wayground logo

Free Printable Worksheets

Font size

S
M
L
XL
Worksheets

kannada

Total questions: 10

Worksheet time: 5mins

Name
Class
Date
1.

ಕನ್ನಡ ವಣ೯ಮಾಲೆಯಲ್ಲಿ ಒಟ್ಟು ಎಷ್ಟು ಅಕ್ಷರಗಳಿವೆ ?

a)

48

b)

50

c)

51

d)

49

2.

ಕೆಳಗಿನ ಯಾವುದು ಸಜಾತಿಯ ಅಕ್ಷರವಲ್ಲ ?

a)

ಅಮ್ಮ

b)

ಸ್ವಾತಂತ್ರ್ಯ

c)

ನನ್ನ

d)

ಅಪ್ಪ

3.

ಪಂಚತಂತ್ರವನ್ನು ಬರೆದವರು (a)   .

4.

ಮಡಿವಾಳ ಮಾಚಯ್ಯನವರ ಜನ್ಮ ಸ್ಥಳ ವಿಜಯಪುರ ಜಿಲ್ಲೆಯ (a)   .

5.

ಮಿಸುನಿ ಈ ಪದದ ಅಥ೯ __________.

a)

ಬೆಳ್ಳಿ

b)

ಕಳ್ಳಿ

c)

ಕಂಚು

d)

ಚಿನ್ನ

6.

ಬಟ್ಟೆ ಪದದ ಅಥ೯ __________.

a)

ಹೊಟ್ಟೆ

b)

ದಾರಿ

c)

ಮನಸ್ಸು

d)

ಕೈ

7.

ವಚನಗಳ ಈ ಸಾಲನ್ನು ಪೂಣ೯ಗೊಳಿಸಿರಿ. ಅರೆದು ನೋಡುವ (a)   ದಂತೆ

8.

ಅಜಗಣ್ಣ ತಂದೆ ಎಂಬುದು ____________ ವಚನಾಂಕಿತವಾಗಿದೆ.

a)

ಅಕ್ಕ ಮಹಾದೇವಿಯ

b)

ಸತ್ಯಕ್ಕನ

c)

ಮುಕ್ತಾಯಕ್ಕನ

d)

ಬಸವಣ್ಣನ

9.

ಸತ್ಯಕ್ಕನ ಹುಟ್ಟೂರು __________.

a)

ಹಿರೇಜಂಬೂರು

b)

ಚಿಕ್ಕಜಂಬೂರು

c)

ಜಾಜೂರು

d)

ಲಕ್ಕುಂಡಿ

10.

ʼನರಕʼ ಈ ಪದದ ವಿರುದ್ಧ ಪದ (a)   .