wayground logo

Free Printable Worksheets

NEW

Font size

S
M
L
XL
Worksheets

Kannada 10 31-8-20

Total questions: 10

Worksheet time: 5mins

Name
Class
Date
1.

ಕವಿಯ ದೃಷ್ಟಿಯಲ್ಲಿ ಬೆಕ್ಕಿನ ಜಾತಿ--–-

a)

ಕಪಿಯದು

b)

ಹುಲಿಯದು

c)

ಕರಡಿಯದು

d)

ಮಾನವನದು

2.

ಹುಲಿಯು -------

a)

ಮಾಂಸಾಹಾರಿ

b)

ಶಾಕಾಹಾರಿ

c)

ಪಾಲಾಹಾರಿ

d)

ಪತ್ರಾಹಾರಿ

3.

ಮನುಷ್ಯನಿಗೆ ಬದುಕಲು------ವೇ ಸಾಕು.

a)

ಮಾಂಸಾಹಾರ

b)

ಶಾಕಾಹಾರ

c)

ಫಲಾಹಾರಿ

d)

ಪತ್ರಾಹಾರಿ

4.

ಶಾನುಭೋಗರ ಮನೆತನದವರಿಗೆ ಖಿರ್ದಿ ಪುಸ್ತಕವೆನ್ನುವುದು ------

a)

ಜೀವನದ ಆಧಾರ

b)

ರಾಜ ಭಕ್ತಿಯ ಲಾಂಛನ

c)

ಉದ್ಯೋಗದ ಗುರುತು

d)

ಕಂದಾಯ ವಿವರದ ಲಾಂಛನ

5.

ಭರತ ಖಂಡದ ಹುಲಿಗಳ ದೃಷ್ಟಿಯಲ್ಲಿ ಯಾರನ್ನಾದರೂ ಹಿಂದಿನಿಂದ ಹಾರಿ ಕೊಲ್ಲು ವುದು ------

a)

ಅಧರ್ಮ

b)

ಧರ್ಮ

c)

ಕರ್ತವ್ಯ

d)

ಬೇಟೆ ಯ ನೀತಿ

6.

ಹುಲಿಗೆ ಶಾನುಭೋಗರನ್ನು ಕೊಲ್ಲಲು ಸಾಧ್ಯವಾಗದ ಕಾರಣ -------

a)

ಅವರು ಓಡಿದರು

b)

ಮರವನ್ನೇರಿದರು.

c)

ಅವರಬೆನ್ನೇ ಕಾಣುತ್ತಿತ್ತು.

d)

ಕೂಗಿದಾಗ ಜನರು ಬಂದರು

7.

ಶಾನುಭೋಗರು ಹುಲಿಯಿಂದ ಬದುಕಿ ಉಳಿದದ್ದು-----

a)

ಖಿರ್ದಿ ಪುಸ್ತಕದಿಂದ

b)

ಹುಲಿಯ ಧರ್ಮ ಶ್ರದ್ಧೆಯಿಂದ

c)

ಜನರು ಬ0ದುದರಿಂದ

d)

ಬೆನ್ನು ಮೇಲಾಗಿ ಬಿದ್ದುದರಿಂದ

8.

ನೆಲದಿಂದ ಮೇಲೆದ್ದು ಕೊಂಡಿದ್ದ -----ಎಡವಿ ಶಾನುಭೋಗರು ಬಿದ್ದಿದ್ದರು.

a)

ಕಲ್ಲನ್ನು

b)

ಮಣ್ಣನನ್ನು

c)

ನೀರನ್ನು

d)

ಮರವನ್ನು

9.

ಅವನು ಒಂಬತ್ತನೆಯ ತರಗತಿಯ ವಿದ್ಯಾರ್ಥಿ ಈ ವಾಕ್ಯದಲ್ಲಿ ಒಂಬತ್ತನೆಯ ಪದ -------

a)

ಸರ್ವನಾಮ

b)

ಸಂಖ್ಯಾವಾಚಕ

c)

ಸಂಖ್ಯೆಯ ವಾಚಕ

d)

ಪರಿಮಾಣ ವಾಚಕ

10.

ತುಂಗೆಭದ್ರೆಗಳು ಹರಿವ ನಾಡು ನಮ್ಮದು:ಈ ವಾಕ್ಯದ ಲ್ಲಿರುವ ಅಂಕಿತನಾಮ ಪದಗಳು------

a)

ತುಂಗಭದ್ರೆಗಳು

b)

ಹರಿವ

c)

ನಾಡು

d)

ನಮ್ಮದು