಈ ನೈಟ್ರೋಜನ್ ಯುಕ್ತ ತ್ಯಾಜ್ಯ ಪದಾರ್ಥಗಳನ್ನು ಹೊರತೆಗೆಯಲಾಗುತ್ತದೆ
ಯೂರಿಯಾ ಅಥವಾ ಯೂರಿಕ್ ಆಮ್ಲ
ಫಾಸ್ಫಾರಿಕ್ ಆಮ್ಲ
ಗಂಧಕಾಮ್ಲ
ಹೈಡ್ರೋಕ್ಲೋರಿಕ್ ಆಮ್ಲ
ಸಸ್ಯಗಳು ತಮ್ಮ ಪೋಷಣೆಗೆ ಅಗತ್ಯವಾದ ನೈಟ್ರೋಜನ್ ಅನ್ನು ಈ ರೂಪದಲ್ಲಿ ಪಡೆದುಕೊಳ್ಳುತ್ತದೆ
ನೈಟ್ರೇಟ್ ಅಥವಾ ನೈಟ್ರೈಟ್
ನೈಟ್ರಿಕ್ ಆಮ್ಲ
ನೈಟ್ರೋಜನ್ ಮಾನಾಕ್ಸೈಡ್
ನೈಟ್ರೋಜನ್ ಡೈಯಾಕ್ಸೈಡ್
ನಮ್ಮ ಬಾಯಿಯ ಲಾಲರಸ ದಲ್ಲಿರುವ ಕಿಣ್ವ
ಲೈಪೇಸ್
ಅಮೈಲೇಸ್
ಟ್ರಿಪ್ಸಿನ್
ಪೆಪ್ಸಿನ್
ಸಸ್ಯದ ತ್ಯಾಜ್ಯ ಪದಾರ್ಥಗಳಾದ ಅಂಟು ಮತ್ತು ರಾಳ ಸಸ್ಯದ ಯಾವ ಅಂಗಾಂಶದಲ್ಲಿ ಸಂಗ್ರಹವಾಗಿರುತ್ತದೆ
ಜರಡಿ ನಾಳಗಳು
ಪ್ಲೋಯಂ ಅಂಗಾಂಶ
ಸಂಗಾತಿ ಜೀವಕೋಶಗಳು
ಹಳೆಯ ಕ್ಸೈಲಂ ಅಂಗಾಂಶ
ಜೀವಿಗಳ ಜೈವಿಕ ಪ್ರಕ್ರಿಯೆ ನಿರಂತರವಾಗಿ ಇಡಲು ಅಗತ್ಯವಾದ ಆಹಾರವನ್ನು ತೆಗೆದುಕೊಳ್ಳುವ ಪ್ರಕ್ರಿಯೆಗೆ ಹೀಗೆನ್ನುವರು
ರಕ್ತ ಪರಿಚಲನೆ
ವಿಸರ್ಜನೆ
ಪೋಷಣೆ
ಉಸಿರಾಟ
ಈ ಅಣುಗಳನ್ನು ಜೀವಕೋಶದ ಎಲ್ಲಾ ಚಟುವಟಿಕೆಗಳಿಗೆ ಇಂಧನವಾಗಿ ಬಳಸಲ್ಪಡುತ್ತದೆ
mRNA
ATP
DAP
DNA
ಜೀವಿಗಳ ದೇಹದಲ್ಲಿ ಉತ್ಪತ್ತಿಯಾದ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವ ಕ್ರಿಯೆಗೆ ಹೀಗೆನ್ನುವರು
ವಿಸರ್ಜನೆ
ಉಸಿರಾಟ
ಪೋಷಣೆ
ಸಾಗಾಣಿಕೆ
ಮಾನವನ ರಕ್ತ ಕೆಂಪಾಗಿರಲು ಕಾರಣವಾದ ಸಂಯುಕ್ತ
ಹಿಮೋಗ್ಲೋಬಿನ್
ಮಯೋಗ್ಲೋ ಬಿನ್
ಕೆರಾಟಿನ್
ಬೈಲ್ ರುಬಿನ್
ಶ್ವಾಸಕೋಶಗಳಿಂದ ಬಂದ ಶುದ್ಧ ರಕ್ತವು ಮೊದಲಿಗೆ ಹೃದಯದ ಯಾವ ಭಾಗಕ್ಕೆ ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಬಲ ಹೃತ್ಕರ್ಣ
ಎಡ ಹೃತ್ಕಕ್ಷಿ
ಬಲ ಹೃತ್ಕಕ್ಷಿ
ಸಸ್ಯದ ಎಲೆಗಳಲ್ಲಿರುವ ಇವು ನೀರು ಮತ್ತು ಅನಿಲಗಳ ವಿನಿಮಯಕ್ಕೆ ಸಹಾಯಕವಾಗುವ ಕೋಶಗಳು
ಪತ್ರರಂದ್ರ
ಹೊರದರ್ಮ
ಪತ್ರಹರಿತು
ಕೋಶಭಿತ್ತಿ
ಸಸ್ಯದಲ್ಲಿ ನ ಜಲ ವಾಹಕ ಅಂಗಾಂಶ
ಪ್ಲೋಯಂ
ಜರಡಿ ನಾಳ
ಸಂಗಾತಿ ಜೀವಕೋಶಗಳು
ಕ್ಸೈಲಂ
ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಘಟಕ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಕಿರುತಟ್ಟೆ
ಪ್ಲಾಸ್ಮ
ಮೂತ್ರಕೋಶದ ರಚನಾತ್ಮಕ ಮತ್ತು ಕಾರ್ಯನಿರ್ವಾಹಕ ಘಟಕ
ಬೌಮನಿ ನ ಕೋಶ
ಹೆನ್ಲೇ ಕುಣಿಕೆ
ನೆಫ್ರಾನ್
ನ್ಯೂರಾನ್
ಗಾಳಿಗೆ ತೆರೆದ ಸಸ್ಯದ ಭಾಗಗಳಿಂದ ನೀರು ಆವಿ ರೂಪದಲ್ಲಿ ನಷ್ಟವಾಗುವುದನ್ನು ಹೀಗೆನ್ನುವರು
ಆವಿಕರಣ
ಬಾಷ್ಪ ವಿಸರ್ಜನೆ
ಸ್ಥಾನಾಂತರ
ಜಲಚಕ್ರ
ದ್ಯುತಿ ಸಂಶ್ಲೇಷಣೆ ಕ್ರಿಯೆಯಲ್ಲಿ ಬಿಡುಗಡೆಯಾಗುವ ಅನಿಲ
ಕಾರ್ಬನ್ ಡೈಯಾಕ್ಸೈಡ್
ಕಾರ್ಬನ್ ಮಾನಾಕ್ಸೈಡ್
ಆಕ್ಸಿಜನ್
ನೈಟ್ರೋಜನ್
ಸಣ್ಣ ಕರುಳಿನಲ್ಲಿ ಕಂಡುಬರುವ ಬೆರಳಿನಂತಹ ರಚನೆಯು ಆಹಾರವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ
ವಿಲ್ಲೈ
ಗಾಳಿಯ ಗೂಡು
ಅನುಲೇಪಕ ಅಂಗಾಂಶ
ನೆಪ್ರಾನ್
ಜೀವಕೋಶಗಳಲ್ಲಿ ಶಕ್ತಿಯ ಬಿಡುಗಡೆ ಮಾಡಲು ಅಗತ್ಯವಿರುವ ಆಕ್ಸಿಜನ್ (ಆಮ್ಲಜನಕ) ವನ್ನು ಶ್ವಾಸಕೋಶಗಳಿಂದ ಜೀವಕೋಶಗಳಿಗೆ ತಲುಪಿಸುವ ರಕ್ತ ಕಣ...
ಬಿಳಿ ರಕ್ತ ಕಣ (White Blood Cells-WBC)
ಕೆಂಪು ರಕ್ತ ಕಣ (Red Blood Cells-RBC)
ಕಿರುತಟ್ಟೆ(Platelates)
ಯಾವುದೂ ಅಲ್ಲ
ಜೀವಕೋಶಗಳಲ್ಲಿ ಉತ್ಪಾದನೆ ಆದ ತ್ಯಾಜ್ಯ ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಶ್ವಾಸಕೋಶಗಳಿಗೆ ತಲುಪಿಸುವುದು...
ಬಿಳಿ ರಕ್ತ ಕಣ
ಕಿರು ತಟ್ಟೆ
ಕೆಂಪು ರಕ್ತ ಕಣ
ಪ್ಲಾಸ್ಮ
ರಕ್ತವನ್ನು ಹೃದಯದಿಂದ ಹೊರಗೆ ಕೊಂಡು ಹೋಗುವ ನಾಳವನ್ನು...... ಎನ್ನುವರು
ಅಪಧಮನಿ
ಅಭಿಧಮನಿ
ರಕ್ತ ಲೋಮನಾಳ
ದುಗ್ಧನಾಳ
ರಕ್ತವನ್ನು ಹೃದಯದ ಒಳಗೆ ತರುವ ನಾಳವನ್ನು... ಎನ್ನುವರು
ಅಪಧಮನಿ
ಅಭಿಧಮನಿ
ದುಗ್ಧನಾಳ
ರಕ್ತ ಲೋಮನಾಳಗಳು
ಅಭಿಧಮನಿ ಹಾಗೂ ಅಪಧಮನಿಗಳನ್ನು ಪರಸ್ಪರ ಸಂಪರ್ಕಿಸುವ ಅತೀ ಸೂಕ್ಷ್ಮ ನಾಳ ಗಳನ್ನು... ಎನ್ನುವರು
ದುಗ್ಧನಾಳ
ರಕ್ತ ಲೋಮನಾಳಗಳು
ಮೂತ್ರನಾಳ
ರೀನಲ್ ಅಭಿಧಮನಿ
ಮಾನವನ(ಸ್ತನಿ) ಹೃದಯದಲ್ಲಿ ಇರುವ ಕೋಣೆಗಳ ಒಟ್ಟು ಸಂಖ್ಯೆ....
1
3
4
2
ಮಾನವ (ವರ್ಗ : ಸ್ತನಿ ಪ್ರಾಣಿ) ನು....
ಶೀತ ರಕ್ತ ಪ್ರಾಣಿ
ಬಿಸಿ ರಕ್ತ ಪ್ರಾಣಿ
ಅಂಡಜ
ಉಭಯವಾಸಿ
ಇಮ್ಮಡಿ ಪರಿಚಲನೆ ಕಂಡುಬರದ ಪ್ರಾಣಿಯನ್ನು ಗುರುತಿಸಿ...
ಮಾನವನ ಹೃದಯದಲ್ಲಿ ಅಕ್ಸಿಜನ್ ಸಹಿತ ರಕ್ತ (ಆಕ್ಸಿಜನ್ ಇರುವ ರಕ್ತ) ಹೊಂದಿರುವ ಕೋಣೆಗಳು...
ಬಲ ಹೃತ್ಕರ್ಣ ಮತ್ತು ಎಡ ಹೃತ್ಕರ್ಣ
ಬಲ ಹೃತ್ಕುಕ್ಷಿ ಮತ್ತು ಎಡ ಹೃತ್ಕುಕ್ಷಿ
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿ
ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿ
ಮಾನವನ ಹೃದಯದಲ್ಲಿ ಅಕ್ಸಿಜನ್ ರಹಿತ ರಕ್ತ(ಆಕ್ಸಿಜನ್ ಇಲ್ಲದ ರಕ್ತ) ವನ್ನು ಹೊಂದಿರುವ ಕೋಣೆಗಳು...
ಎಡ ಹೃತ್ಕರ್ಣ ಮತ್ತು ಎಡ ಹೃತ್ಕುಕ್ಷಿ
ಬಲ ಹೃತ್ಕರ್ಣ ಮತ್ತು ಬಲ ಹೃತ್ಕುಕ್ಷಿ
ಎಡ ಹೃತ್ಕರ್ಣ ಮತ್ತು ಬಲ ಹೃತ್ಕರ್ಣ
ಎಡ ಹೃತ್ಕುಕ್ಷಿ ಮತ್ತು ಬಲ ಹೃತ್ಕುಕ್ಷಿ
ಮಾನವನ ಹೃದಯದಲ್ಲಿ ಆಕ್ಸಿಜನ್ ಇರುವ ರಕ್ತ ಮತ್ತು ಆಕ್ಸಿಜನ್ ಇಲ್ಲದ ರಕ್ತವನ್ನು ಪ್ರತ್ಯೇಕಿಸುವ ರಚನೆ.....
ತ್ರಿದಳ ಕವಾಟ
ದ್ವಿದಳ ಕವಾಟ
ಸೆಪ್ಟಮ್
ಪೆರಿಕಾರ್ಡಿಯಮ್
ಆಕ್ಸಿಜನ್ ರಿಕ್ತ (=ಇಲ್ಲದ) (ರಹಿತ) ರಕ್ತವನ್ನು ಶ್ವಾಸಕೋಶಗಳಿಗೆ ತಲುಪಿಸುವ ನಾಳ......
ಪುಪ್ಪುಸಕ ಅಪಧಮನಿ
ಪುಪ್ಪುಸಕ ಅಭಿಧಮನಿ
ಮಹಾ ಅಪಧಮನಿ
ಕೆಳಗಿನ (=ನೀಚ) (ಅಧೋ) ಅಭಿಧಮನಿ
ಮಹಾ ಅಪಧಮನಿಯು....
ಆಕ್ಸಿಜನ್ ಸಮೃದ್ಧ ರಕ್ತ ವನ್ನು ಹೃದಯದಿಂದ ದೇಹದ ಎಲ್ಲಾ ಜೀವಕೋಶಗಳಿಗೆ ಸಾಗಿಸುತ್ತದೆ
ಆಕ್ಸಿಜನ್ ಪೂರಿತ(ಇರುವ) ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ರಹಿತ ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ
ಆಕ್ಸಿಜನ್ ಪೂರಿತ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಪುಪ್ಪುಸಕ ಅಪಧಮನಿಯು...
ಆಕ್ಸಿಜನ್ ಸಮೃದ್ಧ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಸಾಗಿಸುತ್ತದೆ ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ
ಆಕ್ಸಿಜನ್ ರಿಕ್ತ(ಇಲ್ಲದ) ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ಸಮೃದ್ಧ ರಕ್ತವನ್ನು ಹೃದಯದಿಂದ ದೇಹದ ವಿವಿಧ ಜೀವಕೋಶಗಳಿಗೆ ತಲುಪಿಸುತ್ತದೆ
ಪುಪ್ಪುಸಕ ಅಭಿಧಮನಿಯು...
ಆಕ್ಸಿಜನ್ ಸಮೃದ್ಧ ರಕ್ತವನ್ನು ಹೃದಯದಿಂದ ದೇಹದ ವಿವಿಧ ಜೀವಕೋಶಗಳಿಗೆ ತಲುಪಿಸುತ್ತದೆ
ಆಕ್ಸಿಜನ್ ಸಮೃದ್ಧ ರಕ್ತವನ್ನು ಶ್ವಾಸಕೋಶಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ರಿಕ್ತ(ಇಲ್ಲದ) ರಕ್ತವನ್ನು ದೇಹದ ವಿವಿಧ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ
ನೀಚ ಅಭಿಧಮನಿಯ ಕಾರ್ಯ..
ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಕೈ ಕಾಲು ಮತ್ತು ಉದರ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಭುಜ ಮತ್ತು ತಲೆಯ ಭಾಗಗಳಿಂದ ಹೃದಯಕ್ಕೆ ತಲುಪಿಸುತ್ತದೆ
ಆಕ್ಸಿಜನ್ ರಿಕ್ತ (ಇಲ್ಲದ) ರಕ್ತವನ್ನು ಹೃದಯದಿಂದ ಶ್ವಾಸಕೋಶಗಳಿಗೆ ತಲುಪಿಸುತ್ತದೆ
ಆಕ್ಸಿಜನ್ ಸಮೃದ್ಧ ರಕ್ತವನ್ನು ಹೃದಯದಿಂದ ದೇಹದ ವಿವಿಧ ಜೀವಕೋಶಗಳಿಗೆ ತಲುಪಿಸುತ್ತದೆ
ದುಗ್ಧ ರಸ ಅಥವಾ ಅಂಗಾಂಶ ದ್ರವಕ್ಕೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ
ದುಗ್ಧ ರಸವು ಕಡಿಮೆ ಪ್ರೋಟೀನ್ ಹೊಂದಿದೆ ಹಾಗೂ ಕೆಂಪು ಬಣ್ಣವಿಲ್ಲದ ದ್ರವ
ದುಗ್ಧ ರಸವು ಹೆಚ್ಚು ಪ್ರೋಟೀನ್ ಹೊಂದಿದೆ ಹಾಗೂ ಕೆಂಪು ರಕ್ತ ಕಣಗಳು ಇಲ್ಲ
ದುಗ್ಧ ರಸವು ಕಡಿಮೆ ಪ್ರೋಟೀನ್ ಹೊಂದಿದೆ ಹಾಗೂ ಕೆಂಪು ರಕ್ತ ಕಣಗಳು ಇಲ್ಲ
ದುಗ್ಧ ರಸವು ದುಗ್ಧ ರಸ ನಾಳ ಗಳಲ್ಲಿ ಹರಿಯುತ್ತದೆ
ದೇಹಕ್ಕೆ ಪ್ರವೇಶಿಸುವ ರೋಗಕಾರಕ ಜೀವಿಗಳ ವಿರುದ್ಧ ಹೋರಾಟ ಮಾಡುವ ರಕ್ತ ಕಣ..
ಕೆಂಪು ರಕ್ತ ಕಣ (RBC)
ಬಿಳಿ ರಕ್ತ ಕಣ (WBC)
ಕಿರು ತಟ್ಟೆ (Platelates)
ಮೇಲಿನ ಎಲ್ಲವೂ
ಗಾಯಗೊಂಡಾಗ ರಕ್ತದ ಸೋರಿಕೆಯಾಗಿ ರಕ್ತದ ಒತ್ತಡ ಕಡಿಮೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು .... ಮಾಡುತ್ತದೆ
ಕೆಂಪು ರಕ್ತ ಕಣ
ಬಿಳಿ ರಕ್ತ ಕಣ
ಕಿರು ತಟ್ಟೆ
ಮೇಲಿನ ಎಲ್ಲವೂ
ಸಸ್ಯಗಳಲ್ಲಿ ಗಾಳಿಗೆ ತೆರೆದ ಭಾಗಗಳಿಂದ ಆವಿಯ ರೂಪದಲ್ಲಿ ನೀರು ನಷ್ಟ ಆಗುವುದನ್ನು..... ಎನ್ನುವರು
ಭಾಷ್ಪ ವಿಸರ್ಜನೆ
ವಸ್ತು ಸ್ಥಾನಾಂತರಣ
ವಿಸರಣೆ
ಅಭಿಸರಣೆ
ಶೈವಲಗಳು, ಹಾವಸೆ ಸಸ್ಯಗಳಲ್ಲಿ ಕ್ಸೈಲಂ ಅಂಗಾಂಶ ಕಂಡು ಬರುವುದಿಲ್ಲ. ಯಾಕೆಂದರೆ..
ಇವುಗಳಲ್ಲಿ ಬೇರು ಮತ್ತು ಎಲೆಗಳ ನಡುವಿನ ಅಂತರ ಕಡಿಮೆ ಇರುವುದರಿಂದ ವಿಸರಣೆಯ ಮೂಲಕ ನೀರು ಮತ್ತು ಲವಣಗಳ ಹೀರಿಕೆ ನಡೆಯುತ್ತದೆ
ಇವುಗಳು ನೀರಿನಲ್ಲಿ ಇರುವ ಕಾರಣ ಕ್ಸೈಲಂ ಅಂಗಾಂಶದ ಅಗತ್ಯ ಇರುವುದಿಲ್ಲ
ಇವುಗಳು ಮಳೆಗಾಲದಲ್ಲಿ ಹೆಚ್ಚಾಗಿ ಬೆಳೆಯುವ ಕಾರಣ ವಾತಾವರಣದಿಂದ ನೀರನ್ನು ಎಲೆಯ ಮೂಲಕ ಹೀರಿ ಕೊಳ್ಳುವ ಕಾರಣ ಕ್ಸೈಲಂ ಅಂಗಾಂಶದ ಅಗತ್ಯ ಇರುವುದಿಲ್ಲ
ಮೇಲಿನ ಎಲ್ಲವೂ
ರಾತ್ರಿಯ ವೇಳೆ ಸಸ್ಯಗಳಲ್ಲಿ ನೀರು ಹಾಗೂ ಲವಣಗಳ ಹೀರುವಿಕೆಗೆ ನೆರವಾಗುವುದು..
ಭಾಷ್ಪ ವಿಸರ್ಜನೆ
ಬೇರಿನಲ್ಲಿನ ವಿಸರಣೆಯ ಒತ್ತಡ
ಪತ್ರರಂಧ್ರಗಳ ತೆರೆಯುವಿಕೆ ಮತ್ತು ಮುಚ್ಚುವಿಕೆ
ಯಾವುದೂ ಅಲ್ಲ
ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆ ಹಾಗೂ ಅಮೈನೋ ಆಮ್ಲಗಳ ಸಾಗಾಣಿಕೆಯು...... ವಿಧಾನದ ಮೂಲಕ ನಡೆಯುತ್ತದೆ.
ಭಾಷ್ಪ ವಿಸರ್ಜನೆ
ವಸ್ತು ಸ್ಥಾನಾಂತರಣ
ವಿಸರಣೆ
ಮೇಲಿನ ಎಲ್ಲವೂ
ಸಸ್ಯಗಳಲ್ಲಿ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ....
ಕ್ಸೈಲಂ
ಫ್ಲೋಯಂ
ಹೊರದರ್ಮ ಅಂಗಾಂಶ
ವರ್ಧನ ಅಂಗಾಂಶ
ಫ್ಲೋಯಂ ಗಳಲ್ಲಿ ಆಹಾರ (ದ್ಯುತಿ ಸಂಶ್ಲೇಷಣೆಯ ಉತ್ಪನ್ನ=ಕಾರ್ಬೋಹೈಡ್ರೇಟ್ =ಪಿಷ್ಟ) ದ ಸಾಗಾಣಿಕೆಯು...
ಬೇರಿನಿಂದ ಎಲೆಗಳ ಕಡೆಗೆ ಮೇಲ್ಮುಖ ಚಲನೆಯನ್ನು ಹೊಂದಿದೆ
ಎಲೆಗಳಿಂದ ಇತರ ಕೊಂಬೆಗಳಿಗೆ ಮೇಲ್ಮುಖ ಚಲನೆಯನ್ನು ಹೊಂದಿದೆ
ಎಲೆಗಳಿಂದ ಸಸ್ಯದ ಎಲ್ಲಾ ಭಾಗಗಳಿಗೆ ಮೇಲ್ಮುಖ ಹಾಗೂ ಕೆಳಮುಖ ಚಲನೆಯನ್ನು ಹೊಂದಿದೆ
ಎಲೆಗಳಿಂದ ಸಸ್ಯದ ಬೇರುಗಳಿಗೆ ಕೆಳಮುಖ ಚಲನೆಯನ್ನು ಹೊಂದಿದೆ
ದೇಹಕ್ಕೆ ಹಾನಿಕರವಾದ ಚಯಾಪಚಯ ಕ್ರಿಯೆಯ ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ದೇಹದಿಂದ ಹೊರ ಹಾಕುವ ಪ್ರಕ್ರಿಯೆಯನ್ನು........ ಎನ್ನುವರು
ವಿಸರ್ಜನೆ
ಸಾಗಾಣಿಕೆ
ಉಸಿರಾಟ
ಪೋಷಣೆ
ಮಾನವನ ವಿಸರ್ಜನಾಂಗ ವ್ಯೂಹದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ (ಮೂತ್ರ ಜನಕಾಂಗದ ಸೋಸುವ ಘಟಕ).........
ನರಕೋಶ(ನ್ಯೂರಾನ್)
ನೆಫ್ರಾನ್
ಹಾವರ್ಷಿಯನ್ ವ್ಯವಸ್ಥೆ
ಆಲ್ವಿಯೋಲೈ
ರೀನಲ್ ಅಪಧಮನಿಯು....... ವನ್ನು ತನ್ನ ಮೂಲಕ ಹರಿಸುತ್ತದೆ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇರುವ ರಕ್ತ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ (ಶುದ್ಧ) ಆಕ್ಸಿಜನ್ ಇರುವ ರಕ್ತ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇಲ್ಲದ ರಕ್ತ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ ಆಕ್ಸಿಜನ್ ಇಲ್ಲದ ರಕ್ತ
ರೀನಲ್ ಅಭಿಧಮನಿಯು...... ವನ್ನು ತನ್ನ ಮೂಲಕ ಹರಿಸುತ್ತದೆ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇರುವ ರಕ್ತ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿರುವ (ಅಶುದ್ಧ) ಆಕ್ಸಿಜನ್ ಇಲ್ಲದ ರಕ್ತ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ (ಶುದ್ಧ) ಆಕ್ಸಿಜನ್ ಇರುವ ರಕ್ತ
ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ಹೊಂದಿಲ್ಲದ (ಶುದ್ಧ) ಆಕ್ಸಿಜನ್ ಇಲ್ಲದ ರಕ್ತ
ಮೂತ್ರ ಉತ್ಪಾದನೆಯ ಮುಖ್ಯ ಉದ್ದೇಶ...
ಕಾರ್ಬೋಹೈಡ್ರೇಟ್ ಯಕ್ತ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಹಾಕುವ ಉದ್ದೇಶ
ಲಿಪಿಡ್(ಕೊಬ್ಬು) ಯಕ್ತ ತ್ಯಾಜ್ಯ ವಸ್ತುಗಳನ್ನು ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಹಾಕುವ ಉದ್ದೇಶ
ಪ್ರೋಟಿನ್ ನ ಚಯಾಪಚಯ ಕ್ರಿಯೆಯಿಂದ ಉಂಟಾದ ನೈಟ್ರೋಜನ್ ಯುಕ್ತ ತ್ಯಾಜ್ಯಗಳನ್ನು ವಿಸರ್ಜನೆಯ ಮೂಲಕ ದೇಹದಿಂದ ಹೊರಗೆ ಹಾಕುವ
ಯಾವುದೂ ಅಲ್ಲ
ಮಾನವನ ಮೂತ್ರಜನಕಾಂಗ (ವಿಸರ್ಜನಾಂಗ) ವು ಹೊಂದಿರುವ ಮೂತ್ರಪಿಂಡ(kidney) ಗಳ ಸಂಖ್ಯೆ........
1
2
3
4
ಮೂತ್ರಪಿಂಡ (ಕಿಡ್ನಿ) ವೈಫಲ್ಯ ಆದವರು..... ಚಿಕಿತ್ಸೆಯನ್ನು ಪಡೆಯ ಬೇಕಾಗುತ್ತದೆ.
ಡಯಾಲಿಸಿಸ್
ಬಯೋಪ್ಸಿ
ಸಿಟಿ ಸ್ಕ್ಯಾನ್
ಯಾವುದೂ ಅಲ್ಲ
ಸಸ್ಯಗಳಲ್ಲಿ ವಿಸರ್ಜನೆಗೆ ಸಂಬಂಧಿಸಿದಂತೆ ತಪ್ಪಾದ ಹೇಳಿಕೆಯನ್ನು ಗುರುತಿಸಿ
ಕೆಲವು ತ್ಯಾಜ್ಯಗಳನ್ನು ಬೇರುಗಳಿಗೆ ಸಾಗಿಸಿ ಮಣ್ಣಿಗೆ ವಿಸರ್ಜನೆ ಮಾಡುತ್ತದೆ
ಹಳೆಯದಾದ ಕ್ಸೈಲಂ ಗಳಲ್ಲಿ ಅಂಟು ಮತ್ತು ರಾಳಗಳ ರೂಪದಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ವಿಸರ್ಜನೆ ಮಾಡುತ್ತದೆ
ಮೃತ ಜೀವಕೋಶಗಳಲ್ಲಿ, ರಸದಾನಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಎಲೆಗಳನ್ನು ಉದುರಿಸುವ ಮೂಲಕ ವಿಸರ್ಜಿಸುತ್ತದೆ
ಹೊಸ ಚಿಗುರುಗಳಿಗೆ ತ್ಯಾಜ್ಯಗಳನ್ನು ಸಾಗಿಸಿ ವಿಸರ್ಜನೆ ಮಾಡುತ್ತದೆ
ಚಿತ್ರದಲ್ಲಿ K ಭಾಗದ ಹೆಸರು...
ಪುಪ್ಪುಸಕ ಅಪಧಮನಿ
ಮಹಾ ಅಪಧಮನಿ
ಪುಪ್ಪುಸಕ ಅಭಿಧಮನಿ
ಕೆಳಗಿನ ಅಭಿದಮನಿ(ನೀಚ) (ಅಧೋ)
ಚಿತ್ರದಲ್ಲಿ C ಎಂಬುದು......
ಎಡ ರೀನಲ್ ಅಪಧಮನಿ
ಎಡ ರೀನಲ್ ಅಭಿಧಮನಿ
ಬಲ ರೀನಲ್ ಅಭಿಧಮನಿ
ಬಲ ರೀನಲ್ ಅಪಧಮನಿ
ಚಿತ್ರದಲ್ಲಿ D ಎಂಬುದು.....
ಬೌಮನ್ನನ ಕೋಶ
ಗ್ಲಾಮೆರೂಲಸ್
ಮೂತ್ರ ಸಂಗ್ರಾಹಕ ನಾಳ
ನುಲಿಕೆ ನಾಳ
ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳ
ಅಪದಮನಿ
ಲೋಮನಾಳ
ಅಭಿಧಮನಿ
ಪುಪ್ಪಸಕ ಅಪದಮನಿ
ಈ ಪ್ರಕ್ರಿಯೆಯಲ್ಲಿ ಸಸ್ಯಗಳು ಹೆಚ್ಚಿನ ನೀರನ್ನು ಹೊರಹಾಕುತ್ತವೆ
ದ್ಯುತಿ ಸಂಶ್ಲೇಷಣೆ
ಬಾಷ್ಪ ವಿಸರ್ಜನೆ
ಉಸಿರಾಟ
ವಸ್ತು ಸ್ಥಾನಾಂತರ
ಮಾನವನ ವಿಸರ್ಜನಾಂಗವ್ಯೂಹ ದಲ್ಲಿ ಮೂತ್ರ ಹರಿಯುವ ಸರಿಯಾದ ಮಾರ್ಗ
ಮೂತ್ರಪಿಂಡ ➡ಮೂತ್ರನಾಳ ➡ಮೂತ್ರದ್ವಾರ ➡ಮೂತ್ರಕೋಶ
ಮೂತ್ರಪಿಂಡ➡ ಮೂತ್ರಕೋಶ ➡ಮೂತ್ರದ್ವಾರ➡ ಮೂತ್ರನಾಳ
ಮೂತ್ರಪಿಂಡ ➡ಮೂತ್ರನಾಳ ➡ಮೂತ್ರಕೋಶ ➡ಮೂತ್ರ ದ್ವಾರ
ಮೂತ್ರಕೋಶ ➡ಮೂತ್ರಪಿಂಡ ➡ಮೂತ್ರನಾಳ ➡ಮೂತ್ರದ್ವಾರ
ಮಾನವನಲ್ಲಿ ರಕ್ತವೊಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು 2ಬಾರಿ ಹಾದುಹೋಗುವುದಕ್ಕೆ ಹೀಗೆನ್ನುವವರು
ದೈಹಿಕ ಚಲನೆ
ಇಮ್ಮಡಿ ಪರಿಚಲನೆ
ಪುಪ್ಪಸಕ ಪರಿಚಲನೆ
ಯಾವುದೂ ಅಲ್ಲ
ಶ್ವಾಸಕೋಶಗಳಿಂದ ಬರುವ ಆಮ್ಲಜನಕಸಹಿತ ರಕ್ತವು ಹೃದಯದ ಯಾವ ಭಾಗವನ್ನು ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಎಡ ಹೃತ್ಕುಕ್ಷಿ
ಬಲ ಹೃತ್ಕರ್ಣ
ಬಲ ಹೃತ್ಕಕ್ಷಿ
ರಕ್ತವು ಹೆಪ್ಪುಗಟ್ಟಲು ಸಹಾಯಮಾಡುವ ರಕ್ತದ ಘಟಕ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಪ್ಲಾಸ್ಮಾ
ಕಿರು ತಟ್ಟೆಗಳು
ಕಾರ್ಬನ್ ಡಯಾಕ್ಸೈಡ್ ಸಹಿತ ಅಥವಾ ಆಕ್ಸಿಜನ್ ರಹಿತ ರಕ್ತ ಹೃದಯದ ಯಾವ ಭಾಗದಲ್ಲಿ ಹರಿಯುತ್ತದೆ
ಬಲಭಾಗ
ಎಡಭಾಗ
ಎಡ ಮತ್ತು ಬಲ ಎರಡೂ ಭಾಗ
ಯಾವುದೂ ಸರಿಯಾದ ಉತ್ತರವಲ್ಲ
ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ
ಕ್ಸೈಲಂ
ಕಾವಲು ಜೀವಕೋಶ
ಫ್ಲೋಯಂ
ಎಪಿಡರ್ಮಿಸ್
ರಕ್ತವನ್ನು ಹೋಲುವ ಬಣ್ಣರಹಿತ ದ್ರವ
ನೀರು
ಯೂರಿಯಾ
ದುಗ್ಧರಸ
ಎಪಿ ಕಾರ್ಡಿಯಲ್ ದ್ರವ
ರಕ್ತದಲ್ಲಿ ಆಕ್ಸಿಜನ್ ಸಾಗಾಣಿಕೆ ಮಾಡುವುದು
ಕಿರು ತಟ್ಟೆ
ಹಿಮೋಗ್ಲೋಬಿನ್
ಬಿಳಿ ರಕ್ತ ಕಣ
ಮೇಲಿನ ಯಾವುದೂ ಅಲ್ಲ
ಮೂತ್ರಕೋಶದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ
ಗಾಳಿಗೂಡು
ಅನುಲೇಪಕ ಅಂಗಾಂಶ
ನೆಫ್ರಾನ್
ನ್ಯೂರಾನ್
ಮಾನವನ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ಈ ನೈಟ್ರೋಜನ್ ಯುಕ್ತ ತ್ಯಾಜ್ಯವನ್ನು ವಿಸರ್ಜಿಸಲಾಗುತ್ತದೆ
ಸಲ್ಫೂರಿಕ್ ಆಮ್ಲ
ಅಮೋನಿಯಂ ಸಲ್ಫೇಟ್
ಯೂರಿಯಾ ಮತ್ತು ಯೂರಿಕ್ ಆಮ್ಲ
ಹೈಡ್ರೊಕ್ಲೋರಿಕ್ ಆಮ್ಲ
ಸಸ್ಯಗಳ ತ್ಯಾಜ್ಯ ಪದಾರ್ಥಗಳಾದ ಅಂಟು ರಾಳ ಯಾವ ಅಂಗಾಂಶಗಳಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ
ಪೇರಂಕೈಮ
ಸಂಗಾತಿ ಜೀವಕೋಶ
ಫ್ಲೋಯಂ
ಹಳೆಯ ಕ್ಸೈಲಂ ಅಂಗಾಂಶ
ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣವಾಗುವ ಅಂಶ
ಅಯಾನುಗಳ ಸಾರತೆಯ ವ್ಯತ್ಯಾಸ
ಬೇರಿನ ಒತ್ತಡದ ಪರಿಣಾಮ
ಬಾಷ್ಪವಿಸರ್ಜನೆ ಯಿಂದಾದ ಸೆಳೆತ
ಮೇಲಿನ ಎಲ್ಲವೂ
ಜಲ ವಿಲೀನಗೊಳ್ಳ ಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆನ್ನುವರು
ಜಲ ಸಾಗಾಣಿಕೆ
ವಸ್ತು ಸ್ಥಾನಾಂತರ ಣ
ಬಾಷ್ಪ ವಿಸರ್ಜನೆ
ವಿಸ್ತರಣ
ಮೂತ್ರಪಿಂಡಗಳಲ್ಲಿ ತ್ಯಾಜ್ಯಗಳನ್ನು ಸೋಸುವ ಘಟಕ
ಗ್ಲಾಮರುಲಸ್
ಸಂಗ್ರಾಹಕ ನಾಳ
ರೀನಲ್ ಅಭಿಧಮನಿ
ಕೊಳವೆಯಾಕಾರದ ಭಾಗ
ಈ ಕೆಳಗಿನವುಗಳಲ್ಲಿ ದುಗ್ಧರಸದ ಕಾರ್ಯ
ಕರುಳಿನಿಂದ ಹೀರಲ್ಪಟ್ಟ ಕೊಬ್ಬಿನ ಸಾಗಾಣಿಕೆ
ರೋಗಕಾರಕ ಸೂಕ್ಷ್ಮಜೀವಿಗಳ ನಾಶ
ಜೀವಕೋಶದ ಹೊರಗಿರುವ ಹೆಚ್ಚಿನ ದ್ರವ ವನ್ನು ಮತ್ತೆ ರಕ್ತಕ್ಕೆ ಹರಿಯುವಂತೆ ಮಾಡುತ್ತದೆ
ಮೇಲಿನ ಎಲ್ಲವೂ
ಪಕ್ಷಿಗಳಲ್ಲಿ ಆಕ್ಸಿಜನಯುಕ್ತ ಮತ್ತು ಆಕ್ಸಿಜನ್ ರಿಕ್ತ ರಕ್ತವನ್ನು ಪ್ರತ್ಯೇಕಿಸುವುದು ಅಗತ್ಯ ಏಕೆಂದರೆ
ದೇಹದ ಉಷ್ಣತೆಯನ್ನು ಕಾಪಾಡಲು ನಿರಂತರ ಶಕ್ತಿ ಬೇಕು
ಶೀತರಕ್ತ ಪ್ರಾಣಿಗಳು
ಶಕ್ತಿಯ ಅವಶ್ಯಕತೆ ಕಡಿಮೆ
ದೇಹದ ಉಷ್ಣತೆ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತದೆ
ಚಿತ್ರದಲ್ಲಿ 1ಎಂದು ಗುರುತಿಸಿರುವ ಭಾಗವನ್ನು ಹೆಸರಿಸಿ
ಮಹಾ ಅಪಧಮನಿ
ಪುಪ್ಪಸ ಅಪದಮನಿ
ಪುಪ್ಪಸಕ ಅಭಿಧಮನಿ
ಕರೋನರಿ ಅಪದಮನಿ
ಚಿತ್ರದಲ್ಲಿ D ಎಂದು ಗುರುತಿಸಿರುವ ಭಾಗವನ್ನು ಹೆಸರಿಸಿ
ಮೂತ್ರನಾಳ
ಮೂತ್ರಪಿಂಡ
ಮೂತ್ರಕೋಶ
ಮೂತ್ರದ್ವಾರ
ಮಾನವನ ದೇಹದ ಎಲ್ಲಾ ಭಾಗಗಳಿಂದ ರಕ್ತವನ್ನು ಹೃದಯಕ್ಕೆ ಸಾಗಿಸುವ ರಕ್ತನಾಳ
ಅಪದಮನಿ
ಲೋಮನಾಳ
ಅಭಿಧಮನಿ
ಪುಪ್ಪಸಕ ಅಪದಮನಿ
ಈ ಪ್ರಕ್ರಿಯೆಯಲ್ಲಿ ಸಸ್ಯಗಳು ಹೆಚ್ಚಿನ ನೀರನ್ನು ಹೊರಹಾಕುತ್ತವೆ
ದ್ಯುತಿ ಸಂಶ್ಲೇಷಣೆ
ಬಾಷ್ಪ ವಿಸರ್ಜನೆ
ಉಸಿರಾಟ
ವಸ್ತು ಸ್ಥಾನಾಂತರ
ಮಾನವನ ವಿಸರ್ಜನಾಂಗವ್ಯೂಹ ದಲ್ಲಿ ಮೂತ್ರ ಹರಿಯುವ ಸರಿಯಾದ ಮಾರ್ಗ
ಮೂತ್ರಪಿಂಡ ➡ಮೂತ್ರನಾಳ ➡ಮೂತ್ರದ್ವಾರ ➡ಮೂತ್ರಕೋಶ
ಮೂತ್ರಪಿಂಡ➡ ಮೂತ್ರಕೋಶ ➡ಮೂತ್ರದ್ವಾರ➡ ಮೂತ್ರನಾಳ
ಮೂತ್ರಪಿಂಡ ➡ಮೂತ್ರನಾಳ ➡ಮೂತ್ರಕೋಶ ➡ಮೂತ್ರ ದ್ವಾರ
ಮೂತ್ರಕೋಶ ➡ಮೂತ್ರಪಿಂಡ ➡ಮೂತ್ರನಾಳ ➡ಮೂತ್ರದ್ವಾರ
ಮಾನವನಲ್ಲಿ ರಕ್ತವೊಂದು ಸಂಪೂರ್ಣ ಪರಿಚಲನೆಗೆ ಹೃದಯವನ್ನು 2ಬಾರಿ ಹಾದುಹೋಗುವುದಕ್ಕೆ ಹೀಗೆನ್ನುವವರು
ದೈಹಿಕ ಚಲನೆ
ಇಮ್ಮಡಿ ಪರಿಚಲನೆ
ಪುಪ್ಪಸಕ ಪರಿಚಲನೆ
ಯಾವುದೂ ಅಲ್ಲ
ಶ್ವಾಸಕೋಶಗಳಿಂದ ಬರುವ ಆಮ್ಲಜನಕಸಹಿತ ರಕ್ತವು ಹೃದಯದ ಯಾವ ಭಾಗವನ್ನು ಪ್ರವೇಶಿಸುತ್ತದೆ
ಎಡ ಹೃತ್ಕರ್ಣ
ಎಡ ಹೃತ್ಕುಕ್ಷಿ
ಬಲ ಹೃತ್ಕರ್ಣ
ಬಲ ಹೃತ್ಕಕ್ಷಿ
ರಕ್ತವು ಹೆಪ್ಪುಗಟ್ಟಲು ಸಹಾಯಮಾಡುವ ರಕ್ತದ ಘಟಕ
ಬಿಳಿ ರಕ್ತ ಕಣ
ಕೆಂಪು ರಕ್ತ ಕಣ
ಪ್ಲಾಸ್ಮಾ
ಕಿರು ತಟ್ಟೆಗಳು
ಕಾರ್ಬನ್ ಡಯಾಕ್ಸೈಡ್ ಸಹಿತ ಅಥವಾ ಆಕ್ಸಿಜನ್ ರಹಿತ ರಕ್ತ ಹೃದಯದ ಯಾವ ಭಾಗದಲ್ಲಿ ಹರಿಯುತ್ತದೆ
ಬಲಭಾಗ
ಎಡಭಾಗ
ಎಡ ಮತ್ತು ಬಲ ಎರಡೂ ಭಾಗ
ಯಾವುದೂ ಸರಿಯಾದ ಉತ್ತರವಲ್ಲ
ಸಸ್ಯಗಳಲ್ಲಿ ಆಹಾರ ಸಾಗಿಸುವ ಅಂಗಾಂಶ
ಕ್ಸೈಲಂ
ಕಾವಲು ಜೀವಕೋಶ
ಫ್ಲೋಯಂ
ಎಪಿಡರ್ಮಿಸ್
ರಕ್ತವನ್ನು ಹೋಲುವ ಬಣ್ಣರಹಿತ ದ್ರವ
ನೀರು
ಯೂರಿಯಾ
ದುಗ್ಧರಸ
ಎಪಿ ಕಾರ್ಡಿಯಲ್ ದ್ರವ
ರಕ್ತದಲ್ಲಿ ಆಕ್ಸಿಜನ್ ಸಾಗಾಣಿಕೆ ಮಾಡುವುದು
ಕಿರು ತಟ್ಟೆ
ಹಿಮೋಗ್ಲೋಬಿನ್
ಬಿಳಿ ರಕ್ತ ಕಣ
ಮೇಲಿನ ಯಾವುದೂ ಅಲ್ಲ
ಮೂತ್ರಕೋಶದ ರಚನಾತ್ಮಕ ಮತ್ತು ಕಾರ್ಯಾತ್ಮಕ ಮೂಲ ಘಟಕ
ಗಾಳಿಗೂಡು
ಅನುಲೇಪಕ ಅಂಗಾಂಶ
ನೆಫ್ರಾನ್
ನ್ಯೂರಾನ್
ಮಾನವನ ಮೂತ್ರಪಿಂಡಗಳಲ್ಲಿ ರಕ್ತದಲ್ಲಿನ ಈ ನೈಟ್ರೋಜನ್ ಯುಕ್ತ ತ್ಯಾಜ್ಯವನ್ನು ವಿಸರ್ಜಿಸಲಾಗುತ್ತದೆ
ಸಲ್ಫೂರಿಕ್ ಆಮ್ಲ
ಅಮೋನಿಯಂ ಸಲ್ಫೇಟ್
ಯೂರಿಯಾ ಮತ್ತು ಯೂರಿಕ್ ಆಮ್ಲ
ಹೈಡ್ರೊಕ್ಲೋರಿಕ್ ಆಮ್ಲ
ಸಸ್ಯಗಳ ತ್ಯಾಜ್ಯ ಪದಾರ್ಥಗಳಾದ ಅಂಟು ರಾಳ ಯಾವ ಅಂಗಾಂಶಗಳಲ್ಲಿ ಸಂಗ್ರಹಿಸಲ್ಪಟ್ಟಿರುತ್ತದೆ
ಪೇರಂಕೈಮ
ಸಂಗಾತಿ ಜೀವಕೋಶ
ಫ್ಲೋಯಂ
ಹಳೆಯ ಕ್ಸೈಲಂ ಅಂಗಾಂಶ
ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣವಾಗುವ ಅಂಶ
ಅಯಾನುಗಳ ಸಾರತೆಯ ವ್ಯತ್ಯಾಸ
ಬೇರಿನ ಒತ್ತಡದ ಪರಿಣಾಮ
ಬಾಷ್ಪವಿಸರ್ಜನೆ ಯಿಂದಾದ ಸೆಳೆತ
ಮೇಲಿನ ಎಲ್ಲವೂ
ಜಲ ವಿಲೀನಗೊಳ್ಳ ಬಲ್ಲ ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು ಹೀಗೆನ್ನುವರು
ಜಲ ಸಾಗಾಣಿಕೆ
ವಸ್ತು ಸ್ಥಾನಾಂತರ ಣ
ಬಾಷ್ಪ ವಿಸರ್ಜನೆ
ವಿಸ್ತರಣ
ಮೂತ್ರಪಿಂಡಗಳಲ್ಲಿ ತ್ಯಾಜ್ಯಗಳನ್ನು ಸೋಸುವ ಘಟಕ
ಗ್ಲಾಮರುಲಸ್
ಸಂಗ್ರಾಹಕ ನಾಳ
ರೀನಲ್ ಅಭಿಧಮನಿ
ಕೊಳವೆಯಾಕಾರದ ಭಾಗ
ಈ ಕೆಳಗಿನವುಗಳಲ್ಲಿ ದುಗ್ಧರಸದ ಕಾರ್ಯ
ಕರುಳಿನಿಂದ ಹೀರಲ್ಪಟ್ಟ ಕೊಬ್ಬಿನ ಸಾಗಾಣಿಕೆ
ರೋಗಕಾರಕ ಸೂಕ್ಷ್ಮಜೀವಿಗಳ ನಾಶ
ಜೀವಕೋಶದ ಹೊರಗಿರುವ ಹೆಚ್ಚಿನ ದ್ರವ ವನ್ನು ಮತ್ತೆ ರಕ್ತಕ್ಕೆ ಹರಿಯುವಂತೆ ಮಾಡುತ್ತದೆ
ಮೇಲಿನ ಎಲ್ಲವೂ
ಪಕ್ಷಿಗಳಲ್ಲಿ ಆಕ್ಸಿಜನಯುಕ್ತ ಮತ್ತು ಆಕ್ಸಿಜನ್ ರಿಕ್ತ ರಕ್ತವನ್ನು ಪ್ರತ್ಯೇಕಿಸುವುದು ಅಗತ್ಯ ಏಕೆಂದರೆ
ದೇಹದ ಉಷ್ಣತೆಯನ್ನು ಕಾಪಾಡಲು ನಿರಂತರ ಶಕ್ತಿ ಬೇಕು
ಶೀತರಕ್ತ ಪ್ರಾಣಿಗಳು
ಶಕ್ತಿಯ ಅವಶ್ಯಕತೆ ಕಡಿಮೆ
ದೇಹದ ಉಷ್ಣತೆ ವಾತಾವರಣಕ್ಕೆ ತಕ್ಕಂತೆ ಬದಲಾಗುತ್ತದೆ
ಚಿತ್ರದಲ್ಲಿ 1ಎಂದು ಗುರುತಿಸಿರುವ ಭಾಗವನ್ನು ಹೆಸರಿಸಿ
ಮಹಾ ಅಪಧಮನಿ
ಪುಪ್ಪಸ ಅಪದಮನಿ
ಪುಪ್ಪಸಕ ಅಭಿಧಮನಿ
ಕರೋನರಿ ಅಪದಮನಿ
ಚಿತ್ರದಲ್ಲಿ D ಎಂದು ಗುರುತಿಸಿರುವ ಭಾಗವನ್ನು ಹೆಸರಿಸಿ
ಮೂತ್ರನಾಳ
ಮೂತ್ರಪಿಂಡ
ಮೂತ್ರಕೋಶ
ಮೂತ್ರದ್ವಾರ
ಹೃದಯಕ್ಕೆ ರಕ್ತವನ್ನು ತರುವ ನಾಳಗಳು
ಅಪಧಮನಿ ನಾಳಗಳು
ಲೋಮನಾಳಗಳು
ಅಭಿಧಮನಿ ನಾಳಗಳು
ಮೇಲಿನ ಎಲ್ಲವೂ
ಈ ಕೆಳಗಿನ ಯಾವ ಅಂಗದಲ್ಲಿ ಕಾರ್ಬನ್ ಡೈಯಾಕ್ಸೈಡ್ ಸಮೃದ್ಧ ರಕ್ತವು ಆಕ್ಸಿಜನ್ ಸಮೃದ್ಧ ರಕ್ತವಾಗಿ ಪರಿವರ್ತನೆಯಾಗುತ್ತದೆ ?
ಹೃದಯ
ಮೂತ್ರಪಿಂಡಗಳು
ಮೆದುಳು
ಶ್ವಾಸಕೋಶ
ಹೃದಯದಿಂದ ಅಶುದ್ಧ ರಕ್ತವನ್ನು ಶ್ವಾಸಕೋಶಕ್ಕೆ ಕಳುಹಿಸುವ ನಾಳ
ಪುಪ್ಪುಸಕ ಅಭಿಧಮನಿ
ಮಹಾಪಧಮನಿ
ಪುಪ್ಪುಸಕ ಅಪಧಮನಿ
ಉಚ್ಚ ಅಭಿಧಮನಿ
ಹೃದಯದಲ್ಲಿ ಸೆಪ್ಟಮ್ ನ ಕಾರ್ಯ
ಹೃತ್ಕರ್ಣದಿಂದ ಹೃತ್ಕುಕ್ಷಿಗೆ ರಕ್ತ ಹರಿಯುವಂತೆ ಮಾಡುತ್ತದೆ
ಎಡಹೃತ್ಕರ್ಣ ಮತ್ತು ಎಡಹೃತ್ಕುಕ್ಷಿಯಲ್ಲಿನ ರಕ್ತವನ್ನು ಬೇರ್ಪಡಿಸುತ್ತದೆ
ಶುದ್ಧ ಮತ್ತು ಅಶುದ್ಧ ರಕ್ತವನ್ನು ಬೇರ್ಪಡಿಸುತ್ತದೆ
ಬಲಹೃತ್ಕರ್ಣ ಮತ್ತು ಬಲಹೃತ್ಕುಕ್ಷಿಯಲ್ಲಿನ ರಕ್ತವನ್ನು ಬೇರ್ಪಡಿಸುತ್ತದೆ
ಹೃದಯದಲ್ಲಿ ರಕ್ತವು ಹಿಮ್ಮುಖವಾಗಿ ಹರಿಯದಂತೆ ನಿಯಂತ್ರಿಸುವ ಭಾಗ
ದುಗ್ಧರಸ
ಕವಾಟ
ಸೆಪ್ಟಮ್
ಮಹಾಪಧಮನಿ
ಹೃದಯದಲ್ಲಿ ಆಕ್ಸಿಜನ್ ಸಮೃದ್ಧ ರಕ್ತವನ್ನು ದೇಹದ ಇತರ ಭಾಗಗಳಿಗೆ ಸಾಗಿಸುವ ನಾಳ
ಮಹಾಪಧಮನಿ
ಪುಪ್ಪುಸಕ ಅಪಧಮನಿ
ನೀಚ ಅಭಿಧಮನಿ
ಪುಪ್ಪುಸಕ ಅಭಿಧಮನಿ
ದುಗ್ಧರಸದ ಕಾರ್ಯ :
ರಕ್ತ ಹೆಪ್ಪುಗಟ್ಟುವಂತೆ ಮಾಡುತ್ತದೆ
ಅನಿಲಗಳ ವಿನಿಮಯ ಮಾಡುತ್ತದೆ
ಕೊಬ್ಬನ್ನು ಶೇಖರಿಸುತ್ತದೆ
ಜೀರ್ಣವಾದ ಮತ್ತು ಕರುಳಿನಿಂದ ಹೀರಲ್ಪಟ್ಟ ಕೊಬ್ಬನ್ನು ಸಾಗಿಸುತ್ತದೆ
ಸಸ್ಯಗಳು ಬೇರುಗಳ ಕ್ಸೈಲಂ ಕೋಶಗಳಿಂದ ನೀರನ್ನು ಹೀರಿಕೊಳ್ಳಲು ಇದು ಕಾರಣ
ಅಭಿಸರಣೆ
ದ್ಯುತಿ ಸಂಶ್ಲೇಷಣೆ
ಚೋಷಣ
ವಿಸರಣೆ
ಸಸ್ಯಗಳಲ್ಲಿ ಬೇರಿನಿಂದ ಲವಣಗಳ ಹೀರುವಿಕೆ ಮತ್ತು ಮೇಲ್ಮುಖ ಚಲನೆಗೆ ಸಹಾಯ ಮಾಡುವ ಪ್ರಕ್ರಿಯೆ
ಬಾಷ್ಪವಿಸರ್ಜನೆ
ವಸ್ತು ಸ್ಥಾನಾಂತರಣ
ಉಸಿರಾಟ
ದ್ಯುತಿಸಂಶ್ಲೇಷಣೆ
ಸಸ್ಯಗಳಲ್ಲಿ ಬಾಷ್ಪ ವಿಸರ್ಜನೆಯ ಅನುಕೂಲಗಳು
ಅಗತ್ಯವಸ್ತುಗಳ ಮೇಲ್ಮುಖ ಚಲನೆಗೆ ಸಹಕಾರಿ
ಸಸ್ಯ ದೇಹದ ತಾಪ ನಿಯಂತ್ರಣಕ್ಕೆ ಸಹಕಾರಿ
ನೀರು ಮತ್ತು ಲವಣಗಳ ಹೀರುವಿಕೆಗೆ ಸಹಕಾರಿ
ಈ ಮೇಲಿನ ಎಲ್ಲವೂ
ದ್ಯುತಿಸಂಶ್ಲೇಷಣೆಯ ಉತ್ಪನ್ನಗಳ ಸಾಗಾಣಿಕೆಯನ್ನು -----–------- ಎನ್ನುವರು
ಉಸಿರಾಟ
ಬಾಷ್ಪವಿಸರ್ಜನೆ
ವಸ್ತು ಸ್ಥಾನಾಂತರಣ
ವಿಸರ್ಜನೆ
ಆಹಾರ ಮತ್ತು ನೀರನ್ನು ಸಾಗಿಸುವ ಅಂಗಾಂಶ ಗಳು ಕ್ರಮವಾಗಿ
ಜರಡಿನಾಳ ಮತ್ತು ಕ್ಸೈಲಂ
ಕ್ಸೈಲಂ ಮತ್ತು ಫ್ಲೋಯಂ
ಕ್ಸೈಲಂ ಮತ್ತು ಜರಡಿನಾಳ
ಫ್ಲೋಯಂ ಮತ್ತು ಕ್ಸೈಲಂ
ಮನುಷ್ಯರಲ್ಲಿ ಮೂತ್ರ ದೇಹದಿಂದ ವಿಸರ್ಜನೆ ಯಾಗಲು ಚಲಿಸುವ ಮಾರ್ಗ
ಮೂತ್ರಕೋಶ - ಮೂತ್ರಪಿಂಡಗಳು - ಮೂತ್ರನಾಳಗಳು - ಮೂತ್ರದ್ವಾರ
ಮೂತ್ರಪಿಂಡಗಳು - ಮೂತ್ರನಾಳಗಳು - ಮೂತ್ರಕೋಶ - ಮೂತ್ರದ್ವಾರ
ಮೂತ್ರದ್ವಾರ - ಮೂತ್ರಪಿಂಡಗಳು - ಮೂತ್ರನಾಳಗಳು - ಮೂತ್ರದ್ವಾರ
ಮೂತ್ರನಾಳಗಳು - ಮೂತ್ರಕೋಶ - ಮೂತ್ರದ್ವಾರ - ಮೂತ್ರಪಿಂಡಗಳು
ಮಾನವನ ದೇಹದಲ್ಲಿ ಆಮ್ಲಜನಕ ಸಮೃದ್ಧ ರಕ್ತವು ಹೃದಯದಿಂದ ದೇಹದ ಇತರ ಭಾಗಗಳಿಗೆ ಸಾಗುವ ಸರಿಯಾದ ಮಾರ್ಗ
ಬಲಹೃತ್ಕರ್ಣ - ಬಲಹೃತ್ಕುಕ್ಷಿ - ಮಹಾಪಧಮನಿ
ಪುಪ್ಪುಸಕ ಅಭಿಧಮನಿ - ಎಡಹೃತ್ಕರ್ಣ - ಎಡಹೃತ್ಕುಕ್ಷಿ
ಪುಪ್ಪುಸಕ ಅಪಧಮನಿ - ಎಡಹೃತ್ಕರ್ಣ - ಎಡಹೃತ್ಕುಕ್ಷಿ
ಎಡಹೃತ್ಕರ್ಣ - ಎಡಹೃತ್ಕುಕ್ಷಿ - ಮಹಾಪಧಮನಿ
ಸಸ್ಯಗಳಲ್ಲಿ ವಿಸರ್ಜನೆ ಕ್ರಿಯೆ ನಡೆಯುವ ವಿಧಾನ
ಅಂಟು ರಾಳದ ರೂಪದಲ್ಲಿ ಪದಾರ್ಥಗಳನ್ನು ಸಂಗ್ರಹಿಸುವುದು
ತ್ಯಾಜ್ಯ ವಸ್ತುಗಳನ್ನು ಮಣ್ಣಿಗೆ ಸೇರಿಸುವುದು
ಎಲೆಗಳನ್ನು ಉದುರಿಸುವುದು
ಈ ಮೇಲಿನ ಎಲ್ಲವೂ
