wayground logo

Free Printable Worksheets

NEW

Font size

S
M
L
XL
Worksheets

ಭಾಗಲಬ್ಧ ಸಂಖ್ಯೆಗಳು

Total questions: 10

Worksheet time: 8mins

Name
Class
Date
1.

√(6)*√(3) ಕ್ಕೆ ಸಮವಾದುದು

a)

2√(3)

b)

3√(2)

c)

3√(3)

d)

3√(6)

2.

1/√(3)-1 ರ ಛೇದವನ್ನು ಅಕರಣೀಕರಿಸಿದಾಗ ಸಿಗುವ ಉತ್ತರ

a)

√(3)+1/2

b)

√(3)-1/2

c)

3-√(2)/2

d)

3+√(2)/2

3.

√(x³)²/³

a)

b)

x

c)

d)

x²/³

4.

ಇವುಗಳಲ್ಲಿ ಭಾಗಲಬ್ಧ ಸಂಖ್ಯೆ ಯಾವುದು

a)

Π

b)

2/0

c)

0/2

d)

√(2)

5.

3 ಮತ್ತು 3.5 ರ ನಡುವೆ ಇರುವ ಅಭಾಗಲಬ್ಧ ಸಂಖ್ಯೆ

a)

√(11)

b)

√(13)

c)

√(14)

d)

√(15)

6.

32/1000

a)

0.032

b)

0.32

c)

0.0032

d)

0.320

7.

ಇವುಗಳಲ್ಲಿ ಯಾವುದು ಅಭಾಗಲಬ್ಧ ಸಂಖ್ಯೆ

a)

0.32

b)

0.212121...

c)

0.0314314314...

d)

0.02001003...

8.

(√(3)+√(2))²

a)

5+√(6)

b)

5+2√(6)

c)

6+√(5)

d)

6+2√(5)

9.

0.47 ನ್ನು p/q ರೂಪದಲ್ಲಿ ಬರೆದಾಗ

a)

47/99

b)

43/90

c)

43/99

d)

47/100

10.

4/100 ನ್ನು ದಶಮಾಂಶ ರೂಪದಲ್ಲಿ ಬರೆದಾಗ

a)

0.4

b)

0.04

c)

0.004

d)

0.0004