NEW
Font size
S
M
L
XL
Worksheetsಜೀವಕ್ರಿಯೆಗಳು
Total questions: 10
Worksheet time: 5mins
Name
Class
Date
1.
ಸಸ್ಯಗಳಲ್ಲಿ ಆಹಾರ ಸಾಗಾಣಿಕೆ ಮಾಡುವ ಅಂಗಾಂಶ
a)
ಕ್ಸೈಲಂ
b)
ಫ್ಲೋಯಂ
c)
ನರ
d)
ಸ್ನಾಯು
2.
ಸಸ್ಯಗಳಲ್ಲಿ ನೀರನ್ನು ಸಾಗಿಸುವ ಅಂಗಾಂಶ
a)
ಕ್ಸೈಲಂ
b)
ಫ್ಲೋಯಂ
c)
ಸಂಯೋಜಕ
d)
ವರ್ಧನ
3.
ಮಾನವನಲ್ಲಿ ಮೂತ್ರಪಿಂಡಗಳು ---- ಜೊತೆ ಇರುತ್ತವೆ.
a)
ಒಂದು
b)
ಎರಡು
c)
ಮೂರು
d)
ನಾಲ್ಕು
4.
ಮಾನವರಲ್ಲಿ ಕೃತಕ ಮೂತ್ರ ವಿಸರ್ಜನೆಗೆ ----- ಎನ್ನುವರು
a)
ಜೀರ್ಣಕ್ರಿಯೆ
b)
ಉಸಿರಾಟ ಕ್ರಿಯೆ
c)
ಡಯಾಲಿಸಿಸ್ ಕ್ರಿಯೆ
d)
ಚಲನ ಕ್ರಿಯೆ
5.
ರಕ್ತ ಹೆಪ್ಪುಗಟ್ಟಲು ಕಾರಣ
a)
ಕೆಂಪುರಕ್ತ ಕಣ
b)
ಬಿಳಿರಕ್ತ ಕಣ
c)
ಕಿರುತಟ್ಟೆ
d)
ದುಗ್ಧ ರಸ
6.
ನಮ್ಮ ಜಠರದಲ್ಲಿ ಉತ್ಪತ್ತಿಯಾಗುವ ಆಮ್ಲ
a)
ಸಲ್ಪ್ಹುರಿಕ್ ಆಮ್ಲ
b)
ಹೈಡ್ರೋಕ್ಲೋರಿಕ್ ಆಮ್ಲ
c)
ಕಾರ್ಬೋನಿಕ್ ಆಮ್ಲ
d)
ಅಸಿಟಿಕ್ ಆಮ್ಲ
7.
ಸಸ್ಯಾಹಾರಿಗಳು ಕೆಳಗಿನ ಇದನ್ನು ಜೀರ್ಣಿಸಿಕೊಳ್ಳಲು ಉದ್ದವಾದ ಸಣ್ಣಕರುಳು ಹೊಂದಿರುತ್ತವೆ.
a)
ಕೊಬ್ಬು
b)
ಸೇಲ್ಯೂಲೋಸ್
c)
ಪ್ರೊಟೀನ್
d)
ಲಿಪಿಡ್
8.
ಸಸ್ಯದ ಅಡುಗೆ ಕೋಣೆ
a)
ಬೇರು
b)
ಕಾಂಡ
c)
ಎಲೆ
d)
ಹೂವು
9.
ಸಸ್ಯಗಳು ದ್ಯುತಿಸಂಶ್ಲೇಷಣೆ ಕ್ರಿಯೆಯಲ್ಲಿ ಬಿಡುಗಡೆ ಮಾಡುವ ಅನಿಲ
a)
O2
b)
CO2
c)
CO
d)
H2O
10.
ಮೂರು ಕಾರ್ಬನ್ ಪರಮಾಣು ಹೊಂದಿರುವ ಸಂಯುಕ್ತ
a)
ಗ್ಲುಕೋಸ್
b)
ಸುಕ್ರೋಸ್
c)
ಪೈರುವೆಟ್
d)
ರೇನಿನ್
Reset
